ಉಗಾದಿ ಹಬ್ಬದ ದಿನ ಮಳವಳ್ಳಿಯ ಮಾಳವ ಜನಾಂಗದ ಕುಟುಂಬಗಳು ಧಾರ್ಮಿಕ ಮೆರವಣಿಗೆಯಲ್ಲಿ ತಮ್ಮೂರ ಅಮ್ಮನ ಗುಡಿಯಿ೦ದ ಬಹಳ ವರುಷಗಳಿ೦ದ ಗೊತ್ತು ಮಾಡಲಾದ ನೀರಿನ ಹೊ೦ಡ, ಕೆರೆ, ನದಿ, ಹಳ್ಳ, ಇಲ್ಲವೇ ಬಾವಿಗಳಿಗೆ ಹೊರಡುವ ಪದ್ಧತಿ ಬೆಳೆದು ಬಂದಿದೆ. ಅಲ್ಲಿಗೆ ತಲುಪಿದ ಮೇಲೆ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೧೯೫, ರಾಷ್ಟ್ರಕವಿ ಕುವೆಂಪು
🍀💐ಉಗಾದಿ ಹಬ್ಬದ ಶುಭಾಶಯಗಳು🍀💐 ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನವ ಸಂವತ್ಸರ ! ನಮ್ಮೆದೆಯಲ್ಲಿದೆ ಸುಖನಿಧಿ ಎಂದು ಹೊಸ ಹೂಣಿಕೆಯನು ತೊಡಗಿಂದು! ಮಾವಿನ ಬೇವಿನ ತೋರಣ ಕಟ್ಟು, ಬೇವುಬೆಲ್ಲಗಳನೊಟ್ಟಿಗೆ ಕುಟ್ಟು! ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ!…
ಅನುದಿನ ಕವನ-೧೧೯೪, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಬಾ ಮಳೆ
ಬಾ ಮಳೆ ಕೆಂಡದ ಉಸಿರು ಬೀದಿ ನಲ್ಲಿಯಲ್ಲಿ ಯಾರ ಕಣ್ಣೀರು ? ಹಣೆ ಬರಹ ಸೀಟಿದರೂ ಕವಿತೆಯ ಪದಗಳಲ್ಲಿ ನಿಲ್ಲದ ಬೆವರು. ಮಣ್ಣು ಕಣ ಕಣದ ತೆರೆದ ಬಾಯಿಯೊಳಗೆ ಒಣ ಬೀಜದ ಗರಿಕೆ ಅವತಾರ ವೆತ್ತಿ ಹಸಿರು ಹಾಡಿದ ಮರ ಮರ…
ಅನುದಿನ ಕವನ-೧೧೯೩, ಕವಿ: ಸುಧೀಂದ್ರ ನಾರಾಯಣ ಜೋಯಿಸ್, ಶಿವಮೊಗ್ಗ,
ಈಗ ಕವಿತೆ ನನ್ನೆದುರು ನಿಂತಿದೆ. ಓದುವವರಿಹರೆಂದು ನೀನೀಗ ಬಲ್ಲೆ. ಹಾಗೆಂದೇ ನಾನೀಗ ಹೆದರಿದ ಹುಲ್ಲೆ! ನನ್ನ ಪಾಡೆನಗಿತ್ತು ಸುಮ್ಮನೆ ಬರೆಯುವುದ ಬಿಟ್ಟು ನನಗೆ ತಂದೆ ಬಿಕ್ಕಟ್ಟು. ನೀ ಬರೆದೆಯೆಂದರೆ ಕವಿತೆ. ನಾನು ಅಕ್ಷರಗಳಲ್ಲೇ ಅವಿತೆ. ಓದುವವರು ಬಿಟ್ಟಾರೆಯೆ ನನ್ನ ಟೀಕು ಚಾಕುವಿನ…
ಅನುದಿನ ಕವನ-೧೧೯೨, ಹಿರಿಯ ಕವಿ:ಬಿ.ಎಂ. ಹನೀಫ್, ಬೆಂಗಳೂರು, ಕವನದ ಶೀರ್ಷಿಕೆ: ಗುಲಾಬಿ ಮತ್ತು ರಕ್ತ
ಗುಲಾಬಿ ಮತ್ತು ರಕ್ತ ಕೋಟಿನ ಎದೆಗೆ ಗುಲಾಬಿ ಸಿಕ್ಕಿಸುತ್ತಿರಲಿಲ್ಲ ರಾಮಮನೋಹರ ಹೀಗೆ ಗುಲಾಬಿಯನ್ನು ಕೇವಲ ಎದೆಯ ಹೊರಗೆ ಸಿಕ್ಕಿಸುವವರನ್ನು ಕಂಡರೂ ಆಗುತ್ತಿರಲಿಲ್ಲ ಅವನಿಗೆ ಗುಲಾಬಿ ಪ್ರೀತಿಯ ಸಂಕೇತ ಅನ್ನುತ್ತಾರೆ ಜನರು ಪ್ರೀತಿ ಬದುಕಿನ ಸಂಕೇತ ಅನ್ನುತ್ತಿದ್ದ ರಾಮಮನೋಹರ ಹಿಂದೆ ರಾಮಮನೋಹರನನ್ನು ಎದೆಯಲ್ಲಿಟ್ಟು…
ಅನುದಿನ ಕವನ-೧೧೯೧, ಕವಯಿತ್ರಿ: ಶೋಭಾ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಡಲೊಡಲು
ಏ. ೫ ಅಂತರಾಷ್ರ್ಟೀಯ ಕಡಲ ದಿನ! ಈ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ಕವಯಿತ್ರಿ ಶೋಭ ಮಲ್ಕಿಒಡೆಯರ್ ಅವರ ‘ಕಡಲು’ ಕುರಿತು ರಚಿಸಿರುವ ‘ಕಡಲೊಡಲು’ ಕವಿತೆ ಕಾವ್ಯಪ್ರಿಯರಿಗಾಗಿ! ಕಡಲೊಡಲು ಕಡಲಿನ ಏರಿಳಿತದ ಹೃನ್ಮನದ ಆಟ ಅಬ್ಬರದುಬ್ಬರದ ತೃಪ್ತಿಯ ಕಣ್ಣೋಟ ಸೂರ್ಯನಾಗಮನದಿ…
ಅನುದಿನ ಕವನ-೧೧೯೦, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ:ಯಾರು ಕಳೆದ ಇರುಳು
ಯಾರು ಕಳೆದ ಇರುಳು ಯಾರು ಕಳೆದ ಇರುಳು ಬಂದು ಕದವ ಬಡಿದರು? ಯಾರು ಪಿಸುನುಡಿಯಲಿ ಹೆಸರ ಹಿಡಿದು ಕರೆದರು? ಕದವ ತೆರೆಯೆ ನುಗ್ಗಿ ಬಂದ ಕಾಳ ಕತ್ತಲು ಮೈಯನಾವರಿಸಿದ ಹಾಗೆ ಗಾಳಿ ಸುತ್ತಲು. ಮಿಂಚಿದಾಗ ಹೊಳೆದು ಅಳಿದ ಏನೋ ಆಕೃತಿ ಗಂಟಲಾರಿ,ಮೈಯು…
ಅನುದಿನ ಕವನ-೧೧೮೯, ಕವಿ:ವಾಸುದೇವ ನಾಡಿಗ್, ಬೆಂಗಳೂರು, ಕವನದ ಶೀರ್ಷಿಕೆ: ಪ್ರೇಮ
ಪ್ರೇಮ ಖಾಲಿಯಾಗದಕ್ಷಯಬಟ್ಟಲೆದುರು ಕರಗದ ಸಾಲು. ಒಮ್ಮೆ ಹೊಳೆಯೊಂದು ಹೆಬ್ಬಂಡೆಗೆ ತಲೆಚಚ್ಚಿಕೊಂಡು. ಒಮ್ಮೆ ಹೆಬ್ಬಂಡೆಯೊಂದು ಹೊಳೆಗೆ ತಿವಿದು ಕೆಲ ಬಂಡೆ ಸವೆಯದು ತುಸುವೂ ತೇವವಾಗದು ಕೆಲವು ಹೊಳೆ ನಿಂತಲ್ಲಿಯೇ ಹರಿದು ಹರಿದಲ್ಲಿಯೇ ನಿಂತು ಎಲ್ಲ ಇದ್ದರೂ ಏನೂ ಇಲ್ಲದಾಗಿ ಏನೂ ಇರದೆ ಇದ್ದರೂ…
ಅನುದಿನ ಕವಿತೆ- ೧೧೮೮, ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ನಾನೂ….
ನಾನೂ…. ಮಾತಾಡಲು ಇಚ್ಚೆ ಇರದಿದ್ದರೂ ಮೈತುಂಬ ಮಾತಾಗುತ್ತೇನೆ ಬರೆಯುವ ಮನಸ್ಸಿದ್ದರೂ ಪೆನ್ನಿನ ಕ್ಯಾಪನ್ನು ಬಿಚ್ಚುವುದಿಲ್ಲ ಮಧ್ಯರಾತ್ರಿ ಬೈಕಿನ ಕಿಕ್ ಒದೆಯುವ ಆಸೆಯಾಗುತ್ತದೆ ಆದರೂ ಕಾಲು ಮುರಿದವನ ಹಾಗೆ ಕುಂಯ್ಗುಡುತ್ತ ಬಿದ್ದುಕೊಳ್ಳುತ್ತೇನೆ ಯಾವಾಗೆಂದರೆ ಆವಾಗ ಯಾರ ಮುಂದಾದರೂ ಬಿಕ್ಕು ನುಗ್ಗಲು ಯತ್ನಿಸುತ್ತದೆ ಮೊಬೈಲನ್ನು…
ಅನುದಿನ ಕವನ-೧೧೮೭, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ಬಹು ದಿನಗಳ ನಂತರ ರಾತ್ರಿಯು ಎಚ್ಚರಗೊಂಡಿತು ನೆನಪಿನ ಎಳೆಯೊಂದು ಮತ್ತೇ ಜೀಕಿ ಉಯ್ಯಾಲೆಗೆ ವಶ ನಿದ್ದೆ ಕಳೆದುಹೋದ ಕಂಗಳಲ್ಲಿ ಅದೆಂಥದೋ ನೆಮ್ಮದಿ ರೆಪ್ಪೆಗಳಿಗೆ ಸಮಾಧಾನ ಆಗಸವನ್ನೇ ಮರೆತವನೀಗೆ ತಾರೆಗಳಲ್ಲಿ ನನ್ನದೊಂದು ಬೆಳಕು ಪದಗಳು ಮತ್ತೇ ಉಸಿರಾಡಿ ಕವಿತೆ ತಾನೇ ಬರೆದುಕೊಂಡಿತು ಮತ್ತೊಂದು…