ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದ ಗೊಂದಲಿ ರಾಮಣ್ಣ ಅವರಿಗೆ 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಸೋಮವಾರ ಚಾಮರಾಜ ನಗರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದರು. ಅರವತ್ತೆಂಟರ ಹರೆಯದ…
Category: ಹಗರಿಬೊಮ್ಮನಹಳ್ಳಿ
ಹಬೊ ಹಳ್ಳಿ ತಾಲೂಕಿನಲ್ಲಿ ಬಾಲ್ಯವಿವಾಹ : 9 ಜನರ ವಿರುದ್ಧ ಎಫ್‍ಐಆರ್
ಹಗರಿಬೊಮ್ಮನಹಳ್ಳಿ: ತಾಲೂಕಿನ ಅಂಕಸಮುದ್ರದಲ್ಲಿ 13 ವರ್ಷ 3 ತಿಂಗಳ ಬಾಲಕಿಯ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 9 ಜನರ ಮೇಲೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲ್ಯವಿವಾಹವಾದ ಅಪ್ರಾಪ್ತ ಬಾಲಕಿಯ ತಂದೆ, ಮದುವೆಯಾದ ಗಂಡ ಸೇರಿದಂತೆ ಈ ಬಾಲ್ಯವಿವಾಹಕ್ಕೆ ಕಾರಣರಾದ 9 ಜನರ…