ಪ್ರಕಾಶ್ ಕಂದಕೂರುರ `ಯೆಲ್ಲೋ ಬಿಲೀವರ್ಸ್’ ಗೆ ಐಸಿಪಿಇ ಚಿನ್ನದ ಪದಕ

ಕೊಪ್ಪಳ: ಸಿಂಗಪೂರದಲ್ಲಿ ನಡೆದ ಸಿಂಗಪೂರ ಫೊಟೋ ಸರ್ಕ್ಯೂಟ್-2022 ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪಧೆಯಲ್ಲಿ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಕ್ಲಿಕ್ಕಿಸಿದ್ದ `ಯೆಲ್ಲೋ ಬಿಲೀವರ್ಸ್’ ಶೀರ್ಷಿಕೆಯ ಚಿತ್ರ `ಇಂಟರ್‍ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್'(ICPE Gold Medal)ನ ಚಿನ್ನದ ಪದಕ ಪಡೆದುಕೊಂಡಿದೆ. ಸ್ಪರ್ಧೆಯ ಕಲರ್ ವಿಭಾಗದಲ್ಲಿ…

ವಿಶ್ವದೆಡೆಗೆ ಒಂದು ಪ್ರಖರವಾದ ಹೊಸ ಕಣ್ಣು -ಸಿದ್ಧರಾಮ‌ಕೂಡ್ಲಿಗಿ

ವಿಶ್ವದೆಡೆಗೆ ಒಂದು ಪ್ರಖರವಾದ ಹೊಸ ಕಣ್ಣು ಮಾನವನ ಕುತೂಹಲಕ್ಕೆ ಕೊನೆಯೆಂಬುದಿದೆಯೇ ? ಒಂದಾದ ನಂತರ ಮತ್ತೊಂದು ಎಂಬಂತೆ ಅವನ ಆಸಕ್ತಿ, ಕುತೂಹಲ ವಿಶ್ವದಷ್ಟೇ ವಿಸ್ತಾರವಾಗುತ್ತ ಹೋಗುತ್ತದೆ. ವಿಶ್ವದ ಉಗಮ, ಬೆಳವಣಿಗೆಯ ಬಗ್ಗೆ ಅತೀವವಾದ ಆಸಕ್ತಿಯನ್ನು ಹೊಂದಿರುವ ವಿಜ್ಞಾನಿಗಳು ಈಗ ಮತ್ತೊಂದು ಹೊಸ…

ಅನುದಿನ ಕವನ-೪೦೫, ಕವಯತ್ರಿ: ಡಾ. ವಾಣಿ ಸಂದೀಪ್, ಲಂಡನ್, ಯು.ಕೆ, ಕವನದ ಶೀರ್ಷಿಕೆ: ಸಮಯ ಓಡುತ್ತಲಿದೆ….

ಸಮಯ ಓಡುತ್ತಲಿದೆ…. ಸಮಯ ಓಡುತ್ತಲಿದೆ ತನ್ನ ಕಾರ್ಯ ನಡೆಸುತ್ತಿದೆ ಬೀಗ ಬಿದ್ದಿದ್ದು “ಓಘ” ಕ್ಕೆ ಧಾವಂತಕ್ಕೊಂದು ನೀರವತೆ … ಪ್ರೀತಿಸಿದವರ ನೋಯಿಸಿದಂತಲ್ಲ ಪ್ರಕೃತಿಯ ನೋಯಿಸುವುದು ಸಂಪೂರ್ಣ ಮನುಜ ಕುಲವನ್ನೇ ಅಲ್ಲಾಡಿಸುವುದು … ನಾವು ಮಾಡಿದ್ದೆಲ್ಲ ನಮ್ಮ ಬೆನ್ನ ಹಿಂದಿದೆ, ಬದುಕಿನ ಪಾಠ…

ಟೋಕಿಯೊ ಒಲಿಂಪಿಕ್: ಭಾರತಕ್ಕೆ ಬೆಳ್ಳಿಪದಕ, ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಂದ ಶುಭಾರಂಭ

ಟೋಕಿಯೊ: ಟೋಕಿಯೊ ಒಲಿಂಪಿಕ್ ನಲ್ಲಿ ಭಾರತದ ಪದಕದ ಬೇಟೆ ಆರಂಭವಾಯಿತು. ಈ ಬಾರಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟ ಕೀರ್ತಿ ಮೀರಾಬಾಯಿ ಚಾನು ಅವರ ಪಾಲಾಯ್ತು. ಮೀರಾಬಾಯಿ ಚಾನು ಅವರು ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದಾರೆ. ಮೀರಾಬಾಯಿ…

ವಿಶ್ವಜ್ಞಾನಿ ಡಾ. ಅಂಬೇಡ್ಕರ್ ಅವರಿಗೆ ವಿಶಿಷ್ಟ ಗೌರವ: ತನ್ನಲ್ಲಿ ಕಲಿತ ವಿದ್ಯಾರ್ಥಿಯನ್ನು ತಾನೇ ಗೌರವಿಸಿದ ಲಂಡನ್ ನ ಗ್ರೇಸ್ ಇನ್ ಕಾಲೇಜು

ಲಂಡನ್: ಬಾಬಾಸಾಹೇಬ್ ಅಂಬೇಡ್ಕರರು ಬ್ಯಾರಿಸ್ಟರ್ ಪದವಿ(ಬಾರ್- ಅಟ್- ಲಾ) ಪಡೆದ ಲಂಡನ್ ನ ಗ್ರೇಸ್ ಇನ್ ಕಾಲೇಜು ತನ್ನ ಪ್ರೀತಿಯ ಪ್ರತಿಭಾವಂತ‌ ವಿದ್ಯಾರ್ಥಿಗೆ ವಿಶಿಷ್ಟ ಗೌರವ ಸಲ್ಲಿಸಿದೆ. ಬುಧವಾರ(ಜೂ.30) ಬ್ರಿಟನ್ ಸಂಸತ್ ಸದಸ್ಯ ಲಾರ್ಡ್ ಡೇವಿಡ್ ಆಲ್ಟನ್ ಅವರು, ಕಾಲೇಜಿನ ಒಂದು…