ಸರ್ವಾಂಗೀಣ ಅಭಿವೃದ್ಧಿಯೇ ರಾಜ್ಯ ಸರ್ಕಾರದ ಮುಖ್ಯ ಗುರಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ,ಆ.15: ನಗರದಲ್ಲಿ 77 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾಡಳಿತ ನಗರದ ವಿಮ್ಸ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರಾಷ್ಟ್ರ…

77ನೇ ಸ್ವಾತಂತ್ರೋತ್ಸವ ಸಂಭ್ರಮ: ಬಳ್ಳಾರಿಯ ನೂತನ ಜಿಲ್ಲಾಡಳಿತ ಭವನದಲ್ಲಿ ಡಿಸಿ ಮಿಶ್ರಾ ಧ್ವಜಾರೋಹಣ

ಬಳ್ಳಾರಿ,ಆ.15:ನಗರದ ಡಾ.ರಾಜ್‍ಕುಮಾರ್ ರಸ್ತೆಯ ನೂತನ ಜಿಲ್ಲಾಡಳಿತ ಭವನದಲ್ಲಿ ಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಅವರು 77ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಧ್ವಜಾರೋಹಣಾ ನೆರವೇರಿಸಿದರು. ಈ ಸಂದರ್ಭದಲ್ಲಿ ಎಲ್ಲರಿಗೂ ಸ್ವಾತಂತ್ಯ ದಿನಾಚರಣೆಯ ಶುಭಾಷಯ ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ…

ನಾಡೋಜ  ಬುರ್ರಕಥಾ ದರೋಜಿ ಈರಮ್ಮ ಅವರ 9ನೇ ಸಂಸ್ಮರಣೆ: ಅಲೆಮಾರಿ ಸಮುದಾಯಗಳು ಶಿಕ್ಷಣಕ್ಕೆ ಮಹತ್ವ ನೀಡಬೇಕು -ವೀವಿ ಸಂಘದ ಕಾರ್ಯದರ್ಶಿ ದರೂರು ಶಾಂತನಗೌಡ

ಬಳ್ಳಾರಿ, ಆ.12:  ಎಷ್ಟೇ ಕಷ್ಟಗಳಿರಲಿ ಶೋಷಿತ ಅಲೆಮಾರಿ ಸಮುದಾಯಗಳು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ದರೂರು ಶಾ‌ಂತನಗೌಡ ಅವರು ತಿಳಿಸಿದರು. ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದಲ್ಲಿ ಶನಿವಾರ ನಾಡೋಜ ಬುರ್ರಕಥಾ ದರೋಜಿ ಈರಮ್ಮ…

ಬಳ್ಳಾರಿ:ಶಿಕ್ಷಣ ಸಂಯೋಜಕರಾಗಿ ಕೆಂಚೆ ಎಲ್ಲಪ್ಪ ಮತ್ತು ಟಿ ಸಿ ಪಂಪಾಪತಿ ಕರ್ತವ್ಯಕ್ಕೆ ಹಾಜರು

ಬಳ್ಳಾರಿ, ಆ.11:  ಪೂರ್ವ ವಲಯದ ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕರಾಗಿ ಕೆಂಚೆ ಎಲ್ಲಪ್ಪ ಮತ್ತು ಟಿ ಸಿ ಪಂಪಾಪತಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.               ಪೂರ್ವ ವಲಯದ ಬಿಇಓ ನಯೀಮೂರ್ ರೆಹಮಾನ್ ಅವರಿಗೆ ಶುಕ್ರವಾರ…

ಬಿಡಿಸಿಸಿ ಬ್ಯಾಂಕ್ ಜನತಾ ಬಜಾರ್ ಶಾಖೆಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಬಳ್ಳಾರಿ, ಆ.9:  ಜು.31 ರಂದು ನಿವೃತ್ತರಾದ ಬಳ್ಳಾರಿ ಪೂರ್ವ ಮತ್ತು ಪಶ್ಚಿಮ ವಲಯದ ನಿವೃತ್ತರಾದ 9 ಜನ‌ ಶಿಕ್ಷಕರಿಗೆ  ನಗರದ ಬಿಡಿಸಿಸಿ ಬ್ಯಾಂಕ್ ಜನತಾ ಬಜಾರ್ ಶಾಖೆಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬುಧವಾರ ಸಂಜೆ ಜರುಗಿದ ಸರಳ ಸಮಾರಂಭದಲ್ಲಿ ಜನತಾ ಬಜಾರ್…

ರೈಲ್ವೆ ಇಲಾಖೆಯ ಮಲತಾಯಿ ಧೋರಣೆಯಿಂದ ಬಳ್ಳಾರಿ ನಿರ್ಲಕ್ಷ್ಯ -ಕೆ ಎಂ ಮಹೇಶ್ವರ ಸ್ವಾಮಿ ಖಂಡನೆ

ಬಳ್ಳಾರಿ, ಆ.9: ಗದಗಿನಿಂದ ಹೊಸಪೇಟೆಗೆ‌ ವಿಸ್ತರಿಸುವ ಎರಡು ವೇಗದೂತ ರೈಲುಗಳನ್ನು ಬಳ್ಳಾರಿಯ ವರೆಗೆ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯ ಸಮಿತಿಯ ಅದ್ಯಕ್ಷ ಕೆ ಎಂ ಮಹೇಶ್ವರ ಸ್ವಾಮಿ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು…

ಬಳ್ಳಾರಿಯಲ್ಲಿ ಬೃಹತ್ ಮ್ಯಾರಥಾನ್: ನಿಯಮಿತ ವ್ಯಾಯಾಮದಿಂದ ಫಿಟ್ ಆಗಿರಿ: ಸಚಿವ ಬಿ. ನಾಗೇಂದ್ರ

ಬಳ್ಳಾರಿ,ಆ.7: ಪ್ರತಿಯೊಬ್ಬರೂ ದಿನನಿತ್ಯ ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.         …

ಬಳ್ಳಾರಿ ರಾಘವ ಅವರು ಅಭಿನಯದಲ್ಲಿ ಅಧಿಪತಿ -ಕೆ. ಕೋಟೇಶ್ವರ ರಾವ್

ಬಳ್ಳಾರಿ, ಆ.3: ಬಳ್ಳಾರಿ ರಾಘವರು ಅಭಿನಯದಲ್ಲಿ  ಅಧಿಪತಿ ಎಂದು ರಾಘವ ಸ್ಮಾರಕ ಸಂಸ್ಥೆಯ ಅಧ್ಯಕ್ಷ ಕೆ. ಕೋಟೇಶ್ವರ ರಾವ್ ಅವರು ಹೇಳಿದರು. ಸಂಸ್ಥೆಯ ಅಮೃತ ಮಹೋತ್ಸವ ಮತ್ತು ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ 143ನೇ ಜಯಂತಿ, ರಾಘವ ಪ್ರಶಸ್ತಿ ಪ್ರದಾನ…

ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಅನನ್ಯ -ಜಿಲ್ಲಾ ಎಸ್ಪಿ ರಂಜಿತ್ ಕುಮಾರ್ ಬಂಡಾರು

  ಬಳ್ಳಾರಿ, ಆ.1:ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಜಿಲ್ಲಾ ಎಸ್.ಪಿ ರಂಜಿತ್ ಕುಮಾರ್ ಬಂಡಾರು ಅವರು ಹೇಳಿದರು. ನಗರದ ಸನ್ಮಾರ್ಗ ಗೆಳೆಯರ ಬಳಗದ 8ನೇ ವಾರ್ಷಿಕೋತ್ಸವ ಹಾಗೂ ವಯೋ ನಿವೃತ್ತಿ ಹೊಂದಿರುವ ಮುಖ್ಯ ಗುರು ಮೆಹತಾಬ್ ಅವರ ಬೀಳ್ಕೊಡುಗೆ…

ಹೆಚ್ಚು ಮಳೆ ಸಂಭವ: ಗುರುವಾರ(ಜು.27) ಬಳ್ಳಾರಿ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ರಜೆ -ಡಿಸಿ ಮಿಶ್ರ ಆದೇಶ

ಬಳ್ಳಾರಿ, ಜು.26: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜು.27 ರಂದು ಗುರುವಾರ ಹೆಚ್ಚು ಮಳೆ ಬರುವ ಸಂಭವದ ಹಿನ್ನಲೆಯಲ್ಲಿ ಒಂದು ದಿನ ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.…