ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ

ರಾಜ್ಯ ತನ್ನ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸ್ವಾಗಾತಾರ್ಹ ಮತ್ತು ಕನ್ನಡ ,…

ಬಳ್ಳಾರಿ ಹಳೇ ತಾಲೂಕು ಕಚೇರಿ ಆವರಣಕ್ಕೆ ಶಾಶ್ವತ ಪರಿಷ್ಕಾರ ಯಾವಾಗ? -ಬಳ್ಳಾರಿ ಜಿಲ್ಲಾಧಿಕಾರಿ, ಶಾಸಕರಿಗೆ‌ ಸಾಮಾಜಿಕ‌ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಬಹಿರಂಗ ಪತ್ರ!

ಮಾನ್ಯ ಜಿಲ್ಲಾ ಅಧಿಕಾರಿಗಳು ಹಾಗೂ ಬಳ್ಳಾರಿ ನಗರ ಶಾಸಕರಿಗೆ ವಿನಂತಿ ಮಾಡಿಕೊಳ್ಳುವುದು ಏನೆಂದರೆ, ನಗರದ ಹೃದಯ ಭಾಗದಲ್ಲಿರುವ ಹಳೇ ತಾಲೂಕ ಕಚೇರಿ ಆವರಣದಲ್ಲಿ ಸುಮಾರು 11 ಸರ್ಕಾರಿ ಕಚೇರಿಗಳಿವೆ. ಇವುಗಳಲ್ಲಿ ಜನ ಸಂಪರ್ಕವಿರುವ ಕೃಷಿ,  ತೋಟಗಾರಿಕೆ, ಉದ್ಯೋಗ ವಿನಿಮಯ ಕಚೇರಿ,  ಧಾರ್ಮಿಕ…

ದ್ವಿತೀಯ ಪಿಯು ಪರೀಕ್ಷೆಯಲ್ಲಿ 23 ನೇ ಸ್ಥಾನ: ವಿದ್ಯಾನಗರಿ ಧಾರವಾಡ ಎತ್ತ ಸಾಗುತ್ತಿದೆ!? -ಬಸೂ, ಕವಿ- ಶಿಕ್ಷಣ ಪ್ರೇಮಿ, ಧಾರವಾಡ

ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಯುವಕರೆಲ್ಲ ವಿದ್ಯಾಭ್ಯಾಸಕ್ಕಾಗಿ ಧಾರವಾಡಕ್ಕೆ ಬರುತ್ತಿದ್ದರು.. ಇಲ್ಲಿ ಓದುವುದು ಅವರ ಕನಸಾಗಿರುತ್ತಿತ್ತು.. ಧಾರವಾಡಕ್ಕಿರುವ ವಿದ್ಯಾನಗರಿ ಎಂಬ ಹೆಸರೂ ಕಾರಣವಾಗಿತ್ತು . ಪಕ್ಕದ ಹುಬ್ಬಳ್ಳಿಗೆ ಛೋಟಾ ಬಾಂಬೆ ಎಂದೋ ವ್ಯಾಪಾರದ ನಗರ ಎಂದೋ ಕರೆಯಲಾಗುತ್ತಿತ್ತು.. ಧಾರವಾಡ ಶಿಕ್ಷಣಕ್ಕೆ…

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರಿಗೊಂದು ನಮನ -ಬಿ ಎಂ ಹನೀಫ್, ಹಿರಿಯ ಪತ್ರಕರ್ತರು, ಬೆಂಗಳೂರು

ಸಂವಿಧಾನ ಶಿಲ್ಪಿಗೊಂದು ನಮನ ವಿಶ್ವದ ಅತಿದೊಡ್ಡ ಪ್ರತಿಮೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ‌ ಸ್ಥಾಪನೆಯಾಗಿದೆ. 206 ಅಡಿ ಎತ್ತರದ ಈ ಪ್ರತಿಮೆಗೆ “ಸಾಮಾಜಿಕ ನ್ಯಾಯದ ಪ್ರತಿಮೆ” ಎಂದು ಇದಕ್ಕೆ ಹೆಸರಿಡಲಾಗಿದೆ. ಈಗೇನಿದ್ದರೂ ಭಾರತದಲ್ಲಿ ಪ್ರತಿಮೆಗಳ ರಾಜಕೀಯದ ಕಾಲ. ಆದರೆ ಪ್ರತಿಮಾ ರಾಜಕೀಯದ ಎಲ್ಲ…

🌞🚶‍♂️🌳 ಮಂಜು ಮುತ್ತಿದ ಮುಂಜಾವದಲಿ, ನಡಿಗೆಯೂ ಧ್ಯಾನವಾಗುವ ಕ್ಷಣ 🌞 -ಪ್ರೊ.ಎಸ್. ಎಂ ಶಶಿಧರ್, ಬಳ್ಳಾರಿ🚶‍♂️🌳

ಈಗೀಗ ಸೂರ್ಯನೂ ಲೇಟ್ ಲತೀಫನಾಗಿದ್ದಾನೆ! ಚಳಿಗೆ ಅವನೂ ವುಲನ್ ಬ್ಲಾಂಕೆಟ್ ಹೊದ್ದು ಮಲಗಿದ್ದಾನೋ, ಏನೋ! ಬೆಳಗ್ಗೆ ಏಳು ಗಂಟೆಯಾಯಿತೆಂದರೆ ಲೋಕದ ಸಮಸ್ತ ಚಟುವಟಿಕೆಗಳೂ ಶುರುವಾಗಿಬಿಡುತ್ತವೆ. ಮೊಬೈಲ್ ರಿಂಗಣಿಸಲಾರಂಭಿಸುತ್ತದೆ. ಅದಕ್ಕೆ ಮುನ್ನವೇ ನಾನು ವಾಕಿಂಗ್ ಮುಗಿಸಬೇಕು. ಅತ್ಯಂತ ಖಾಸಗಿ ಮತ್ತು ಏಕಾಂತದ ಕ್ಷಣಗಳು,…

ಡಾ. ಪುನೀತ್ ರಾಜಕುಮಾರ್ ಪುತ್ಥಳಿ ಹತ್ತಿರ ಬೀದಿ ದೀಪಗಳ ಬೆಳಕಿಲ್ಲ! -ಸುನೀಲ್ ಕುಮಾರ್, ಪತ್ರಿಕೋದ್ಯಮ‌ ವಿದ್ಯಾರ್ಥಿ, ಬಳ್ಳಾರಿ

ಬಳ್ಳಾರಿ: ನಗರದ  ಜಿಲ್ಲಾ ಕ್ರೀಡಾಂಗಣದ ಸಮೀಪ  ಡಾ. ಪುನೀತ್ ರಾಜಕುಮಾರ್ ಪುತ್ಥಳಿ ಇರುವುದು ಸರಿಯಷ್ಟೇ. ಪುನೀತ್ ರಾಜ್ ಕುಮಾರ್ ಪುತ್ಥಳಿ ವೀಕ್ಷಿಸಲು ಪ್ರತಿದಿನವೂ ಸಾವಿರಾರು ಜನರು ಆಗಮಿಸುವರು. ಈ ಪ್ರೇಕ್ಷಣೀಯ ಸ್ಥಳದಲ್ಲಿ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.  ಪ್ರತಿದಿನ ಸಂಜೆ…

ಬಿ.ಜೆ.ಪಿ ಸಂಸದರೆಂಬ ತೊಗಲುಬೊಂಬೆಗಳ ಆತ್ಮಸಾಕ್ಷಿಗೆ ಒಂದಿಷ್ಟು ಪ್ರಶ್ನೆಗಳು….! -ಜಗದೀಶ ಕೊಪ್ಪ, ಮೈಸೂರು

ಕರ್ನಾಟಕದ ಬಿಜೆಪಿ ಸಂಸದರಿಗೆ ಬಹಿರಂಗ ಪತ್ರ! ಪ್ರಿಯ ಸಂಸದರೇ,                                               …

ಶಿಕ್ಷಕರಲ್ಲೂ ಶ್ರೇಣೀಕೃತ ವ್ಯವಸ್ಥೆಯಿದೆ ಎಂದರೆ ನಂಬುವಿರಾ!?

ಪ್ರಾಥಮಿಕ ಶಾಲೆ ಶಿಕ್ಷಕಕರು ಪ್ರೌಢ ಶಾಲಾ ಶಿಕ್ಷಕಕರು ಪದವಿ ಪೂರ್ವ ಕಾಲೇಜಿನ ಶಿಕ್ಷಕರು ಪದವಿ ಕಾಲೇಜಿನ ಶಿಕ್ಷಕರು ವಿಶ್ವ ವಿದ್ಯಾಲಯದ ಶಿಕ್ಷಕರು ಇವರಲ್ಲಿ ಬಹುತೇಕ ಜನ ಶಿಕ್ಷಕರು ತಮಗಿಂತ ಕೆಳಗಿನ ಹಂತದ ಶಿಕ್ಷಕರನ್ನು ಗೌರವಿಸುವುದಿಲ್ಲ, ತಮಗಿಂತಲೂ ಬುದ್ಧಿವಂತಿಕೆಯಲ್ಲಿ ಕಡಿಮೆ ಎಂದೇ ಭಾವಿಸುತ್ತಾರೆ.…

ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್

ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ವಾಯುಮಾಲಿನ್ಯ ನಿಯಂತ್ರಣ ಕಾಯಿದೆ ತಂದಿದೆ. ಆದರೆ ಇದು ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ ಸರಕಾರಿ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂಬಂತಾಗಿದೆ. ಖಾಸಗಿ ವಾಹನಗಳು ವಾಯು ಮಾಲಿನ್ಯ ತಪಾಷಣೆ ಮಾಡಿಸದಿದ್ದರೆ…

ನಾವು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಇದ್ದೇವೆ -ರಘೋತ್ತಮ ಹೊಬ, ಮೈಸೂರು

ಗೃಹ ಸಚಿವ ಡಾ.ಜಿ.ಪರಮೇಶ್ವರ್ ರನ್ನು ಸ್ನೇಹಿತರೊಬ್ಬರು ಟೀಕಿಸಿದ್ದಾರೆ. ಈ ನಿಟ್ಟಿನಲ್ಲಿ ಆ ಟೀಕೆ ಖಂಡಿತ ಒಪ್ಪತಕ್ಕದಲ್ಲ. ಯಾಕೆಂದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುಖಾ ಸುಮ್ಮನೆ ಈ ಮಟ್ಟಕ್ಕೆ ಏರಿದವರಲ್ಲ. ಒಂದು ರಾಜಕೀಯ ಪಕ್ಷದ ರಾಜ್ಯ ಅಧ್ಯಕ್ಷರಾಗಿ 2013 ರಲ್ಲಿ ಆ ಪಕ್ಷವನ್ನು…