ಎಷ್ಟು ದಿನ ಕಾದೆ ಎಷ್ಟು ದಿನ ಕಾದೆ ಕನಸುಗಳ ಹೆಣೆದೆ ಕಾಣದಾದೆ ನೀನು ಎಲ್ಲೆಲ್ಲೂ. ನಯವಾದ ನಾದದಲಿ ನೂಪುರದ ಸದ್ದಿನಲಿ ಪ್ರಕೃತಿಯ ಚಿತ್ರದಲಿ ಆಲಯದ ಭಿತ್ತಿಯಲಿ ರೂಪೊಂದು ರೂಪುಗೊಳ್ಳದೆ ಕಣ್ಣಲ್ಲಿ ಕಣ್ಣಾಗಿ ಪರಿತಪಿಸಿದೆ. ದಿನ ದಿನದ ಪಯಣದಲಿ ನಾನಿರಲು ಹೂವ ಪರಿಮಳದಂತೆ…
Category: ಅನುದಿನ ಕವನ
ಅನುದಿನ ಕವನ-೫೭೫, ಕವಿ: ಸಿದ್ದುಜನ್ನೂರ್, ಕೊಳ್ಳೇಗಾಲ, ಕವನದ ಶೀರ್ಷಿಕೆ: ಸಮತೆಯ ಸುಧೆ….!
ಸಮತೆಯ ಸುಧೆ….! ಕಂಬನಿ ಅಳಿಸಿ ಎಲ್ಲರ ನಗಿಸಿ ಜಗದ ಕಾರುಣ್ಯ ನೆಲದ ಲಾವಣ್ಯ ನೀನೆ ನುಡಿಸಿ ನೆರಳಾಗಿ ನಿಂದೆ ನೀ ನಡೆವ ವೇಳೆ ಈ ಭುವಿಯೆ ಧನ್ಯ ಏ…ಸಮತೆಯ ಸುಧೆಯೆ…ನೀ…ಸಮತೆಯ ಸುಧೆ… ಅರಿವಿನ ಮನೆಯೆ ಬೆಳಕಿನ ಹೊಳೆಯೆ ಎಲ್ಲರ ಏಳಿಗೆ ಬಯಸಿದ…
ಅನುದಿನ ಕವನ-೫೭೪, ಕವಿ: ಮನಂ, ಬೆಂಗಳೂರು, ಚಿತ್ರಗಳು: ಶಿವಶಂಕರ ಬಣಗಾರ, ಹೊಸಪೇಟೆ
ನೆನಪುಗಳ ಕಂತೆ ಕಟ್ಟಿಕೊಟ್ಟ ದಿನಕರ ದಿನದ ತನ್ನ ಕೆಲಸ ಮುಗಿಸಿ ತನ್ನ ಮನೆಯ ಮಡಿಲ ಸೇರಿದ ತನ್ನ ಬಳಗ ಚಂದಿರನ ತಂದು ನನ್ನ ಕಣ್ಣ ಮುಂದೆ ಇರಿಸಿ ಬೆಳದಿಂಗಳಿನಲ್ಲಿ ಮರೆಯಾದ ಮರೆಯಾದ ಸೂರಜನ ನೆನೆಯುತ್ತಾ ಮೋಡವ ಒರಗಿದ ಸುಂದರ ಚಂದಿರನ ನೋಡುತ್ತಾ…
ಅನುದಿನ ಕವನ-೫೭೩, ಕವಿ: ಮಹಮ್ಮದ್ ರಫೀಕ್, ಕೊಟ್ಟೂರು, ಕವನದ ಶೀರ್ಷಿಕೆ: ಚಪ್ಪಲಿಗಳು
ಚಪ್ಪಲಿಗಳು ಚಪ್ಪಲಿಗಳು ತಾವೇ ಚಲಿಸಲಾರವು ಮನೆ ಹೊರಗೇ ಒಂದು ಮತ್ತೊಂದರ ಸಾಂತ್ವಾನಗೈಯುತ ಹೊರಗೇ ಒಡೆಯನ ನಿರೀಕ್ಷೇಯಲೇ ಅವನ ದಾರಿ ಕಾಯುತಿಹವು ಬೆನ್ನ ಮೇಲೆ ಒಡೆಯನ ಕಾಲುಗಳು ಕಣ್ಣು ಕಿವಿಗಳ ಮುಚ್ಚಿಕೊಂಡಿಹವು ತನ್ನವರು ಕಾಣದಂತೆ , ಕೇಳದಂತೆ ಹೊರಗೇ ಒಡೆಯನ ನಿರೀಕ್ಷೇಯಲೇ ಅವನ…
ಅನುದಿನ ಕವನ-೫೭೨, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಜಲ್ ರೆಕ್ಕೆ ಬಂದಿದೆ ಕನಸಿನ ಹಕ್ಕಿಗೆ ಹಾರದು ನಿನ್ನ ಬಿಟ್ಟು ಬಾನಿನೆಡೆಗೆ ಆಗರದ ಓಗರವು ಮೇಲೇರಿ ಇಳಿದು ನಿಲ್ಲಲೊಲ್ಲದು ಹರಿದು ತಟದೆಡೆಗೆ ಹಣತೆಯ ಬತ್ತಿಯಲಿ ದೀಪ ಉರಿದಿದೆ ಕರೆದೊಯ್ಯದು ತಮಂಧದಾಚಗೆ ಧರಣಿಯು ಮನುಜನ ಸಹಿಸಿಕೊಂಡಿದೆ ಅತಿಯಾದರೆ ನೂಕುವುದು ಶೂನ್ಯದೆಡೆಗೆ ಜ್ಞಾನಾಮೃತ ಉಣಿಸಿದೆ…
ಅನುದಿನ ಕವನ-೫೭೧, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ಮತ್ತೊಂದು ಅವಕಾಶ ಸಿಗಬೇಕಿತ್ತು….
ಮತ್ತೊಂದು ಅವಕಾಶ ಸಿಗಬೇಕಿತ್ತು ರಾಶಿ ರಾಶಿ ಪ್ರೀತಿ ಗಳಿಸಿದ್ದಿರಿ ನೀವು ಅಷ್ಟೊಂದು ತೀವ್ರ ಅವಸರವೇನಿತ್ತು ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು ಎದೆಯ ಗೂಡಿನ ಬೆಳಗು ದೀಪ ಇಷ್ಟು ಬೇಗ ಕಣ್ಕಟ್ಟಿನಂತೆ ಆರಿ ಹೋಗಬಾರದಿತ್ತು ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು ನಿಮ್ಮ ಅಂಗಳದಲ್ಲಿ…
ಅನುದಿನ ಕವನ-೫೭೦, ಕವಯತ್ರಿ:ಶೋಭಾ ಮಲ್ಕಿ ಒಡೆಯರ್🖊️ ಹೂವಿನ ಹಡಗಲಿ, ಕವನದ ಶೀರ್ಷಿಕೆ: ಐದು ಹನಿಗವಿತೆಗಳು
👉ಐದು ಹನಿಗವಿತೆಗಳು👇 1.ಸ್ಪೂರ್ತಿ👇 ನನ್ನವರ ಸಹಕಾರ ಇರಲು ಪೂರ್ತಿ ; ಕವನ ಬರೆಯಲು ಬಂದಿತು ನನಗೆ ಸ್ಪೂರ್ತಿ. 2.ದರ್ಪ👇 ದರ್ಪ ತೋರುವ ಗಂಡನೊಂದಿಗೆ ಬಾಳುವುದೆಂದರೆ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ. 3.ಒಳಮನ👇 ಬಂಗಾರವೇತಕೆ ಬಂಗಾರದಂತಹ ಗಂಡನೇ ಇರುವಾಗ ಎಂದು ನಾಲಿಗೆ ಉಲಿದರೂ ಬಂಗಾರವನ್ನೇ…
ಅನುದಿನ ಕವನ-೫೬೯, ಕವಿ:ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆ ಎಂದರೆ….
ಕವಿತೆ ಎಂದರೆ…… ಕವಿತೆ ಎಂದರೆ ಸವೆದ ಚಪ್ಪಲಿಯ ಮೇಲೆ ಮೂಡಿದ ಅವ್ವ ಳ ಪಾದದ ಗುರುತು ತಿಂಗಳಿರುಳಿನಲಿ ಅಕ್ಕ ಅಂಗಳವ ಸಾರಿಸಿ ಚುಕ್ಕಿಯಿಟ್ಟು ಆಕಾಶಕೆ ಗೆರೆಯೆಳೆದ ರಂಗೋಲಿ – ಕಂದನ ಗಲ್ಲದ ಮೇಲಿನ ಅಮ್ಮನ ಮುತ್ತಿಗೆ ಅಸ್ತವ್ಯಸ್ತ ಅಂಜನ – ನೆಲದ…
ಅನುದಿನ ಕವನ-೫೬೮, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ:ಬಂಧ
ಬಂಧ ನಿನ್ನ ಕಿರು ನಗೆ ಸಾಗರದಷ್ಟು ಪ್ರೀತಿ ತುಂಬುವುದು ಅದೆಷ್ಟು ಚೆಂದ|| ನಿನ್ನ ಕಣ್ಣೋಟ ಕರಗಲಾರದಷ್ಟು ಕನಸು ಕೊಡುವುದು ಅದೆಷ್ಟು ಚೆಂದ|| ಕಷ್ಟಗಳನ್ನು ದೂರ ಸರಿಸಿ ಸಂತಸ ಹರಡುವ ನಗು ಮುಖದಲ್ಲಿ| ನಿನ್ನ ಮುಂಗುರುಳು ಹೊರಳಾಡಿದಷ್ಟು ಕಣ್ಣಿಗೆ ಹಬ್ಬ ನೀಡುವುದು ಅದೆಷ್ಟು…
ಅನುದಿನ ಕವನ-೫೬೭, ಕವಿ:ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ: ನಾ… ಹೂವಾಗಬೇಕಿತ್ತು!
ನಾ….ಹೂವಾಗಬೇಕಿತ್ತು! ನಾನು ಹೀಗೆ ಹೂವಾಗಿ ಹುಟ್ಟಬೇಕಿತ್ತು ಮುಂಜಾನೆ ಅರಳಿ ಮಧ್ಯಾಹ್ನ ಘಮಿಸಿ ನಾರಿಯ ಮುಡಿಗೋ? ದೇವರ ಗುಡಿಗೋ ಮೀಸಲಾಗಿ, ಇಲ್ಲವಾದರೆ ಸಂಜೆ ತನಕ ಎಲ್ಲರ ನೊಟಕ್ಕೆ ಸಿಲುಕಿ ಬದುಕ ಮುಗಿಸಿ ಧನ್ಯನಾಗಿಬಿಡುತಿದ್ದೆ..! -ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ *****