ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಕೇಂದ್ರಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡಿದ್ದಾರೆ. ತಾವು ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿ ತಮ್ಮ ದಕ್ಷ ಆಡಳಿತ, ಕಾರ್ಯ ನಿರ್ವಹಣೆ ಯಿಂದ ಗಮನ ಸೆಳೆದಿದ್ದ ನಕುಲ್ ಅವರು ಬಳ್ಳಾರಿ ಜಿಲ್ಲಾ…
Category: ಗಣಿನಾಡು-ಬಳ್ಳಾರಿ
ಬಳ್ಳಾರಿಗರ ಮನಸೂರೆಗೊಂಡ ಜನಪರ ಉತ್ಸವ: ನಾಡಿನ ಜಾನಪದ ಸಿರಿ ಅನಾವರಣ
ಬಳ್ಳಾರಿ: ಬಂತು ಬಂತು ಸುಗ್ಗಿ..ಬಂತು ಬಂತು ಸುಗ್ಗಿ… ರೈತರ ಮನಗಳು ಕುಣಿದು ಕುಣಿದಾಡಿತು ಹಿಗ್ಗಿ ಹಿಗ್ಗಿ.. ಬೆವರಿನ ಹನಿಗಳು ಬೆಳೆಯಾಗಿ ಬಂತಿಲ್ಲಿ…ಎಂಬ ಜಾನಪದ ಹಾಡಿಗೆ ಪುಟ್ಟ ಮಕ್ಕಳು ಸಖತ್ತಾಗಿ ನೃತ್ಯಪ್ರದರ್ಶಿಸುತ್ತಿದ್ದರೇ ನೆರೆದಿದ್ದವರ ಮನಗಳೆಲ್ಲ ಸುಗ್ಗಿಯ ಮೂಡಿನತ್ತ..ಮತ್ತೊಂದೆಡೆ ರಾಮಾಯಣದ ಪ್ರಸಂಗ..ಇನ್ನೊಂದೆಡೆ ಅಪರೂಪದ ಸಿಂಧೋಳ…
ಜವಾಹಾರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ: ಅವಧಿ ವಿಸ್ತರಣೆ
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿನಹಳ್ಳಿಯಲ್ಲಿರುವ ಜವಾಹಾರ ನವೋದಯ ವಿದ್ಯಾಲಯದಲ್ಲಿ 2020–21 ನೇ ಸಾಲಿನ 6ನೇ ಹಾಗೂ 9ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6ನೇ ತರಗತಿ…
ಬಳ್ಳಾರಿ ನಗರದ ರಸ್ತೆಗಳಲ್ಲಿ ಇನ್ಮುಂದೆ ಸ್ವೀಪಿಂಗ್ ಮಶೀನ್ ಮೂಲಕ ಕಸಗೂಡಿಸುವಿಕೆ!
ಬಳ್ಳಾರಿ: ಬಳ್ಳಾರಿ ನಗರದಲ್ಲಿ ತ್ಯಾಜ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಮಹಾನಗರ ಪಾಲಿಕೆಯು ಸ್ವೀಪಿಂಗ್ ಮಶೀನ್ ಯಂತ್ರದ ಮೂಲಕ ನಗರದ ರಸ್ತೆಗಳಲ್ಲಿ ಕಸಗೂಡಿಸುತ್ತಿದೆ. ಈ ಮೂಲಕ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಕಾರ್ಯಕ್ಕೆ ಮುಂದಾಗಿದೆ. ಕಳೆದ ಕೆಲವರ್ಷಗಳಿಂದ ದುರಸ್ತಿಯಾಗಿ…
ಕೂಡ್ಲಿಗಿ ಮೃತ ಪತ್ರಕರ್ತ ತ್ರೀಮೂರ್ತಿ ಮನೆಗೆ ರಾಜ್ಯಾಧ್ಯಕ್ಷ ತಗಡೂರು ಭೇಟಿ: ಸಾಂತ್ವನ
ಬಳ್ಳಾರಿ: ಕೋವಿದ್ ನಿಂದ ಇತ್ತೀಚಿಗೆ ನಿಧನರಾದ ಕೂಡ್ಲಿಗಿ ತಾಲೂಕು ಹೊಸದಿಗಂತ ದಿನ ಪತ್ರಿಕೆಯ ವರದಿಗಾರ ತ್ರಿಮೂರ್ತಿಯವರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ ನೀಡಿ ಕುಟುಂದ ಸದಸ್ಯರಿಗೆ ಸಾಂತ್ವನ ಹೇಳಿದರು. ವೃದ್ಧ ತಂದೆ ತಾಯಿಗಳಿಗೆ ಸಾಂತ್ವನ…
ಬಳ್ಳಾರಿಯಲ್ಲಿ ಡಿ. 16ರಂದು ಜನಪರ ಉತ್ಸವ -ಸಿದ್ದಲಿಂಗೇಶ ಕೆ ರಂಗಣ್ಣವರ್
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿ ನವೀಕರಿಸಿದ ಉದ್ಯಾನವನದ ಉದ್ಘಾಟನೆ ಹಾಗೂ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ ಇದೇ ಡಿ.16 ರಂದು ಜರುಗಲಿದೆ. ಕಾರ್ಯಕ್ರಮವನ್ನು ಬುಧವಾರ ಸಂಜೆ 5 ಕ್ಕೆ ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ…
ಜೇಬಾ ಯಾಸ್ಮೀನ್ ಅವರಿಗೆ ಪಿಹೆಚ್ಡಿ ಪ್ರದಾನ
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಜೇಬಾ ಯಾಸ್ಮೀನ್ ಅವರಿಗೆ ವಿಶ್ವವಿದ್ಯಾಲಯವು ಪಿಹೆಚ್ಡಿ ಪ್ರದಾನ ಮಾಡಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ. ಗಣಿತಶಾಸ್ತ್ರ ವಿಭಾಗದ “ಇನ್ವೆಸ್ಟಿಗೇಷನ್ ಫಾರ್ ಟೋಪೊಲಾಜಿಕಲ್ ಇಚಿಡಿಸೈಸಿಸ್ ಆನ್ ಅಶ್ಯುರ್ಡ್ ಕ್ಲಾಸ್ ಆಫ್ ಗ್ರಾಫ್ ಸ್ಟ್ರಕ್ಚರ್ಸ್”…
ಬಳ್ಳಾರಿ ಗ್ರಾಪಂ ಚುನಾವಣಾ ಸಿದ್ಧತೆ ಪರಿಶೀಲಿಸಿದ ವೀಕ್ಷಕ ಸುರೇಶ ಕುಮಾರ್: ಶಾಂತಿಯುತ,ಸುಸೂತ್ರ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ
ಬಳ್ಳಾರಿ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಅಧಿಕಾರಿಗಳು ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗದಿಂದ ನಿಯೋಜಿತರಾಗಿ ಬಂದಿರುವ ಚುನಾವಣಾ ವೀಕ್ಷಕ ಕೆ.ಎಂ.ಸುರೇಶಕುಮಾರ್ ಅವರು ಜಿಲ್ಲೆಯಲ್ಲಿ ಶಾಂತಿಯುತ ಮತ್ತು ಸುಸೂತ್ರವಾಗಿ ಚುನಾವಣೆಗಳು ಜರುಗುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.…
ಭತ್ತ ಖರೀದಿ ನೊಂದಣಿ ಕೇಂದ್ರಗಳು ಹೆಚ್ಚಿಸಲು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸೂಚನೆ
ಬಳ್ಳಾರಿ: ಜಿಲ್ಲೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ 3 ಭತ್ತ ಖರೀದಿ ನೋಂದಣಿ ಕೇಂದ್ರಗಳ ಜತೆಗೆ ಭತ್ತ ಬೆಳೆಯುವ ಪ್ರದೇಶಗಳ ವ್ಯಾಪ್ತಿಯ ರೈತಸಂಪರ್ಕ ಕೇಂದ್ರಗಳ ಮಟ್ಟದಲ್ಲಿ ಹೆಚ್ಚುವರಿಯಾಗಿ ಇನ್ನೂ 9 ಖರೀದಿ ನೋಂದಣಿ ಕೇಂದ್ರಗಳು ಹೆಚ್ಚಿಸುವಂತೆ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ…
ಬಳ್ಳಾರಿ ಎಪಿಎಂಸಿಗೆ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಭೇಟಿ
ಬಳ್ಳಾರಿ: ಕರ್ನಾಟಕ ಸರಕಾರದ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಶುಕ್ರವಾರ ನಗರದ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ…