ಹಾಯ್ಕುಗಳು ೧ ನಂಬಿಕೆಗಿಂಬು ಇದ್ದರದು ಸಂಸಾರ ಬಲು ಸಸಾರ ೨ ನಶ್ವರದಲಿ ಸ್ವರವ ಹುಡುಕಿದ ಮಧುರಗಾನ ೩ ಬಲವಂತದ ಆಲಿಂಗನ; ಕೊರಡು ಅಪ್ಪಿಕೊಂಡಂತೆ ೪ ಕೆಂಡದಾಸಿಗೆ ಮೇಲೆ ಮಲಗಿ; ಸುಖ ನಿದ್ರೆ ಕನಸು ೫ ಅವ್ವನೆದೆಯ ತುಂಬ; ಅಸಂಖ್ಯ ನೋವು ಮುಖದಿ…
Category: ಅನುದಿನ ಕವನ
ಅನುದಿನ ಕವನ-೫೦೮, ಕವಿ: ವೇಣು ಜಾಲಿಬೆಂಚಿ,ರಾಯಚೂರು, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ನೀ ಎಷ್ಟಾದರೂ ತಿಳಿ,ತಿಳಿಯಬೇಕಾದದ್ದು ಬೇರೆಯೇ ಇದೆ ನೀ ಎಷ್ಟಾದರೂ ತಿರಸ್ಕರಿಸು ಒಪ್ಪಬೇಕಾದದ್ದು ಬೇರೆಯೇ ಇದೆ ದಿನಾ ಹಗಲು ರಾತ್ರಿ,ಒಂದೇ ರಸ್ತೆಯಿಂದ ಚಲಿಸುವುದಿಲ್ಲ ನೀ ಎಷ್ಟಾದರೂ ಜೋಡಿಸು ಒಂದಾಗಬೇಕಾದದ್ದು ಬೇರೆಯೇ ಇದೆ ದುಃಖಭರಿತ ಎದೆಯ ಕಥೆ ಬಹಳ ಕಹಿ,ಕೇಳಿಯೂ ನೀ ಏನು…
ಅನುದಿನ ಕವನ-೫೦೭, ಕವಯತ್ರಿ: ✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಬೆಳಗಾವಿ, ಕವನದ ಶೀರ್ಷಿಕೆ: ಎಕ್ಕದ ಹಾಲು ಮತ್ತು ಬಳ್ಳಿ ಹೂವು
ಎಕ್ಕದ ಹಾಲು ಮತ್ತು ಬಳ್ಳಿ ಹೂವು ನಾವು ಬದುಕು ಕಟ್ಟುವ ಆತುರದಲ್ಲಿ ದ್ದೇವೆ.. ನೀವು ಜೀವ ಸೌಧ ಕೆಡಹುವ ಧಾವಂತದಲ್ಲಿದ್ದೀರಿ. ನಾವು ಸರಕಾರಿ ಶಾಲೆಯ ಪಾಟಿಗ್ಗಲ್ಲಿನ ಮೇಲೆ , ಜಗತ್ತಿನ ನಕಾಶೆ ಬಿಡಿಸುತ್ತಿದ್ದೇವೆ .. ನೀವು ಶಹರಿನ ಶಾಲೆಗಳ ಎಸಿ ರೂಮ್…
ಅನುದಿನ ಕವನ-೫೦೬, ಕವಯತ್ರಿ: ಧರಣೀಪ್ರಿಯೆ ದಾವಣಗೆರೆ, ಕಾವ್ಯ ಪ್ರಕಾರ:ಮುಕ್ತಕಗಳು
ಸಂಸಾರ (ವೃಷಭ ಪ್ರಾಸದಲ್ಲಿ) ಗಂಡಿರಲಿ ಹೆಣ್ಣಿರಲಿ ಸಹಕಾರ ಹೊಂದಿರಲಿ ಮುಂದಿರಲಿ ಗುರಿಯದುವೆ ಬಾಳಿನಲ್ಲಿ ದಂಡಿನಲಿ ಒಂದಾಗಿ ಸಾಗಿಸುತ ಸಂಸಾರ ಮುಂದಾಗಿ ಜಗದಲ್ಲಿ‐ಧರಣಿದೇವಿ ಬಂದಿರಲು ಜಗದಲ್ಲಿ ಕಾರಣವು ಅವನಿರಲು ಕುಂದುಗಳ ನೀಗಿಸುವ ಭಗವಂತನು ಮಂದಿರದಿ ನೆಲೆಸಿಲ್ಲ ಮನಗಳಲಿ ನೆಲೆಸಿಹನು ಚಂದದಲಿ ಬದುಕಿದರೆ ‐ಧರಣಿದೇವಿ…
ಅನುದಿನ ಕವನ-೫೦೪, ಕವಯತ್ರಿ: ಮಧುರವೀಣಾ, ಬೆಂಗಳೂರು
ಮುಗಿಲಿನ ಚಂದ್ರನೆಷ್ಟು ಪ್ರತಿಫಲಿಸುತ್ತಿದ್ದ ನೋಡಲು ಬಿಡುವು ಸಿಗಲಿಲ್ಲ ನೆನ್ನೆಯ ಬುದ್ಧ ಪೌರ್ಣಿಮೆ ನನ್ನಲ್ಲಿ ಹರಡಿದ ಈ ಬೆಳಕು ಹೊಸದು ನನ್ನೊಳು ಹರಡಿದ ಬೆಳಕಿನ ಪ್ರಭೆಯೆಷ್ಟು ಅಳೆಯಲು ಕೋಲು ಸಿಗಲಿಲ್ಲ ಆನಂದಕೆ ಸಿಕ್ಕಿತು ಹೊಸ ವ್ಯಾಖ್ಯೆ ಪ್ರೀತಿಗೆ ದಕ್ಕಿತು ಹೊಸ ರೀತಿ ಮುಂಜಾವು…
ಅನುದಿನ ಕವನ-೫೦೩, ಕವಿ: ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಬುದ್ಧನು ಇಲ್ಲದಿದ್ದರೆ?
ಬುದ್ಧನು ಇಲ್ಲದಿದ್ದರೆ..? ನನಗೆ ಆಗಾಗ ನೋವಾಗುತ್ತದೆ ಸಂಕಟ, ಆತಂಕ, ದುಗುಡ ಬುದ್ಧ ಎಂದರೆ ಸಮಾಧಾನ ಆಗುತ್ತದೆ ಕುಂದಿದ ಶಕ್ತಿ ಮತ್ತೆ ಬರುತ್ತದೆ ಬುದ್ಧನೂ ಇಲ್ಲದಿದ್ದರೆ…? ನನಗೆ ಆಗಾಗ ಅತೀವ ದುಃಖವಾಗುತ್ತದೆ ಗುಡಿಯ ಆಚೆ ನಿಂತಾಗ ನನ್ನಣ್ಣಂದಿರು ನನ್ನಂತೆ ಆಚೆ ನಿಂತಾಗ ಏಕೆಂಬ…
ಅನುದಿನ ಕವನ-೫೦೨, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಪ್ರತಿಬಿಂಬ
ಪ್ರತಿಬಿಂಬ ಸಾಯಕ ನಿಲ್ಲದ ನಾಯಕ ಸ-ಹಿತದ ಕಹಳೆಯೂದುತ್ತಲೆ ಕಳೆದ ದಿನಗಳಲಿ ಐದು ಶತಕ. ಗಾಂಧಿ ವಾದಿ ಅಪ್ಪ ನ ಬಿಂಬ ಮೈ ಮನಗಳ ತುಂಬಾ ಸರಳ ಸಜ್ಜನಿಕೆ ಸಂಸ್ಕೃತಿಗಳ ನಡವಳಿಕೆಯ ಪ್ರತಿಬಿಂಬ! ಕರ್ನಾಟಕ ಕಹಳೆ ಯ ಊದಿ ನಾಡು-ನುಡಿ ಸೇವೆಗೆ ಅಣಿಯಾಗಿ…
ಅನುದಿನ ಕವನ-೫೦೧, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಸಂಭ್ರಮಾಚರಣೆ
ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ಅನುದಿನ ಕವನ ಕಾಲಂನಲ್ಲಿ ನಿರಂತರ 500 ಕವಿತೆಗಳು ಪ್ರಕಟಗೊಂಡು ಒಂದು ದಾಖಲೆಯೇ ನಿರ್ಮಾಣವಾಗಿದೆ. ನಾಡಿನ, ಜಿಲ್ಲೆಯ ಹಿರಿಯ, ಉದಯೋನ್ಮುಖ ಕವಿಗಳು, ಕವಯತ್ರಿಯರ ಸಹಕಾರ, ಬೆಂಬಲವಿರುವದರಿಂದ ಅನುದಿನಕವನ-೫೦೦ ಸಂಭ್ರಮ ಆಚರಿಸಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದಗಳು.…
ಅನುದಿನ ಕವನ:೫೦೦, ಹಿರಿಯ ಕವಿ: ಶೂದ್ರ ಶ್ರೀನಿವಾಸ್, ಬೆಂಗಳೂರು, ಕವನದ ಶೀರ್ಷಿಕೆ: ಸಿದ್ಧಲಿಂಗಯ್ಯ
ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 500 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ. ಈ ಐದನೂರು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ…
ಅನುದಿನ ಕವನ-೪೯೯, ಕವಿ: ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕವನದ ಶೀರ್ಷಿಕೆ: ಶುಭಾಶಯ ಶ್ರೀಮತಿ..!
“ಇದು ಹೆಂಡತಿಯ ಹುಟ್ಟುಹಬ್ಬದ ಮೇಲಿನ ಕವಿತೆ. ಪತಿಯ ಪ್ರೀತಿ ಹಾರೈಕೆಗಳ ಭಾವಗೀತೆ. ಅಪ್ಪ-ಅಮ್ಮನ ಮನೆಯಲ್ಲಿ ಕಣ್ಮಣಿಯಾಗಿ ಬೆಳೆದ ಹೆಣ್ಣು, ಅಪರಿಚಿತನ ಮಡದಿಯಾಗಿ ಮನೆ-ಮನಗಳ ಬೆಳಗುವ ಜ್ಯೋತಿಯಾಗಿ ಬೆಳಕ ತುಂಬುವಳು. ಗಂಡ-ಮಕ್ಕಳ ಹುಟ್ಟಿದ ದಿನವನ್ನು ಹಬ್ಬವಾಗಿಸುವ ಅವಳ ಜನ್ಮದಿನ ಎಲ್ಲ ಹಬ್ಬಗಳಿಗಿಂತ ಮನೆಯ…