ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾಕ್ಕೆ ರಂಗಾಸಕ್ತರ ಆಗ್ರಹ

ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ ಕರ್ನಾಟಕದ ಪ್ರತಿಷ್ಠಿತ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ. ೧೯೮೯ರಲ್ಲಿ ಸ್ಥಾಪನೆಯಾದ ಈ ರಂಗಸಂಸ್ಥೆಗೆ ತಮ್ಮ ತನುಮನಧನ ಧಾರೆ ಎರೆದು ಕರ್ನಾಟಕದ ನಾಟಕ , ರಂಗಭೂಮಿ, ಸಂಗೀತ, ಜಾನಪದ ಮತ್ತು ಸಾಹಿತ್ಯ ವಲಯದ ಪ್ರತಿಭೆಗಳನ್ನು ಪೋಷಿಸಿ…

ರಾಜಿನಾಮೆಗಿಂತ ಸಾವು ಸಣ್ಣದಾಯಿತೆ? -ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

ರಾಜಿನಾಮೆಗಿಂತ ಸಾವು ಸಣ್ಣದಾಯಿತೆ?          -ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ ನಿನ್ನೆ (ಜು.26)ನಡೆದ ಎರಡು ಪ್ರಮುಖ ಘಟನೆಗಳು: 1. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ 2. ಹಿರಿಯ ನಟಿ ಜಯಂತಿ ಕೊನೆಯುಸಿರು ಹತ್ತಾರು ಕನ್ನಡ ಸುದ್ದಿ ವಾಹಿನಿಗಳಲ್ಲಿ ಹಾಗೂ…

ಜಗಳಗಳೆಂಬ ಕೆಟ್ಟ ಮನಸ್ಥಿತಿಗೆ ವೇದಿಕೆಯಾದ ಕನ್ನಡ ಟಿವಿ ಮಾಧ್ಯಮಗಳು.. -ವಿವೇಕಾನಂದ. ಹೆಚ್.ಕೆ. ಲೇಖಕ- ಹೋರಾಟಗಾರ, ಬೆಂಗಳೂರು

ಕುಮಾರಸ್ವಾಮಿ – ಸುಮಲತಾ ದರ್ಶನ್‌ – ಇಂದ್ರಜಿತ್…………. ಹೀಗೆ ಯಾರದೋ ಏನೇನೋ ವೈಯಕ್ತಿಕ ಹೇಳಿಕೆಗಳನ್ನೇ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸುತ್ತಾ ತಮ್ಮೆಲ್ಲಾ ನೈತಿಕತೆ ಮತ್ತು ಜವಾಬ್ದಾರಿ ಮರೆತು ವಿವೇಚನಾರಹಿತವಾಗಿ ವರ್ತಿಸುತ್ತಿರುವ ಈ ಮಾಧ್ಯಮಗಳು…… ಕನಿಷ್ಠ ಪ್ರಜ್ಞೆ ಇಲ್ಲದೆ, ಕೋವಿಡ್ ನಂತರ ಅಸ್ತವ್ಯಸ್ತಗೊಂಡಿರು…

ತೈಲ ಬೆಲೆ ಏರಿಕೆ ಕೇವಲ ಬೈಕ್, ಕಾರಿನವರಿಗಷ್ಟೇ ಸಂಬಂಧಿಸಿದ್ದಾ ? -ಹಿರಿಯ ಸಾಹಿತಿ ಸಿದ್ಧರಾಮ‌ಕೂಡ್ಲಿಗಿ

ತೈಲದ ಬೆಲೆ ಏರಿಕೆಯೆಂದರೆ ನಮ್ಮ ಜನ ಅರ್ಥೈಸುವುದು ” ಅದು ಎಫೆಕ್ಟ್ ಆಗೋದು ಬೈಕ್, ಕಾರ್ ಇದ್ದೋರಿಗೆ ಬಿಡ್ರಿ. ಅವರಿಗೇನು ಕಡಿಮೆ ? ಬೇಕಾದಷ್ಟು ದುಡ್ಡ ಇರ್ತದೆ, ನಾವು ಬಡವರು ನಮಗೇನು ಎಫೆಕ್ಟ್ ಆಗಲ್ಲ ” ಅನ್ನೋ ಮನೋಭಾವವಿದೆ. ಅಲ್ಲದೆ ಏರಿಕೆಯನ್ನು…

ಜನಮನ [ಅಭಿಪ್ರಾಯ: ಮಲ್ಲಿಕಾರ್ಜುನಸ್ವಾಮಿ ಹಿರೇಮಠ(ಮಹಿಮ), ನಿವೃತ್ತ ಡಿಡಿಪಿಐ ರಾಯಚೂರು]

ಶಿಕ್ಷಕರು ಅಯೋಗ್ಯರಲ್ಲ.ಖಂಡಿತವಾಗಿ ಅವರು ಶಿಕ್ಷಣ ತಜ್ಞರು.. ಯೋಜನೆ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅವರ ಕಡೆಗಣನೆ ಸಲ್ಲ.. ಅವರನ್ನು ಕಡೆಗಣಿಸಿ ಕಾರ್ಯಕ್ರಮಗಳನ್ನು ಏಕಪಕ್ಷೀಯವಾಗಿ ಎನ್ ಜಿ ಓ ಗಳ ಸಲಹೆಯಂತೆ ಅವರ ಯೊಜನೆಗಳಂತೆ ರೂಪಿಸಿದಲ್ಲಿ ಯಾವುದೇ ಕಾರ್ಯಕ್ರಮಗಳು ಸಫಲವಾಗುವುದಿಲ್ಲ..ಇದನ್ನು ಇಂದು ನಾವು ಮನಗಾಣಬೇಕಿದೆ. ನಾವು…

💞ಪ್ರೀತಿ ಹೃನ್ಮನಗಳೊಂದಿಗಿನ ನಿತ್ಯದ ಹಾಜರಾತಿ’ -ದೊಡ್ಡಬಸಪ್ಪ ಕರಿಗಾರ, (ಬಿಗ್’ಬಿ) ಹಿರೇಹೆಗ್ಡಾಳ್

ಇಂದು ಪ್ರೇಮಿಗಳ ದಿನಾಚರಣೆ…ವಿಶ್ವದಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಯುವ ಲೇಖಕ ದೊಡ್ಡಬಸಪ್ಪ ಕರಿಗಾರ ಅವರು ಪ್ರೇಮಿಗಳ ದಿನಾಚರಣೆಗಾಗಿಯೇ ಬರೆದಿರುವ ಈ ಪುಟ್ಟಬರಹವನ್ನು ಓದಿ…ಖುಷಿಪಡಿ👇 ***** ‘💞ಪ್ರೀತಿ ಹೃನ್ಮನಗಳೊಂದಿಗಿನ ನಿತ್ಯದ ಹಾಜರಾತಿ’ ಸ್ನೇಹಿತರೆ, ಪ್ರೀತಿ ಅನ್ನೋದು ಪಕ್ಷಿ ಸಂತತಿಯ ಹಾಗೆ. ಒಂದಲ್ಲಾ ಒಂದು ದಿನ…

“ಕರ್ನಾಟಕ ಕಹಳೆ ಡಾಟ್ ಕಾಮ್” ಮೆಚ್ಚಿದ ಕವಯತ್ರಿ ಶೋಭ ಮಲ್ಕಿ ಒಡೆಯರ್

ಕರ್ನಾಟಕ ಕಹಳೆ* ___________________ ಕರ್ನಾಟಕದ ಕಹಳೆ ಮೊಳಗುತ್ತಿದೆ ಬಾನಿನೆಡೆ ಧ್ವನಿಸುತ್ತಿದೆ ಎಲ್ಲೆಡೆ ! ಹೊಸ – ಹೊಸ ಅವಿಷ್ಕಾರವ ತನ್ನೊಡಲಿನಿಂದ ಹೊರ ಚಿಮ್ಮುತ್ತಿದೆ ಕರುನಾಡ ಕಂಪನು ಸುತ್ತಲೂ ಪಸರಿಸುತ್ತಿದೆ ! ವ್ಯಕ್ತಿಯ ಪರಿಚಯ ಪ್ರಬುದ್ಧ ಲೇಖನ ದಿನ ನಿತ್ಯ ನಡೆಯುವ ಚಿತ್ರಣ…

ಅಭಿಮತ(ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮೆಚ್ಚುಗೆ)

ಅಭಿಮತ-ಅನಿಸಿಕೆ **************** ಕರ್ನಾಟಕ ಕಹಳೆ ಡಾಟ್ ಕಾಮ್ ಒಂದು ಸುಸ್ವರ ಸಂಗೀತ ದಂತಿದೆ. ಬರೀ ಜಿಲ್ಲೆಗಷ್ಟೆ ಸೀಮಿತವಾಗದೆ ಸಿಮಾತೀತವಾಗಿಯೂ ಕಂಗೊಳಿಸುತ್ತಿದೆ. ಹೆಸರಾಂತ ಪ್ರತಿಭಾವಂತ ಹಿರಿಯ-ಕಿರಿಯ ಭೇದವಿಲ್ಲದೇ ಸತ್ವಪೂರ್ಣವುಳ್ಳ ಎಲ್ಲರನ್ನೂ ಪ್ರೋತ್ಸಾಹಿಸುತ್ತಿದೆ. ಸಾಹಿತ್ಯ ಸಂಸ್ಕೃತಿ ವಿದ್ಯಮಾನಗಳ ಎಲ್ಲಾಅಂಶಗಳನ್ನು ಪ್ರಸ್ತುತಪಡಿಸುತ್ತಿರುವುದು ಸಂಪಾದಕ ಸಿ.ಮಂಜುನಾಥರ ಬಹುಮುಖಿ…

ಏನಿದು ಗ್ರಾಮಪಂಚಾಯಿತಿ ಚುನಾವಣೆ? ಒಂದು ಸಂಕ್ಷಿಪ್ತ ಇತಿಹಾಸ -ಶ್ರೀಮತಿ ಸುಜಾತಾ ಮಾಕಲ್

ಯಾವುದೇ ಚುನಾವಣೆ ಇರಲಿ ಮತದಾನವೇ ಅದರ ಮುಖ್ಯ ಜೀವಾಳ. ಅದೇ ರೀತಿ ಪ್ರತಿನಿಧಿತ್ವ(ಜನರ ಪರವಾಗಿ, ಜನರಿಗಾಗಿ ಅವರ ಪ್ರತಿನಿಧಿಗಳು ಆಡಳಿತ ನಡೆಸುವುದು) ಅಥವಾ ಪರೋಕ್ಷ ಪ್ರಜಾಪ್ರಭುತ್ವ ಅಂತ ಯಾವುದನ್ನು ಕರೆಯುತ್ತೇವೋ, ಅದಕ್ಕೆ ಚುನಾವಣೆ ಜೀವಾಳ. ಈಗ ನಮ್ಮ ರಾಜ್ಯದಲ್ಲಿ ಮೊದಲ‌ಹಂತದ ಗ್ರಾಮಪಂಚಾಯತಿ…