ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಅನನ್ಯ – ಅಲ್ಲಂ‌ ಪ್ರಶಾಂತ್

ಬಳ್ಳಾರಿ, ನ.4: ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಅನನ್ಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.                     …

ರಂಗ ಕಲಾವಿದ ಟಿ. ನಾಗಭೂಷಣ್ ಗೆ ಅಕ್ಕಿನೇನಿ ನಾಗೇಶ್ವರರಾವ್ ಪ್ರಶಸ್ತಿ

ಬಳ್ಳಾರಿ, ಸೆ.27: ನಗರದ ರಂಗಭೂಮಿ ಕಲಾವಿದ ಟಿ.ನಾಗಭೂಷಣ ಕಲಾ ಸೇವೆಯನ್ನು ಗುರುತಿಸಿ ಸಮತಾ ಸಾಹಿತಿ ಕಲಾ ಟ್ರಸ್ಟ್ ಅಕ್ಕಿನೇನಿ ನಾಗೇಶ್ವರರಾವ್ ಕಲಾ ಪ್ರಶಸ್ತಿ ನೀಡಿ ಸನ್ಮಾನಿಸಿತು.                       …

ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ: ಕಲಾವಿದರ ಮಾಸಾಶನ 3000 ರೂಪಾಯಿಗೆ ಏರಿಕೆ -ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು, ಸೆ. 19: ಕಲಾವಿದರ ಮಾಸಾಶನ 3000 ರೂಪಾಯಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.                ಕರ್ನಾಟಕ ನಾಟಕ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ  ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022, 2023,…

ಕನ್ನಡಕ್ಕೊಬ್ಬ ಹೊಸ ಬಗೆಯ ಖಳನಟ ರಮೇಶ್ ಇಂದಿರಾ! ಬರಹ: ಸಿದ್ಧರಾಮ‌‌ಕೂಡ್ಲಿಗಿ, ವಿಜಯನಗರ ಜಿ.

ಇದುವರೆಗೂ ಹುಬ್ಬು ಗಂಟಿಕ್ಕಿಕೊಂಡು, ಅಬ್ಬರಿಸುವ, ಮುಖದಲ್ಲಿ ಆಕ್ರೋಶ, ಸೇಡಿನ ಜ್ವಾಲೆ, ಕಣ್ಣಲ್ಲಿ ಕ್ರೋಧ ತುಂಬಿಕೊಂಡ ಖಳನಟರನ್ನೇ ನೋಡುತ್ತಿದ್ದ ನಮಗೆ, ತಣ್ಣಗೆ ನಗುತ್ತ, ಬೆನ್ನ ಮೂಳೆಯಲ್ಲಿ ನಡುಕ ಹುಟ್ಟಿಸುವ ಖಳನಟರನ್ನು ನಾವು ನೋಡಿರಲಿಲ್ಲ. ಇದೀಗ ಹೊಸ ಟ್ರೆಂಡ್ ಅನ್ನುವ ಹಾಗೆ ಕನ್ನಡದಲ್ಲಿ ಆ…

ರಂಗಕರ್ಮಿ ಕೆ ಜಗದೀಶ್ ಹಾಗೂ ಎ.ಎಂ.ಪಿ ವೀರೇಶಸ್ವಾಮಿ ಅವರಿಗೆ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ ಪ್ರದಾನ

ಬಳ್ಳಾರಿ, ಜೂ.25:  ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕುಡುದರ ಹಾಳು ಗ್ರಾಮದಲ್ಲಿ ತಾಯಮ್ಮದೇವಿ ಜನಸೇವಾ ಹಾಗೂ ಸಾಂಸ್ಕೃತಿಕ ಕಲಾ ಟ್ರಸ್ಟ್ ಇವರು ಆಯೋಜಿಸಿದ ಪಂಡಿತ ಪಂಚಾಕ್ಷರಿ ಗವಾಯಿ, ಪಂಡಿತ ಪುಟ್ಟರಾಜ ಕವಿ ಗವಾಯಿ,ಹಾಗೂ ಯಲಿವಾಳ ಸಿದ್ಧಯನವರ ಜಾತ್ರಾ ಮಹೋತ್ಸವದ ಅಂಗವಾಗಿ ಕವಿ ಹಾಗೂ…

ವಿಶಿಷ್ಟ ವಿಶ್ವ ರಂಗಭೂಮಿ ದಿನಾಚರಣೆ: ಮನೆಯಂಗಳದಲ್ಲಿ ಹಿರಿಯ ರಂಗಕರ್ಮಿ  ಡಾ. ಶಿವಕುಮಾರ ಸ್ವಾಮೀಜಿಗೆ ರಂಗ ಗೌರವ

ಬಳ್ಳಾರಿ, ಮಾ.28: ಎಂಬತ್ತರೆಡರ ಹರೆಯದ ರಂಗಕರ್ಮಿ ಕುಡದರಹಾಳ್ ಡಾ.ಶಿವಕುಮಾರ ಸ್ವಾಮೀಜಿ ಅವರು 2024ನೇ ಸಾಲಿನ ರಂಗ ಗೌರವಕ್ಕೆ ಪಾತ್ರರಾದರು. ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಮತ್ತು ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಜಿಲ್ಲೆಯ ಸಿರುಗುಪ್ಪ…

ಮರಳಿ ಬಾ ಮನ್ವಂತರವೇ..’ ಚಿತ್ರದಲ್ಲಿ ಬಿಸಿಲ ನಾಡಿನ ಸುಂದರಿ ಸುಲಕ್ಷಾ ಕೈರಾ. ಚಿತ್ರ-ಮಾಹಿತಿ: ಅರಕಲಗೂಡು ಜಯಕುಮಾರ , ಪತ್ರಕರ್ತ-ಲೇಖಕ‌, ಬೆಂಗಳೂರು

ಸುಲಕ್ಷ ಕೈರಾ ಕನ್ನಡ ಚಿತ್ರರಂಗದ ಭರವಸೆಯ ಯುವ ನಾಯಕಿ. ಕರ್ನಾಟಕ ರಾಜ್ಯದ ಶಿಖರ ಪ್ರಾಯವಾದ ಗಡಿನಾಡು ಬೀದರ್ ಜಿಲ್ಲೆಯ ಕೊಡುಗೆಯಾಗಿರುವ ಸುಲಕ್ಷ ಕೈರಾ, ಓದಿದ್ದು ಎಂಎಸ್ಸಿ ಗಣಿತ ಶಾಸ್ತ್ರ. ಪದವಿ ಓದುವ ದಿನಗಳಲ್ಲೆ, ಪಠ್ಯಕ್ಕೆ ಪೂರಕವಾದ ಕೋರ್ಸ್ ಕಲಿಯಲು ರಾಜಧಾನಿ ಸೇರಿದ…

ಸಿನಿಮಾ ಸಂಗೀತದಷ್ಟೇ ರಂಗ ಸಂಗೀತವೂ ಜೀವಂತ -ಹಿರಿಯ ರಂಗಕಲಾವಿದೆ ಎ. ವರಲಕ್ಷ್ಮೀ

ಬಳ್ಳಾರಿ, ಫೆ 26: ಸಿನಿಮಾ ಸಂಗೀತದ ಜತೆ  ಜಾನಪದ, ಸುಗಮ , ಶಾಸ್ತ್ರೀಯ,ರಂಗ ಸಂಗೀತ ಮುಂತಾದ ಪ್ರಕಾರಗಳು ಕೂಡ ನಮ್ಮ ನಡುವೆ ಜೀವಂತವಾಗಿ ಉಳಿದಿವೆ ಎಂದು ಹಿರಿಯ ರಂಗಭೂಮಿ ಕಲಾವಿದೆ ಎ. ವರಲಕ್ಷ್ಮಿ  ತಿಳಿಸಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ…

ಅಭಿನಯ ಮನುಷ್ಯ ಕಂಡುಕೊಂಡ ಜೀವಂತ ಕಲೆ -ಡಾ.ವಿಜಯಾ ಸುಬ್ಬರಾಜು

ಬಳ್ಳಾರಿ , ಫೆ 24: ಅಭಿನಯ ಮನುಷ್ಯ ಕಂಡುಕೊಂಡ ಜೀವಂತ ಕಲೆ ಎಂದು ಹಿರಿಯ ನಾಟಕಕಾರರಾದ ಬೆಂಗಳೂರಿನ ಡಾ.ವಿಜಯಾ ಸುಬ್ಬರಾಜು ಹೇಳಿದರು.  ನಗರದ ಸರಳಾದೇವಿ  ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜು ಸಭಾಂಗಣದಲ್ಲಿ  ಶನಿವಾರ ಕಾರಂತ ರಂಗಲೋಕ ಆಯೋಜಿಸಿದ್ದ…

ರಂಗತೋರಣ ನಾಟಕೋತ್ಸವಕ್ಕೆ ಎಸ್.ಮಲ್ಲನಗೌಡ ಚಾಲನೆ

ಬಳ್ಳಾರಿ, ಡಿ.24: ನಗರದ ವಾಜಪೇಯಿ ಬಡಾವಣೆಯಲ್ಲಿರುವ ರಂಗತೋರಣ ರಂಗಮಂದಿರದಲ್ಲಿ ಶನಿವಾರ ಸಂಜೆ  ಮೂರು ದಿನಗಳ ನಾಟಕೋತ್ಸವಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್ ಮಲ್ಲನಗೌಡ ಅವರು ಚಾಲನೆ ನೀಡಿದರು. ವೈಕುಂಠ ಏಕಾದಶಿ ದಿನದಂದು ರಂಗತೋರಣದಲ್ಲಿ ನಾಟಕ ಪ್ರದರ್ಶನ ಪ್ರಾರಂಭ ಆಗುತ್ತಿರುವುದು ಸಂತಸ…