ಅನುದಿನ‌ ಕವನ-೫೨೫, ಕವಿ: ಎನ್ ಎಸ್ ದೇವರಮನಿ, ಘೊಡಗೇರಿ, ಬೆಳಗಾವಿ-ಜಿಲ್ಲೆ, ಕವನದ ಶೀರ್ಷಿಕೆ: ಪ್ರೇಮಗಂಬನಿ

ಪ್ರೇಮಗಂಬನಿ ಓ ಕವಿಸಖನೇ…ನಿನ್ನ ಪದ ಪಂಕ್ತಿಗಳು ನನ್ನೆದೆಗಿರಿದು ರಕ್ತಕಣ್ಣೀರೆ ಸುರಿಸುತಿವೆ ! ನಿನ್ನೊಡನೆ ಅದೆಷ್ಟು ಗಣ ಪ್ರಾಸ ಪ್ರತಿಮೆಗಳು? ನನ್ನ ಭಾವಕ್ಕೆ ಇಗೋ ಸರಳ ರಗಳೆ ಒಪ್ಪಿಸಿಕೊ ! ನಾನಂದು ನೋವಿಂದ ಬಳಲಿದಾಗ ನೀ ಸಿಹಿಮಾತಿನ ಮುಲಾಮು ಲೇಪಿಸಿದೆ ! ಬಾಹ್ಯ…

ಅನುದಿನ‌ ಕವನ-೫೨೪, ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕತ್ತರಿ ಮತ್ತು ಸೂಜಿ

“ಇದು ಕತ್ತರಿ-ಸೂಜಿಯ ಜುಗಲ್ಬಂದಿಯ ಕವಿತೆ. ಹರಿವ-ಹೊಲಿವ ಕ್ರಿಯೆ-ಪ್ರಕ್ರಿಯಗಳ ಆಂತರ್ಯದ ಭಾವಗೀತೆ. ಕತ್ತರಿಯ ಅಲಗಿನ ಮೇಲೆ ಹರಿದಾಡಿ, ಸೂಜಿಯ ಕಣ್ಣೊಳಗಿಳಿದು ನೋಡಿದರೆ ಅದೆಷ್ಟು ಅರ್ಥಗಳ ಹರವಿದೆ. ಅರಿವಿನ ಹರಿವಿದೆ. ಏನಂತೀರಾ..?”                   …

ಅನುದಿನ ಕವನ-೫೨೩, ಕವಯತ್ರಿ: ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಬೆಳಗಾವಿ, ಕವನದ ಶೀರ್ಷಿಕೆ: ಅರ್ಥವಾಗದ ಅವನು

ಅರ್ಥವಾಗದ ಅವನು ಸಾಕಿ…… ನರಳುತ್ತಿದ್ದೇನೆ ಮಾತು ವ್ಯಥೆಯಾಗಿ ಮೌನ ಕವಿತೆಯಾಗಿದ್ದಕ್ಕೆ ಸಾಕಿ…. ರೋಧಿಸುತ್ತಿದ್ದೇನೆ ನಿರ್ದಯದ ಪ್ರೀತಿ ಬದುಕ ಕಥೆಯಾಗಿದ್ದಕ್ಕೆ ಸಾಕಿ… ವ್ಯಥೆ ಪಡುತ್ತಿದ್ದೇನೆ ಕಣ್ಣಂಚಿನ ಬಿಸಿ ಹನಿ ವಿರಹಾಗ್ನಿ ಮಹಾಕಾವ್ಯವಾಗಿದ್ದಕ್ಕೆ ಸಾಕಿ…. ಚಡಪಡಿಸುತ್ತಿದ್ದೇನೆ ಓದಲಾರದ ಭಾವ ಕಣ್ಣ ಕಾದಂಬರಿಯಾಗಿದ್ದಕ್ಕೆ ಸಾಕಿ….. ತಳಮಳಿಸುತ್ತಿದ್ದೇನೆ…

ಅನುದಿನ ಕವನ-೫೨೨, ಕವಿ: ಡಾ.‌ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ಕಾಗೆಗಳ ಸಂತತಿ ಸಾವಿರವಾಗಲಿ

ಕಾಗೆಗಳ ಸಂತತಿ ಸಾವಿರವಾಗಲಿ ರೊಟ್ಟಿಯ ಕಥನಕೆ ಕರಳಾಗಿ, ದನಿಯಾಗಿ ಹೃದಯವಾಗಿ ಮಿಡಿದ ಕೆಲವೇ ಕೆಲವರ ಕಾಗೆಯ ಸಂತತಿ- ಯವರ ಋಣವ ಹೇಗೆ ತೀರಿಸಲಿ? ಆ ಕಾಗೆಗಳ ಸಂತತಿ ಸಾವಿರವಾಗಲಿ! ಹಂಚುವ ಕೈಗಳು ಸಾವಿರ, ಸಾವಿರವಾಗಲಿ!! ರೊಟ್ಟಿಗೆ ಖೊಟ್ಟಿ ಮಾತಾಡಿ, ನಿಸ್ಸಕರಳಿಗರಾಗಿ, ಮೂಗರಾಗಿ…

ಅನುದಿನ ಕವನ-೫೨೧, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ಒಳ್ಳೆಯದಾಗಲಿ ನಿಮಗೆ

ಒಳ್ಳೆಯದಾಗಲಿ ನಿಮಗೆ ಅಂದು ನೀವು ನನ್ನ ಒಬ್ಬಂಟಿಯಾಗಿಸಿ ಬಿಟ್ಟು ನಡೆದಿರಿ…. ಬದುಕಲೇಬೇಕೆಂಬ ಬಲ ಇನ್ನಷ್ಟು ಗಟ್ಟಿಯಾಯಿತು ಋಣಿಯಾಗಿರುವೆ ನಿಮಗೆ. ಅಂದು ನೀವು ನನ್ನ ಅವಮಾನಿಸದೇ ಇದ್ದರೆ… ಯಶಸ್ಸಿನ ತುತ್ತ ತುದಿಗೇರಿ ಎಲ್ಲರ ಮೆಚ್ಚುಗೆ ಗಳಿಸಲಾಗುತ್ತಿತ್ತೇ? ಧನ್ಯವಾದಗಳು ನಿಮಗೆ. ಅಂದು ನೀವು ನನ್ನ…

ಅನುದಿನ‌ ಕವನ-೫೨೦, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನಿಮ್ಮಂತೆ ನಾವು, ರಾಗಸಂಯೋಜನೆ & ಗಾಯನ: ಕೆ. ಶಾರದ ಮಂಜುನಾಥ್,  ಹಗರಿಬೊಮ್ಮನಹಳ್ಳಿ

🌴ನಿಮ್ಮಂತೆ ನಾವು🌴 ಕೊಡಲೀನs ಹಾಕಬ್ಯಾಡ ಕರುಳಿಗೆ ನಮ್ಮ ಕೊರಳಿಗೆ ಕೊಡಲೀನs ಹಾಕಬ್ಯಾಡ ಕರುಳಿಗೆ ನಮ್ಮ ಕೊರಳಿಗೆ // ನೀ ಕೊಡಲಿ ಹಾಕಿದರ ನಮ್ಮ ಬದುಕಿಗೆ ಉಳಿಗಾಲವೆಲ್ಲಿ !? ಬಳಗವೇ ನಾಶವಾದರೆ ನಿಮ್ಮ ಉಸಿರು ಉಳಿಯುದೆಲ್ಲಿ ? ಇನ್ನಾದರು ಅರಿತು ನಡೆ ನೀ…

ಅನುದಿನ ಕವನ-೫೧೯, ಕವಿ: ಈರಣ್ಣ ಬೆಂಗಾಲಿ, ರಾಯಚೂರು, ಕಾವ್ಯ ಪ್ರಕಾರ: ಗಜಲ್

ಗಜಲ್ ಜೀವನ ನಾಲ್ಕು ದಿನದ ಸಂತೆ ಎನಿಸುವುದು ಮಣ್ಣಿಗೆ ಹೋದಾಗ ನಾನು ಎಂಬುದು ಸುಳ್ಳು ಎಂದು ತಿಳಿಯುವುದು ಮಣ್ಣಿಗೆ ಹೋದಾಗ ಯಾರಿಗೆ ಯಾವಾಗ ಏನಾಗುವುದೋ ಬಲ್ಲವರಾರು ಬುವಿಯಲಿ ಬದುಕಿ ಬಾಳುವೆನೆಂಬ ನಂಬಿಕೆ ಭ್ರಮನಿರಸನವಾಗುವುದು ಮಣ್ಣಿಗೆ ಹೋದಾಗ ಆಸೆಗಳನು ಪಡುತಾ ಕನಸುಗಳನು ಕಾಣುತಾ…

ಅನುದಿನ ಕವನ-೫೧೮, ಕವಿ: ಆರಿಫ್ ರಾಜಾ ಕವನದ ಶೀರ್ಷಿಕೆ:ವಿನಾಕಾರಣ ನಿನ್ನ ಒಡನಾಟ…..

ವಿನಾಕಾರಣ ನಿನ್ನ ಒಡನಾಟ….. ಈಗೀಗ ನಾನು ಸಿಗರೇಟನು ಅರ್ಧಕ್ಕೆ ಸೇದಿ ಎಸೆಯುತ್ತೇನೆ ನೀನು ಸೇದಬೇಕಾಗಿದ್ದ ಉಳಿದರ್ಧವನು ನಿನಗಾಗಿ ಉಳಿಸಿದ್ದೇನೆ ನಿನ್ನ ಒಡನಾಟ ವಸಂತ ಸ್ಮೃತಿ ಯಾಗಿ ಸಂದು ಹೋಗುವ ಕಾಲ ಸನಿಹವಾಗುತ್ತಿದೆ ಗೆಳೆಯಾ ಮತ್ತೆ ಅರಳುವುದಿಲ್ಲ ನಂಬಿಕೆಯ ಸೂರ್ಯ ಸಿಳ್ಳು ಹಾಕುವುದಿಲ್ಲ…

ಅನುದಿನ‌ ಕವನ-೫೧೭, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ತೋರಣಗಲ್ಲು. ಕವನದ ಶೀರ್ಷಿಕೆ: ಮಹಲ‌ ಬಾಧೆ

ಮಹಲ ಭಾಧೆ ಮೌನ ಮಹಲಿಗೆ ಕತ್ತಲ ನಗೆ, ಇದಕೆ ಪಿಸುಗುಟ್ಟು ತ್ತಿವೆ ಪಂಜರದ ಪಾರಿವಾಳಗಳು…. ಪೂರ್ಣೊದಯದ ಸ್ವಾಗತಕೆ ಕಿಟಕಿಯ ಗಾಜಿನ ಚೂರು ಕೌತುಕದಿ ಕಾಯುತಿದೆ….. ಕನಸ ಧಮನಿಗೆ ಕುದುರೆಯ ಏರಿಳಿತ, ಎಲೆಯಿಲ್ಲದ ಮರದ ಕೊಂಬೆ ಬೆದರಿ,ನಿಲುಗಾಲಲ್ಲೆ ಎಣಿಕೆ ಹಾಕುತಿದೆ ಗೌರವದ ಹೂವ…

ಅನುದಿನ ಕವನ-೫೧೬, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ನೀನು ನಾನು

ನೀನು-ನಾನು – ನೀನು ಕಡಲು ನಾನು ನದಿ – ನೀನು ಬೇರು ನಾನು ಹೂವು – ನೀನು ಭಾವ ನಾನು ರಾಗ – ನೀನು ಉಸಿರು ನಾನು ದೇಹ – ನೀನು ಮೋಡ ನಾನು ಹನಿ – ನೀನು ನಿದ್ದೆ ನಾನು…