ಬೆಂಗಳೂರು, ಡಿ. 11 : ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಅವರೊಂದಿಗೆ 40 ವರ್ಷಗಳ ಒಡನಾಟವಿದ್ದು, ಇವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಭಾನುವಾರ ನಗರದಲ್ಲಿ ಟಿ.ಎನ್.ಸೀತಾರಾಂ ಅವರ ನೆನಪಿನ ಪುಟಗಳ ಲೋಕಾರ್ಪಣೆ…
Category: ರಂಗಭೂಮಿ-ಸಿನಿಮಾ
ಅಚ್ಚಳಿಯದ ಕಲೆಯನ್ನು ಬಿಟ್ಟುಹೋದ ಮೇರು ಕಲಾವಿದೆ ಲೀಲಮ್ಮ…! ನುಡಿ ನಮನ: ಡಿ ಎಸ್.ಚೌಗಲೆ, ಹಿರಿಯ ಸಾಹಿತಿ-ರಂಗಕರ್ಮಿ, ಬೆಳಗಾವಿ, ಚಿತ್ರಕೃಪೆ: ಬಣ್ಣ ಆರ್ಟ್ಸ್, ಬೆಂಗಳೂರು
ಎಪ್ಪತ್ತರ ದಶಕ. ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿಯ ಹಲವು ಚಿತ್ರಗಳು, ಅಂದಿನ ಅವರ ಅಭಿನಯದ ಜನಪ್ರಿಯ ಹಾಡುಗಳನ್ನು ರೇಡಿಯೋಗಳಲ್ಲಿ ಕೇಳಿ ಆನಂದಿಸುವ ಕಾಲ. ಆಗ ರೇಡಿಯೋ,ಕಂಪನಿ ನಾಟಕಗಳು,ಸಂಗ್ಯಾ ಬಾಳ್ಯಾ,ಶ್ರೀಕೃಷ್ಣ ಪಾರಿಜಾತ ಸಣ್ಣಾಟಗಳೇ ನಮ್ಮಂಥ ಹಳ್ಳಿಗರ ರಂಜನೆ,ಬೋಧನೆಯ ಭಾಗವಾದವುಗಳು. …
ಬಳ್ಳಾರಿ ರಾಘವ ಅವರು ಅಭಿನಯದಲ್ಲಿ ಅಧಿಪತಿ -ಕೆ. ಕೋಟೇಶ್ವರ ರಾವ್
ಬಳ್ಳಾರಿ, ಆ.3: ಬಳ್ಳಾರಿ ರಾಘವರು ಅಭಿನಯದಲ್ಲಿ ಅಧಿಪತಿ ಎಂದು ರಾಘವ ಸ್ಮಾರಕ ಸಂಸ್ಥೆಯ ಅಧ್ಯಕ್ಷ ಕೆ. ಕೋಟೇಶ್ವರ ರಾವ್ ಅವರು ಹೇಳಿದರು. ಸಂಸ್ಥೆಯ ಅಮೃತ ಮಹೋತ್ಸವ ಮತ್ತು ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ 143ನೇ ಜಯಂತಿ, ರಾಘವ ಪ್ರಶಸ್ತಿ ಪ್ರದಾನ…
ರಾಘವ ಪ್ರಶಸ್ತಿ: ಹಿರಿಯ ಕಲಾವಿದರ ಕಡೆಗಣನೆ -ರಂಗಕರ್ಮಿ ಕೆ.ಜಗದೀಶ್ ಆರೋಪ
ಬಳ್ಳಾರಿ, ಆ.1 : ಕಳೆದ 14 ವರ್ಷಗಳಿಂದ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಆಡಳಿತ ನಡೆಸುವ ರಾಘವ ಮೆಮೋರಿಯಲ್ ಅಸೋಸಿಯೇಷನ್ ಸಂಸ್ಥೆಯು ‘ರಾಘವ ಪ್ರಶಸ್ತಿ’ನೀಡುತ್ತಿದ್ದು, ಹಿರಿಯ ಕಲಾವಿದರನ್ನು ಕಡೆಗೆಣಸಿ ಅರ್ಹತೆ ಇಲ್ಲದವರಿಗೆ ಪ್ರಶಸ್ತಿ ನೀಡುತ್ತಿದ್ದಾರೆ ಎಂದು ಹಿರಿಯ ರಂಗಕರ್ಮಿ ಕೆ. ಜಗದೀಶ್…
ಪ್ರಾಂಶುಪಾಲ, ರಂಗಕಲಾವಿದ ದಿ.ಎಂ ಮೋಹನ ರೆಡ್ಡಿಯವರಿಗೆ ನುಡಿನಮನ
ಬಳ್ಳಾರಿ, ಜು.೧೦: ನಗರದ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರು ರಂಗಭೂಮಿ ಕಲಾವಿದರು ಸಂಘಟಕರು ಹಾಗು ಬಳ್ಳಾರಿ ಜಿಲ್ಲಾ ಪಿಯು ಕಾಲೇಜ್ ಪ್ರಾಂಶುಪಾಲರ ಸಂಘ ಅಧ್ಯಕ್ಷರಾಗಿದ್ದ ಎಂ ಮೋಹನರೆಡ್ಡಿಯವರು ಕಳೆದ ತಿಂಗಳು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಪ್ರಯುಕ್ತ ಶೀಯತರಿಗೆ ಶ್ರದ್ಧಾಂಜಲಿ ಹಾಗು…
ಬಳ್ಳಾರಿ ರಾಘವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ, ಜೂ.28: ಬರುವ ಆ. 2ಮತ್ತು3 ರಂದು ಬಳ್ಳಾರಿ ರಾಘವ ಅವರ 143ನೇ ಜಯಂತಿ ಅಂಗವಾಗಿ ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ರಾಜ್ಯ ಮತ್ತು ಜಿಲ್ಲಾ ಮಟ್ಟದ ರಾಘವ ಪ್ರಶಸ್ತಿಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. …
ಬಳ್ಳಾರಿ: ನಾಳೆಯಿಂದ(ಜೂ.23) ಮುದುಕನ ಮದುವೆ ಹಾಸ್ಯ ನಾಟಕ ಆರಂಭ – ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಬಿ.ಕುಮಾರಸ್ವಾಮಿ
ಬಳ್ಳಾರಿ, ಜೂ.22: ಖ್ಯಾತ ನಾಟಕಕಾರ ಪಿ.ಬಿ. ಧುತ್ತರಗಿ ಅವರು ರಚಿಸಿರುವ ಮುದುಕನ ಮದುವೆ (ಮಲ ಮಗಳು) ಹಾಸ್ಯ ನಾಟಕ ಜೂ.23 ಶುಕ್ರವಾರ ದಿಂದ ನಗರದಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ಕರ್ಮಿ, ಕಂಪನಿ ಮಾಲೀಕರು…
ನಾನು ನೋಡಿದ ಚಿತ್ರ:ಡೇರ್ ಡೆವಿಲ್ ಮುಸ್ತಾಫಾ’ ಬರಹ: ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು
ಶುಕ್ರವಾರ ಬಿಡುಗಡೆಯಾಗಿರುವ ‘ಡೇರ್ ಡೆವಿಲ್ ಮುಸ್ತಾಫಾ’ ಕನ್ನಡದ ಹೊಸ ಸಿನಿಮಾ. ಅತ್ಯದ್ಭುತ ಸಿನಿಮಾ. ಅಷ್ಟೇ ಅಲ್ಲ, ಅದೊಂದು ದೃಶ್ಯಕಾವ್ಯ.. ಪ್ರತಿ ಫ್ರೇಮ್ ಕೂಡ ರೋಮಾಂಚಕಾರಿ. ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಫಾ’ ಕಥೆ ಆಧಾರಿತ ಸಿನಿಮಾ ಇದು. ನಮ್ಮ…
ನಾಡೋಜ ಬೆಳಗಲ್ಲು ವೀರಣ್ಣ ಅವರ ಕಲಾ ಸೇವೆ ಅನನ್ಯ – ಮಹಾರಾಷ್ಟ್ರ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ
ಬಳ್ಳಾರಿ, ಏ.9: ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕ್ರೀಡಾ ಕ್ಷೇತ್ರವನ್ನು ಪ್ರತಿನಿಧಿಸುವರು ದೇಶದ ಆಸ್ತಿ ಎಂದು ಮಹಾರಾಷ್ಟ್ರದ ಮಾಜಿ ಉಪ ಸಭಾಪತಿ ಹಾಗೂ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ ಅವರು ತಿಳಿಸಿದರು. ರೂಪನ ಗುಡಿಯ ಶ್ರೀ ಮಾರುತಿ ತೊಗಲು ಗೊಂಬೆ…
ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ ಆಯೋಜನೆ: ಆಂಧ್ರ ಪ್ರದೇಶದ ಗಡೇಕಲ್ ನಲ್ಲಿ ಮನಸೂರೆಗೊಂಡ ಗಡಿನಾಡ ಉತ್ಸವ
ಬಳ್ಳಾರಿ, ಮಾ.30: ನೆರೆಯ ಆಂಧ್ರಪ್ರದೇಶದ ಗಡೇಕಲ್ಲು ಗ್ರಾಮದ ಶ್ರೀ ಭೀಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಬುಧವಾರ ನಡೆದ ಗಡಿನಾಡು ಉತ್ಸವ-೨೦೨೩ ಮನಸೂರೆಗೊಂಡಿತು. ಹಳೇ ದರೋಜಿಯ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ (ರಿ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ…