ಮಾಧ್ಯಮ ಲೋಕ-೧೨, ಅಂಕಣಕಾರರು: ಡಾ. ಅಮ್ಮಸಂದ್ರ‌ ಸುರೇಶ್, ಮೈಸೂರು, ಈ ವಾರ: ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ

*ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ* -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಕಳೆದ ತಿಂಗಳಿನಿಂದ ವ್ಯಾಪಕವಾಗಿ ಉಲ್ಪಣಗೊಂಡಿತು. ಇದಕ್ಕೆ ಹೆಚ್ಚಿನವರು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಆದರೆ ಸರ್ಕಾರಗಳು ತೆಗೆದುಕೊಳ್ಳಬೇಕಾದಷ್ಟೆ ಜವಾಬ್ದಾರಿಯನ್ನು ಮಾಧ್ಯಮಗಳು ಕೂಡ ತೆಗೆದುಕೊಳ್ಳಬೇಕಾಗಿತ್ತು. ಅವುಗಳು ಇದರಲ್ಲಿ ಸಂಪೂರ್ಣವಾಗಿ ಸೋತಿವೆ.…

ಮಾಧ್ಯಮಲೋಕ-೧೧ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು

‘ಕುವೆಂಪು ಮತ್ತು ವೈಚಾರಿಕತೆ’ -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ಧರ್ಮಗಳಲ್ಲ. ಕುವೆಂಪು ಇಂದು ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತವಾಗಿವೆ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ…

ಮಾಧ್ಯಮ ಲೋಕ-೧೦. ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಕೋವಿಡ್-19 ಮತ್ತು ಭಾರತದ ಆರ್ಥಿಕತೆಯ ನಿಜಾಂಶಗಳು -ಡಾ.ಅಮ್ಮಸಂದ್ರ ಸುರೇಶ್ ಕೋವಿಡ್-19ರ ಹರಡುವಿಕೆಯ ಆರಂಭದಲ್ಲಿ ಭಾರತವು ದೀರ್ಘಕಾಲೀನ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಾವಧಿಯ ನೋವನ್ನು ತಡೆದುಕೊಳ್ಳುವ ಮೂಲಕ ಜೀವ ಮತ್ತು ಜೀವನೋಪಾಯಗಳನ್ನು ಉಳಿಸುವತ್ತ ಗಮನಹರಿಸಿತು. ಇದಕ್ಕಾಗಿ ತೆಗೆದುಕೊಂಡ ಲಾಕ್ ಡೌನ್ ನಂತಹ ಕ್ರಮಗಳು ಕೆಲವರಿಗೆ…

ಮಾಧ್ಯಮ ಲೋಕ-೦೮ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮಾಧ್ಯಮ ವಿಶ್ಲೇಷಕರು, ಮೈಸೂರು)

ಮಹಾತ್ಮ ಗಾಂಧೀಜಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ’ ಇಪ್ಪತ್ತನೇ ಶತಮಾನದ ಅಹಿಂಸೆಯ ಸಂಕೇತವಾಗಿದ್ದ ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಏಕೆ ಬರಲಿಲ್ಲ? ಎಂಬುದು ಇಂದಿಗೂ ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತದ ಶಾಂತಿ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಗಾಂಧಿಯವರ ಹೆಸರನ್ನು ನೊಬೆಲ್ ಶಾಂತಿ…

ಮಾಧ್ಯಮ ಲೋಕ-೦೭ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್)

  – ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ                                             …

ಮಾಧ್ಯಮ ಲೋಕ-೦೬ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) ಶೀರ್ಷಿಕೆ: ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ

//ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ// ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಸಮಾಜದಲ್ಲಿ ಜನರ ಮಧ್ಯೆ ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ಪ್ರಸ್ಥುತ ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿದ್ದು ಸುದ್ದಿ ಹಾಗೂ ಸುಳ್ಳು ಸುದ್ದಿಯ ನಡುವಿದ್ದ ತೆಳುವಾದ ಪರದೆ ಮರೆಯಾಗುತ್ತಿದೆ. ಸುದ್ದಿಯಲ್ಲಿ ನಿಖರತೆ…

ಮಾಧ್ಯಮ ಲೋಕ-೦೫ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು)

ಎಂದಿಂದಿಗೂ ಸಂವಹನ ಸಂಗಾತಿ ಭಾರತೀಯ ಅಂಚೆ” -ಡಾ. ಅಮ್ಮಸಂದ್ರ ಸುರೇಶ್‌ ಅಂಚೆ ಇಲಾಖೆ ಸಂವಹನದ ಜೊತೆಗೆ 150ಕ್ಕೂ ಹೆಚ್ಚು ವರ್ಷಗಳಿಂದ ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರ ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಪ್ರಮುಖ ಸ್ಥಾನ ವಹಿಸಿದೆ.1854ರಿಂದಲೂ ಭಾರತೀಯರ ಅಚ್ಚು…

ಮಾಧ್ಯಮ ಲೋಕ-೦೪ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು)

ನಕಲಿ ಟಿ ಆರ್ ಪಿ ಎಂಬ ದಂಧೆ -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಟೆಲಿವಿಷನ್ ರೇಟಿಂಗ್ ಪಾಯಿಂಟ್ ವಿಷಯದಲ್ಲಿಅವ್ಯವಹಾರ ನಡೆಸಲಾಗಿದೆ ಹಾಗೂ ಟಿ ಆರ್ ಪಿ ದಂಧೆ ನಡೆಸಿ ಆದಾಯ ಹೆಚ್ಚಿಸಲು ಸುಳ್ಳು ಟಿ ಆರ್ ಪಿ ತೋರಿಸಿದ ಆರೋಪದ ಮೇಲೆ ಮುಂಬೈ…

ಮಾಧ್ಯಮಲೋಕ-೩. (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್)

ವಿಶ್ವವ್ಯಾಪಿ ಸಾಮಾಜಿಕ ಮಾಧ್ಯಮಗಳು ***** ಜಗತ್ತಿನಾದ್ಯಂತ ಇಂದು ಜನ ಸಾಮಾಜಿಕ ಮಾಧ್ಯಮಗಳ ದಾಸರಾಗಿ ಹೋಗಿಬಿಟ್ಟಿದ್ದಾರೆ. ತಿಂಡಿ ತಿನ್ನುವುದರಿಂದಿಡಿದು ನಿದ್ದೆ ಮಾಡುವವರೆಗೂ ಮೊಬೈಲ್‌ ಪೋನ್‌ಗಳನ್ನು ಕೈಯಲ್ಲೆ ಹಿಡಿದುಕೊಂಡು ಓಡಾಡುವುದು ಸಾಮಾನ್ಯವಾಗಿಬಿಟ್ಟಿದೆ. ಫೇಸ್‌ಬುಕ್‌, ವಾಟ್ಸ್‌ಆಪ್, ಲಿಂಕ್ಡೆನ್‌, ಇನ್ಸ್ಟಾಗ್ರಾಂ, ಗೂಗಲ್+,ಟ್ವಿಟರ್‌ ಹೀಗೆ ಒಂದಲ್ಲ ಒಂದು ಸಾಮಾಜಿಕ…

ಮಾಧ್ಯಮ ಲೋಕ-೦೨ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು)

ಮಾಧ್ಯಮ‌ ಲೋಕ-೦೨ ರೈತರ ಪ್ರತಿಭಟನೆ ಮತ್ತು ರಾಷ್ಟ್ರೀಯ ಮಾಧ್ಯಮಗಳು -ಡಾ.ಅಮ್ಮಸಂದ್ರ ಸುರೇಶ್ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ರೈತರು “ಮಾಧ್ಯಮಗಳು ನಮ್ಮ ನಂಬಿಕೆಯನ್ನು ಕಳೆದುಕೊಂಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ನಮ್ಮ ಪ್ರತಿಭಟನೆಯನ್ನು ಸರಿಯಾಗಿ ವರದಿ ಮಾಡುವಲ್ಲಿ…