ಬಳ್ಳಾರಿ ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜ್ ನೂತನ ಪ್ರಾಚಾರ್ಯರಾಗಿ ಡಾ.ಮಂಜುನಾಥ ರೆಡ್ಡಿ ನೇಮಕ

ಬಳ್ಳಾರಿ, ಅ.3: ನಗರದ ಎಸ್.ಎಸ್.ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜ್ ನೂತನ ಪ್ರಭಾರಿ ಪ್ರಾಂಶುಪಾಲರಾಗಿ ಕಲಬುರ್ಗಿ ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.‌ಮಂಜುನಾಥರೆಡ್ಡಿ ಹೆಚ್.ಕೆ ಅವರನ್ನು ಕಾಲೇಜು ಶಿಕ್ಷಣ ಇಲಾಖೆ ನೇಮಿಸಿ ಆದೇಶಿಸಿದೆ. ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಅವರು ಈ…

ಶಾನವಾಸಪುರದಲ್ಲಿ ಪೋಷಣ ಮಾಸಾಚರಣೆ ಯಶಸ್ವಿ

ಸಿರುಗುಪ್ಪ, ಸೆ.29: ಶಿಶು ಅಭಿವೃದ್ಧಿ ಯೋಜನೆ ಕರೂರು ಬಿ ವಲಯ ಮಟ್ಟದಲ್ಲಿ ಪೋಷಣ ಮಾಸಾ ಚರಣೆಯ ಸಮಾರೋಪ ಸಮಾರಂಭ ತಾಲೂಕಿನ ಶಾನ ವಾಸಪುರ ಗ್ರಾಮದಲ್ಲಿ ತುಂಬಾ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹಸೀನಾ ಬಿ ಮತ್ತು ಗ್ರಾಮ…

ಮನಂ ಅವರ ‘ನಾವೆಲ್ಲರೂ ಭಾರತೀಯರು’ ಶಿಲಾ ಶಾಸನ ನಿರ್ಮಾಣಕ್ಕೆ ಒಂದು‌ವರ್ಷ: ಸಿರುಗುಪ್ಪದಲ್ಲಿ ಸಂಭ್ರಮಾಚರಣೆ

ಸಿರುಗುಪ್ಪ, ಸೆ.19: ಭಾರತೀಯತೆ ಹಾಗೂ ಸಂವಿಧಾನದ ಮಹತ್ವ ಸಾರುವ ಸಾಹಿತಿ ಮನಂ ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು…’ ಘೋಷವಾಕ್ಯದ ಶಿಲಾಶಾಸನ ನಿರ್ಮಾಣಗೊಂಡು ಸೋಮವಾರಕ್ಕೆ (ಸೆ.19) ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಿರುಗುಪ್ಪ ಪಟ್ಟಣದಲ್ಲಿ ಸಂಭ್ರಮ ಆಚರಿಸಲಾಯಿತು. ಯುವ ಮುಖಂಡ ಎಂ.‌ಎಸ್ ಸಿದ್ದಪ್ಪ…

ಕೆಜಿಬಿ ನಿವೃತ್ತ ಮ್ಯಾನೇಜರ್ ಬಿ.ಎಂ.ಚಂದ್ರಶೇಖರಯ್ಯ ನಿಧನ :ರೇವ ಕಂಬನಿ

ಬಳ್ಳಾರಿ, ಸೆ.12: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಬಿ.ಎಂ.ಚಂದರಶೇಖರಯ್ಯ ಅವರು ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸ್ಥಳೀಯ ವಿದ್ಯಾನಗರದ 5ನೇ ಅಡ್ಡರಸ್ತೆಯಲ್ಲಿರುವ…

ಬಳ್ಳಾರಿ ಸತ್ಯಂ‌ ಬಿಇಡಿ ಕಾಲೇಜಿನಲ್ಲಿ ಶಿಕ್ಷಕರ‌ ದಿನಾಚರಣೆ

ಬಳ್ಳಾರಿ, ಸೆ.5: ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ‌ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ ಅಶ್ವ ರಾಮು…

ಕಾಲನ ಸೆರೆ ಹಿಡಿದವರಿಗೆ ಸಾವಿರ ಶರಣು -ಚಾಮರಾಜ ಸವಡಿ, ಹಿರಿಯ ಪತ್ರಕರ್ತರು, ಕೊಪ್ಪಳ

ಇಂದು(ಆ. 19) ವಿಶ್ವ ಛಾಯಾಗ್ರಹಣ ದಿನ. ಸಾವಿರ ಪದಗಳಿಗೆ ಒಂದು ಚಿತ್ರ ಸಮ ಎಂಬ ಮಾತು ಸುಳ್ಳಲ್ಲ ಎಂಬುದನ್ನು ಛಾಯಾಗ್ರಹರು ತಮ್ಮ ಪ್ರತಿಭೆ, ಅನನ್ಯ ಆಸಕ್ತಿ, ಶ್ರಮದಿಂದ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಕೊಪ್ಪಳ ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿಭಾಶಾಲಿ ಛಾಯಾಗ್ರಾಹಕರು…

ಸಂಡೂರಿನ ವಿಠಲಾಪುರ ಕ್ಲಸ್ಟರ್ ವಲಯ ಮಟ್ಟದ ಕ್ರೀಡಾಕೂಟ: ಚಿಕ್ಕಂತಪುರ ಬಾಲಕಿಯರು ತಾಲೂಕು ಮಟ್ಟಕ್ಕೆ ಆಯ್ಕೆ

ಸಂಡೂರು, ಆ.10: ವಿಠಲಾಪುರ ಕ್ಲಸ್ಟರ್ ವಲಯ ಮಟ್ಟದ ಕ್ರೀಡಾಕೂಟವು ತಾಲೂಕಿನ ಕೋಡಲು ಗ್ರಾಮದಲ್ಲಿ ನಡೆಯಿತು. ಚಿಕ್ಕಂತಪುರ ಗ್ರಾಮದ ಬಾಲಕಿಯರು ಕಬ್ಬಡಿ ಆಟದಲ್ಲಿ ಸತತವಾಗಿ 5ನೇ ಬಾರಿಗೆ ವಲಯ ಮಟ್ಟದಲ್ಲಿ ವಿಜಯಶಾಲಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಾಲಕರು ಕಬ್ಬಡ್ಡಿ…

ಪ್ರಾಚಾರ್ಯ ಡಾ. ಬಿ.ಜಿ. ಕನಕೇಶ ಮೂರ್ತಿ ಅವರಿಗೆ ‘ನಮ್ಮ ಬಳ್ಳಾರಿ ರತ್ನ ಪ್ರಶಸ್ತಿ’ ಪ್ರದಾನ

ಹೊಸಪೇಟೆ, ಫೆ. 14: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ, ಸಾಹಿತಿ ಡಾ. ಬಿ ಜಿ ಕನಕೇಶಮೂರ್ತಿ ಅವರಿಗೆ ರಾಜ್ಯ ಮಟ್ಟದ ‘ನಮ್ಮ ಬಳ್ಳಾರಿ ರತ್ನ’ ಪ್ರಶಸ್ತಿ ಲಭಿಸಿದೆ. ಬಳ್ಳಾರಿಯಲ್ಲಿ ಭಾನುವಾರ ಸಂಜೆ ಜರುಗಿದ…

ಬಳ್ಳಾರಿಯಲ್ಲಿ ಹುತಾತ್ಮರ ದಿನಾಚರಣೆ

ಬಳ್ಳಾರಿ,ಜ.30: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರತಿಮೆ ಎದುರುಗಡೆ ಎರಡು ನಿಮಿಷಗಳ ಕಾಲ ಮೌನಚರಣೆ ಮಾಡಿ ನಮನ ಸಲ್ಲಿಸಲಾಯಿತು. ರಾಜ್ಯದ ವಿವಿಧೆಡೆಯಂತೆ ಸರಿಯಾಗಿ ಬೆಳಗ್ಗೆ 11ಕ್ಕೆ ಎರಡು ನಿಮಿಷಗಳ…

ರಾಬಕೊಹಾಲು ಒಕ್ಕೂಟದಿಂದ ಜ.26ರಿಂದ ಕೆನೆಭರಿತ ನಂದಿನಿ ಸಮೃದ್ಧಿ ಹಾಲು ಮಾರುಕಟ್ಟೆಗೆ ಬಿಡುಗಡೆ -ಒಕ್ಕೂಟದ ಅಧ್ಯಕ್ಷ ಎಲ್.ಬಿ.ಪಿ.ಭೀಮಾನಾಯ್ಕ

ಬಳ್ಳಾರಿ,ಜ.11: ರಾಯಚೂರು,ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಕೆನೆಭರಿತ ನಂದಿನಿ ಸಮೃದ್ಧಿ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಎಲ್.ಬಿ.ಪಿ.ಭೀಮಾನಾಯ್ಕ ಅವರು ತಿಳಿಸಿದರು. ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.…