ಚನ್ನಪಟ್ಟಣ(ರಾಮನಗರ ಜಿಲ್ಲೆ): ಬಡತನದ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾದ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ ಅವರ ಬದುಕು ಯುವ ಸಮೂಹಕ್ಕೆ ಮಾದರಿ ಎಂದು ರಾಜ್ಯ ವಿಶ್ರಾಂತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಸುಭಾಷ್ ಭರಣಿ ಅವರು ಹೇಳಿದರು. ಸ್ಥಳೀಯ ಬಾಲಕರ ಸರ್ಕಾರಿ ಕಿರಿಯ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೮
ಸಿರಿಗನ್ನಡ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿರುವ ಡಾ. ಸೌಗಂಧಿಕಾ ವಿ ಜೋಯಿಸ್ ಅವರು ಉತ್ತಮ ಸಂಘಟಕಿ. ಕವಿತೆ,ಗಜಲ್ ರಚನೆ, ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದ, ಸಂಗ್ರಹ ಹೀಗೆ ಬಹುಮುಖ ವ್ಯಕ್ತಿತ್ವದ ಇವರು ಮೈಸೂರು ಜಿಲ್ಲೆಯ ನಂಜನಗೂಡಿನವರು. ಈಚೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ…
ಅನುದಿನ ಕವನ-೧೭
ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಸ್ವರೂಪಾನಂದ ಎಂ ಕೊಟ್ಟೂರು ಅವರು ಪ್ರವೃತ್ತಿಯಲ್ಲಿ ಲೇಖಕರು-ಹವ್ಯಾಸಿ ಪತ್ರಕರ್ತರು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ರೈತ ಕುಟುಂಬದ ಸ್ವರೂಪಾನಂದ ಅವರು ತಮ್ಮ ಊರಿನಲ್ಲಿ ಪ್ರಾಥಮಿಕ, ಪ್ರೌಢಶಾಲಾ, ಪದವಿ ಶಿಕ್ಷಣ ಪಡೆದರು. ಪೊಲೀಸ್ ಕಾನ್ ಸ್ಟೇಬಲ್ ಆದ…
ಅನುದಿನ ಕವನ-೧೬
ಸಾಹಿತಿ,ಅಧ್ಯಾಪಕ, ಕಲಾವಿದ ಹೀಗೆ ಬಹುಮುಖಿ ವ್ಯಕ್ತಿತ್ವದ ಧಾರವಾಡದ ಡಾ. ಸಿದ್ರಾಮ ಕಾರಣಿಕ ಅವರು ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಮಿಸೆಸ್ ಅಂಬೇಡ್ಕರ್ ರಂಗ ಕೃತಿಯನ್ನು ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಪ್ರಕಟಿಸಿದೆ… ಇವರ ಮಿಸೆಸ್…
ಅನುದಿನ ಕವನ-೧೫
ಕಾವ್ಯ ಕನ್ನಿಕೆ ನನ್ನಕಾವ್ಯ ಕನ್ನಿಕೆ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ? ಈ ನನ್ನ ಫಲವತ್ತಾದ ಮನದಲ್ಲಿ ಮೂಡುವ ಕವನಗಳು ಅವಳು ಮದುರ ಭಾವದಿ ನನ್ನ ಕಾವ್ಯದ ಎದೆಯೊಳು ಬಿತ್ತುವ ನವಿರಾದ ಗಟ್ಟಿ ಬಂಧದ ಕಾಳ…
ಅನುದಿನ ಕವನ-೧೪
ಹನಿಗವನಗಳು* *************** ( 1) *ಸಿಹಿಮಾತು* ——————– ಎಳ್ಳು – ಬೆಲ್ಲವ ಹಂಚಿ ಒಳ್ಳೆಯ ಮಾತುಗಳನ್ನಾಡೋಣ ಸಾರ್ವಕಾಲಿಕ ನುಡಿ ; ನಿತ್ಯ – ನಿರಂತರ ಒಳ್ಳೆಯದನ್ನೇ ಬಯಸೋಣ, ಮಾತನಾಡೋಣ ಸಣ್ಣ ತಿದ್ದುಪಡಿ. (2) *ಕರೆ* ****** ಕೃಷ್ಣನ ಕೊಳಲಿನ ಕರೆಗೆ ಗೋವುಗಳು…
ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ,
ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, ಭಾವ ಬಂಧಗಳ ಬೆಸುಗೆ ಈ ಸಂಕ್ರಾಂತಿ ಮೈ ಮನಗಳ ಒಸಗೆ ಈ ಸಂಕ್ರಾಂತಿ-ಪ ಮರವು ಚಿಗುರಲಿ ಬರವು ನೀಗಲಿ ಶಾಂತಿ ಬೆಳಗಲಿ ಕ್ರಾಂತಿ ನೆಲೆಸಲಿ ಹೂವು ಅರಳಲಿ ನೋವು ಕರಗಲಿ ಸಮತೆ ಸಾರಲಿ ಸಂಕ್ರಾತಿ-1…
ಅನುದಿನ ಕವನ- ೧೩
ಹನಿಕವನಗಳು -ಪ್ರಕಾಶ್ ಮಲ್ಕಿ ಒಡೆಯರ್ ಹೂವಿನಹಡಗಲಿ ನಾಲಿಗೆ **”***** ಹರಿವ ನೀರ ತೊರೆ ನನ್ನ ನಾಲಿಗೆ; ನಿನ್ನಂದ ನೋಡಿದ ತಪ್ಪಿಗೆ! ದರ್ಬಾರು **”***** ಬಹುತೇಕ ಗ್ರಾಮ ಪಂಚಾಯಿತಿ ಗಳಲ್ಲಿ ಹೆಣ್ಣಿಗೆ”ಅಧ್ಯಕ್ಷ ಪಟ್ಟ” ಒಲಿದರೆ ಗಂಡನದೇ ದರ್ಬಾರು; ಮುಖ್ಯ ಮಂತ್ರಿಯ ಮಗ ಅಧಿಕಾರ…
ಅನುದಿನ ಕವನ-೧೨
ವಿಶ್ವವಿಜೇತ ಸ್ವಾಮಿ ವಿವೇಕಾನಂದ -ಟಿ.ಕೆ.ಗಂಗಾಧರ ಪತ್ತಾರ ಇಳೆಗಿಳಿದ ಅವಧೂತ ಸುವಿವೇಕ ನವನೀತ ಓ!ವೀರ ಸನ್ಯಾಸಿ ಪಾವನ ಪವಿತ್ರ ಧರ್ಮ ಕರ್ಮದ ಮರ್ಮ ಅಂತರಂಗವ ಬಲ್ಲ ಜ್ಞಾನಿ-ಯೋಗಿ-ತಪಸ್ವಿ ಅಧ್ಯಾತ್ಮ ಮಿತ್ರ-1 ಭುವನೇಶ್ವರೀ ವಿಶ್ವ -ನಾಥದತ್ತರ ಕಂದ ಬದುಕಿ ಸತ್ತಂತಿಹರ ಬದುಕಿಸಲು ಬಂದೆ…
ಅನುದಿನ ಕವನ-೧೧
ಭೂಮಿ ಬದುಕುತ್ತಿದೆ……..|? ಡಾ.ಆರ್.ಚೇತನಕುಮರ ಕುಡಿತಿನಿ ಬದುಕುತ್ತಿದೆ ಭೂಮಿ………| ಭುವಿಯಲ್ಲಿ ಜನಿಸಿದ ಜೀವತತಿಗಳ ಜೀವ ನುಂಗಿ, ದೇಹಗಳ ಮುಕ್ಕುತ್ತ ಭೂಮಿ ಬದುಕುತ್ತಿದೆ…..|| ಕುರಿ-ಕೋಳಿ ಕೋಣ-ಎತ್ತು-ಎಮ್ಮೆ ಸಾಕಿ, ಆಹಾರ-ನೀರುಣಿಸಿ ಪೋಷೀಸಿ, ಬೇಕೆನಿಸಿದಾಗ ಕತ್ತುಕೊಯ್ದು ತಿಂದAತೆ ನಾವು……..| ಬದುಕುತ್ತಿದೆ ಭೂಮಿ, ಕೊಂದು ತಿಂದು ನಮ್ಮನ್ನು………|| ಗೆಡ್ಡೆ-ಗೆಣಸು,…