ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ!! ಚಿತ್ರ-ಆಪ್ತ ಬರಹ:ಭರತ್ ರಾಜ್, ಕೆರೆಮನೆ. ಶೃಂಗೇರಿ.

ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ  !!! ಅಂದಿನ ಹಂಪಿ ಎಂದಾಗ ನಮಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯದ ವೈಭವ. ಇಂದಿನ ಹಂಪಿ ಎಂದಾಗ ನೆನಪಾಗುವುದು ಅಲ್ಲಿ ಮೌನವಾಗಿ ನಿಂತ ನೂರಾರು ಶಿಲ್ಪಕಲಾ ಅದ್ಭುತಗಳು. ಅವುಗಳ ಜೊತೆ ಜೊತೆಯಲ್ಲೇ ನೆನಪಾಗುವ ಹೆಸರು ಎಂದರೆ ಆ…

ಹಂಪಿ ಕನ್ನಡ ವಿವಿಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ

ಬಳ್ಳಾರಿ,ಡಿ.6: ಹಂಪಿ ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಸೋಮವಾರ ಸರಳವಾಗಿ ಆಚರಿಸಿತು. ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಹಾಗೂ…

ಹಂಪಿಯಲ್ಲಿ ಅ. 17, 18 ಮತ್ತು 19 ರಂದು ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ -ಸಚಿವ ಆನಂದ್ ಸಿಂಗ್

ಬೆಂಗಳೂರು, ಸೆ.21: ವಿಕಾಸಸೌಧದಲ್ಲಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಚಿವ ಆನಂದ್ ಸಿಂಗ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಹಂಪಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ…

ಮಳೆಗಾಲದ ಹಂಪಿ [ಚಿತ್ರ-ಮಾಹಿತಿ:ಶಿವಶಂಕರ್ ಬಣಗಾರ್, ಹೊಸಪೇಟೆ]

ಹಂಪಿ:ಮುಸಕ್ಕಿದ್ದ ಮೋಡಗಳು ಶನಿವಾರ ಸಂಜೆಯಾದಂತೆ ಇದ್ದಕ್ಕಿದ್ದಂತೆ ಚದುರಿ ಹೊಂಬಣ್ಣಕ್ಕೆ ತಿರುಗಿದ್ದು ಇದನ್ನು ನಿರೀಕ್ಷಿಸರಲಿಲ್ಲ. ಹೀಗೆ ಅನಿರೀಕ್ಷಿತ ಘಟನಾವಳಿ ಸೆರೆಗೆ ಕಾಯಬೇಕಷ್ಟೆ. ವಿಜಯವಿಠ್ಠಲ ದೇಗುಲದ ದ್ವಾರಗೋಪುರವು ಮೋಡಗಳ ಚೆಲ್ಲಾಟದಲ್ಲಿ ನಿನ್ನೆ ವಿಭಿನ್ನವಾಗಿ ಕಾಣಿಸಿತು. ಚಿತ್ರ-ಮಾಹಿತಿ: ಶಿವಶಂಕರ್ ಬಣಗಾರ👇 (ಚಿತ್ರ:ಸಿ.ಮಂಜುನಾಥ್)