ಜೋಗಿನಕಟ್ಟಿ ಪ್ರಿಯಾಂಕಗೆ ಹಂಪಿ ಕನ್ನಡ ವಿವಿ ಪಿ.ಹೆಚ್‌ಡಿ ಪದವಿ

ಹಗರಿಬೊಮ್ಮನಹಳ್ಳಿ, ಡಿ.5: ಪಟ್ಟಣದ ಜೋಗಿನಕಟ್ಟಿ ಪ್ರಿಯಾಂಕ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್‌ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ. ಪ್ರಿಯಾಂಕ ಅವರು ವಿವಿಯ ಕನ್ನಡ ಭಾಷಾಧ್ಯಯನ ವಿಭಾಗಕ್ಕೆ ಸಲ್ಲಿಸಿದ “ಹೈದ್ರಾಬಾದ್-ಕರ್ನಾಟಕ ಪ್ರದೇಶದ ದೇಸಿ ಆಟಗಳು:ಭಾಷಿಕ ಅಧ್ಯಯನ” ವಿಷಯದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್…

ಹ ಬೊ ಹಳ್ಳಿ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ಕೆ ವೆಂಕಟೇಶ್ ಅಧಿಕಾರ ಸ್ವೀಕಾರ

ಹಗರಿಬೊಮ್ಮನಹಳ್ಳಿ, ಜೂ.14: ಪಟ್ಟಣದ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ವೆಂಕಟೇಶ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಈವರೆಗೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.‌ಸತೀಶ ಪಾಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕನ್ನಡ…

ಹಂಪಾಪಟ್ಟಣ ಶರಣ ಬಂಧು‌ ಬಳಗ ಸಂಸ್ಥೆಯಿಂದ ವೀರ ಯೋಧ ಸುನೀಲ್ ವಿಭೂತಿಗೆ ಭಾವಪೂರ್ಣ ಶ್ರದ್ಧಾಂಜಲಿ

ಹಗರಿಬೊಮ್ಮನಹಳ್ಳಿ, ಮೇ ೨೦: ತಾಲೂಕಿನ ಹಂಪಾಪಟ್ಟಣ ಗ್ರಾಮದ ಶರಣ ಬಂಧುಬಳಗ ಸಂಸ್ಥೆಯ ‌ಸದಸ್ಯರು, ಪದಾಧಿಕಾರಿಗಳು ಈಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ವಿಜಯಪುರ ಜಿಲ್ಲೆಯ ವೀರಯೋಧ ಸುನೀಲ್ ಭೂಪತಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸಂತಾಪ‌ ಸಭೆಯಲ್ಲಿ ಮಾತನಾಡಿದ ಸಂಸ್ಥೆಯ‌ ಸಂಚಾಲಕ ನಾಗರಾಜ್ ಗಂಟಿ…

ಹಂಪಾಪಟ್ಟಣದಲ್ಲಿ ಗಣರಾಜ್ಯೋತ್ಸವ: ಸಂವಿಧಾನ ಅರಿವು ಕಾರ್ಯಕ್ರಮ ಯಶಸ್ವಿ

ಹಗರಿಬೊಮ್ಮನಹಳ್ಳಿ, ಜ.27: ಮಾನವೀಯ ಮೌಲ್ಯಗಳ ಮಹಾ ಆಗರ ಭಾರತೀಯ ಸಂವಿಧಾನ ಎಂದು ಹಂಪಾಪಟ್ಟಣ ಶರಣ ಬಂಧು ಬಳಗದ ಸದಸ್ಯ ನಾಗರಾಜ್ ಗಂಟಿ ಹೇಳಿದರು. ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಬುಧವಾರ ಸಂಜೆ 73 ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಕುರಿತ ಅರಿವು ಕಾರ್ಯಕ್ರಮದಲ್ಲಿ…

ಮೋರಿಗೇರಿ: ನಯನ ಸಂಗೀತ ಕಲಾ ಸಂಸ್ಥೆಯಿಂದ ಸಂಗೀತ ಸಂಜೆ

ಹಗರಿಬೊಮ್ಮನಹಳ್ಳಿ, ಜ. 1: ತಾಲ್ಲೂಕಿನ ಮೋರಿಗೇರಿ ಗ್ರಾಮದ ನಯನ ಸಂಗೀತ ಕಲಾ ಸಂಸ್ಥೆ (ರಿ) ಈಚೆಗೆ ‘ಸಂಗೀತ ಸಂಜೆ’ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ ಬಸವನಗೌಡ್ರು ಅವರು ಮಾತನಾಡಿ, ನಶಿಸಿ ಹೋಗುತ್ತಿರುವ ಜನಪದ, ಶಾಸ್ತ್ರೀಯ ಸಂಗೀತ,…

ಹಗರಿಬೊಮ್ಮನಹಳ್ಳಿಯಲ್ಲೂ ಮುಂದುವರಿದ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕಾರ

ಹಗರಿಬೊಮ್ಮನಹಳ್ಳಿ, ಡಿ.13: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ತರಗತಿಗಳ ಬಹಿಷ್ಕಾರ ಮುಷ್ಕರ ಸೋಮವಾರವೂ ಮುಂದುವರೆದಿದೆ. ಮುಖ್ಯಮಂತ್ರಿಗಳಿಗೆ ತಹಶಿಲ್ದಾರ ಅವರ ಮೂಲಕ ಮನವಿ ಸಲ್ಲಿಸಿದರು. ರಾಜ್ಯ ಸರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಗೌರವಧನವನ್ನು…

ಹಂಪಾಪಟ್ಟಣ: ಶರಣ ಬಂಧುಗಳ ಬಳಗದಿಂದ ಸಂವಿಧಾನ ಶಿಲ್ಪಿಗೆ ಗೌರವ

ಹಗರಿಬೊಮ್ಮನಹಳ್ಳಿ, ಡಿ.9: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶರಣ ಬಂಧುಗಳ ಬಳಗ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಶ್ರದ್ಧಾಪೂರ್ವಕ ಆಚರಿಸಿತು. ಈಚೆಗೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಗದ ನಾಗರಾಜ ಗಂಟಿ ಮಾತನಾಡಿ, ವಿಶ್ವಜ್ಞಾನಿ ಡಾ.ಅಂಬೇಡ್ಕರ್…

75ನೇ ಸ್ವಾತಂತ್ರ ದಿನಾಚರಣೆ: ಕೊವೀಡ್ ವಾರಿಯರ್ಸ್ ರಿಗೆ ಸನ್ಮಾನ

ಹಗರಿಬೊಮ್ಮನಹಳ್ಳಿ, ಆ.16: ಪಟ್ಟಣದಲ್ಲಿ ಭಾನುವಾರ ಜರುಗಿದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೊವೀಡ್ ವಾರಿಯರ್ಸ್ ಆಗಿ ದುಡಿದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಸೇರಿದಂತೆ ಹಲವರನ್ನು ತಾಲೂಕು ಆಡಳಿತ ಸನ್ಮಾನಿಸಿ ಗೌರವಿಸಿತು. ಶಾಸಕ ಎಸ್.ಭೀಮನಾಯ್ಕ್, ತಹಶೀಲ್ದಾರ್ ಶರಣಮ್ಮ ಅವರು ಕೊವೀಡ್ ವಾರಿಯರ್ಸ್…

‘ಕುಲದಲ್ಲಿ ಕೀಳ್ಯಾವುದೋ’ ಹಾಡಿಗೆ ಹೆಜ್ಜೆ ಹಾಕಿದ ಹಬೊ ಹಳ್ಳಿ ತಾಲೂಕು ಆಡಳಿತ, ಸಂಭ್ರಮಿಸಿದ ಕೋವಿದ್ ಸೋಂಕಿತರು

ಹಗರಿಬೊಮ್ಮನಹಳ್ಳಿ: “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ ….” ಸತ್ಯ ಹರಿಶ್ಚಂದ್ರ ಚಿತ್ರದ ಈ ಜನಪ್ರಿಯ ಹಾಡಿಗೆ ಇಡೀ ತಾಲೂಕು ಆಡಳಿತವೇ ಹೆಜ್ಜೆ ಹಾಕಿತು… ಹೌದು…ಶುಕ್ರವಾರ ಸಂಜೆ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಕೋವಿದ್ ಕೇರ್ ಸೆಂಟರ್ ನಲ್ಲಿ ತಹಸೀಲ್ದಾರ್ ಶರಣಮ್ಮ, ತಾಪಂ…

ತಂಬ್ರಹಳ್ಳಿಯಲ್ಲಿ ದಾಖಲೆ ಮಳೆ: ತುಂಬಿದ ಪುಷ್ಕರಣಿಯ ದೃಶ್ಯ ನಯನ ಮನೋಹರ

ಹಗರಿಬೊಮ್ಮನಹಳ್ಳಿ : ತಾಲೂಕಿನ ತಂಬ್ರಹಳ್ಳಿಯ ಶ್ರೀ ಬಂಡೆ ರಂಗನಾಥಸ್ವಾಮಿಯ ಗುಡ್ಡದಲ್ಲಿನ ಪುಷ್ಕರಣಿ(ಹೊಂಡ) ನಿನ್ನೆ ರಾತ್ರಿ ಸುರಿದ ದಾಖಲೆ ಮಳೆಗೆ ಸಂಪೂರ್ಣ ತುಂಬಿ ಇಡೀ ಬೆಟ್ಟದ ಸ್ವಾಭಾವಿಕ ಚೆಲುವನ್ನು ಇಮ್ಮಡಿಗೊಳಿಸಿದೆ.                   …