ಗುಪ್ತ ಕಾಯಕ‌ಜೀವಿ ನೇತ್ರ ತಜ್ಞ ಡಾ. ಕೊಂಡ್ಲಹಳ್ಳಿ ನಾಗರಾಜ್ -ಚಂದ್ರಕಾಂತ ವಡ್ಡು, ಬೆಂಗಳೂರು

  ನಿನ್ನೆ ಜು. 1 ರಂದು ಶನಿವಾರ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಜನತಾವೈದ್ಯ ಡಾ.ಕೆ.ನಾಗರಾಜ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ‘ಶರಣರ ಮಹಿಮೆಯನ್ನು ಮರಣದಲ್ಲಿ ನೋಡು’ ಎಂಬ ಮಾತು ಅಲ್ಲಿ ಜೀವತಳೆದಂತಿತ್ತು. ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರ ಬದುಕಿನಲ್ಲೂ ಡಾ.ನಾಗರಾಜ ಅವರ ಒಳ್ಳೆಯತನ…

ಜನ ಮನ, ಬರಹ:ಸುಧಾ ಅಡುಕುಳ, ಉಡುಪಿ, ಶೀರ್ಷಿಕೆ: ಹೆಣ್ಣೆಂದರೆ…….

ಹೆಣ್ಣೆಂದರೆ…. ಮೊನ್ನೆಯಷ್ಟೇ ಸಮಾಜಸೇವಾ ಕಾರ್ಯಕರ್ತೆಯೊಬ್ಬರು ಫೋನ್ ಮಾಡಿ ನಿಮ್ಮಲ್ಲಿ ಯಾವುದಾದರೂ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಮುಂದುವರೆಸಲು ಹಣದ ಅವಶ್ಯಕತೆಯಿದ್ದರೆ ಹೇಳಿ, ಕೊಡುತ್ತೇನೆ ಎಂದರು. ನನಗೆ ಪರಿಚಿತರಿದ್ದ ಇಬ್ಬರು, ಮೂವರಿಗೆ ಫೋನ್ ಮಾಡಿ ಸಹಾಯ ಬೇಕಾ? ಎಂದು ಮೃದುವಾಗಿ ಕೇಳಿದಾಗಲೂ ಆ ವಿದ್ಯಾರ್ಥಿನಿಯರು ಹಾಗೇನಿಲ್ಲ…

ಗ್ಯಾರಂಟಿ: ಗೊಂದಲ ನಿವಾರಿಸಿ -ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು

ನಿತ್ಯವೂ ಬಗೆಹರಿಯಲಾಗದ ಗ್ಯಾರಂಟಿಗಳ ಗೊಂದಲ. ಕೆಲವು ಸಚಿವರ ಅನವಶ್ಯಕ ಗೊಂದಲದ ಹೇಳಿಕೆಗಳು ಸೋತು ಸುಣ್ಣವಾಗಿ ಮೂಲೆಗುಂಪಾಗಿರುವ ಬಿಜೆಪಿ ಮತ್ತು ಜನತಾದಳದ ನಾಯಕರು ಬಾಯಿಗೆ ಬಂದಂತೆ ಬೈಯ್ಯುವ ಮತ್ತು ಪ್ರತಿಭಟನೆಗೆ ಅವಕಾಶ ನೀಡಿರುವುದು ಏಕೆ? ಮುಖ್ಯಮಂತ್ರಿ ಆಯ್ಕೆ, ಸಚಿವರ ಪಟ್ಟಿ ಸಿದ್ಧತೆ ಮತ್ತು…

ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ. ಮಹದೇವಪ್ಪ ಅವರ ನಿರ್ಧಾರ ಐತಿಹಾಸಿಕ. -ನಾಗರಾಜ ತುಮಕೂರು, ಅಂಕಣಕಾರರು, ಬಾಗಲಕೋಟೆ

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಪದವಿ, ಸ್ನಾತಕೋತ್ತರ ಪದವಿ ಒಳಗೊಂಡಂತೆ ಎಲ್ಲಾ ಬಗೆಯ ಪ.ಜಾತಿ/ಪಂಗಡ/ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಸಕಾಲದಲ್ಲಿ ಬಿಡುಗಡೆ ಮಾಡದೆ ಗೊಂದಲ ಸೃಷ್ಟಿಸಿ ತಡೆಹಿಡಿಯಲಾಗಿತ್ತು. ಇದರಿಂದಾಗಿ ಕಾಲೇಜುಗಳಲ್ಲಿ ಮುಂಚಿತವಾಗಿ ಶುಲ್ಕ ಪಾವತಿಸಿ ಪ್ರವೇಶಾತಿ…

ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಲೇಖನ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ

ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು ಎಂದು ವಿಶ್ವಕ್ಕೆ ಸಾರಿದರು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಹಾಗೆ ಜೀವನಪೂರ್ತಿ ನುಡಿದಂತೆ ನಡೆದರು ಯುಗ ಪುರುಷರು. ಈಗ ಹೇಳುವ ವಿಚಾರ ರಾಜಕಾರಣಿಗಳದ್ದು! ಎಲ್ಲರೂ…

“ನಾಡೋಜ”ರನ್ನು”ಕಾಡೋಜ”ರನ್ನಾಗಿಸಲಾಯಿತೇ?! – ಹಿರಿಯ ಸಾಹಿತಿ ಟಿ. ಕೆ ಗಂಗಾಧರ ಪತ್ತಾರ ಅವರ ಪ್ರಶ್ನೆ!

“ನಾಡೋಜ”ರನ್ನು”ಕಾಡೋಜ”ರನ್ನಾಗಿಸಲಾಯಿತೇ?! ಹೌದು! ಊರು, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಗಳ ಗಡಿ ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳ್ಳಾರಿಯ ಹೆಸರನ್ನು ಪ್ರಾಜ್ವಲ್ಯಮಾನವಾಗಿ ಬೆಳಗಿಸಿದ ಜಾನಪದಶ್ರೀ, ತೊಗಲುಗೊಂಬೆಯಾಟದ ಮಾಂತ್ರಿಕ ಬೆಳಗಲ್ಲು ವೀರಣ್ಣನವರ ಸಮಾಧಿಗೆ ನಗರದಲ್ಲಿ ಎಲ್ಲಿಯೂ ಜಾಗ ಸಿಗಲಿಲ್ಲವೇ??!! ಕರ್ನಾಟಕ ಕಲಾಪ್ರಪಂಚದ “ಅಸ್ಮಿತೆ”ಯಾಗಿರುವ ಜಾನಪದ ತೊಗಲುಗೊಂಬೆಯಾಟದ…

ಬಳ್ಳಾರಿ ಉತ್ಸವ ದಲ್ಲಿ ಸಂಘ ಸಂಸ್ಥೆಗಳಿಗೆ ಆಹ್ವಾನವಿಲ್ಲ. -ಗುಲ್ಬರ್ಗಾ ವಿವಿ ಮಾಜಿ ಸೆನೆಟ್-ಸಿಂಡಿಕೇಟ್ ಸದಸ್ಯ ಕೆ ಎಂ ಮಹೇಶ್ವರಸ್ವಾಮಿ ಆಕ್ರೋಶ

‘ಬಳ್ಳಾರಿ ಉತ್ಸವ ದಲ್ಲಿ ಸಂಘ ಸಂಸ್ಥೆಗಳಿಗೆ ಆಹ್ವಾನವಿಲ್ಲ’ ಪ್ರಥಮವಾಗಿ ಆರಂಭವಾಗಿರುವ ಬಳ್ಳಾರಿ ಉತ್ಸವಕ್ಕೆ ಕಾರಣಿಭೂತರಾದ ಕರ್ನಾಟಕ ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಬಿ ಶ್ರೀರಾಮುಲು ಮತ್ತು ಬಳ್ಳಾರಿ ನಗರ ಶಾಸಕ  ಸೋಮಶೇಖರ್ ರೆಡ್ಡಿಹಾಗೂ ಜಿಲ್ಲಾ ಆಡಳಿತಕ್ಕೆ ಅಭಿನಂದನೆಗಳು. ಪ್ರಪ್ರಥಮವಾಗಿ ಆಚರಿಸುತ್ತಿರುವ…

ಮಕ್ಕಳೇ ನಮ್ಮನ್ನು ಕ್ಷಮಿಸಿ…..🙏 ಬರಹ: ಸಂಘಸೇನಾ ವರ್ಧನ್, ಬೆಂಗಳೂರು, ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ

ಮಕ್ಕಳೇ ನಮ್ಮನ್ನು ಕ್ಷಮಿಸಿ….🙏 ನಾವು ಕೆಲವು ದೊಡ್ಡವರು ವಿವಿಧ ವೇಷಗಳಲ್ಲಿ ಇರುವವರು ನಿಮ್ಮೊಂದಿಗೆ ಕೆಟ್ಟದಾಗಿ, ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದೇವೆ. ಕಾವಿ ಬಟ್ಟೆ ತೊಟ್ಟೂ ಕೂಡ ನಿಮ್ಮ ಮೇಲೆ ಮೃಘಗಳಾಗಿ ಎರಗಿದ್ದೇವೆ. ಅಪಮಾನಿಸಿ, ದೌರ್ಜನ್ಯ ಎಸಗಿದ ಗಾಯ ಹಸಿಯಾಗಿರುವಾಗಲೇ ನಿಮ್ಮನ್ನು ಮತ್ತೆ ಮತ್ತೆ ಮಾತಾಡಿಸಿ…

ಕೊಪ್ಪಳದ ಕಡು ಬಡವ ಫಕೀರಪ್ಪನಿಗೆ ದೊರೆಯ ಬೇಕಿದೆ ಆಶ್ರಯ ಮನೆ…! -ಪ್ರಕಾಶ ಕಂದಕೂರ

ಕೊಪ್ಪಳ: ಮನೆಯ ಬಾಗಿಲು ಇದೇ ದಿಕ್ಕಿಗಿರಬೇಕು. ಗೋಡೆಗಳನ್ನು ಕಲ್ಲಿನಲ್ಲಿಯೇ ಕಟ್ಟಬೇಕು. ನೆಲಕ್ಕೆ ಇಂತಿಂಥ ಟೈಲ್ಸ್ ಗಳನ್ನೇ ಹಾಕಬೇಕು. ಇದೇ ಕಂಪನಿಯ ಸಿಮೆಂಟ್ ಬಳಕೆಯಾಗಬೇಕು ಎಂಬ ಇತ್ಯಾದಿ ಆಲೋಚನೆಗಳನ್ನು ಮನೆ ಕಟ್ಟುವಾಗ ಮಾಡುವುದು ಸಹಜ. ಆದರೆ ಇಲ್ಲೊಬ್ಬರು ಸಿಕ್ಕ ಸಿಕ್ಕ ಚಿಂದಿ ಬಟ್ಟೆಗಳು,…

ಡಾ.‌ಮಹೇಶ ಜೋಷಿ ಅವರು ಕಸಾಪ ಮೂಲ‌ ಅಸ್ಮಿತೆ ಕಾಪಾಡಲಿ – ಸಾಹಿತಿ ಸಿದ್ದು ಯಾಪಲಪರವಿ, ಕಾರಟಗಿ ಬಹಿರಂಗ ಪತ್ರ

ಅಧ್ಯಕ್ಷರು ಕಸಾಪ ಮೂಲ ಅಸ್ಮಿತೆ ಕಾಪಾಡಲಿ ರಾಜ್ಯ ಕಸಾಪ ಅಧ್ಯಕ್ಷರ ಪ್ರತಿ ನಿತ್ಯದ ಹೇಳಿಕೆಗಳು ರಾಜಕೀಯ ಸ್ವರೂಪ ಪಡೆದು ಸಾಹಿತ್ಯ ಪರಿಷತ್ತಿನ ಆಶಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಸೆಲೆಬ್ರಿಟಿ ಅಂದುಕೊಂಡವರು, ಸಾಹಿತ್ಯ, ಸಂಸ್ಕೃತಿಯ ಮೂಲ ಉದ್ದೇಶವನ್ನು ಸರಿಯಾಗಿ ಗ್ರಹಿಸದೇ ಹೋದರೆ ಅಪಾಯ…