ಬಳ್ಳಾರಿ ಉತ್ಸವ: ಮಳಿಗೆಗಳ ಮುಂದೆ ಜನಸ್ತೋಮ ಉಚಿತ ಆರೋಗ್ಯ ಶಿಬಿರ, ಒಗ್ಗರಣೆ ಮಂಡಕ್ಕಿ ಮಿರ್ಚಿ ಸವಿ

ಬಳ್ಳಾರಿ,ಜ.21: ಮೊದಲ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವಕ್ಕೆ ನಗರ, ಜಿಲ್ಲೆಯ ಜನತೆಯಿಂದ ಉತ್ತಮ ಸ್ಪಂದನೆ ದೊರೆತಿದೆ. ಉತ್ಸವದ ಮೊದಲ ದಿನ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ತಂಡೋಪ ತಂಡವಾಗಿ ಮುನಿಸಿಪಲ್ ಮೈದಾನಕ್ಕೆ ಆಗಮಿಸುತ್ತಿರುವ ಜನರು ಫಲಪುಷ್ಪ, ಮತ್ಸ್ಯಲೋಕ, ಮರಳು ಶಿಲ್ಪ,…

ಸೋಮಸಮುದ್ರದಲ್ಲಿ ಮನರಂಜಿಸಿದ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಬುಧವಾರ ರಾತ್ರಿ ಹಂದ್ಯಾಳ್ ಗ್ರಾಮದ ಶ್ರೀ ಮಹಾದೇವತಾತ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಿಂದ ಹಮ್ಮಿಕೊಂಡ ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ ಜನ ಮನಸೂರೆಗೊಂಡಿತು. ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ…

ಬಯಲಾಟ ಜನಪದ ರಂಗಭೂಮಿಯ ಗಂಡು ಕಲೆ -ಡಾ.ದಸ್ತಗೀರಸಾಬ್ ದಿನ್ನಿ

ಬಳ್ಳಾರಿ,ಜ.15: ಬಯಲಾಟ ಜನಪದ ರಂಗಭೂಮಿಯ ವಿಶಿಷ್ಟವಾದ ಗಂಡು ಕಲೆ ಎಂದು ಸರಳಾದೇವಿ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಕನ್ನಡ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಅವರು ಹೇಳಿದರು. ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಬಳ್ಳಾರಿ ಹಾಗೂ ಕನ್ನಡ ಮತ್ತು…

ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಭಾರತ ಕಂಡ ಅನರ್ಘ್ಯ ರತ್ನ -ವಿಚಾರವಾದಿ ಹೆಚ್ ಆದಿನಾರಾಯಣರೆಡ್ಡಿ

ಬಳ್ಳಾರಿ, ಜ.೧೪: ಶ್ರೀನಿವಾಸ ರಾಮಾನುಜನ್ ಎಂಬ ಗಣಿತಜ್ಞ ಭಾರತ ಕಂಡ ಅನರ್ಘ್ಯ ರತ್ನ ಎಂದು ಅವರ ಸಾಧನೆಗಳ ಪಟ್ಟಿಗಳೊಂದಿಗೆ ಗಡಿಭಾಗದ ಕನ್ನಡಾಂಧ್ರದ ವಿಚಾರವಾದಿ ಹೆಚ್ ಆದಿನಾರಾಯಣರೆಡ್ಡಿ ಅವರು ಪ್ರತಿಪಾದಿಸಿದರು. ನಗರದ ಬಾಲಕಿಯರ ಸರ್ಕಾರಿ ಪ ಪೂ ಕಾಲೇಜಿನಲ್ಲಿ ಶ್ರೀನಿವಾಸ ರಾಮಾನುಜನ್ ಮ್ಯಾಥ್ಸ್…

‘ಅಲೆಮಾರಿ ಅನನ್ಯತೆ’ ಕೃತಿಯ ಲೇಖಕ ಡಾ. ಅಶ್ವರಾಮುಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಬಳ್ಳಾರಿ, ಜ.13: ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ಡಾ ವಿ ರಾಮಾಂಜಿನೇಯ (ಅಶ್ವ ರಾಮು) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.…

ಮೌಲ್ಯವನ್ನು ಸರಳವಾಗಿ ಅರ್ಥೈಸುವ ಶಕ್ತಿ ಜಾನಪದಕ್ಕಿದೆ -ಡಾ.ಚಲುವರಾಜು

ಬಳ್ಳಾರಿ, ಜ.12: ಮೌಲ್ಯವನ್ನು ಸರಳವಾಗಿ ಅರ್ಥೈಸುವ ಶಕ್ತಿ ಜಾನಪದಕ್ಕಿದೆ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಲುವರಾಜು ಅವರು ಹೇಳಿದರು. ನಗರದ ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು,  ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ…

ಜಾನಪದ ಸಂಕ್ರಾಂತಿ ಉತ್ಸವ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಚಾಲನೆ

ಬಳ್ಳಾರಿ, ಜ.12: ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು,  ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿರುವ ಜಾನಪದ ಸಂಕ್ರಾಂತಿ ಉತ್ಸವದ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಅವರು ಚಾಲನೆ ನೀಡಿದರು. ನಗರದ…

ಜ. 28ರಂದು ಸರಳಾದೇವಿ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ

ಬಳ್ಳಾರಿ, ಜ.6:  ಮೂರು ದಶಕಗಳ ಹಿಂದೆ ಆರಂಭವಾಗಿರುವ ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ.  ಇದೇ ಜ.28 ರಂದು ಸಂಘದ ಉದ್ಘಾಟನಾ ಸಮಾರಂಭ ಜರುಗಲಿದೆ. ಗುರುವಾರ ಸಂಜೆ ಕಾಲೇಜಿನಲ್ಲಿ ಸಂಘದ ಗೌರವ ಅಧ್ಯಕ್ಷರೂ…

ಪಕ್ಷದಲ್ಲಿ ಈಗಲೂ ನಾನು ಪವರ್ ಫುಲ್ -ಡಾ.ಜಿ ಪರಮೇಶ್ವರ್

ಬಳ್ಳಾರಿ, ಡಿ.5:ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷ ಜ.8 ರಂದು ಆಯೋಜಿಸಿರುವ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಅಂದಾಜು ಐದು ಲಕ್ಷ ಜನರು ಸೇರಲಿದ್ದಾರೆ ಎಂದು ಮಾಜಿ‌ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಅವರು ಗುರುವಾರ ಸಾಯಂಕಾಲ ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.…

ಬಳ್ಳಾರಿ ವಿಮ್ಸ್ 400 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಅಡಿಗಲ್ಲು:  ರಾಜ್ಯದಲ್ಲಿ ಇದು ಅತೀ ದೊಡ್ಡ ಆಸ್ಪತ್ರೆ ಆಗಲಿದೆ -ಸಿಎಂ ಬೊಮ್ಮಾಯಿ

ಬಳ್ಳಾರಿ,ಜ.4:ನಗರದ ವಿಮ್ಸ್ ಆವಣರದಲ್ಲಿ ಜಿಂದಾಲ್ ನೆರವಿನೊಂದಿಗೆ ನಿರ್ಮಿಸುತ್ತಿರುವ 400 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಾಜ್ಯದಲ್ಲಿಯೇ ಅತಿ ದೊಡ್ಡ ಆಸ್ಪತ್ರೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು. ಅವರು ಬುಧವಾರ ಜಿಲ್ಲಾ ಆಡಳಿತ ಮತ್ತು ಜಿಂದಾಲ್ ಇವರ ಸಂಯುಕ್ತಾಶ್ರಯದಲ್ಲಿ…