ಪ್ರತಿ ವರ್ಷ ಜು.29 ರಂದು ವಿಶ್ವದಾದ್ಯಂತ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಹುಲಿ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹುಲಿ ದಿನಾಚರಣೆಯ ವಿಶೇಷ. ವಿಶ್ವದ ಹುಲಿ ಸಂಖ್ಯೆಯಲ್ಲಿ ಶೇ. 70ರಷ್ಟು ಭಾರತದಲ್ಲಿವೆ. ಇದರಲ್ಲಿ 524 ಸಂಖ್ಯೆಯ ಹುಲಿಗಳೊಂದಿಗೆ ಕರ್ನಾಟಕ, ದೇಶದಲ್ಲಿ 2ನೇ…
Category: ಅನುದಿನ ಕವನ
ಅನುದಿನ ಕವನ-೨೦೮, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ತಾಯಿ ತುಂಗಭದ್ರೆ
ತಾಯಿ ತುಂಗಭದ್ರೆ (ಭಾಮಿನಿ ಷಟ್ಪದಿಯಲ್ಲಿ) ತಾಯಿ ತುಂಗಾ ಭದ್ರೆ ಹರಿದಳು ಬಾಯಿ ಬಿಡುತಲಿ ನಿಂದು ನೋಡಲು ಮಾಯಿ ಸುಂದರವಾಗಿ ಹರಿದಳು ದೃಶ್ಯ ಕಣ್ತುಂಬಿ| ತಾಯಿ ಗಂಗೆಯ ಪೂಜೆ ಮಾಡಲು ಕಾಯುತಿರುವಳು ನಮ್ಮ ನಾಡನು ಜಾಯಮಾನಕು ಜನರು ಕುಡಿಯಲು ಜಲವ ದೊರಕಿಸುತ|| ವರುಷಧಾರೆಗೆ…
ಅನುದಿನ ಕವನ-೨೦೭, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ. ಕವನದ ಶೀರ್ಷಿಕೆ: ಬಾಳುವಂತ ಹೂವೇ….ಬಾಡುವಾಸೆಯೇ!?
ಬಾಳುವಂತ ಹೂವೇ….ಬಾಡುವಾಸೆಯೇ!? ಮುಂಜಾನೆ ಮುಸುಕೊದ್ದು ಮಲಗಿ ಬೆಚ್ಚನೆಯ ಅವ್ವನ ಎದೆಗೂಡಿನಲಿ ಉಸಿರಾಡಬೇಕಾದ ಎಳೆ ಕರುಳಿಗೆ ಸಂಸಾರದ ನೊಗ ಹೊರುವ ಹೊರೆಯ ಬರೆ..! ಸಲಹುವ ಅಪ್ಪ ಕೂಡಾ ಜೀವವ ಕೈ ಬಿಟ್ಟು ಹೋದನೆ? ದಿನ ತುತ್ತಿನ ಚೀಲ ತುಂಬಿಸುವ ಧಾವಂತದಲಿ ಶಿಕ್ಷಣದ ಅರಿವೇ…
ಅನುದಿನ ಕವನ-೨೦೬, ಕವಿ:ಡಾ.ದಯಾನಂದ ಕಿನ್ನಾಳ್, ಹೊಸಪೇಟೆ ಕವನದ ಶೀರ್ಷಿಕೆ: ಹೇಗೆ ಮರೆಯಲಿ ಸೈ ನಿನ್ನ….
ಕವಿ, ಅಧ್ಯಾಪಕ ಸೈಯದ್ ಹುಸೇನ್ ಅವರ ಎಂ.ಎ ಸಹಪಾಠಿ, ಆತ್ಮೀಯ ಗೆಳೆಯ ಉಪನ್ಯಾಸಕ ಹೊಸಪೇಟೆಯ ಡಾ. ದಯಾನಂದ ಕಿನ್ನಾಳ್ ಅವರು ಸೈ ಕುರಿತು ರಚಿಸಿದ ಕವನವನ್ನು ಭಾನುವಾರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಸೈ ನುಡಿನಮನ ಕಾರ್ಯಕ್ರಮದಲ್ಲಿ ವಾಚಿಸುತ್ತಿದ್ದಾಗ ನೆರೆದಿದ್ದ ಸಭಿಕರ ಕಣ್ಣುಗಳು…
ಅನುದಿನ ಕವನ-೨೦೪, ಕವಿ: ಖಲೀಲ್ ಗಿಬ್ರಾನ್ (ಕನ್ನಡಕ್ಕೆ: ಸಿದ್ಧರಾಮ ಕೂಡ್ಲಿಗಿ) ಕವನದ ಶೀರ್ಷಿಕೆ:ನದಿಯು ಸಾಗರವಾಗುವುದು
👆ಖಲೀಲ್ ಗೀಬ್ರಾನ್ ನದಿಯು ಸಾಗರವಾಗುವುದು – ಸಾಗರವನ್ನು ಸೇರುವ ಮುಂಚೆ ನದಿಯು ಹೆದರಿಕೆಯಿಂದ ನಡುಗುತ್ತಿತ್ತು – ತಾನು ನಡೆದು ಬಂದ ದಾರಿಯತ್ತ ಒಮ್ಮೆ ಅದು ತಿರುಗಿ ನೋಡಿತು ಎತ್ತರದ ಬೆಟ್ಟಗಳಿಂದ, ಉದ್ದನೆಯ ದಾರಿ, ಅರಣ್ಯ, ಹಳ್ಳಿಗಳಿಂದ ಉಕ್ಕಿ ಹರಿದುಬಂದದ್ದನ್ನು ನೆನೆಯಿತು –…
ಅನುದಿನ ಕವನ-೧೯೬, ಕವಿ:ಪ್ರಕಾಶ್ ಮಲ್ಕಿಒಡೆಯರ್ ಹೂವಿನ ಹಡಗಲಿ, ಕವನದ ಶೀರ್ಷಿಕೆ:ಆಟಕೆ ಒಲ್ಲೆ ನಾನಮ್ಮ (ಶಿಶು ಕಾವ್ಯ)
ಆಟಕೆ ಒಲ್ಲೆ ನಾನಮ್ಮ (ಶಿಶು ಕಾವ್ಯ)👇 ಆಡಲು ಒಲ್ಲೆ ನಾನಂತೂ ಕೇಳಲು ಒಲ್ಲೆ ನೀನಂತೂ ಹೇಳುವೆ ನಾನು ಕೇಳಮ್ಮ ಆಟದಿ ನಡೆವ ಒಳಗುಟ್ಟು ! ಪಟಾಕಿ ತರುವ ನಾನಂತೆ ಹಚ್ಚುವ ರಾಮ ತಾನಂತೆ ಕೊಡೋಲ್ಲ ಎಂದರೆ ಹೊಡೆಯುವನು ಸುಮ್ನೆ ತರಲೆ ಮಾಡುವನು…
ಅನುದಿನ ಕವನ: ೧೯೫, ಕವಿ:ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಕಾರ:ಹಾಯ್ಕುಗಳು
ಹಾಯ್ಕುಗಳು ೧ ದೇವರಿಗಾಗಿ ದೇಶ ಸುತ್ತಿದ: ಅವ್ವ ಮನೆಲಿದ್ದಳು. ೨ ಮಾತಿಗೊಂದರ್ಥ ಮೌನವದು ಏಕಾಂಗಿ ನಾನಾರ್ಥಕೋಶ. ೩ ಜಾಲಿ ಹೂವಿಗೂ ಮುಡಿಗೇರೋ ಚಪಲ ರಸಿಕತನ. ೪ ಗೋಲಗುಮ್ಮಟ ತುಂಬೆಲ್ಲ ವಿರಹದ ಪ್ರತಿಧ್ವನಿಯು. ೫ ದೇಶ ಕಟ್ಚುವ ಮಾತಿರಲಿ: ದ್ವೇಷವ ದಮನ…
ಅನುದಿನ ಕವನ-೧೯೨ ಕವಿ: ಟಿಪಿ.ಉಮೇಶ್, ಹೊಳಲ್ಕೆರೆ. ಕವನದ ಶೀರ್ಷಿಕೆ: ಕವಿತೆಯೇ….
ಕವಿತೆಯೇ… ಹೊಗಳಿಕೆ ನೆಪದಲ್ಲಿನ ಬರೀ ಸುಳ್ಳು; ಸುಳ್ಳಿನ ಮುಸುಕಿನಲ್ಲಿಹ ಉರಿ ಸತ್ಯ! * ಬರೆದಾಗ ಮನದ ಒತ್ತಡ ದಿಗಿಲುಗಳು ಸ್ಖಲನಗೊಂಡಂತಾಗಿ ಮೈಮನಗಳು ಅರ್ಧ ಮುದ; ಓದಿಕೊಂಡ ನೀನು ನಡು ಬಗ್ಗಿಸಿ ಕೆಳ ತುಟಿ ಕಚ್ಚಿ ಬಿರುಗಣ್ಣಲಿ ಗದರಿಸಿದಾಗಲೇ ಪೂರ್ಣ ಹದ!…
ಅನುದಿನ ಕವನ-೧೫೪ ಕವಿ:ತನಾಶಿ(ಟಿ ಎನ್ ಶಿವಕುಮಾರ್) ಕವನದ ಶೀರ್ಷಿಕೆ: ಮತ್ತೆ ಮಳೆ
ಕವಿ ಪರಿಚಯ: ಟಿ.ಎನ್.ಶಿವಕುಮಾರ್. ಮೂಲತಃ ಮಂಡ್ಯ ಜಿಲ್ಲೆಯ ಮಂಡ್ಯಕೊಪ್ಪಲಿನವರು. ಕನ್ನಡದಲ್ಲಿ ಎಂ ಎ ಪದವಿ ಗಳಿಸಿಕೊಂಡು ನಂತರ ಹನ್ನೆರಡು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೆದಾರರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳಗನ್ನಡ, ವ್ಯಾಕರಣ ವಿಚಾರಗಳಲ್ಲಿ…
ಅನುದಿನ ಕವನ-೧೫೩, ಕವಿ:ಮಹಿಮ, ಹಂದ್ಯಾಳ್ ಕವನದ ಶೀರ್ಷಿಕೆ:ನಿಶ್ಯಬ್ಧ
ನಿಶ್ಯಬ್ಧ ಈಗ ನಿಶ್ಯಬ್ದ ಮಳೆ ಬಂದರೆ ಸಾಕು ಎಲ್ಲೋ ಅಡಗಿದ್ದ ಕಪ್ಪೆಗಳ ಸಮೂಹ ಗಾಯನ ಎತ್ತರದ ದನಿಯಲ್ಲಿ ಅದು ಖುಷಿಗೋ ಮಳೆಯರಾಯನಿಗೆ ಜಯಘೋಷವೋ ಕೃತಜ್ಞತೆಯೋ ಬಿಸಿಲ ಝಳದ ನಮ್ಮ ಭುವಿಯಲ್ಲಿ ಎಲ್ಲಿ ಅಡಗಿಹವೋ ಮೌನವಹಿಸಿ ವಟಗುಟ್ಟುವ ಕಪ್ಪೆಗಳು ಸಾವಿಂಗೆ ಹೆದರಿ ದೇವಂಗೆ…