ಬಿಸಿಲ ಬೇಗೆ ಇಟ್ಟಿದ್ದೇವೆ ಬಿಸಿಲ ಬೇಗೆಯಲಿ ಹೆಜ್ಜೆಯನು.. ಬಿಸಿಲನ್ನೇ ಎದ್ದು ಹೊದ್ದು ಬೆಳೆದವರು ನಾವು… ಅದರೆ… ಹಿಂದೆ ಸುಟ್ಟಿರುವ ಜಾತಿ, ಮತಾಂಧತೆಯ ಹೆಣದ ಬೂದಿಯೇ ಇನ್ನೂ ಆರಿಲ್ಲ. ಅದರ ಕಮಟುವಾಸನೇಯಲ್ಲಿಯೇ ಬದುಕು ಸೆವಿಸುತ್ತಿದ್ದೇವೆ… ಮನುಷ್ಯನ ಮನಸ್ಸು ಮತ್ತು ನೆಲವು ಕೆಂಡದಂತೆ ಓಡಾಡುತ್ತಿದೆ.…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೧೬೬, ಕವಿ: ಡಾ.ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ದಾರ
ದಾರ ಒಂದಾನೊಂದು ಕಾಲದಲ್ಲಿ ಎರೆ ಮಣ್ಣಿನ ಗಮಲಿನಲ್ಲಿ ಹುಟ್ಟಿ ಬೆಳೆದೊಂದರಳೆಯ ಈ ದಾರ ಕೊಬ್ಬಿ ಬೊಬ್ಬಿರಿಯುತ್ತಿದೆ ಗರ ಗರಾ ಅದಕ್ಕೀಗ ಕೊಳಕು ಮಂಡಲದ ಹಲ್ಲು ಊರಾಚೆ ಗುಡಿಸಲ ಸುಟ್ಟು ಮೆರೆಯುವ ಬೆಂಕಿ ಪರ್ವತದ ಚೆಲ್ಲು ಎಂದಾದರೊಂದು ದಿನ ಕೊಳೆಯಲೇಬೇಕಲ್ಲ ಈ ದಾರ…
ಅನುದಿನ ಕವನ-೧೧೬೫, ಕವಯಿತ್ರಿ: ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ, ಕವನದ ಶೀರ್ಷಿಕೆ:ಸಾರ್ಥಕದ ಬದುಕು
ಸಾರ್ಥಕದ ಬದುಕು ದೃಢ ನಿಶ್ಚಯದಿ ಮುನ್ನಡೆ ಮನುಜ ಜಯವು ಸಿಗುವುದು ಮನದಿ ಸಂಕಲ್ಪ ಮಾಡು ಗೆಲುವು ಗುರಿ ತಲುಪಿಸುವುದು ಕಾಲೆಳೆಯುವವರು ಇಹರು ಸಹಜ ಅಸಡ್ಡೆ ತೋರುವುದು ಅಡೆತಡೆಗಳ ಅಧಿಗಮಿಸುವ ಛಲವು ಗಮ್ಯ ಸೇರಿಸುವುದು ಮಾಡುವ ಕಾಯಕವ ತಿಳಿದು ಜನರು ಮೆಚ್ಚುವಂತೆ ಮಾಡು…
ಅನುದಿನ ಕವನ-೧೧೬೪, ಕವಿ: ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ನಾನೂ ಗುಂಡ್ಹಾಕ್ತಿನ್ರಿ!
ನಾನೂ ಗುಂಡ್ಹಾಕ್ತಿನ್ರಿ! ಗೌಡ್ರೇ.. ‘ಗುಂಡು’ ನಾನೂ ಹಾಕ್ತಿನ್ರಿ ನೆತ್ತರು ಒಸರದ ಪ್ರೀತಿ ಒತ್ತರಿಸಿ ಮತ್ತೇರಿಸುವ ಮದ್ದಿನಂತಹ ಗುಂಡ ಒಳಗಿಳಿದ ಮೆಲೆ ಮೇರೆ ಮೀರಿ ಹಗುರಾಗಿಸಿ ಹದಗೊಳಿಸಿ ಹುರಿಗೊಳಿಸುವ ಗುಂಡ ಗೌಡ್ರೇ.. ನಾನ್ಹಾಕಿದ ಗುಂಡಿಗೆ ಜಾತಿಯ ಜಂತು ನಿಕಾಲ್ಯಾಗಿ ಜಾತ್ಯಾತೀತತೆ ಚಿಗುರಿ ಹೆಮ್ಮರಾಗೈತ್ರಿ…
ಕಾವ್ಯ ಕಹಳೆ, ಕವಿ: ವಿಠೋಬಾ ಹೊನಕಾಂಡೆ, ಬಳ್ಳಾರಿ, ಕವನದ ಶೀರ್ಷಿಕೆ: ಮಹಿಳಾ ದಿನ, ಚಿತ್ರಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ
ಮಹಿಳಾ ದಿನ ವರುಷಾನುವರುಷಗಳ ಕಾಲ ಶಿಕ್ಷಣ ನೀಡದೆ ಮಕ್ಕಳ ಹೆರುವ ಯಂತ್ರವೆಂದು ಬಗೆದು ಮಡಿ ಮೈಲಿಗೆಯ ಹೆಸರಿನಲಿ ಹೀಗಳೆದು ನಮ್ಮನು ದೂರ ನೂಕಿ ಈ ದಿನ ಬರಿ ವಿಶ್ ಮಾಡಿದರೆ ಸಾಕೇ… ಅರ್ಧ ಜನಸಂಖ್ಯೆಇದ್ದರೂ ಗಿರ್ದ ಅವಕಾಶವನೂ ಶಾಸನ ಸಭೆಗಳಲಿ ನೀಡದೆ…
ಅನುದಿನ ಕವನ-೧೧೬೩, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಮುಚ್ಚಿದ ಬಾಗಿಲು
🍀🌺🍀💐ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು🍀💐🍀🌺 (ಸಂಪಾದಕರು) ***** ಮುಚ್ಚಿದ ಬಾಗಿಲು ಅಂದದ ಕುಸುರಿನ ಚೆಂದದ ಮೆರುಗಿನ ಸಂದು ಬಿಡದೆ ಮುಚ್ಚಿದ ಬಾಗಿಲು ಅವಳು ಏನುಂಟು ಏನಿಲ್ಲ ಮುಚ್ಚಿದ ಬಾಗಿಲ ಹಿಂದೆ ಅದು ಬಲು ಅನೂಹ್ಯ ಎಟುಕದು ಕೈಗೆ ಮುಚ್ಚಿದ ಬಾಗಿಲ…
ಅನುದಿನ ಕವನ-೧೧೬೨, ಕವಿ: ಡಾ.ಜೆ.ಪಿ ದೊಡ್ಡಮನಿ, ಅಥಣಿ, ಕವನದ ಶೀರ್ಷಿಕೆ:ನನ್ನೊಳಗಿನ ಪ್ರತಿಧ್ವನಿ
ನನ್ನೊಳಗಿನ ಪ್ರತಿಧ್ವನಿ ವಿಶ್ವವಿಖ್ಯಾತ ಗೋಡೆ- ಗುಂಬಜಗಳ ಕಂಡ ನಾನು ಎಂದೂ ಆಶ್ಚರ್ಯಗೊಂಡಿಲ್ಲ ಬೆರಗುಗೊಂಡಿಲ್ಲ ಕ್ಷಣ ಹೊತ್ತು ಉಸಿರು ಹಿಡಿದು ಮೂಗಿನ ತುದಿಯಲಿ ಬೆರಳು ಕುಣಿಸಿದುದಿಲ್ಲ ಅವುಗಳೆತ್ತರದ ನೆರಳು ನೆಲಕ್ಕೆ ಹೊರಳಿದಾಗ ಚಾಟಿ ಏಟು ತಿನ್ನುತ್ತ ಕಲ್ಲು ಮರಳು ಹೊತ್ತು ಮೇಲೆ ಸಾಗಿಸುತ್ತ…
ಅನುದಿನ ಕವನ-೧೧೬೦, ಹಿರಿಯ ಕವಿ: ಸಿದ್ಧರಾಮಕೂಡ್ಲಿಗಿ, ವಿಜಯನಗರ ಜಿ., ಕಾವ್ಯ ಪ್ರಕಾರ:ಗಜಲ್
ಗಜಲ್ ಬೆಳಕಿನ ನೋಟವನು ನೀಡಲೆಂದೇ ಬಂದೆ ನೀನು ಕತ್ತಲೆಯಾದ ಈ ಬಾಳಿನಲಿ ಚಂದನೆಯ ದಾರಿಯಲಿ ಕೈಹಿಡಿದು ನಡೆದೆ ನೀನು ದಿಕ್ಕುಗಾಣದ ಈ ಬಾಳಿನಲಿ ಎಷ್ಟೋ ಪ್ರೇಮದ ಹೂಗಳು ಅರಳಿದವು ಎಲ್ಲರೂ ಅರಿವ ತೆರದಿ ಈ ಲೋಕದಲಿ ಯಾರೂ ಅರಿಯದ ಒಲವಿನ ಹೂವರಳಿಸಿದೆ…
ಅನುದಿನ ಕವನ-೧೧೫೯, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ನೀಲಿ ಗಗನ
ನೀಲಿ ಗಗನ… ನೀಲಿ ಗಗನ ನಮಗೆ ಸ್ವಾಭಿಮಾನ ತುಂಬಿದ ನಮ್ ಯಜಮಾನ ನಿಮಗೆ ಕೋಟಿ ನಮನ ನೀವೆ ನಮ್ಮ ಜನ ಕಾಯುವ ನಮ್ ಯಜಮಾನ ನೀನೆ ಬಾಬಾ ಅಂಬೇಡ್ಕರ ನಮ್ಮ ಯಜಮಾನ ಬಾಬಾ ಅಂಬೇಡ್ಕರ ಜೈ ಭೀಮ ಬಾಬಾ ಸಾಹೇಬ ಅಂಬೇಡ್ಕರ……
ದಾವಣಗೆರೆಯ ಹೆಮ್ಮೆಯ ಕತೆಗಾರ್ತಿ ಬಿ.ಟಿ. ಜಾಹ್ನವಿ -ಜಿ ಎಸ್ ಸುಶೀಲಾದೇವಿ ಆರ್ ರಾವ್, ಹಿರಿಯ ಸಾಹಿತಿ, ದಾವಣಗೆರೆ
ನಾಡಿನ ಹೆಮ್ಮೆಯ ಕತೆಗಾರರಲ್ಲಿ ಒಬ್ಬರಾಗಿರುವ, ದಾವಣಗೆರೆ ತಾಲ್ಲೂಕಿನ ೧೦ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾರುವ ಬಿ.ಟಿ. ಜಾಹ್ನವಿ ಅವರ ಬಗ್ಗೆ ಹಿರಿಯ ಸಾಹಿತಿ ಮತ್ತು ೧೧ನೇ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಜಿ ಎಸ್…