ಅನುದಿನ ಕವನ-೯೧ ಕವಿ: ಎ.ಎನ್ ರಮೇಶ್, ಕವನದ ಶೀರ್ಷಿಕೆ:ಬೆಳಗಿದರಷ್ಟೇ ಬದುಕು.!

ಬೆಳಗಿದರಷ್ಟೇ ಬದುಕು.! ನೀರಿನಲಿ ನಿತ್ಯ ಮಿಂದೇಳುವವನು ತನ್ನ ಬಟ್ಟೆಗಳನಷ್ಟೇ ಬದಲಿಸಬಲ್ಲ ಬೆವರಿನಲ್ಲಿ ಸದಾ ಮಿಂದೇಳುವವನು ಇಡೀ ಜಗತ್ತನ್ನೇ ಬದಲಿಸಬಲ್ಲ.! ಪಾದರಕ್ಷೆ ತೊಟ್ಟು ನಡೆವವನು ನೋಯದಂತೆ ಹಾದಿ ಕ್ರಮಿಸಬಲ್ಲ.! ಬರಿಗಾಲುಗಳಲ್ಲಿ ನಡೆದವನಷ್ಟೇ ನೋವಿಲ್ಲದ ಹಾದಿಗಳ ಸೃಷ್ಟಿಸಬಲ್ಲ.! ಇರುಳಲಿ ಕಣ್ಮುಚ್ಚಿ ಮಲಗಿದವನು ಕೇವಲ ಕನಸುಗಳನಷ್ಟೇ…

ಅನುದಿನ ಕವನ-೯೦ ಕವಿ: ಸಿದ್ಧರಾಮ‌ ಕೂಡ್ಲಿಗಿ ಕವನದ ಶೀರ್ಷಿಕೆ: ಗಜಲ್

ಗಜಲ್ – ನಿನ್ನನೆಷ್ಟು ಪ್ರೀತಿಸುತಿರುವೆನೆಂದು ನಿನಗೇನು ಗೊತ್ತು ನಿನ್ನನೆಷ್ಟು ಉಸಿರಾಡುತಿಹೆನೆಂದು ನಿನಗೇನು ಗೊತ್ತು – ಕಡಲ ತಡಿಯ ಮರಳಿನೊಲು ಹರಡಿಹುದು ನಿನ್ನೊಲವು ಅಲೆಯಾಗಿ ಎಷ್ಟು ಸಲ ತಬ್ಬಿಹೆನೆಂದು ನಿನಗೇನು ಗೊತ್ತು – ಪ್ರತಿ ಗಿಡದ ಚಿಗುರು ಹೂಹಣ್ಣುಗಳಲಿ ಅಡಗಿರುವೆ ನೀನು ಜೀವಸೆಲೆಯಾಗಿ…

ಅನುದಿನ ಕವನ-೮೯ ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಉದಯ

ಉದಯ (ಭಾಮಿನಿ ಷಟ್ಪದಿಯಲ್ಲಿ) ******* ಹಸುರ ಮಧ್ಯದಿ ಸೂರ್ಯ ನುದಯವು ಹೊಸೆದು ಸುಂದರ ಹೊನ್ನ ಬಣ್ಣವ ಬೆಸೆದು ಹಿಮಮಣಿ ಕಣ್ಣಿಗಂದವು ಶುಭದ ಘಳಿಗೆಯಲಿ! ನಸುಕು ಸಮಯವು ಧರಣಿಯೊಲವಿಗೆ ರಸದನಿಮಿಷವು ನಲ್ಲನುಡುಗೊರೆ ಹಸುರ ಹಾಸಿನ ಮೇಲೆ ಕಿರಣವ ಸೂಸಿ ಚುಂಬಿಸಿದ!! ಚಲುವೆನಾಚುತ ಮನವನರಳಿಸಿ…

ಅನುದಿನ ಕವನ-೮೮, ಕವಿ:ಎ.ಎನ್.ರಮೇಶ್, ಗುಬ್ಬಿ ಕವನದ ಶೀರ್ಷಿಕೆ: ಸತ್ಯ, ಮಿಥ್ಯ, ವರ್ತಮಾನ.

“ ಸತ್ಯ, ಮಿಥ್ಯ, ವರ್ತಮಾನ ಎಂಬ ಮೂರು ಚುಟುಕುಗಳು.. ಚುಟುಕುಗಳೆಂದರೆ ನಾಲ್ಕು ಸಾಲುಗಳಲ್ಲಿ ಅನಂತ ಅರ್ಥಗಳನ್ನು ಅನಾವರಣಗೊಳಿಸುವ ಕಾವ್ಯದ ಗುಟುಕುಗಳು. ಥಟ್ಟನೆ ಮನವನ್ನು ಮುಟ್ಟುವ, ತಟ್ಟುವ ಭಾವದ ಕುಟುಕುಗಳು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇 1. ಸತ್ಯ.! ಸತ್ಯಕೆ ಎಂದೂ…

ಮಾಧ್ಯಮ ಲೋಕ-೦೯ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಕಾಡು ಪ್ರಾಣಿಗಳು ಮತು ಮನುಷ್ಯರ ನಡುವಿನ ಸಂಘರ್ಷಕ್ಕೆ ಕೊನೆಯಿಲ್ಲವೆ?// ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಘರ್ಷಣೆ ಕಾಡಂಚಿನ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ಈ ಘರ್ಷಣೆಯನ್ನು ತಪ್ಪಿಸಬೇಕಾಗಿರುವುದು ಅನಿವಾರ್ಯವಾಗಿದೆ. ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡು ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಆನೆಗಳು ಕಾಡಿನ…

ಅನುದಿನ ಕವನ-೮೭ ಕವಯತ್ರಿ:ರಂಹೋ(ರಂಗಮ್ಮ ಹೋದೆಕಲ್) ಕವನದ ಶೀರ್ಷಿಕೆ:ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು!!

ನಾಡಿನ ಸೂಕ್ಷ್ಮ ಸಂವೇದನೆಯ ಕವಯತ್ರಿಯರಲ್ಲಿ ಒಬ್ಬರಾಗಿರುವ, ವಿದ್ಯಾರ್ಥಿ ಮೆಚ್ಚಿನ ಅಧ್ಯಾಪಕಿ ರಂಗಮ್ಮ ಹೋದೆಕಲ್ ಅವರ “ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು” ಚೆಂದದ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ….👇 ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು!! *****…

ಅನುದಿನ ಕವನ-೮೬. ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ ಕವನದ ಶೀರ್ಷಿಕೆ: ಜನಮದಿನ ಶುಭದ ಘಳಿಗೆಯು

ಬಳ್ಳಾರಿ ವಲಯದ ಐಜಿಪಿ, ಸಾಹಿತಿ, ಸಂಶೋಧಕ ಶ್ರೀ ಎಂ ನಂಜುಂಡಸ್ವಾಮಿ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ‘ಜನುಮ ದಿನ ‘ಶುಭದ ಘಳಿಗೆಯು’ ಕವಿತೆಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸುವ ಮೂಲಕ ಕವಿಯೂ ಆಗಿರುವ ಮನಂ ರವರಿಗೆ 51ನೇ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ದಾವಣಗೆರೆಯ…

ಅನುದಿನ ಕವನ-೮೫ ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಕವನದ ಶೀರ್ಷಿಕೆ: ಸಾಲುಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ.                                                 ****** ಸಾಲು ಮರದ ಮೇರುಗಿರಿ…

ಅನುದಿನ ಕವನ-೮೪ ಕವಿ: ಎನ್.ಶರಣಪ್ಪ‌ ಮೆಟ್ರಿ, ಗಂಗಾವತಿ ಕವನದ ಶೀರ್ಷಿಕೆ:ತನುಮನವ ಸೆಳೆವವಳೆ

ತನುಮನವ ಸೆಳೆವವಳೆ ನನ್ನ‌ ಕೈಹಿಡಿದು‌ ಬಂದವಳೆ , ತಂಬೆಲರಂತೆ ಮೈಮನಕೆ ತಂಪು‌ ತಂದವಳೆ , ಕಡೆದಿಟ್ಟ ಬೆಣ್ಣೆ ಮೈಯ್ಯವಳೆ, ಚಂದಿರನಂತೆ ತಂಬೆಳಕ ಚೆಲ್ಲಿ ನಿಂದವಳೆ. ನನ್ನ ಮನೆಯಲ್ಲಿ ನಿಂತವಳೆ , ಮಲ್ಲಿಗೆಯಂತೆ ಸೌಗಂಧ ಸೂಸಿ ಕುಂತವಳೆ, ಚಂದನದ ಗೊಂಬೆಯಂಥವಳೆ, ಕತ್ತುರಿಯಂತೆ ಸುತ್ತ…

ಅನುದಿನ‌ ಕವನ-೮೩. ಕವಿ:ಕುಮಾರ ಚಲವಾದಿ, ಕವನದ ಶೀರ್ಷಿಕೆ:ಮಹಿಳೆಯೆಂದರೆ:

ಮಹಿಳೆಯೆಂದರೆ! ಮಹಿಳೆಯೆಂದರೆ ಶಕ್ತಿ ಮಹಿಳೆಯೆಂದರೆ ಭಕ್ತಿ ಮಹಿಳೆಯೆಂದರೆ ಬಾಳಿಗೊಂದು ಮುಕ್ತಿ! ಮಹಿಳೆಯಿಂದಲೆ ಬಲವು ಮಹಿಳೆಯಿಂದಲೆ ಗೆಲುವು ಮಹಿಳೆಯೇ ಈ ಧರೆಗೆ ಚೆಲುವು! ಮಹಿಳೆಯೆಂದರೆ ಕಾವ್ಯ ಮಹಿಳೆಯೆಂದರೆ ದಿವ್ಯ ಮಹಿಳೆಯೆಂದರೆ ದಿನ ದಿನವೂ ನವ್ಯ! ಮಹಿಳೆಯಿಂದಲೆ ಬಾಳು ಮಹಿಳೆಯಿಂದಲೆ‌ ಕೂಳು ಮಹಿಳೆಯಿಲ್ಲದಿರೆ ಧರೆಯೆಲ್ಲ…