ಅನುದಿನ‌ಕವನ-೧೧೭ ಕವಿ: ಎ ಎನ್‌ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ವಿನಂತಿ

“ಇಂದು ( ಏ.27) ಸಂಜೆಯಿಂದ ಮತ್ತೊಮ್ಮೆ ಲಾಕ್ ಡೌನ್ ಎಂಬ ಅನಿವಾರ್ಯ ಶಿಕ್ಷೆ. ಕಳೆದ ವರ್ಷದ ದುರಂತಗಳಿಂದ ಪಾಠ ಕಲಿಯದೆ, ಉಡಾಫೆ, ಅಜಾಗ್ರತೆಗಳಿಂದ ಮೆರೆದು ನಮಗೆ ನಾವೇ ತಂದುಕೊಂಡ ಪರಿಸ್ಥಿತಿ ಇದು. ಅವರಿವರನ್ನು, ಅಧಿಕಾರಸ್ಥರನ್ನು ಹಳಿದು ಪ್ರಯೋಜನವಿಲ್ಲ. ಈಗಲಾದರೂ ಕೊರೋನಾ ನಿಯಮಾವಳಿಗಳನ್ನು…

ಅನುದಿನ ಕವನ-೧೧೬, ಕವಯತ್ರಿ:ಧರಣೀಪ್ರಿಯೆ, ಕವನದ ಶೀರ್ಷಿಕೆ: ಜೊತೆ ಜೊತೆಯಲಿ

                           ಜೊತೆ ಜೊತೆಯಲಿ (ಭಾಮಿನಿ ಷಟ್ಪದಿಯಲ್ಲಿ) ************** ಬಿಸಿಲುಯಿದ್ದರು ಮಳೆಯು ಬಂದರು ಕುಸಿದುಹೋಗದೆ ಜೊತೆಯಲಿರುತಲಿ ಬೆಸೆದ ಬಂಧದಿ ನಾವು ಜಗದಲಿ ಜೋಡಿಯಾಗಿರಲು| ಹಸಿದುಕೊಂಡರು ಹರುಷವಿದ್ದರು…

ಅನುದಿನ ಕವನ-೧೧೫, ಕವಿ: ಆರ್. ವಿಜಯರಾಘವನ್, ಕೋಲಾರ. ಕವನದ ಶೀರ್ಷಿಕೆ: ಮಳೆ

ಮಳೆ ಮಳೆಯ ಬಗ್ಗೆ ನೆನಪುಗಳು ಅನೇಕ ಕಾಡುವುದು ನಮ್ಮಮ್ಮ ದೊಡ್ಡಮ್ಮನ ಜೊತೆ ಮೈಲು ದೂರದ ಬಾವಿಯಲ್ಲಿ ನೀರು ಸೇದಿ ಬಟ್ಟೆ ಒಗೆದು, ನೀರಿನ ಬಿಂದಿಗೆಯ ಮೇಲೆ ಬಟ್ಟೆಯ ಬುಟ್ಟಿಯನ್ನಿಟ್ಟು ಹೊತ್ತು ಹರದಾರಿ ತರುತ್ತಿದ್ದದ್ದು … ಅದೊಮ್ಮೆ… ಇಳಿಹಗಲು ಆಜೂಬಾಜು ಕಾಲು ಬಿಟ್ಟಿಳಿದ…

ಅನುದಿನ ಕವನ-೧೧೪, ಕವಯತ್ರಿ-ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಮತ್ತೆ ಬಂತೇ ……!?

ಮತ್ತೆ ಬಂತೇ ……!? ——————————— ಮತ್ತೆ ಬಂತೇ ಈ ಹಾಳು ಕೊರೋನಾ ಜನಮನದಲ್ಲಿ ಭಯದ ವಾತಾವರಣ ದಿನದಿಂದ ದಿನಕ್ಕೆ ಹುಟ್ಟುತ್ತಿದೆ ಹಬ್ಬುತ್ತಿದೆ ಅವಳಿ ತ್ರಿವಳಿ ಕೊರೋನಾ ಎಗ್ಗಿಲ್ಲದೆ ಸಾಗುತ್ತಿದೆ ಹಗಲು – ಇರುಳು ಭೇದವಿಲ್ಲದ‌ ಯಾನ ! ಬದುಕನ್ನೇ ಬಯಲಿಗಿಟ್ಟು ನುಚ್ಚು…

ಅನುದಿನ ಕವನ-೧೧೩ ಕವಿ: ಶಿವೈ, ಕೊಡಗು, ಕವನದ ಶೀರ್ಷಿಕೆ: ನನ್ನೆದೆಯ ನೋವು

ನನ್ನೆದೆಯ ನೋವು ***** ಬಿತ್ತರವಾಗದೆ ತತ್ತರಗೊಂಡಿದೆ ಸುತ್ತಲ ಸಂಗತಿ ಹಲವು| ಮೆತ್ತನೆ ಮಾತಲಿ ಜೀತವ ಗೈಯುತ ಸತ್ತಂತಿರುವುದು ನೋವು|| ಕುತ್ತಿಗೆ ಹಿಸುಕಲು ಚಿಂತಿಪ ಲೋಗರ ಬೆತ್ತಲೆ ಮಾಡುವ ಬಯಕೆ| ನತ್ತಿನ ಸುತ್ತಲು ನರ್ತಿಸಿದಾತಗೆ ಸುತ್ತಿಗೆ ಪೆಟ್ಟದು ಬೇಕೆ|| ಸತ್ತರೆ ಸಾಯಲಿ ಸೌಮ್ಯರ…

ಅನುದಿನ ಕವನ-೧೧೨, ಕವಿ: ಮಹೇಂದ್ರ ಕುರ್ಡಿ, ಕವನದ ಶೀರ್ಷಿಕೆ:ಹೃದಯ ಸ್ಪರ್ಶಿ

ಹೃದಯ ಸ್ಪರ್ಶಿ                                                    ಸಾರ್ಥಕವಾಗಲಿ ನಿನ್ನ ಬಾಳು…

ಅನುದಿನ ಕವನ-೧೧೧, ಕವಿ: ಶರಣಪ್ಪ ಮೆಟ್ರಿ, ಕವನದ ಶೀರ್ಷಿಕೆ:ಮುಗ್ಧ ಕಂದನ ನಗೆ:

ಹಿರಿಯ ಕವಿ ಎನ್. ಶರಣಪ್ಪ ಮೆಟ್ರಿ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಸಾಹಿತ್ಯದ ಒಲವು ಇವರನ್ನು ಕವಿಗಳನ್ನಾಗಿ ರೂಪಿಸಿತು. ಲೆಕ್ಕವಿಟ್ಟು ಕೊಳ್ಳದೇ ಬರೆದ ಕವನ, ಹನಿಗವನ, ಚುಟುಕಗಳು ಕಾವ್ಯ ಪ್ರಿಯರ ಮನ ಸೆಳೆದಿವೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ…

ಅನುದಿನ ಕವನ-೧೧೦, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ-ಬಯಲ ಬೆಳಕು

“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಮನದ ತಲ್ಲಣಗಳ ಕಥೆ-ವ್ಯಥೆ. ಲೋಕದ ನಿತ್ಯ ಸತ್ಯಗಳ ರಿಂಗಣಗಳ ಭಾವಗೀತೆ. ಏಕೋ ಗೊತ್ತಿಲ್ಲ ಬರೆದ ಕೂಡಲೇ ತುಂಬಾ ಇಷ್ಟವಾದ ಕವಿತೆ. ಪೂರ್ಣ ಓದಿ ನೋಡಿ. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಸುಖ ಸಂಪತ್ತು ಬಂದಾಗ ನಾಲ್ಕಾರು…

ಅನುದಿನ ಕವನ-೧೦೯, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ನಿನ್ನ ಮಡಿಲಲ್ಲಿ(ಗಜಲ್)

ಗಜಲ್(ನಿನ್ನ ಮಡಿಲಲ್ಲಿ) – ನೆಮ್ಮದಿಯಾಗಿ ಮಲಗಬೇಕಿದೆ ನಿನ್ನ ಮಡಿಲಲ್ಲಿ ಜಗವನೆಲ್ಲ ಮರೆಯಬೇಕಿದೆ ನಿನ್ನ ಮಡಿಲಲ್ಲಿ – ನುಂಗಿನೊಣೆವ ದುಷ್ಟತೆಯ ಹೆಬ್ಬಾವುಗಳ ನಡುವೆ ಕೊಂಚವೂ ಸಿಗದಂತೆ ಅಡಗಬೇಕಿದೆ ನಿನ್ನ ಮಡಿಲಲ್ಲಿ – ಎಷ್ಟೋ ದೂರ ನಡೆನಡೆದು ಕಾಲುಗಳು ದಣಿದಿವೆ ಮೈ ಮರೆಯುವಂತೆ ಒರಗಬೇಕಿದೆ…

ಅನುದಿನ ಕವನ-೧೦೮, ಕವಿ:ರಮೇಶ್ ಗಬ್ಬೂರು, ಗಂಗಾವತಿ, ಕವನದ ಶೀರ್ಷಿಕೆ: ಅವನೆಂದರೆ ಹಾಗೆಯೇ(ಗಜಲ್)

ಅವನೆಂದರೆ ಹಾಗೆಯೇ (ಗಜಲ್) ***** ಅವನೆಂದರೆ ಹಾಗೆಯೇ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಮತ್ತೆ ಮತ್ತೆ ಪ್ರೀತಿಸುತ್ತಾನೆ.. ನಿನ್ನನ್ನಷ್ಟೇ ಅಲ್ಲ ಈ ಜಗದ ಎಲ್ಲರನ್ನು ಸಪ್ಪಳವಾಗದಂತೆ ಪ್ರೀತಿಸುತ್ತಾನೆ.. ಅವನೆಂದರೆ ಹಾಗೆಯೇ ನೋಡುತ್ತಿರುವಂತೆ ತಥಾಗತನ ಕೈಹಿಡಿದು ಬಿಡುತ್ತಾನೆ.. ನೀ ಕೊಸರಿ ಕೊಳ್ಳದಂತೆ ಮೌನವಾಗಿಸಿ ನೀನೇ ಮೋಹಿಸುವಂತೆ…