ಅನುದಿನ‌ ಕವನ-೧೧೮೬, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಸತ್ಯ ನ್ಯಾಯ ಪ್ರೀತಿ ಓಕುಳಿಯಾಡಲಿ!

ಸತ್ಯ ನ್ಯಾಯ ಪ್ರೀತಿ ಓಕುಳಿಯಾಡಲಿ! ಅಪ್ಪ ಬೀಡಿಗಷ್ಟೆ ಬೆಂಕಿ ಹಚ್ಚುತ್ತಿರಲಿಲ್ಲ ಸೇದುವ ಬೀಡಿಯನ್ನು ಅವ್ವನೆದೆಗೂಡಿಗೂ ಇಕ್ಕುತಿದ್ದ ಸುಟ್ಟುಕೊಂಡೆ ಬಾಳು ಕಟ್ಟಿಕೊಂಡಳು ನಿತ್ಯ ರಾಜಧಾನಿಯಲ್ಲಿ ಅಪ್ಪ ಚಕ್ಕಂದವಾಡುತ್ತಿದ್ದರೆ ಅವ್ವ ತನ್ನ ಸಿಟ್ಟನ್ನೆಲ್ಲಾ ಸುಟ್ಟು ತಟ್ಟುವ ರೊಟ್ಟಿಗಳೊಂದಿಗೆ ತಾನೂ ಬೇಯುತ್ತಿದ್ದಳು ಹಳ್ಳಿಯಲಿ ಅಪ್ಪನ ಮಿಥ್ಯದಾಟದಲಿ…

ಅನುದಿನ‌ ಕವನ-೧೧೮೫, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಮನದ ಗುಡಿಯಲಿರಲಿ ಶಾಂತಿಮಂತ್ರ….

ಮನದ ಗುಡಿಯಲಿರಲಿ ಶಾಂತಿಮಂತ್ರ…. ಜಾತಿಗೊಂದು ನಿಯಮ ಮತದೊಳಗೊಂದುಮರ್ಮ ಹಲವು ಧರ್ಮ ಒಂದೊಂದರದೊಂದು ಸಂದೇಶ ಮಾತಿಗೊಂದೊಂದು ಅರ್ಥ ಅವರವರ ನೋಟಕೆ ಸತ್ಯವನರಿಯದೆ ಅಳಿಯುತಿದೆಯೇಕೋ ಸಮರಸಭಾವ… ಒಂದೇ ಕರುಳ ಬಳ್ಳಿಯ ಕುಡಿಗಳೊಳಗವಿತಿದೆ ಹೊನ್ನು ಮಣ್ಣಿನೊಡೆದತನ ನೂರು ದ್ವೇಷ ಕಿಡಿಗಳು ಚಿಗುರು ಜೀವರಾಶಿಗೆರೆಯದೆ ಒಲವಪ್ರೀತಿಧಾರೆ ಮರೆಯಾಗುತಿದೆಯೇಕೋ…

ಹೂವಿನ ಹಡಗಲಿ: ಶೋಭಾ ಪ್ರಕಾಶನದ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿ ಬಿಡುಗಡೆ

ಹೂವಿನ ಹಡಗಲಿ, ಮಾ.29: ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ನಗರದ ಎಸ್ ಆರ್ ಎಂ ಪಿ ಪಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ವರುಷದ ಹರುಷ’ ಸಾಹಿತ್ಯಕ ಕಾರ್ಯಕ್ರಮ ಆಯೋಜಿಸಿತ್ರು. ಶೋಭಾ ಪ್ರಕಾಶನ ಪ್ರಕಟಿಸಿರುವ ಸಾಹಿತಿ  ಶೋಭಾ ಮಲ್ಕಿಒಡೆಯರ್ ಅವರ ಕಥೆ…

ಅನುದಿನ ಕವನ-೧೧೮೪, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ‌ಹಡಗಲಿ ಕವನದ ಶೀರ್ಷಿಕೆ:ಜಾಣಮಲ್ಲ

ಜಾಣಮಲ್ಲ ಯುಗಕೊಂದು ಯುಗಾದಿ                             ಹಾಕುವುದು ಬುನಾದಿ                         …

ಅನುದಿನ‌ ಕವನ-೧೧೮೩, ಕವಿ: ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಕಾವ್ಯ ಪ್ರಕಾರ: ಗಜಲ್

ಗಜಲ್ ನಮ್ಮ ನೋವಿಗೆ ಯಾರು ಮುಲಾಮು ಹಚ್ಚುತ್ತಾರೆ ಗೆಳೆಯ ನೊಂದ ಜೀವವನ್ನೆ ಮತ್ತೆ ಯಾಕೆ ಚುಚ್ಚುತ್ತಾರೆ ಗೆಳೆಯ ಇರಿವ ಮಾತಿಗೆ ಗಾಯವಾಗಿ ನೆರಳುತಿದೆ ಬದುಕು ಇಲ್ಲಿ ಹಪಾ ಹಪಿ ತನಕೆ ಬೇರೊಬ್ಬರನು ತಿವಿಯುತ್ತಾರೆ ಗೆಳೆಯ ಯಾರ ಮಾತಿಗೂ ಬೇಲೆ ಇಲ್ಲವಾಗಿದೆ ಇವರ…

ಅನುದಿನ ಕವನ- ೧೧೮೨, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ರಂಗ ಕಲಾವಿದರೆಂದರೆ…

ರಂಗ ಕಲಾವಿದರೆಂದರೆ… ರಂಗು ರಂಗಿನ ರಂಗಭೂಮಿ ಕಲಾವಿದರ ಜನ್ಮಭೂಮಿ ಸರ್ವ ಋತುವಿನಲ್ಲೂ ಕಲೆ ಬೆಳೆಯುವ ಎರೆಭೂಮಿ ಕುಲ ಕಲಹಗಳ ಕಳೆಯ ಕಿತ್ತು ಸರ್ವ ಸಮತೆ ಬೆಳೆವ ಒಕ್ಕಲಿಗರು ಕಲಾವಂತಿಕೆಯ ಮತಕೆ ರಂಗಪಥ ತೋರಿದ ವಿಶ್ವಮಾನವರು ಹಗಲು ಉರಿವ ಸೂರ್ಯರು ರಾತ್ರಿ ಹೊಳೆವ…

ಅನುದಿನ ಕವನ-೧೧೮೧, ಕವಯಿತ್ರಿ: ರಮ್ಯ ಕೆ ಜಿ, ಮೂರ್ನಾಡು, ಕೊಡಗು, ಕವನದ ಶೀರ್ಷಿಕೆ:ಅವನೊಂದು ಪುಸ್ತಕ ಕೊಟ್ಟ

ಅವನೊಂದು ಪುಸ್ತಕ ಕೊಟ್ಟ ಮಾತು ಹೊರ ಜಾರೋ ಹೊತ್ತಿಗೆ ನಿಲ್ದಾಣವೇ ಬಂದಿಳಿದಿತ್ತು… ಆ ಪಯಣ ಎಷ್ಟು ಬೇಗ ಮುಗಿದು ಹೋಯಿತು! ಸೀಟಿನ ಎರಡೂ ತುದಿಗಿದ್ದ ನಮ್ಮ ನಡುವೆ ಸಮನಾಂತರ ಗೆರೆ ಎಳೆಯುತ್ತಿದ್ದ ಗಾಳಿಗೆ ಯಾವ ವಾಸನೆಯಿತ್ತು? ನಡುವಿನ ಸಣ್ಣ ಜಾಗವನು ಯಾರೂ…

ಅನುದಿನ‌ ಕವನ-೧೧೮೦, ಕವಿ: ಎ.ಎನ್.ರಮೇಶ್.ಗುಬ್ಬಿ, ಕವನದ ಶೀರ್ಷಿಕೆ: ಹೋಳಿ…..ಹೋಳಿ! ಚಿತ್ರಕೃಪೆ: ಶಿವಶಂಕರ‌ ಬಣಗಾರ, ಹೊಸಪೇಟೆ

“ಒಲವಿನ ಅಕ್ಷರಬಂಧುಗಳಿಗೆ, ನಲಿವಿನ ಬಣ್ಣಗಳ ಹಬ್ಬ ‘ಹೋಳಿ’ಯ ಹಾರ್ದಿಕ ಶುಭಕಾಮನೆಗಳೊಂದಿಗೆ ಕಾವ್ಯದುಡುಗೊರೆಯಿದು. ಒಪ್ಪಿಸಿಕೊಳ್ಳಿ. ರಂಗಿನ ಹಬ್ಬ ನಿಮ್ಮ ಬದುಕಿಗೆ ಸದಾ ಗೆಲುವು, ಒಲವು, ನಲಿವುಗಳ ರಂಗನ್ನು ತುಂಬಲಿ. ಪ್ರತಿದಿನವು ಸಂತಸ, ಸಂಭ್ರಮ, ಸಂಪ್ರೀತಿಗಳ ಚಿರ ವರ್ಣಗಳನ್ನು ಚೆಲ್ಲಲಿ. ನಿಮ್ಮ ಹೃನ್ಮನಗಳನ್ನು ನಿತ್ಯ…

ಅನುದಿನ ಕವನ-೧೧೭೯, ಕವಯಿತ್ರಿ: ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು

ಅದು ಹಾಗಲ್ಲ ಬಿಡು ನಾನು ಅರ್ಥೈಸಿಕೊಂಡಿರುದೇ ತಪ್ಪಾಗಿದೆ.. ನಿನ್ನಲ್ಲಿ ವಿಶೇಷತೆಗಳಿವೆ ನಾನು ಅಂದುಕೊಂಡ  ಹಾಗಲ್ಲ ನೀನು! ಅಪರೂಪಕ್ಕೊಂದು ಚುಕ್ಕಿ ಇಟ್ಟು ಮಾತಿಗೆ ಎಳೆಯುವ ನೀನು ನಿಗೂಢ.. ಹಾಗೇ ಕ್ಷಣ ಮಾತ್ರದಲ್ಲೇ ಮೌನವಾಗುವ ನಿನ್ನೊಡನೆ ಮಾತನ್ನು ಮೌನವಾಗೇ ಆಡಿಬಿಡಬೇಕು ಬಿಡು! ನಿನ್ನ ಈ…

ಅನುದಿನ ಕವನ-೧೧೭೮, ಹಿರಿಯ ಕವಯಿತ್ರಿ:ತಿ. ನ. ಲಕ್ಷ್ಮೀಮಲ್ಲಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ನನ್ನಾಸೆ

ನನ್ನಾಸೆ ಹಚ್ಚ ಹಸಿರೆಡೆಯಲ್ಲಿ ಪಚ್ಚ ಬಯಲೆದೆಯಲ್ಲಿ ಪಕ್ಷಿಗಳ ಇಂಚರದ ನೀರ ನಡುಗಡ್ಡೆಯಲಿ ಪಕ್ಷಿಗಳ ಇಂಚರದಿ ಮೈಮರೆತು ನನ್ನ ನಾ ಅರಿತು ಬಾಳುವ ಸರಳ ಬದುಕೆ ನನಗಿರಲಿ. ಮುಗ್ಧತೆಯು ಕೌತುಕವು ಬೆಸಗೊಂಡ ಪಸಿತನದ ಬಾಳೇ ನನ್ನದಾಗಿರಲಿ. ಧರಣಿಯಲಿ ನಲಿಯುತ ಸರಳತೆಯ ಬಯಸುತ ಆಗಸವ…