ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಕಾರ್ಯನಿರ್ವಹಿಸುತ್ತಿರುವ ಯಲ್ಲಪ್ಪ ಹಂದ್ರಾಳ್ ಅವರು ಕ್ರಿಯಾಶೀಲ ಅಧ್ಯಾಪಕರು. ಶಾಲಾಭಿವೃದ್ಧಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಖುಷಿ ಕಾಣುವ ಇವರು ನಿರಂತರ ಸುಂದರ ಸಮಾಜದ ಕನಸು ಕಾಣುತ್ತಿರುವವರು. ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ರಾಜ್ಯದಲ್ಲಿ ‘ಜ್ಞಾನ ಭಿಕ್ಷಾ…