ಅನುದಿನ ಕವನ-೯೯ ಕವಯತ್ರಿ:ಧರಣಿಪ್ರಿಯೆ, ದಾವಣಗೆರೆ ಕವನದ ಶೀರ್ಷಿಕೆ: ನುಗ್ಗೆಕಾಯಿ

ನುಗ್ಗೆಕಾಯಿ (ತಲ ಷಟ್ಪದಿಯಲ್ಲಿ) ******** ನುಗ್ಗೆ ಕಾಯಿ ಜಗ್ಗಿ ಬಿಟ್ಟು ಸುಗ್ಗಿ ದಿನದ ಹಬ್ಬಕೆ! ಸಗ್ಗ ಸಿರಿಯು ಬಗ್ಗಿ ಧರೆಗೆ ಲಗ್ಗೆಯಿಟ್ಟು ಮರದಲಿ!! ಹೊಸತು ವರುಷ ಬೆಸೆದು ಹರುಷ ಪಸಿರ ನೀಳಕಾಯಿಯು! ಹೊಸೆದು ಪಾಡ್ಯ ರಸಕವಳದಿ ಬಸಿದ ಶಾವಿಗೆಯಜೊತೆ!! ಬೇವು ಬೆಲ್ಲ…

ಅನುದಿನ ಕವನ-೯೮ ಕವಿ:ಡಾ.ಯು.ಶ್ರೀನಿವಾಸ ಮೂರ್ತಿ ಬಳ್ಳಾರಿ, ಕವನ ಶೀರ್ಷಿಕೆ:ಬೆವರಿಜಳು ಲಕುಮಿ

ಬೆವರಿಜಳು ಲಕುಮಿ ******** ಕರಾಗ್ರೇ ವಸತೇ ಲಕ್ಷ್ಮಿ ಎಂದರು-ಶುದ್ಧರು. ಕೈ ಕೆಸರಾದರೆ ಬಾಯಿ ಮೊಸರು ಎಂದರು_ಶೂದ್ರರು. ತುಳಿದರೂ ಸವಿಯದ ಹಾದಿಯಲ್ಲಿ ರಿಕ್ಷಾಚಾಲಕನ ಬೆವರು ಒಂದೊಂದು ರೂಪಾಯಿ ಪೇರಿಸಿ ಜೇಬಲ್ಲಿ ಭದ್ರವಾಗಿರಿಸಿದಾಗ ಲಕ್ಷ್ಮಿ ಬೆವರಲ್ಲಿ ಜನಿಸುವಳು ಅನ್ನಿಸುವುದಿಲ್ಲವೆ ? ಮಳೆ ಬರುವ ಮುನ್ನವೇ…

ಅನುದಿನ ಕವನ-೯೭ ಕವಿ:ಎಸ್ ಪಿ ಮಹದೇವ ಹೇರಂಬ, ಬೆಂಗಳೂರು, ಕವನದ ಶೀರ್ಷಿಕೆ:ನಿರುತ

ಸಾಹಿತ್ಯ ಸಾಂಸ್ಕೃತಿಕ ಪರಿಚಾರಿಕ ಎಸ್ ಪಿ ಮಹದೇವ ಹೇರಂಬ ಅವರು ಬೆಂಗಳೂರು ಮಲ್ಲೇಶ್ವರಂ ಎಂಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ, ಸಾಮಾಜಿಕ‌, ಸಾಂಸ್ಕೃತಿಕ ಚಟುವಟಿಕೆಗಾಗಿ ಅಸ್ತಿತ್ವಕ್ಕೆ ತಂದಿರುವ ಭಾವದನಿ ಬಳಗ (ರಿ) ಸಂಸ್ಥಾಪಕರೂ ಆಗಿರುವ ಹೇರಂಭ ಅವರು…

ಅನುದಿನ ಕವನ-೯೬ ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಕವನದ ಶೀರ್ಷಿಕೆ:ಜಾತಿಯ ಜಂಜಾಟ

‘ ಜಾತಿಯ ಜಂಜಾಟ’ ಮನುಜರಲ್ಲಿ ಜಾತಿಯ ಜಂಜಾಟ ಸಮಾಜದಲ್ಲಿ ಅನ್ಯಾಯದ ಬಡಿದಾಟ ಸಂಪ್ರದಾಯದಲ್ಲಿ ಅಜ್ಞಾನದ ಹೊಯ್ದಾಟ. ಅಮಲೇರಿದ ಜಾತಿಯ ಗೀಳು ಮನುಷ್ಯರಲ್ಲೆ ಮೇಲು ಕೀಳು ಬಡವರ ಹೊಟ್ಟೆಗೆ ಸಿಗಲಿಲ್ಲ ಕೂಳು. ಜಾತಿ ಜಗಳವೆಂದು ಏರಿಸುವರು ತೋಳು ಮನಸು ಮುರಿದು ಮಾಡಿವರು ಹಾಳು…

ಅನುದಿನ ಕವನ-೯೫ ಕವಯತ್ರಿ:ವಿನುತಾ. ಎಸ್, ಕವನದ ಶೀರ್ಷಿಕೆ: ಬುದ್ಧನೆಂದರೆ

ಬುದ್ಧನೆಂದರೆ❤️ ಎಲ್ಲ ಕಾಲದಲ್ಲೂ ಅರಳುವ ಹೂವು; ಹೃದಯಕ್ಕಂಟಿದ ಹೂ ಗಂಧ!!❤️ ***** ಬುದ್ಧ; ಬೆಳಕು!! ಪ್ರೀತಿ..❤️ ***** ಬುದ್ಧನೆಂದರೆ, ನಟ್ಟ ನಡುರಾತ್ರಿಯಲ್ಲಿ ಉದಯಿಸಿದ; ಎಂದೂ ಮುಳುಗದ ಸೂರ್ಯ!!❤️ ***** ಬುದ್ಧ, ಪ್ರಬುದ್ಧ ಆಗುವ ಇರಾದೆಯೇನೂ ಇಲ್ಲ, ಮುಗ್ಧತೆ ಕಳೆದುಕೊಳ್ಳದಿದ್ದರೆ ಎಲ್ಲವನ್ನೂ ಗೆದ್ದಂತೆಯೇ..!!…

ಅನುದಿನ ಕವನ-೯೪ ಕವಿ:ಗೀತೇಶ್( ವಿ. ಆರ್. ಮುರಳೀಧರ್), ಧಾರವಾಡ, ಕವನದ ಶೀರ್ಷಿಕೆ: ನನ್ನವಳು

🌹ನನ್ನವಳು🌹💃           ಜೊತೆಯಲಿರುವಾಗ ಜಂಟಿಯಾಗಿಯೇ ಇರುವವಳು ನನ್ನವಳು, ಒಂಟಿಯಾಗಿರುವಾಗ ನೆನಪಾಗುತಾ ಕಾಡುವವಳೂ ನನ್ನವಳು.💃 ….. ಉಸಿರಿಗೊಮ್ಮೆ ಹೆಸರಾಗಿ ಕಾಡುವವಳು ನನ್ನವಳು, ನಾನೆಲ್ಲೇ ಇರಲಿ ಜೊತೆಯಾಗಿ ಇರುವವಳೂ ನನ್ನವಳು.💃 …… ಮನದಿಚ್ಛೆಯ ಅರಿತು ನಡೆವವಳು ನನ್ನವಳು, ಮನದಂಗಳದಿ…

ಸಾಂಸ್ಕೃತಿಕ ನಾಟ್ಯ ಅಭಿಷೇಕ: ಕನಕಗಿರಿಯಲ್ಲಿ ಮಿಂಚಿದ ಬಳ್ಳಾರಿ “ತುಂಗಾ ಗಂಗಾ” ಕಲಾವಿದರು

ಬಳ್ಳಾರಿ: ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕಾಚಲಪತಿ ಬ್ರಹ್ಮೋತ್ಸವ ಅಂಗವಾಗಿ ಹಮ್ಮಿ ಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ಪ್ರಸ್ತುತಪಡಿಸಿದ ನೃತ್ಯ ಅಭಿಷೇಕ ನಾಟ್ಯಪ್ರಿಯರ ಮನ ರಂಜಿಸಿತು . ಸಂಘದ ವೈಷ್ಣವಿ ಮುಂತಾದ ಕಲಾವಿದರ ನೃತ್ಯ…

ಕಸಾಪ ಜಿಲ್ಲಾ ಚುನಾವಣೆ: ನಾಳೆ ನಿಷ್ಟಿ ರುದ್ರಪ್ಪ ನಾಮಪತ್ರ ಸಲ್ಲಿಕೆ

ಬಳ್ಳಾರಿ: ಮೇ 9ರಂದು ನಡೆಯುವ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಸೋಮವಾರ(ಏ.5) ನಾಮಪತ್ರ ಸಲ್ಲಿಸುವರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿತೈಷಿಗಳು, ಬೆಂಬಲಿಗರ ಒತ್ತಾಯದಿಂದ ನಾಲ್ಕನೇ ಬಾರಿ‌…

ಅನುದಿನ ಕವನ-೯೩ ಕವಿ: ವಿವೇಕಾನಂದ ಎಚ್.ಕೆ ಕವನದ ಶೀರ್ಷಿಕೆ: ಕ್ಷಮಿಸು ಬಿಡು ಕಂದ…..

ಕ್ಷಮಿಸು ಬಿಡು ಕಂದ….. ಕ್ಷಮಿಸು ಬಿಡು ಕಂದ ನನ್ನನ್ನು, ನನಗೂ ಉಳಿದಿರುವುದು ಸ್ವಲ್ಪವೇ ನೀರು, ಅದನ್ನೂ ಕುಡಿದು ಮುಗಿಸುತ್ತಿದ್ದೇನೆ. ಮನ್ನಿಸು ಬಿಡು ಕಂದ ನನ್ನನ್ನು ನಾನು ಉಸಿರಾಡುತ್ತಿರುವುದೂ ಮಲಿನಗೊಂಡ ಗಾಳಿಯನ್ನು , ನಿನಗೆ ಉಳಿದಿರುವುದು ವಿಷಗಾಳಿ ಮಾತ್ರ. ಮರೆತು ಬಿಡು ಕಂದ…

ಅನುದಿನ ಕವನ:೯೨. ಕವಿ:ಡಾ.ಸತ್ಯಮಂಗಲ ಮಹಾದೇವ, ಕವನದ ಶೀರ್ಷಿಕೆ:ನಗಬೇಕು

ಡಾ. ಸತ್ಯಮಂಗಲ ಮಹಾದೇವ —- ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ವರ್ಷದ ಪುಸ್ತಕ ಬಹುಮಾನ ಪುರಸ್ಕಾರ ಪಡೆಯುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಡಾ. ಸತ್ಯಮಂಗಲ ಮಹಾದೇವ ಅವರು ಗುರುತಿಸಿಕೊಂಡಿದ್ದಾರೆ. ಮಹಾದೇವ ಬುಟ್ಟಿ ಹೆಣೆಯುವ ಅಲೆಮಾರಿ ಬಡ ಕುಟುಂಬದ ರಾಜಣ್ಣ ಮತ್ತು…