ವಿಚಾರವಾದಿ ಸಾಹಿತಿ, ನಿವೃತ್ತ ಬ್ಯಾಂಕಿನ ಹಿರಿಯ ಅಧಿಕಾರಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಇಂದು ತಮ್ಮ ೬೯ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಡಾ. ಅಪ್ಪಗೆರೆ ಅವರ ‘ಒಗಟು’ ಕವನವನ್ನು ಪ್ರಕಟಿಸುವುದರ ಮೂಲಕ ಶ್ರೀಯುತರಿಗೆ ಪ್ರೀತಿಯ…
Category: ಸಾಹಿತ್ಯ-ಸಂಸ್ಕೃತಿ
ವಿಶ್ವ ಸಾಹಿತ್ಯಕ್ಕೇ ವಚನ ವಾಙ್ಮಯವು ನೀಡಿದ ವಿಶಿಷ್ಟ ಕಾಣಿಕೆ – ಟಿ ಕೆ ಗಂಗಾಧರ ಪತ್ತಾರ ಬಣ್ಣನೆ
ಬಳ್ಳಾರಿ: ವಚನ ವಾಙ್ಮಯವು ಭಾರತೀಯ ಸಾಹಿತ್ಯ ಮಾತ್ರವಲ್ಲ ವಿಶ್ವ ಸಾಹಿತ್ಯಕ್ಕೇ ಕನ್ನಡ ನಾಡು ನೀಡಿದ ವಿಶಿಷ್ಟ ಕಾಣಿಕೆ ಎಂದು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರು ಬಣ್ಣಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಕನ್ನಡ ಉಪನ್ಯಾಸಕ…
ಅನುದಿನ ಕವನ (ಹೊಸ ವರ್ಷದ ಹಾಡು)
ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಇಂದಿನಿಂದ(ಜ.1) ಪ್ರತಿದಿನವೂ ಓರ್ವ ಕವಿಯೊಬ್ಬರ ಕವಿತೆಯನ್ನು ಪ್ರಕಟಿಸುತ್ತದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಕವಿತೆ ‘ಸಾಹಿತ್ಯ ಸಂಸ್ಕೃತಿ’ CATEGORYಯಲ್ಲಿ ‘ಅನುದಿನ ಕವನ’ ಹೆಸರಿನಲ್ಲಿ ದಿನವೂ ಪ್ರಕಟವಾಗುವುದು. ಇಂದು ಹಿರಿಯ ಕವಿ ಬಳ್ಳಾರಿಯ ಟಿ ಕೆ…
ಕುವೆಂಪು ಅವರ ಮನಸ್ಸು ಬದಲಾಯಿಸಿದ ಆ ಒಂದು ಘಟನೆ…! -ಡಾ. ಹೆಚ್ ಎಸ್ ಗುರುಪ್ರಸಾದ್
(ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮ ದಿನವನ್ನು ನಾಡಿನಾದ್ಯಂತ ಇಂದು(ಡಿ.29) ಸಂಭ್ರಮ, ಸಡಗರಗಳಿಂದ ಆಚರಿಸಲಾಗುತ್ತಿದೆ. ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಮಹಾಚೇತನ ಕುವೆಂಪು ಅವರ ಜನ್ಮ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತದೆ. ಮಾತ್ರವಲ್ಲ ಯುವ…
ಜ.2ರಂದು ರಾಣೇಬೆನ್ನೂರಿನಲ್ಲಿ ‘ದೇವರಿಗೂ ಬೀಗ’ ಕೃತಿ ಲೋಕಾರ್ಪಣೆ
ರಾಣೆಬೆನ್ನೂರು: ಲೇಖಕ, ವ್ಯಂಗ ಚಿತ್ರಕಾರ ನಾಮದೇವ ಕಾಗದಗಾರ ಅವರ ಮೊದಲ ಕೃತಿ ‘ದೇವರಿಗೂ ಬೀಗ’ ಜ. 2 ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ. ಕಾಗದ ಸಾಂಗತ್ಯ ವೇದಿಕೆ ಹಾಗೂ ಗದಗಿನ ಧನ್ಯಾ ಪ್ರಕಾಶನದ ಸಹಯೋಗದಲ್ಲಿ ನಗರದ ಹಲಗೇರಿ ರಸ್ತೆಯಲ್ಲಿರುವ ಬಿ.ಎ.ಜೆ.ಎಸ್.ಎಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ…
ಚಿಗುರು-2020 ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ:ಬುಡಾ ಅಧ್ಯಕ್ಷ ದಮ್ಮೂರು ಶೇಖರ್
ಬಳ್ಳಾರಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಕರು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಹೇಳಿದರು. ನಗರದ ಮಿಲ್ಲರ್ ಪೇಟೆಯ ಕಲ್ಯಾಣಸ್ವಾಮಿ ಮಠದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…
ಚಳಿಗಾಲ ಮತ್ತೆ ಮೆಲ್ಲನೆ ನುಸುಳಿ ಬಂದಿದೆ
Your browser does not support the video tag. ಕವಿ: ಶ್ರೀ ಎಂ.ನಂಜುಂಡಸ್ವಾಮಿ (ಮನಂ)ಐಪಿಎಸ್ ರಾಗಸಂಯೋಜನೆ & ಗಾಯನ: ಶ್ರೀಮತಿ ಶಾರದ ಕೊಪ್ಪಳ
ರಾಜ್ಯೋತ್ಸವ-ನಿತ್ಯೋತ್ಸವ
ರಾಜ್ಯೋತ್ಸವ-ನಿತ್ಯೋತ್ಸವ ಕರ್ನಾಟಕದ ಘನ ರಾಜ್ಯೋತ್ಸವ ಕನ್ನಡ ತಾಯಿಯ ಶುಭ ನಿತ್ಯೊತ್ಸವ ಗತವೈಭವದ ಇತಿಹಾಸೋತ್ಸವ ಗಜ ಹುಲಿ ಕೇಸರಿ ಕಲಿ ಸಮರೋತ್ಸವ ನದಿ ಗಿರಿ ಬನ ಖನಿ ಸಿರಿಸ್ವರ್ಗೋತ್ಸವ ನಾಟಕ ನರ್ತನ ಸಾಂಸ್ಕೃತಿಕೋತ್ಸವ ಕವಿ ಕೋಗಿಲೆಗಳ ಸವಿ ಕಾವ್ಯೋತ್ಸವ ಚಿಂತನ ಮಂಥನ ಸಾಹಿತ್ಯೋತ್ಸವ…