ಅನುದಿನ ಕವನ- ೧೨೬೮, ಹಿರಿಯ ಕವಿ: ಸತ್ಯಾನಂದ ಪಾತ್ರೋಟ, ಬಾಗಲಕೋಟೆ, ಕವನದ ಶೀರ್ಷಿಕೆ: ಮಗಳು

ಮಗಳು ಮಗಳೆಂದರೆ ಇವಳು ಮಗಳು ಯಾರಿಗೂ ಆಗಿಲ್ಲ ಮಗ್ಗಲ ಮುಳ್ಳು ಇವಳು ಬೆಳ್ಳಂ ಬೆಳಗಿನ ಹೂಗನಸಿನ ಎಸಳು ಮಲ್ಲಿಗೆಯ ಮೊಗ್ಗು ಹುಟ್ಟಿದಳು, ಬೆಳೆದಳು ಬೆಳೆದು, ಬೆಳೆಯುತ್ತ ಅವರಿವರಿಗೆ ನೆರಳಾದಳು ನೆರೆ, ಹೊರೆಯವರಿಗೆ ಕಣ್ಣಾದಳು, ಕಿವಿಯಾದಳು ತನ್ನ ಮನೆಗೆ ತಾನೇ ಕಾವಲಾದಳು ತನಗೇ…

ಅನುದಿನ ಕವನ-೧೨೬೭, ಕವಿ:ಸಿದ್ದಲಿಂಗಪ್ಪ ಬೀಳಗಿ.ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧                                                         …

ಅನುದಿನ‌ಕವನ-೧೨೫೬, ಕವಿ: ಟಿಪಿ ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ನನ್ನ ಹೃದಯ

ನನ್ನ ಹೃದಯ ನಿನ್ನ ವಿರಹದ ಮರುಭೂಮಿಯಲ್ಲ; ಪ್ರೀತಿಯ ನೆನಪುಗಳ ಉದ್ಯಾನ ನನ್ನ ಹೃದಯ!! * ಪಾದ ಸೋಕಿಸದಿದ್ದರು ಪರವಾಗಿಲ್ಲ ಒಮ್ಮೆ ಕಿರುಗಣ್ಣಲಾದರು ನೋಡು ನನ್ನ ಹೃದಯದ ಉದ್ಯಾನವ ಇಲ್ಲಿ ಬೆಳೆದಿರುವ ಗುಲಾಬಿಗಳ * ನಿನ್ನ ಪ್ರೀತಿ ಸಾಕಷ್ಟು ಕೊಟ್ಟಿದೆ ನನ್ನ ಬದುಕಿಗೆ;…

ಅನುದಿನ‌ ಕವನ-೧೨೬೫, ಹಿರಿಯ ಕವಿ: ಡಾ.‌ ಬಸವರಾಜ‌ ಸಾದರ, ಬೆಂಗಳೂರು

1.ವಾಸ್ತವಕಲೆ ಸಿನಿಮಾದಲ್ಲಿ- ಅನ್ಯಾಯ, ಅತ್ಯಾಚಾರ ಭ್ರಷ್ಟಾಚಾರ, ಸುಲಿಗೆ, ರಕ್ತಪಾತ ಬಂಧನ, ವಿಚಾರಣೆ- ಎಲ್ಲವೂ ಕಲೆ; ವಾಸ್ತವದಲ್ಲೆಲ್ಲಿ ಅಂಕದ ಪರದೆ? ಕೊನೆಗೆ ಗತಿ, ಕೈಕೊಳ- ಕಂಬಿಗಳ ಜೇಲೆ. 2.ರಕ್ಷಾಕವಚ ವೀರ- ವಿದ್ವಾಂಸರಿಗಿಂತ, ವಿದೂಷಕರೇ ಹತ್ತಿರ ಆಳುವ ಅರಸರುಗಳಿಗೆ; ಆರೈಕೆ-ಪೂರೈಕೆ, ಹರಕೆ-ಹಾರೈಕೆ ಭಯರಾಹಿತ್ಯಕ್ಕೆ, ಭಂಡರೇ…

ಅನುದಿನ ಕವನ-೧೨೬೪, ಕವಿ: ಶಿಶಬ(ಶಿವಶಂಕರ ಬಣಗಾರ), ಹೊಸಪೇಟೆ, ಕವನದ ಶೀರ್ಷಿಕೆ: ಸೊಸೈಟಿ ಎಂಬ ಸಗ್ಗ

ಸೊಸೈಟಿ ಎಂಬ ಸಗ್ಗ ಯಾರೇ ಏನಂಬ್ಲಿ ಸೊಸೈಟಿ ಎಂಬದು ಬಡವರ ಪಾಲಿಗೆ ಅಗ್ಗವೂ ಭೂ ಸಗ್ಗವೂ ಕಟಂಬ್ಲಿ ಕಂಡುಂಡ ಕಂದಮ್ಮಗಳು ನಾವು ಸೊಸೈಟಿ ಎಂಬದೊಂದು ಸೈಟಿಂಗ್ ಆಗದಿದ್ರೆ ಅನ್ನ ಎಂಬುದು ಪೇಟಿಂಗ್ನಲ್ಲಿ ಕಾಂಬುವಂತವರು ಚೀಟಿ ಸೀರಿ ಸೈನ್ ಬಟ್ಟಿ ತೇರಿನ ಹಬ್ಬಕ್ಕೆ…

ಅನುದಿನ ಕವನ-೧೨೬೩, ಕವಿ: ಮಹಾಂತೇಶ್ ಕರಿಯಪ್ಪ, ಬೆಂಗಳೂರು, ಕವನದ ಶೀರ್ಷಿಕೆ:ಅಪ್ಪಾ ಐ ಲವ್ ಯೂ ಪಾ….

ಹೆತ್ತವರನ್ನು ಪ್ರೀತಿಸುವ ಎಲ್ಲಾ ಮನಸುಗಳಿಗೆ ‘ಅಪ್ಪಂದಿರ ದಿನಾಚರಣೆಯ ಶುಭಾಶಯಗಳು🍀🌺🍀🌹🍀💐 ಅಪ್ಪಾ ಐ ಲವ್ ಯೂ ಪಾ…. ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ ಆ ಪರಿಯ…

ಅನುದಿನ ಕವನ-೧೨೬೨, ಕವಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ,

ಎನಿತು ಸುಂದರ, ಎನಿತು ಮನೋಹರ, ಎನ್ನ ಊರು ಮಧುಗಿರಿ ! ಏನ ವರ್ಣಿಸಲಿ, ಏನ ಬಣ್ಣಿಸಲಿ, ಎತ್ತ ನೋಡೆ , ಗಿರಿಯ ಸಿರಿ ! ಇರುವುದಿಲ್ಲಿ , ವಿಶ್ವವಿಖ್ಯಾತ, ಏಕಶಿಲಾ ಗಿರಿ..! ಉದಯ ಮೂಡೆ , ಗಿರಿಯ ನಡುವೆ, ನಗುತ ನೇಸರ…

ಅನುದಿನ ಕವನ-೧೨೬೧, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ

ಅಭಿಮಾನವಿರಲಿ‌ ಮಾತೆಯಲಿ ಪ್ರೀತಿಯಿರಲಿ ಸಂಗಾತಿಯಲಿ ಗೌರವವಿರಲಿ ಜನ್ಮದಾತನಲಿ ಮಮತೆಯಿರಲಿ ಜನನಿಯಲಿ ಸ್ನೇಹದ ಅರಿವಿರಲಿ  ಪರಸ್ಪರರಲಿ ಸಮ್ಮತಿಯಿರಲಿ ಭಿನ್ನತೆಯಲೂ ಸಹಜವದು ಸಂಘರ್ಷ ಕ್ಷಣಿಕವಾಗಿರಲಿ ಉಕ್ಕಿ ಹರಿಸಲಿ ಕೋಪ ಪ್ರೀತಿಯನು ಪನ್ನೀರಾಗಲಿ ಕಣ್ಣೀರು ಅಮೃತವಾಗಲಿ ಅರ್ಥ ಮೂಡಿ ಬರಲಿ ಜೀವನ ಪಯಣದಲಿ ಅಮ್ಮ ಹೇಳುವಳು…

ಅನುದಿನ ಕವನ-೧೨೬೦, ಕವಿ: ಸತೀಶ್ ಎಂ. ಆರ್, ಕೋಲಾರ, ಕವನದ ಶೀರ್ಷಿಕೆ:ಅನ್ನಪೂರ್ಣೆಯಿವಳು…..

ಅನ್ನಪೂರ್ಣೆಯಿವಳು….. ಭೂಮಿಯೊಳು ಸತ್ವವನಿರಿಸಿ ಬೀಜದೊಳು ಜೀವವನಿರಿಸಿ ಸುರಿವ ಹನಿಯೊಳು ತಂಪಿರಿಸಿ ಗಾಳಿಯೊಳು ಉಸಿರನಿರಿಸಿ ಚಿಗುರೊಡೆದು ಬೆಳೆದ ಬೆಳೆ ಸ್ರವಿಸಿದ ಬೆವರಹನಿಗೆ ಮುಕ್ತಿ… ನಳಿಸುವ ಕಾಯಿಪಲ್ಲೆ ಮುದದಿ ತರಿದು  ಹಿತದಿ ಬೇಯಿಸಿ ಉಪ್ಪು ಹುಳಿ ಖಾರಗಳ ಬೆರೆಸಿ ಮೇಲೊಂದಿಷ್ಟು ಒಗ್ಗರಣೆ ಘಮ ಘಮಿಸುವ…

ಅನುದಿನ ಕವನ-೧೨೫೯, ಕವಿ: ರವೀ ಹಂಪಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಹೂವು ಅರಳುವ ಸಂಭ್ರಮ…. ಹೂವಿನ ಸಂಭ್ರಮ, ಸಂಜೆ ಕಮರುವುದು ಸಹಜ ಮಳೆಯ ಸಂಭ್ರಮ, ಭಾಷ್ಪವಾಗುವುದು ಸಹಜ ದಕ್ಕದ ಪ್ರೇಮ ಕನವರಿಕೆಯಾಗುವುದು ಸಹಜ ಕುಕ್ಕಿ ಇಕ್ಕಿದ ಕೂಳು ವಿಷವಾಗುವುದು ಸಹಜ ಸುಟ್ಟುದನೇ ಸುಟ್ಟರೆ ಪುಡಿಯಾಗುವುದು ಸಹಜ ಕಾಲ ಮೀರಿದರೆ ಖುಷಿಯೂ ಮರೆವುದು…