ಇಳಿದು ಬಾ ಗೆಳೆಯಾ ಇಳಿದು ಬಾ ಬಾ ಮಳೆಯೇ ಬಾ ಕರುಣೆಯಿರಲಿ ನಿನ್ನವರಲ್ಲಿ ಮಣ್ಣಮಕ್ಕಳ ಸೊಲ್ಲಡಗಿ ಹೋಗಿದೆ ಇಲ್ಲಿ ಬತ್ತುತ್ತಿರುವ ನದಿಗಂತೂ ನಿತ್ಯ ನಿನ್ನದೇ ಧ್ಯಾನ ನೀರಿಲ್ಲದೆ ನೀನಿಲ್ಲದೇ ಏನುಂಟು ಜೀವ ಪ್ರಪಂಚದೊಡಲಲ್ಲಿ ? ಯಾಕಾಗಿ ಈ ಕಣ್ಣಾಮುಚ್ಚಾಲೆಯಾಟ? ಯಾರಿಗಿದೆ ಸಂತಸ?…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೨೪೮, ಹಿರಿಯ ಕವಿ: ಅರುಣಕುಮಾರ್ ಹಬ್ಬು, ಹುಬ್ಬಳ್ಳಿ
ಕಣ್ಣಿದ್ದೂ ಕಾಣದವರಿಗೆ ಕಾಣುವ ಕಣ್ಣ ಕೊಡಿ ಸುಖವಿದ್ದೂ ದುಃಖಿಸುವವರಿಗೆ ನಿಜ ಸುಖದ ಅರಿವು ನೀಡಿ ಹೃದಯವಿದ್ದೂ ಪ್ರೀತಿಸದವರಿಗೆ ಮಮತೆಯ ಖುಷಿಯ ಅನುಭವ ನೀಡಿ ಎಲ್ಲರಲಿ ದೋಷ ಕಾಣುವವರಿಗೆ ಸರಿ ತಪ್ಪಿನ ಭೇಧದರಿವು ಕಾಣಿಸಿ ಕೋಪವೇ ಜೀವವೆನುವವಗೆ ಪ್ರೀತಿಯ ಕಂಪು ಪಸರಿಸುವ ಹೂವಾಗಿ…
ಅನುದಿನ ಕವನ-೧೨೪೭, ಕವಿ: ಡಾ. ಗೋವಿಂದರಾಜ ಆಲ್ದಾಳ
ಮನದ ಮಲ್ಲಿಗೆ ಸಂಪಿಗೆ ಮೊಗದಲ್ಲಿ ಮಿಂಚಿನ ಮುಗುಳ್ನಗೆ ಭಾವದ ಬೆನ್ನೇರಿ ಕಾಡುತ್ತಿತ್ತು ! ಮುಂಗುರುಳ ಮೈಮಾಟ ನತ್ತಿನ ಕಣ್ಸನ್ನೆ ಮತ್ತೇರಿದ ಮನ ಕುಣಿಯುತ್ತಿತ್ತು ! – ೧ – ಬಳಕುವ ನಡದಲ್ಲಿ ತುಂಬಿದ ಯೌವನ ವಸಂತನ ಆಗಮನಕ ಕಾಯುತ್ತಿತ್ತು ! ಮೇದಿನಿ…
ಅನುದಿನ ಕವನ-೧೨೪೬, ಕವಯಿತ್ರಿ: ಶ್ರೀದೇವಿ ಕೆರೆಮನೆ, ಅಂಕೋಲ, ಉತ್ತರ ಕನ್ನಡ ಜಿ
ಒಲೆಯ ಮೇಲಿಟ್ಟ ಹಾಲು ಕಣ್ಣು ಮುಚ್ಚಿ ಒಡೆಯುವಷ್ಟರಲ್ಲಿ ಉಕ್ಕಿ ನೆಲ ಸೇರಿದೆ ಬೆಂಕಿಯ ಝಳಕ್ಕೆ ಕೆನೆ ಸೀದು ಕರಕಲಾಗಿದೆ…. ಪಾತ್ರೆ ಎತ್ತಿಟ್ಟು ಒಲೆಯ ಕಟ್ಟೆಯನ್ನು ಶುಚಿಗೊಳಿಸುವಾಗ ಎಂದೂ ಕಾಣದ ಅಸಹನೆ ನಾನೆ ಎಲ್ಲಾ ಕಡೆ ಓಡಾಡಿ ಬಡಿದಾಡಬೇಕೆ? ಅಡುಗೆ, ಮನೆಗೆಲಸ ಜೊತೆಗೆ…
ಅನುದಿನ ಕವಿತೆ-೧೨೪೫, ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು ಕವನದ ಶೀರ್ಷಿಕೆ:ನಿನ್ನಂತೆತೆಯೇ ಥೇಟ್ ನಿನ್ನಂತೆಯೇ…
ನಿನ್ನಂತೆತೆಯೇ ಥೇಟ್ ನಿನ್ನಂತೆಯೇ ಹಾಗೇ ಸುಮ್ಮನೆ ಅವುಚಿ ಕುಳಿತ ಕವಿತೆ ಕಿಸಕ್ಕೆಂದಿತು ಕಣ್ಣು ಮಿಟುಕಿಸಿ ಕೊಂಕಿಸಿ ಮೆಲುದನೀಲಿ ಉಸುರಿತು ನಾ ಬಲು ನಿಗೂಢ ನಿನ್ನಂತೆಯೇ ಥೇಟ್ ನಿನ್ನಂತೆಯೇ ಏನೋ ಆಗ ಮಿಂಚಿತ್ತು ಮಿಣುಕುತ್ತಿತ್ತು ಸುತ್ತ ಇಣುಕುತಿತ್ತು ಕೈಗೆ ಸಿಗದೇ ಓಡುತಿತ್ತು ತುಂಟ …
ಅನುದಿನ ಕವನ-೧೨೪೪, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕವನದ ಶೀರ್ಷಿಕೆ:ಹತ್ತು ಹಾಯ್ಕುಗಳು
ಹತ್ತು ಹಾಯ್ಕುಗಳು ೧ ಪಾತಾಳ ಕಂಡ ಜೀವಜಲ; ತುಂಬಿದ ಪಾಪದ ಕೊಡ ೨ ವಸಂತ ಬಂದ ಕಾಲಕೆ; ವಸುಂಧರೆ ವಿಶ್ವ ಸುಂದರಿ ೩ ನೀ ನಕ್ಕ ದಿನ ದೀಪಾವಳಿ; ಸಿಡುಕು ಹೋಳಿ ಹುಣ್ಣಿಮೆ ೪ ಅಡ್ಡದಾರಿಯ ತುಂಬ; ಚುಚ್ಚಿ ನಗುವ ಅತೃಪ್ತ…
ಅನುದಿನ ಕವನ-೧೨೪೩, ಹಿರಿಯ ಕವಿ:ಡಾ.ಎಂ.ಜಿ.ದೇಶಪಾಂಡೆ, ಬೀದರ್, ಕವನದ ಶೀರ್ಷಿಕೆ: ದೇವಲೋಕದ ರಂಭೆ
ದೇವಲೋಕದ ರಂಭೆ ಜಡಿಮಳೆಯ ಸುರಿದು ಅದೊ ನಿಂತಿತು ಎಲ್ಲೆಡೆ ನೋಡು ತಂಪು ತಂಪು| ನಿನ್ನ ಕಂಚಿನ ಕಂಠದ ಹಾಸ್ಯ ಅಲಾಪ ಕೇಳಿ ಬಂತು ಇಂಪು ಇಂಪು|| ನಿನ್ನ ಕೇಶಗಳು ತಾನಾಗಿ ಹಾರಿವೆ ಸಖಿ ಗಾಳಿಯಲಿ ಪದರಾಗಿ ಕುಣಿದಿವೆ| ನಿನ್ನ ಚಂದನೆಯ ಹೂವಿನಂತಹ…
ಗಜಲ್ ಎಂದರೆ ಪ್ರೇಮದ ಲಾಲಿತ್ಯ -ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ವರ್ಣನೆ
ಯಾದಗಿರಿ, ಮೇ 27: ಗಜಲ್ ಎಂದರೆ ಪ್ರೇಮದ ಲಾಲಿತ್ಯ, ಕಾವ್ಯದ ರಾಣಿ ಎಂದು ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ವರ್ಣಿಸಿದರು. ಜಿಲ್ಲೆಯ ಇಬ್ರಾಹಿಂಪುರ ಗ್ರಾಮದ ಸಾಯಿ ಬಾಬಾ ಮಂದಿರದಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಬುದ್ದ…
ಅನುದಿನ ಕವನ-೧೨೪೨, ಹಿರಿಯ ಕವಿ: ವೈ.ಎಂ.ಯಾಕೊಳ್ಳಿ, ಸವದತ್ತಿ
ದೇಹದ ನೋವು ಕಳೆಯಬಹುದು ಆ ಮನದ ನೋವು? ಜೀವನದುದ್ದ ಕೆಲವು ನೆನಪವು ಮಾಯದ ಗಾಯ ಜಗಕೆ ಸ್ವಂತ ಕಾರಣ ಇವೆ ಮೆಚ್ಚೆ ತಿರಸ್ಕರಿಸೆ ಯಾರ ಮೆಚ್ಚಿಕೆ ಹೊಗಳಿಕೆಗಲ್ಲ ಈ ಬಾಳು ನಮ್ಮದು ಊರ ಮುಂದಿನ ಗಳೆ ನೋಡಿ ಮಾತವು ನಿಲ್ಲವು ಎಂದೂ…
ಅನುದಿನ ಕವನ-೧೨೪೧, ಕವಿ: ಲಕ್ಷ್ಮಿಕಾಂತ ಮಿರಜಕರ .ಶಿಗ್ಗಾಂವ, ಕಾವ್ಯ ಪ್ರಕಾರ: ಗಜಲ್
ಗಜಲ್ ಮನಸು ಮಾರಿಕೊಂಡು ಉಘೇ ಎನ್ನುವ ಭಕ್ತರಿರುವಾಗ ನಾನೇಕೆ ಹೆದರಲಿ ತಪ್ಪು ಮಾಡಿದರೂ ಜೈ ಎನ್ನಲು ಭಕ್ತರಿರುವಾಗ ನಾನೇಕೆ ಹೆದರಲಿ ಹುಸಿ ಭ್ರಮೆಗಳ ಉನ್ಮಾದ ತೇಲಿಸುವ ಮಾರಕ ಅಮಲಿನಂತೆ ನಾನು ಹಸಿಹಸಿ ಸುಳ್ಳು ಹೇಳಿದರೂ ನಂಬಿ ಕುಣಿಯುವ ಭಕ್ತರಿರುವಾಗ ನಾನೇಕೆ ಹೆದರಲಿ…