ಬಳ್ಳಾರಿ, ಏ.27: ಇಲ್ಲಿನ ಇಂದಿರಾ ನಗರದ 8 ನೇ ಕ್ರಾಸ್ ನ ನಿವಾಸಿ ಎಸ್.ಎಸ್.ಕೆ ಸಮಾಜದ ಅಂಜನಾ(42) ಶುಕ್ರವಾರ ರಾತ್ರಿ ವಿಧಿವಶರಾದರು. ಎಸ್.ಎಸ್.ಕೆ ಸಮಾಜದ ನಗರ ಮುಖಂಡ, ಪತಿ ಮೋತಿಲಾಲ್ ಸಾ ರಾಯಭಾಗಿ, ಪುತ್ರ ಪುತ್ರಿ ಚಿಕ್ಕಪ್ಪ ನಗರದ ಹಿರಿಯ ವೈದ್ಯ…
Category: ಗಣಿನಾಡು-ಬಳ್ಳಾರಿ
ಬಳ್ಳಾರಿ ಲೋಕಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ -ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಏ.25: ಬಳ್ಳಾರಿ (ಪ.ಪಂ) ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಗಳ ಅನ್ವಯ ಚಿಹ್ನೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು…
ಬಳ್ಳಾರಿವಿ ಎಸ್ ಕೆ ವಿವಿಯಲ್ಲಿ ಸಮಾನತೆ ಹರಿಕಾರ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ
ಬಳ್ಳಾರಿ,ಏ.14: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಇವರ ಆಶ್ರಯದಲ್ಲಿ ಭಾನುವಾರ ಸಂವಿಧಾನದ ಶಿಲ್ಪಿ, ಸಮಾನತೆಯ ಹರಿಕಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133…
ಬಳ್ಳಾರಿ ಲೋಕಸಭಾ ಕ್ಷೇತ್ರ: ಒಂದು ಹಿನ್ನೋಟ
ಬಳ್ಳಾರಿ,ಏ.4: ಗಣಿನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಖಂಡ (ಈಗಿನ ವಿಜಯನಗರ ಜಿಲ್ಲೆ ಒಳಗೊಂಡಂತೆ) ಬಳ್ಳಾರಿ ಜಿಲ್ಲೆಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದೆ. ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿ ಇದ್ದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 1951-52 ರಿಂದ 2019 ವರೆಗಿನ…
ಬಳ್ಳಾರಿ: ಶ್ರೀ ದುರ್ಗಮ್ಮ ಆಶೀರ್ವಾದ ಪಡೆದ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಅಲ್ಲಂ ಪ್ರಶಾಂತ್
ಬಳ್ಳಾರಿ, ಏ.2: ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಲ್ಲಂ ಪ್ರಶಾಂತ್ ಅವರು ಮಂಗಳವಾರ ಬಳ್ಳಾರಿ ದುರ್ಗಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಸನ್ಮಾನ: ಬಳಿಕ ದೇವಸ್ಥಾನದ ಧರ್ಮಕರ್ತರೂ ಆದ…
ವಿಶಿಷ್ಟ ವಿಶ್ವ ರಂಗಭೂಮಿ ದಿನಾಚರಣೆ: ಮನೆಯಂಗಳದಲ್ಲಿ ಹಿರಿಯ ರಂಗಕರ್ಮಿ ಡಾ. ಶಿವಕುಮಾರ ಸ್ವಾಮೀಜಿಗೆ ರಂಗ ಗೌರವ
ಬಳ್ಳಾರಿ, ಮಾ.28: ಎಂಬತ್ತರೆಡರ ಹರೆಯದ ರಂಗಕರ್ಮಿ ಕುಡದರಹಾಳ್ ಡಾ.ಶಿವಕುಮಾರ ಸ್ವಾಮೀಜಿ ಅವರು 2024ನೇ ಸಾಲಿನ ರಂಗ ಗೌರವಕ್ಕೆ ಪಾತ್ರರಾದರು. ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಮತ್ತು ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಜಿಲ್ಲೆಯ ಸಿರುಗುಪ್ಪ…
ಸಿನಿಮಾ ಸಂಗೀತದಷ್ಟೇ ರಂಗ ಸಂಗೀತವೂ ಜೀವಂತ -ಹಿರಿಯ ರಂಗಕಲಾವಿದೆ ಎ. ವರಲಕ್ಷ್ಮೀ
ಬಳ್ಳಾರಿ, ಫೆ 26: ಸಿನಿಮಾ ಸಂಗೀತದ ಜತೆ ಜಾನಪದ, ಸುಗಮ , ಶಾಸ್ತ್ರೀಯ,ರಂಗ ಸಂಗೀತ ಮುಂತಾದ ಪ್ರಕಾರಗಳು ಕೂಡ ನಮ್ಮ ನಡುವೆ ಜೀವಂತವಾಗಿ ಉಳಿದಿವೆ ಎಂದು ಹಿರಿಯ ರಂಗಭೂಮಿ ಕಲಾವಿದೆ ಎ. ವರಲಕ್ಷ್ಮಿ ತಿಳಿಸಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ…
ಯುವ ಜನರು ಉದ್ಯಮಶೀಲರಾಗಿ ಉದ್ಯೋಗದಾತರಾಗಬೇಕು -ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ್
ಬಳ್ಳಾರಿ, ಫೆ.22: ವಿದ್ಯಾರ್ಥಿ, ಯುವ ಜನರು ಉದ್ಯೋಗ ಹುಡುಕುವ ಬದಲು ಉದ್ಯೋಗದಾತರಾಗಬೇಕು ಎಂದು ಮಹಾನಗರ ಪಾಲಿಕೆಯ ಸದಸ್ಯ ಎಂ.ಪ್ರಭಂಜನಕುಮಾರ್ ಅವರು ಹೇಳಿದರು. ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಪುನರ್ ಮನನ…
ಅನುದಿನ ಕವನ-೧೧೦೫, ಕವಿ; ಎಚ್.ಎನ್. ಈಶಕುಮಾರ್, ಮೈಸೂರು
ಮನದ ಹಂಬಲ ಈ ದೇಹದ ದಾಹ ಜೀವನದ ರೀತಿ ಬದುಕಿನ ನೀತಿಯಲಿ ತರ್ಕವನು ಹೊಂದಿಸಿ ಹೊಂದಿಸಿ ಸೋತರು ಕುಂದಿಲ್ಲ ತತ್ತ್ವದ ಜಾಗಟೆಯ ಸದ್ದು ದೇವಸ್ಥಾನದ ಗಂಟೆಯೂ ಮೊಳಗುತ್ತಲಿವೆ ಬೀದಿ ಬೀದಿಯಲ್ಲೂ! ಸೋತವರ ಪದಗಳು ತಮ್ಮನ್ನೇ ಹುಡುಕಿವೆ ಇಲ್ಲಿ ಯಾವುದಕೂ ಮೊದಲಿಲ್ಲ ಕೊನೆಯಿಲ್ಲ…
ಪಿಎಂಜೆ ಜ್ಯೂವೆಲ್ಸ್ ನಿಂದ ಬಳ್ಳಾರಿಯಲ್ಲಿ ಹೊಸ ಮಳಿಗೆ ಪ್ರಾರಂಭ
ಹೊಸ ಮಳಿಗೆಯಲ್ಲಿ ಜನವರಿ 5ರಿಂದ ಜನವರಿ 9ರವರೆಗೆ ವಿಶೇಷ ವಿವಾಹದ ಆಭರಣ ಪ್ರದರ್ಶನ ಬಳ್ಳಾರಿ, ಜ.5: ದಕ್ಷಿಣ ಭಾರತದ ಅತ್ಯಂತ ಪ್ರೀತಿಪಾತ್ರ ಆಭರಣ ಬ್ರಾಂಡ್ ಪಿಎಂಜೆ ಜ್ಯೂವೆಲ್ಸ್ ಶುಕ್ರವಾರ ನಗರದಲ್ಲಿ ತನ್ನ ಹೊಸ ಮಳಿಗೆಯನ್ನು ಪ್ರಾರಂಭಿಸಿತು. ನಗರ ಶಾಸಕ ನಾರಾ ಭರತ್…