ಹಗರಿಬೊಮ್ಮನಹಳ್ಳಿ, ಡಿ.9: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶರಣ ಬಂಧುಗಳ ಬಳಗ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಶ್ರದ್ಧಾಪೂರ್ವಕ ಆಚರಿಸಿತು. ಈಚೆಗೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಗದ ನಾಗರಾಜ ಗಂಟಿ ಮಾತನಾಡಿ, ವಿಶ್ವಜ್ಞಾನಿ ಡಾ.ಅಂಬೇಡ್ಕರ್…
Category: ಹೊಸಪೇಟೆ(ವಿಜಯನಗರ)
ವಿಧಾನಪರಿಷತ್ ಚುನಾವಣೆ: 4663 ಮತದಾರರಿಂದ ಇಂದು(ಡಿ.೧೦) 247ಮತಗಟ್ಟೆಗಳಲ್ಲಿ ಮತದಾನ
ಬಳ್ಳಾರಿ, ಡಿ.10: ಕರ್ನಾಟಕ ವಿಧಾನ ಪರಿಷತ್ತಿನ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರಕ್ಕೆ ಡಿ.10 ರಂದು ಶುಕ್ರವಾರ ಮತದಾನ ನಡೆಯಲಿದೆ. ಸುಸೂತ್ರ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ನಗರದ ತಹಶೀಲ್ದಾರ್ ಕಚೇರಿ ಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲ…
ಡಿ.10ರಿಂದ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕಾರ
ಹೊಸಪೇಟೆ(ವಿಜಯನಗರ), ಡಿ.8 :ರಾಜ್ಯ ಸರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಗೌರವಧನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಡಿ.10ರಿಂದ ಪದವಿ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟ ಮುಷ್ಕರ ಆರಂಭಿಸುವರು ಎಂದು ಹಿರಿಯ ಅತಿಥಿ ಉಪನ್ಯಾಸಕ ವಿಜಯಕುಮಾರ ಅವರು ಹೇಳಿದರು. ನಗರದ ಶ್ರೀ…
ಕೆ ಸಿ ಕೊಂಡಯ್ಯರಿಗೆ ಗುಲ್ಬರ್ಗಾ, ಬಳ್ಳಾರಿ ವಿವಿ ಮಾಜಿ ಸಿಂಡಿಕೇಟ್, ಸೆನೆಟ್ ಸದಸ್ಯರ ಬೆಂಬಲ
ಬಳ್ಳಾರಿ, ಡಿ.5: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಅವರಿಗೆ ಗುಲ್ಬರ್ಗಾ ಹಾಗೂ ಬಳ್ಳಾರಿ ವಿವಿ ಮಾಜಿ ಸೆನೆಟ್, ಸಿಂಡಿಕೇಟ್ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಗುಲ್ಬರ್ಗಾ ವಿವಿ ಮಾಜಿ…
ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿಯನ್ನು ಬೆಳಸಿಕೊಳ್ಳಬೇಕು -ಪ್ರಾಚಾರ್ಯ ಡಾ. ಬಿ.ಜಿ ಕನಕೇಶ ಮೂರ್ತಿ
ಹೊಸಪೇಟೆ, ನ.25 : ವಿಧ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು ಜತೆಗೆ ಸಾಹಿತ್ಯಾಭಿರುಚಿಯನ್ನು ಬೆಳಸಿಕೊಳ್ಳಬೇಕು ಎಂದು ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಹೇಳಿದರು. ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ…
💐🌺ಕರ್ನಾಟಕ ಕಹಳೆ ಡಾಟ್ ಕಾಮ್ ನ ಓದುಗರು, ಜಾಹೀರಾತುದಾರರಿಗೆ ದೀಪಾವಳಿ ಹಬ್ಬದ ಶುಭಾಶಯಗಳು🌺💐
ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಮೂಡಲಿ ಖುಷಿಯ ಚಿತ್ತಾರ ದೂರವಾಗಲಿ ಬದುಕಿನ ಅಂಧಕಾರ ತುಂಬಲಿ ಮನ-ಮನೆಗಳಲ್ಲಿ ಸಡಗರ ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ. ಹಾಗೂ ಕರ್ನಾಟಕ ಡಾಟ್ ಕಾಮ್ ನ ಓದುಗರಿಗೂ, ಜಾಹೀರಾತುದಾರರಿಗೆ ದೀಪಾವಳಿ…
‘ಮಕ್ಕಳೊಂದಿಗಿದ್ದು, ನಿರಂತರ ಹೋರಾಟ’ ಶಿಕ್ಷಕರ ವಿಶೇಷ ಅಭಿಯಾನ: ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಪ್ರಾಥಮಿಕ ಶಿಕ್ಷಕರ ಸಂಘದಿಂದ ರ್ಯಾಲಿ(Rally)
ಬಳ್ಳಾರಿ, ಅ. 25: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ…
ಪ್ರಮುಖ ಬೇಡಿಕೆಗಳಿಗೆ ಒತ್ತಾಯ: ನಾಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರ್ಯಾಲಿ
ಬಳ್ಳಾರಿ, ಅ. 24: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ/ವಿಜಯನಗರ ಜಿಲ್ಲಾ…
ವಿಜಯನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರಕಾರ ಬದ್ಧ -ಸಚಿವ ಆನಂದ್ ಸಿಂಗ್
ವಿಜಯನಗರ(ಹೊಸಪೇಟೆ)ಅ.20: ವಿಜಯನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ…
ನೂತನ ವಿಜಯನಗರ ಜಿಲ್ಲೆ: ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕ
ವಿಜಯನಗರ(ಹೊಸಪೇಟೆ), ಅ.18: ಕರ್ನಾಟಕ ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ನೂತನ ವಿಜಯನಗರ ಜಿಲ್ಲೆಯ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕವಾಗಿದ್ದಾರೆ. ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯ ಕಚೇರಿ ಅಧೀಕ್ಷರಾಗಿರುವ ಜಿ. ಶಿವಕುಮಾರ ಅವರನ್ನು ಸಮಿತಿ ರಾಜ್ಯಾಧ್ಯಕ್ಷ ಡಿ.…