ರುದ್ರಾಂಬಾ ಎಂ.ಪಿ. ಪ್ರಕಾಶ್ ವಿಧಿವಶ: ಸಿಎಂ ಸಂತಾಪ

ಹೂವಿನ ಹಡಗಲಿ, ಏ.29: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಅವರ ಪತ್ನಿ ಎಂ.ಪಿ. ರುದ್ರಾಂಬಾ(83) ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ನಿಧನರಾದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಾಂಬಾ ಅವರು ಪುತ್ರಿಯರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ,…

ಹೂವಿನ ಹಡಗಲಿ: ಶೋಭಾ ಪ್ರಕಾಶನದ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿ ಬಿಡುಗಡೆ

ಹೂವಿನ ಹಡಗಲಿ, ಮಾ.29: ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ನಗರದ ಎಸ್ ಆರ್ ಎಂ ಪಿ ಪಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ವರುಷದ ಹರುಷ’ ಸಾಹಿತ್ಯಕ ಕಾರ್ಯಕ್ರಮ ಆಯೋಜಿಸಿತ್ರು. ಶೋಭಾ ಪ್ರಕಾಶನ ಪ್ರಕಟಿಸಿರುವ ಸಾಹಿತಿ  ಶೋಭಾ ಮಲ್ಕಿಒಡೆಯರ್ ಅವರ ಕಥೆ…

‘ಕಾವ್ಯ ವಿಜಯ’ ಕವನ ಸಂಕಲನ ಒಂದು ಮೌಲಿಕ ಕೃತಿ – ಮಕ್ಕಳ ಸಾಹಿತಿ ಎಚ್ ಎಸ್ ಮಹೇಶ್ ಬಣ್ಣನೆ

ಹೂವಿನ ಹಡಗಲಿ, ಸೆ.7:ಕಾವ್ಯ ಕ್ಷೇತ್ರದಲ್ಲಿ ಸಹಕಾರ ತತ್ವದಡಿ ಕವಿಯಿತ್ರಿ ಶೋಭಾ ಮಲ್ಕಿ ಒಡೆಯರ್ ಅವರು ಸಂಪಾದಿಸಿ ಪ್ರಕಟಿಸಿದ ‘ಕಾವ್ಯ ವಿಜಯ’ ಕವನ ಸಂಕಲನ ಒಂದು ಮೌಲಿಕ ಕೃತಿ ಎಂದು ಮಕ್ಕಳ ಸಾಹಿತಿ, ಅಧ್ಯಾಪಕ ಎಚ್ ಎಸ್ ಮಹೇಶ್ ಅವರು ಬಣ್ಣಿಸಿದರು. ನಗರದ…

ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್

ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ವಾಯುಮಾಲಿನ್ಯ ನಿಯಂತ್ರಣ ಕಾಯಿದೆ ತಂದಿದೆ. ಆದರೆ ಇದು ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ ಸರಕಾರಿ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂಬಂತಾಗಿದೆ. ಖಾಸಗಿ ವಾಹನಗಳು ವಾಯು ಮಾಲಿನ್ಯ ತಪಾಷಣೆ ಮಾಡಿಸದಿದ್ದರೆ…

ರೋಡ್ ಶೋ ಸಂಭ್ರಮ (ವಿಡಂಬನೆ) ವಿಡಂಬನಾ ಬರಹ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ

ರೋಡ್ ಶೋ ಸಂಭ್ರಮ (ವಿಡಂಬನೆ) ಸಾವಿರಾರು ಕೋಟಿ ಹಣ ಸುರುವಿ ದಿನವೂ ಒಂದೊಂದು ಊರಿನಲ್ಲಿ ಭರ್ಜರಿ ಸ್ಟೇಜ್ ಹಾಕಿ, ಭರ್ಜರಿ ರೋಡ್ ಶೊ ಮಾಡುವ ಎಲ್ಲಾ ಪಕ್ಷದವರನ್ನೂ ನಿತ್ಯ ನೋಡ್ತೇವೆ. ಇವರು ಪ್ರಚಾರಕ್ಕೆ ಸುರಿಯುವ ಹಣವನ್ನು ಬಡ ಬಗ್ಗರಿಗೆ ಹಂಚಿದ್ದರೆ ಎಷ್ಟೋ…

ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ!

ಕ್ಷಣಿಕದಾಸೆ ಬೇಡ! ಜನ ಮರುಳೊ ಜಾತ್ರೆ ಮರುಳೊ ಒತ್ತಬೇಡಿ ಹಣವ ಪಡೆದು ಪ್ರಜಾಪ್ರಭುತ್ವದಲ್ಲಿ ನಮ್ಮದೇ ಆಯ್ಕೆ ಇದು ಆಸೆ ಆಮಿಷ ತೊಡೆದುಬಿಡಿ ಇಂದು || ಯಾವುದೇ ಪಕ್ಷದೊಳಿರಲಿ ನಿಷ್ಪಕ್ಷಪಾತ ಪಾರದರ್ಶಕವಾಗಿರಬೇಕು ಈ ಸಮಾಜ ಮತಗಳ ಮಾರಿಕೊಂಡ ಮನುಜ ಯಾವತ್ತೂ ಗುಲಾಮಗಿರಿ, ಇದುವೇ…

ನಿಂಗವ್ವಳ ಚುನಾವಣಾ ಪ್ರಚಾರ (ವಿಡಂಬನೆ) ಬರಹ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ

  ಬೆಳಿಗ್ಗೆ ಆರು ಗಂಟೆ ಹೊತ್ತಿಗೇ ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ದೌಡಾಯಿಸಿ ಬಂದ ನಿಂಗಿ”ದನಲಕ್ಸಮಕ್ಕ ದನಲಕ್ಸಮಕ್ಕ ಒಸಿ ಕದ ತಗೀರಿ” ಕೆಲಸದ ನಿಂಗಿ ಒಂದೇ ಸಮನೆ ಬಾಗಿಲು ಬಡಿಯುವ ಸದ್ದಿಗೆ ಯಾರಿರಬಹುದು ಎಂದು, ಕಣ್ಣುಜ್ಜುತ್ತ ಮನೆಯೊಡತಿ ಧನ ಲಕ್ಷ್ಮಿ ಬಾಗಿಲು…

ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಲೇಖನ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ

ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು ಎಂದು ವಿಶ್ವಕ್ಕೆ ಸಾರಿದರು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಹಾಗೆ ಜೀವನಪೂರ್ತಿ ನುಡಿದಂತೆ ನಡೆದರು ಯುಗ ಪುರುಷರು. ಈಗ ಹೇಳುವ ವಿಚಾರ ರಾಜಕಾರಣಿಗಳದ್ದು! ಎಲ್ಲರೂ…

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಪುರುಷರಂತೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದು -ಸಾಹಿತಿ ಕಾರ್ತಿಕ ಆಚಾರ್ಯ

ಹೂವಿನ ಹಡಗಲಿ, ಮಾ.11:ಪ್ರಸ್ತುತ ದಿನಮಾನಗಳಲ್ಲಿ ಪುರುಷರಂತೆ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಸಾಹಿತಿ ದಾವಣಗೆರೆಯ ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ಅವರು ತಿಳಿಸಿದರು. ಪಟ್ಟಣದ ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ (ರಿ) ಶನಿವಾರ ಸಮೀಪದ ನಾಗತಿ ಬಸಾಪುರ ಗ್ರಾಮದ ”…

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ -ಶೋಭ ಮಲ್ಕಿಒಡೆಯರ್, ಕವಯತ್ರಿ, ಹೂವಿನ ಹಡಗಲಿ

ಮಕ್ಕಳ ದಿನಾಚರಣೆ-2022 ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅವರ ಸಹನೆ ಸಂಯಮ ಶಿಸ್ತು ಸ್ನೇಹ ಸದಾ ನಗುವಿನ ಮನಸ್ಸು ಸಂತೃಪ್ತಿಯ ಸಖ್ಯ. ಕಲ್ಲನ್ನು ಕಡೆದು…