ಅನುದಿನ ಕವನ-೭೧ (ಕವಿ: ಟಿ ಪಿ ಉಮೇಶ್, ಅಮೃತಾಪುರ, ಕವನ ಶೀರ್ಷಿಕೆ: ಎದ್ದು ಬಂದರು ದೊಡ್ಡವರು)

ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಗ್ರಾಮದವರು. ಸಿರಿಗೆರೆಯಲ್ಲಿ ಹೈಸ್ಕೂಲ್ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ…

ಅನುದಿನ ಕವನ-೭೦. (ಕವಿ: ಡಾ.‌ಸದಾಶಿವ ದೊಡ್ಡಮನಿ, ಇಳಕಲ್. ಕವನದ ಶೀರ್ಷಿಕೆ:ಅಪೂರ್ವ)

ಕವಿ ಡಾ. ಸದಾಶಿವ ದೊಡಮನಿ ಅವರ ಕಿರು ಪರಿಚಯ: ಕಾವ್ಯ, ಸಂಶೋಧನೆ, ವಿಮರ್ಶೆ ಹೀಗೆ ಸಾಹಿತ್ಯ ಹಲವು ಪ್ರಕಾರಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ನಮ್ಮ ನಡುವಿನ ಸಾಹಿತಿ ಡಾ. ಸದಾಶಿವ ದೊಡಮನಿ ಅವರು. ತಮ್ಮ ಮೊದಲ ಕವಿತೆಗಳ ಗುಚ್ಚ ‘ನೆರಳಿಗೂ ಮೈಲಿಗೆ’…

ಅನುದಿನ ಕವನ-೬೯ (ಕವಿ: ರಮೇಶ ಎ.ಎನ್, ಗುಬ್ಬಿ, ಹನಿಗವನಗಳ ಶೀರ್ಷಿಕೆ:ಬೆಳಕು & ಮೌಲ್ಯ)

ಎರಡು ಬೆಳಕಿನ ಹನಿಗವಿತೆಗಳು. ಬದುಕನ್ನು ಬೆಳಗುವ ನಿತ್ಯ ಸತ್ಯದ ಅಕ್ಷರ ಪ್ರಣತೆಗಳು. ಹನಿಗವಿತೆಗಳ ವೈಶಿಷ್ಟ್ಯವೇ ಚೆಂದ. ಹನಿ ಹನಿಯಲ್ಲೂ ಅಗಾಧ ಅರ್ಥಗಳ ವಿಸ್ತಾರ. ಮಾರ್ಮಿಕ ಸತ್ಯಗಳ ಸಾಕಾರ. ಹಲವು ತತ್ವಗಳ ಝೇಂಕಾರ. ಏನಂತೀರಾ.?” -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇 1 ಬೆಳಕು.! ದೇವರಮನೆಯಲಿ…

ಅನುದಿನ ಕವನ-೬೮ (ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಅಹಂ ಅಲ್ಲ, ಆತ್ಮಾವಲೋಕನ)

ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಹಟ್ಟಿ ಚಿನ್ನದ ಗಣಿಯ ಕವಿ ಮಹೇಂದ್ರ ಕುರ್ಡಿ ಅವರ ‘ಅಹಂ ಅಲ್ಲ, ಆತ್ಮಾವಲೋಕನ’ ಕವಿತೆ ಪಾತ್ರವಾಗಿದೆ.👇 ‘ಅಹಂ ಅಲ್ಲ , ಆತ್ಮಾವಲೋಕನ’ ಒಲವ ಸಾಹಿತ್ಯ ಅರಸಿ ನಾ ಬಂದೆ ಗೆಲುವು ಕಾಣುವ ಆಶಯದಿ ಬರೆಯುತ…

ಅನುದಿನ ಕವನ-೬೭ (ಕವಿ:ಎಂ.ತ್ರಿ) ಕವನದ ಶೀರ್ಷಿಕೆ:ಹೆಣ್ಣು ಬಾಳ ಕಣ್ಣು

ಕವಿ ಎಂ.ತ್ರಿ ಅವರ ಕಿರು ಪರಿಚಯ ಹೆಸರು: ಮೈನೋದ್ದಿನ. ಎಂ. ಮುಲ್ಲಾ* ಕಾವ್ಯ ನಾಮ: ✍🏻ಎಂ.ತ್ರಿ ವಿದ್ಯಾರ್ಹತೆ:ಎಂ. ಎ(ಕನ್ನಡ), ಬಿ‌.ಇಡಿ, ಡಿ.ಇಡಿ, (ಹಿಂದಿ- ಭಾಷಾ ಪ್ರವೀಣ ಪದವಿ) ಸ್ವಂತ ಊರು :ಮಾಶಾಳ(ಜಿ. ಕಲಬುರ್ಗಿ) ಪ್ರಸ್ತುತ ವಾಸ : ಆಲಮೇಲ, ತಾ/ ಸಿಂದಗಿ.…

ಅನುದಿನ ಕವನ-೬೬ (ಕವಿ: ಸಂಜಯ್ ಹೊಯ್ಸಳ, ಮೈಸೂರು, ಕವನ ಶೀರ್ಷಿಕೆ:ನಾನು ಪ್ಲಾಸ್ಟಿಕ್, ಪರಿಸರ ಕವನ)

ಪರಿಸರ ಪ್ರೇಮಿ ಸಂಜಯ್ ಹೊಯ್ಸಳ ಅವರ ಪರಿಸರದ ಕುರಿತು ಜಾಗೃತಿ ಉಂಟುಮಾಡುವ ‘ನಾನು ಪ್ಲಾಸ್ಟಿಕ್’ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ.👇 ನಾನು ಪ್ಲಾಸ್ಟಿಕ್ (ಪರಿಸರ ಕವನ) ಸುಟ್ಟರೆ ವಿಷಗಾಳಿಯಾದೆ ಆಸ್ತಮಾ,ಕ್ಯಾನ್ಸರ್ ತರುವೆ, ಕೆಲವೊಮ್ಮೆ ಸಂತಾನ ಸಮಸ್ಯೆ ತರುವೆ,…

ಅನುದಿನ ಕವನ-೬೫ (ಪ್ರಸಿದ್ಧ ಕವಿ: ಪ್ರೊ. ಎನ್.ಎಸ್. ಲಕ್ಷೀನಾರಾಯಣ ಭಟ್ಟ) ಜನಪ್ರಿಯ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜನ ಮಾನಸದಲ್ಲಿ ಉಳಿಯುವ ನೂರಾರು ಭಾವ ಗೀತೆಗಳು, ಶಿಶು ಗೀತೆಗಳನ್ನು ರಚಿಸಿದ ಜನಾನುರಾಗಿ ಕವಿ ಪ್ರೊ. ಎನ್. ಎಸ್ ಲಕ್ಷೀನಾರಾಯಣ ಭಟ್ಟರು ತಮ್ಮ 85ನೇ ವಯಸ್ಸಿನಲ್ಲಿ ಇಂದು(ಮಾ.6) ಬೆಳಿಗ್ಗೆ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು. ಅನುವಾದ ಕ್ಷೇತ್ರದಲ್ಲೂ ಅನುಪಮ‌ಸೇವೆ ಸಲ್ಲಿಸಿದ ಇವರಿಗೆ ರಾಜ್ಯೋತ್ಸವ…

ಅನುದಿನ ಕವನ-೬೪ (ಕವಿ: ಎನ್. ಶರಣಪ್ಪ ಮೆಟ್ರಿ, ಕವನದ ಶೀರ್ಷಿಕೆ: ಕೆಂಡಸಂಪಿಗೆ)

ಹಿರಿಯ ಕವಿ ಎನ್. ಶರಣಪ್ಪ ಮೆಟ್ರಿ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಸಾಹಿತ್ಯದ ಒಲವು ಇವರನ್ನು ಕವಿಗಳನ್ನಾಗಿ ರೂಪಿಸಿತು. ಲೆಕ್ಕವಿಟ್ಟು ಕೊಳ್ಳದೇ ಬರೆದ ಕವನ, ಹನಿಗವನ, ಚುಟುಕಗಳು ಕಾವ್ಯ ಪ್ರಿಯರ ಮನ ಸೆಳೆದಿವೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ…

ಧಾರವಾಡದ ಗಣಕರಂಗ ಸಂಸ್ಥೆ ಸಹಯೋಗದಲ್ಲಿ ಆಯೋಜನೆ: “ಸಂವಿಧಾನ ಮತ್ತು ಮಹಿಳೆ” ಕುರಿತ ಲೇಖನ ಸ್ಪರ್ಧೆ

ಧಾರವಾಡ: ಧಾರವಾಡದ ಗಣಕರಂಗ ಸಂಸ್ಥೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ “ಸಂವಿಧಾನ ಮತ್ತು ಮಹಿಳೆ” ವಿಷಯದ ಕುರಿತ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ. ಧಾರವಾಡದ ಗಣಕರಂಗ ಸಂಸ್ಥೆಯ ಮುಖ್ಯಸ್ಥ ಸಿದ್ದರಾಮ ಹಿಪ್ಪರಗಿ ಅವರ ಸಹಕಾರದೊಂದಿಗೆ, ಕಸಾಪ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತ, ಕವಿ…

ಅನುದಿನ ಕವನ-೬೩ (ಕವಿ: ಅಮುಭಾವಜೀವಿ, ಕವನ ಶೀರ್ಷಿಕೆ: ಅರಿಯಬೇಕೆಲ್ಲರೂ…)..

ಅಮುಭಾವಜೀವಿ ಅವರ ಕಿರುಪರಿಚಯ ======= ಹೆಸರು : ಅಪ್ಪಾಜಿ ಎ ಮುಸ್ಟೂರು ಕಾವ್ಯನಾಮ : ಅಮುಭಾವಜೀವಿ ಜನ್ಮದಿನಾಂಕ: ೦೧:೦೬:೧೯೭೮ ತಂದೆ : ಅಡಿವಪ್ಪ ಎನ್‌ ತಾಯಿ : ಜಯಮ್ಮ ಹೆಚ್ ಕೆ ಜನ್ಮಸ್ಥಳ : ಮುಸ್ಟೂರು, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ…