ಅನುದಿನ ಕವನ-೫೧ (ಕವಯತ್ರಿ: ಧರಣೀ ಪ್ರಿಯೆ, ದಾವಣಗೆರೆ)

ಕವಯತ್ರಿ ‘ಧರಣೀ ಪ್ರಿಯೆ’ ಅವರ ಕಿರು ಪರಿಚಯ👇 ***** ಹೆಸರು: ಎಂ.ಗೀತಾ ತಿಪ್ಪೇಸ್ವಾಮಿ.ಐಗೂರು. ಕಾವ್ಯ ನಾಮ: ಧರಣೀ ಪ್ರಿಯೆ ಊರು: ದಾವಣಗೆರೆ ಹವ್ಯಾಸಗಳು: ಕಥೆ.ಕವಿತೆ ಓದುವುದು ಕವನ ಬರೆಯುವುದು,ರುಬಾಯಿ,ಮುಕ್ತಕ, ಕಥೆ, ಕಾದಂಬರಿ ಬರೆಯುವುದು, ಟೈಲರಿಂಗ್,ಡ್ರಾಯಿಂಗ್,ಪೇಂಟಿಂಗ್ ಮಾಡುವುದು, ಸೀರೆಗೆಕುಚ್ಚುಹಾಕುವುದು, ಜಾನಪದ ಹಾಡುಗಳನ್ನು ಹಾಡುವುದು…

ಅನುದಿನ ಕವನ-೫೦ ಕವಿ: ಮನಂ(ಶ್ರೀ ಎಂ. ನಂಜುಂಡಸ್ವಾಮಿ ಐಪಿಎಸ್)

ನಮ್ಮ ನಿಮ್ಮೆಲ್ಲರ ಪ್ರೀತಿಯ ‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 50 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ಐವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು…

ಅನುದಿನ ಕವನ-೪೯ (ಕವಯತ್ರಿ; ಮಾನಸ ಗಂಗೆ)

ಮಾನಸ ಗಂಗೆ ‘ಮಾನಸಗಂಗೆ’ ಕಾವ್ಯನಾಮದಲ್ಲಿ ಅರ್ಥಪೂರ್ಣ ಹನಿಗವನ ರಚಿಸುತ್ತಿರುವ ಶ್ರೀಮತಿ ಶಶಿರೇಖಾ ನಾಗೇಶ್ ಅವರು ತಿಪಟೂರಿನವರು. ಮಗ್ಗವನ್ನೇ ನಂಬಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ಮಾನಸ ಗಂಗೆ ಅವರು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇಂದಿನ “ಅನುದಿನ ಕವನ”ದ ಗೌರವಕ್ಕೆ ಕವಯತ್ರಿ ಮಾನಸ ಗಂಗೆ ಅವರ…

ಅನುದಿನ ಕವನ-೪೮ (ಕವಿ:ದೇವರಾಜ್ ಹುಣಸಿಕಟ್ಟಿ)

ಅಧ್ಯಾಪಕ, ಕವಿ ದೇವರಾಜ್ ಹುಣಸಿಕಟ್ಟಿ ಅವರ ಮೊದಲ ಕವನ ಸಂಕಲನ 2011-12ರಲ್ಲಿ ” ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ” ಕರ್ನಾಟಕ ಸರ್ಕಾರದ ಯುವ ಬರಹಗಾರರ ಪ್ರೋತ್ಸಾಹಧನ ಪಡೆದು ಪ್ರಕಟಣೆಯಾಗಿದೆ. ರಾಜ್ಯ ಕಾವ್ಯ ಕಮ್ಮಟಗಳಲ್ಲಿ ಭಾಗಿಯಾಗಿ ಕಾವ್ಯದ ಮಜಲುಗಳ ಅರಿತಿರುವ…

ಅನುದಿನ ಕವನ-೪೭. (ಕವಿ:ಕೆ.ಜಿ.ಭದ್ರಣ್ಣವರ)

ಇಂದಿನ “ಅನುದಿನ ಕವನ”ದ ಗೌರವಕ್ಕೆ ಹಿರಿಯ ಕವಿ ಕೆ.ಜಿ.ಭದ್ರಣ್ಣ ಅವರ ಹನಿಗವನಗಳು ಪಾತ್ರವಾಗಿವೆ.👇 ಹನಿಗವನಗಳು ***** ೧. ಮೂಢ ನಂಬಿಕೆ ಮೂಢ ನಂಬಿಕೆಗಳ ದಾಸ, ಎದುರಿಗೆ ಕಾಣುವ ಕಲ್ಲು, ಕಟ್ಟಿಗೆಗೂ ಕೈಮುಗಿಯುತ್ತಾನೆ!. ೨. ( ಜೋ)ಕುಮಾರ ಒಳ್ಳೆಯ ಸಂಸ್ಕಾರದಲ್ಲಿ ಬೆಳೆದವನು ‘…

ಅನುದಿನ ಕವನ-೪೬ (ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ ಪಾಂಡವಪುರ ತಾ)

ಕವಿ ಕೆ.ಪರಮೇಶ (ಗಾನಾಸುಮಾ) ಪಟ್ಟಸೋಮನಹಳ್ಳಿ ಅವರ ಕಿರುಪರಿಚಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾ ನ ಪಟ್ಟಸೋಮನಹಳ್ಳಿ ಗ್ರಾಮದ ನಿವಾಸಿ.ಕೆ.ಪರಮೇಶ ಅವರ ಕಾವ್ಯನಾಮ “ಗಾನಾಸುಮಾ”. ಈ ಕಾವ್ಯನಾಮದಲ್ಲೇ ಜನಪ್ರಿಯವಾಗಿರುವ ಇವರು ಮೈಸೂರು ಆಕಾಶವಾಣಿಯ ನಿತ್ಯ ನಿರಂತರ ಕೇಳುಗರಾಗಿ ನಿಲಯದ ಒಡನಾಟದಲ್ಲಿ ಇವರ ಹೆಸರು…

ಅನುದಿನ ಕವನ-೪೫ (ಕವಿ: ಎಸ್.ಕಲಾಧರ, ಶಿಡ್ಲಘಟ್ಟ)

ಕ್ರಿಯಾಶೀಲ ಅಧ್ಯಾಪಕ ಎಸ್. ಕಲಾಧರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮದವರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಶಿಡ್ಲಘಟ್ಟ ಸಮೀಪದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಡಲು ಗೋಡೆ ಪತ್ರಿಕೆ, ನವಿಲು ಮಾಸಪತ್ರಿಕೆ, ನೂರು ಪುಟಗಳ…

💞ಪ್ರೀತಿ ಹೃನ್ಮನಗಳೊಂದಿಗಿನ ನಿತ್ಯದ ಹಾಜರಾತಿ’ -ದೊಡ್ಡಬಸಪ್ಪ ಕರಿಗಾರ, (ಬಿಗ್’ಬಿ) ಹಿರೇಹೆಗ್ಡಾಳ್

ಇಂದು ಪ್ರೇಮಿಗಳ ದಿನಾಚರಣೆ…ವಿಶ್ವದಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಯುವ ಲೇಖಕ ದೊಡ್ಡಬಸಪ್ಪ ಕರಿಗಾರ ಅವರು ಪ್ರೇಮಿಗಳ ದಿನಾಚರಣೆಗಾಗಿಯೇ ಬರೆದಿರುವ ಈ ಪುಟ್ಟಬರಹವನ್ನು ಓದಿ…ಖುಷಿಪಡಿ👇 ***** ‘💞ಪ್ರೀತಿ ಹೃನ್ಮನಗಳೊಂದಿಗಿನ ನಿತ್ಯದ ಹಾಜರಾತಿ’ ಸ್ನೇಹಿತರೆ, ಪ್ರೀತಿ ಅನ್ನೋದು ಪಕ್ಷಿ ಸಂತತಿಯ ಹಾಗೆ. ಒಂದಲ್ಲಾ ಒಂದು ದಿನ…

ಅನುದಿನ ಕವನ-೪೪ (ಕವಿ:ಯಲ್ಲಪ್ಪ ಹಂದ್ರಾಳ)

ಯಲ್ಲಪ್ಪ ಹಂದ್ರಾಳ ***** ಬಹುಮುಖ ಪ್ರತಿಭೆಯ ಅಧ್ಯಾಪಕ ಯಲ್ಲಪ್ಪ ಹಂದ್ರಾಳ ಅವರು  ಹುಟ್ಟಿದ್ದು ಜನವರಿ 1, 1979 ರಂದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ರೈತ ದಂಪತಿ ಕನಕಪ್ಪ ಹಂದ್ರಾಳ ಹಾಗೂ ದ್ಯಾಮವ್ವ ಹಂದ್ರಾಳ ಅವರ ಮುದ್ದಿನ ಕುವರ…

ಪುಟಾಣಿ ಹಣತೆ…..!! -ರಂಗಮ್ಮ ಹೋದೆಕಲ್ (ರಂಹೋ)

ಬಾಲ್ಯದಲ್ಲಿ ಮನೆಯ ತುಂಬಾ ಬಡತನವಿತ್ತು.ಆದಾಗ್ಯು ಎದುರು ಮನೆಯ ತೊಣಚವ್ವ,ಮೂಲೆಮನೆಯ ಸಣ್ಣೀರಮ್ಮಜ್ಜಿ,ಪಕ್ಕದ ಮನೆಯಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ರಾಜಮ್ನೋರು ಕರೆದು,ಮಿಠಾಯಿ,ಪುರಿ,ಉಳಿದ ಅನ್ನ,ಸೀಕು ಕೈಗಿಡುತ್ತಿದ್ದರು.ಹಾಗೆ ಕೊಡುವಾಗ ಅವರ ಕಣ್ಣಲ್ಲೊಂದು ಅಂತಃಕರಣವಿರುತ್ತಿತ್ತು. ಬೆಳಗು,ಬೈಗುಗಳಲ್ಲಿ ಮನೆತನಕ ಬರುತ್ತಿದ್ದ ಕದರಮ್ಮಜ್ಜಿ,ಹನುಮಂತಮ್ಮಜ್ಜಿ,ನರಸಕ್ಕಜ್ಜಿ ಯವರ ಮಾತುಗಳಲ್ಲಿ ಅವರ ಬದುಕಿನ ಪಾಡುಗಳಿದ್ದವು..ಹಾಡುಗಳಿದ್ದವು!ಅವರಿವರ ಬಗೆಗೆ…