ಹೊಸಪೇಟೆ(ವಿಜಯನಗರ),ಏ.7: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ಗೊ.ರು.ಚನ್ನಬಸಪ್ಪ, ಡಾ. ಭಾಷ್ಯಂ ಸ್ವಾಮಿ, ಪ್ರೊ. ವೆಂಕಟಾಚಲ ಶಾಸ್ತ್ರೀ ಅವರು ಭಾಜನರಾಗಿದ್ದಾರೆ ಎಂದು ವಿವಿಯ ಕುಲಪತಿ ಡಾ.ಸ.ಚಿ.ರಮೇಶ ಅವರು ತಿಳಿಸಿದರು. ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಏ.12ರಂದು ಮಂಗಳವಾರ ಸಂಜೆ…
Category: ಹೊಸಪೇಟೆ(ವಿಜಯನಗರ)
ವಿಶ್ವ ರಂಗಭೂಮಿ ದಿನಾಚರಣೆ: ಸರಕಾರಿ ಪದವಿ ಕಾಲೇಜುಗಳಲ್ಲಿ ನಾಟಕ ವಿಭಾಗ ಆರಂಭಿಸಲು ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ್ ಒತ್ತಾಯ
ಹೊಸಪೇಟೆ, ಮಾ. 27: ಕಳೆದ ನಾಲ್ಕು ದಶಕಗಳಿಂದ ಸಂಗೀತದ ಮೂಲಕ ರಂಗ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಗೀತಗಾರ ವಿ.ಡಿ ವೆಂಕನಗೌಡ ಅವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹಿರಿಯ ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ್ ಒತ್ತಾಯಿಸಿದರು.…
ವಿದ್ಯಾರ್ಥಿ, ಯುವಜನರಿಗೆ ರಂಗ ಶಿಕ್ಷಣ ಅತ್ಯಗತ್ಯ – ಪ್ರಾಚಾರ್ಯ ಡಾ.ಬಿ.ಜಿ.ಕನಕೇಶ ಮೂರ್ತಿ
ಹೊಸಪೇಟೆ, ಮಾ.11: ವಿದ್ಯಾರ್ಥಿ, ಯುವಜನರಿಗೆ ರಂಗ ಶಿಕ್ಷಣ ಅಗತ್ಯವಿದೆ ಎಂದು ನಗರದ ಶ್ರೀ ಶಂಕರ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕನಕೇಶ್ ಮೂರ್ತಿ ಅವರು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಕಲ್ಬುರ್ಗಿ ಇವರ ಸಹಯೋಗದಲ್ಲಿ…
ಏಕಲವ್ಯ ನಾಟಕ ಪ್ರದರ್ಶನ: ರಂಗ ದಿಗ್ಗಜರ ಮನ ಗೆದ್ದ ಹೊಸಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು
ಹೊಸಪೇಟೆ, ಮಾ. 11: ಪಾದಾರ್ಪಣೆ ಮಾಡಿದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೊದಲ ಎಸೆತಕ್ಕೆ ಸಿಕ್ಸರ್ ಎತ್ತಿದಂತೆ, ಶತಕ ಬಾರಿಸಿದಂತೆ ನಗರದ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಾವಾಡಿದ ಮೊದಲ ನಾಟಕದಲ್ಲೇ ರಂಗ ದಿಗ್ಗಜರು,…
ಛಾಯಾಚಿತ್ರ ವಿಶ್ವದ ಭಾಷೆ -ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್
ಬಳ್ಳಾರಿ, ಮಾ.10: ಛಾಯಾಚಿತ್ರ ವಿಶ್ವದ ಭಾಷೆ ಎಂದು ಪತ್ರಿಕಾ ಛಾಯಾಗ್ರಾಹಕ, ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅಭಿಪ್ರಾಯ ಪಟ್ಟರು. ಹೊಸಪೇಟೆಯ ಶ್ರೀಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗುರುವಾರ ಛಾಯಾಗ್ರಾಹಣ ಮಹತ್ವದ ಕುರಿತು ಆಯೋಜಿಸಿದ್ದ ವಿಶೇಷ…
ಹೊಸಪೇಟೆ ಎಸ್.ಎಸ್.ಎ.ಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ರಂಗ ಸಂಭ್ರಮ
ಹೊಸಪೇಟೆ, ಮಾ.೮: ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿಗಳು ಆಟ ಪಾಠದ ಜತೆ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಹೌದು! ಕಳೆದ ಹದಿನೈದು ದಿನಗಳಿಂದ ಕಾಲೇಜಿನ ಎರಡನೆಯ ಮಹಡಿಯ ವಿಶಾಲವಾದ ಕೊಠಡಿಯೊಂದು ರಂಗ ತಾಲೀಮಿನ ವೇದಿಕೆಯಾಗಿ ಬದಲಾಗಿದೆ. ಕಾಲೇಜಿನ…
ಹಂಪಿ ಕನ್ನಡ ವಿವಿಯಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಬಸವಪರ ಸಂಘಟನೆಗಳ ಮನವಿ
ವಿಜಯನಗರ(ಹೊಸಪೇಟೆ), ಮಾ.3: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಕುಲಪತಿ ಸ ಚಿ ರಮೇಶ್ ಅವರಿಗೆ ಸಂಡೂರಿನ ಪ್ರಭುಸ್ವಾಮಿಗಳ ವಿರಕ್ತಮಠದ ಪ್ರಭುಸ್ವಾಮಿಗಳ ನೇತೃತ್ವದಲ್ಲಿ ಮನವಿಸಲ್ಲಿಸಲಾಯಿತು . ಕನ್ನಡ ವಿ ವಿ ಯ ಕುಲಪತಿಗಳ ಕಛೇರಿಯಲ್ಲಿ ಈಚೆಗೆ ಭೇಟಿಮಾಡಿದ ಬಸವಪರ…
ಉಜ್ವಲ ಭವಿಷ್ಯದ ಕನಸು ಕಾಣುತ್ತಿರುವ ಪಾಲಕರ ನಂಬಿಕೆ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು -ಧರ್ಮೇಂದ್ರ ಸಿಂಗ್
ಹೊಸಪೇಟೆ, ಮಾ.2: ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯದ ಬಗ್ಗೆ ತಂದೆ ತಾಯಿಗಳು ಕಾಣುತ್ತಿರುವ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದು ಶ್ರೀ ಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮೇಂದ್ರ ಸಿಂಗ್ ಹೇಳಿದರು. ಬಳ್ಳಾರಿಯ ನೆಹರು…
ತಾಯ್ನುಡಿ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಅಗತ್ಯ -ಡಾ. ಕೆ. ನಾರಾಯಣಸ್ವಾಮಿ
ಹೊಸಪೇಟೆ, ಫೆ.21: ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರೂ ತಾಯ್ನುಡಿ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ದಾವಣಗೆರೆ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ನಾರಾಯಣಸ್ವಾಮಿ ಅವರು ತಿಳಿಸಿದರು. ನಗರದ ಶ್ರೀ…
ಪ್ರಾಚಾರ್ಯ ಡಾ. ಬಿ.ಜಿ. ಕನಕೇಶ ಮೂರ್ತಿ ಅವರಿಗೆ ‘ನಮ್ಮ ಬಳ್ಳಾರಿ ರತ್ನ ಪ್ರಶಸ್ತಿ’ ಪ್ರದಾನ
ಹೊಸಪೇಟೆ, ಫೆ. 14: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ, ಸಾಹಿತಿ ಡಾ. ಬಿ ಜಿ ಕನಕೇಶಮೂರ್ತಿ ಅವರಿಗೆ ರಾಜ್ಯ ಮಟ್ಟದ ‘ನಮ್ಮ ಬಳ್ಳಾರಿ ರತ್ನ’ ಪ್ರಶಸ್ತಿ ಲಭಿಸಿದೆ. ಬಳ್ಳಾರಿಯಲ್ಲಿ ಭಾನುವಾರ ಸಂಜೆ ಜರುಗಿದ…