ಹೊಸಪೇಟೆ ಎಸ್.ಎಸ್.ಎ.ಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ರಂಗ ಸಂಭ್ರಮ

ಹೊಸಪೇಟೆ, ಮಾ.೮: ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿಗಳು ಆಟ ಪಾಠದ ಜತೆ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಹೌದು! ಕಳೆದ ಹದಿನೈದು ದಿನಗಳಿಂದ ಕಾಲೇಜಿನ ಎರಡನೆಯ ಮಹಡಿಯ ವಿಶಾಲವಾದ ಕೊಠಡಿಯೊಂದು ರಂಗ ತಾಲೀಮಿನ ವೇದಿಕೆಯಾಗಿ ಬದಲಾಗಿದೆ. ಕಾಲೇಜಿನ…

ಆಲಾಪ್ ಸಂಗೀತ ಕಲಾ ಟ್ರಸ್ಟ್ ಆಯೋಜನೆ: ಜನಮನ‌ರಂಜಿಸಿದ ದನಕಾಯುವರ ದೊಡ್ಡಾಟ, ಜಾನಪದ ಹಾಡುಗಳು

ಬಳ್ಳಾರಿ: ನಗರದ ಆಲಾಪ ಸಂಗೀತ ಕಲಾ ಟ್ರಸ್ಟ್ ಸಂಸ್ಥೆ ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಗೀತೆಗಳ ಗಾಯನ ಹಾಗೂ ಹಾಸ್ಯ ನಾಟಕ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮವನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ…

ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾಕ್ಕೆ ರಂಗಾಸಕ್ತರ ಆಗ್ರಹ

ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ ಕರ್ನಾಟಕದ ಪ್ರತಿಷ್ಠಿತ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ. ೧೯೮೯ರಲ್ಲಿ ಸ್ಥಾಪನೆಯಾದ ಈ ರಂಗಸಂಸ್ಥೆಗೆ ತಮ್ಮ ತನುಮನಧನ ಧಾರೆ ಎರೆದು ಕರ್ನಾಟಕದ ನಾಟಕ , ರಂಗಭೂಮಿ, ಸಂಗೀತ, ಜಾನಪದ ಮತ್ತು ಸಾಹಿತ್ಯ ವಲಯದ ಪ್ರತಿಭೆಗಳನ್ನು ಪೋಷಿಸಿ…

ಜನಪ್ರಿಯ ಗಾಯಕ ಘಂಟಸಾಲ ಬಳ್ಳಾರಿ ಜೈಲಿನಲ್ಲಿದ್ರಾ….!? ಹೌದು ಎನ್ನುತ್ತಾರೆ ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ!

ಡಿಸೆಂಬರ್-ನಾಲ್ಕು, ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ “ಘಂಟಸಾಲ” ಅವರ ಜನ್ಮದಿನ. ಈ ಹಿನ್ನಲೆಯಲ್ಲಿ ಘಂಟಸಾಲ ಅವರ ಜೀವನ-ಗಾಯನ-ಸಾಧನೆಗಳ ಕುರಿತು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರು ಅವಲೋಕಿಸಿದ್ದಾರೆ. 👇 ಕೇವಲ ಐವತ್ತೆರಡೇ ವರ್ಷಗಳ ಆಯಸ್ಸು! ಮದ್ರಾಸ್ ಆಕಾಶವಾಣಿ ಶಾಸ್ತ್ರೀಯ…

ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್ ರಾಜಕುಮಾರ್ ಅಂತ್ಯ ಕ್ರಿಯೆ: ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಬಿ ಎಸ್ ವೈ ಭಾಗಿ

ಬೆಂಗಳೂರು, ಅ.31: ಶುಕ್ರವಾರ ವಿಧಿವಶರಾದ ಜನಪ್ರಿಯ ಚಿತ್ರನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಭಾನುವಾರ ಬೆಳಿಗ್ಗೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಸಾಹಿತಿ, ರಂಗ ಕರ್ಮಿ, ಉಪನ್ಯಾಸಕ ಡಾ.‌ಸಿದ್ರಾಮ ಕಾರಣಿಕ ಇನ್ನಿಲ್ಲ

ಜಮಖಂಡಿ, ಅ.21: ಸಾಹಿತಿ, ರಂಗ ಕರ್ಮಿ, ಚಲನ ಚಿತ್ರ ನಟ, ಉಪನ್ಯಾಸಕ ಡಾ.‌ಸಿದ್ರಾಮ ಕಾರಣಿಕ ಅವರು ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ 46 ವರ್ಷವಾಗಿತ್ತು. ಪತ್ನಿ, ಏಕೈಕ ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ…

ಕಲಾವಿದರ ಪೋಷಣೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲ ಉದ್ದೇಶ -ಸಿದ್ಧಲಿಂಗೇಶ ರಂಗಣ್ಣನವರ್

ಬಳ್ಳಾರಿ, ಅ.9: ಕಲಾವಿದರ ಪೋಷಣೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲ ಉದ್ದೇಶ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ಹೇಳಿದರು. ನಗರದ ಸಾಂಸ್ಕೃತಿಕ‌ ಸಮುಚ್ಛಯದಲ್ಲಿರುವ ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಶನಿವಾರ…

ಇಳಕಲ್ ನಲ್ಲಿ ಮಿಂಚಿದ ‘ದನ ಕಾಯುವವರ ದೊಡ್ಡಾಟ’: ಸಭಿಕರನ್ನು ನಗೆಗಡಲಿನಲ್ಲಿ ತೇಲಾಡಿಸಿದ ಬಳ್ಳಾರಿಯ ರಂಗ ಪ್ರತಿಭೆಗಳು

ಬಳ್ಳಾರಿ, ಸೆ. 28: ಬಾಗಲಕೋಟೆಯ ಇಳಕಲ್ ಪಟ್ಟಣದ ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಲ್ಲಿ ಜರುಗಿದ ನಾಟಕೋತ್ಸವ-2021 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿಯ ರಂಗಪ್ರತಿಭೆಗಳು ತಮ್ಮ ಅಭಿನಯದ ಮೂಲಕ ಮಿಂಚಿದರು. ಇಳಕಲ್ಲು ಪಟ್ಟಣದ ವಿಶ್ವಜ್ಯೋತಿ…

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಇನ್ನಿಲ್ಲ

ಬೆಂಗಳೂರು, ಆ.26: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್(66)ಅವರು ಗುರುವಾರ ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಂತಾಪ: ಪತ್ರಿಕೋದ್ಯಮ ಕ್ಷೇತ್ರದ ಮೂಲಕ…

ವಿಶ್ವ ದಿಗ್ಗಜ ನಟ ಬಳ್ಳಾರಿ ರಾಘವ ಪುತ್ಥಳಿಗೆ ಜಿಲ್ಲಾ ಬ್ರಾಹ್ಮಣ ಒಕ್ಕೂಟದಿಂದ ಗೌರವ, ಮಾಲಾರ್ಪಣೆ

ಬಳ್ಳಾರಿ : ವಿಶ್ವ ದಿಗ್ಗಜ ನಟ ಬಳ್ಳಾರಿ ರಾಘವ ಅವರ 141ನೇ ಜಯಂತಿ ಅಂಗವಾಗಿ ನಗರದ ರಾಯಲ್ ವೃತ್ತದಲ್ಲಿ ಇರುವ ರಾಘವ ಪುತ್ಥಳಿ ಗೆ ಜಿಲ್ಲಾ ಬ್ರಾಹ್ಮಣ ಒಕ್ಕೂಟ ಗೌರವ ಕಾರ್ಯದರ್ಶಿ ಡಾ. ‘ಬಿ. ಕೆ. ಸುಂದರ್ ಮಾಲಾರ್ಪಣೆ ಮಾಡಿದರು. ಈ…