ಕಲಬುರಗಿ: ಕಲಬುರಗಿ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ರವಿಕುಮಾರ ಉಂಡಿ ಅವರಿಗೆ ಪಿಹೆಚ್.ಡಿ ಪದವಿ ಲಭಿಸಿದೆ. ವಿವಿಯ ವಾಣಿಜ್ಯ ಶಾಸ್ತ್ರ ವಿಭಾದ ಡಾ.ಬಸವರಾಜ.ಸಿ.ಎಸ್. ಮಾರ್ಗದರ್ಶನದಲ್ಲಿ “ಎಫಿಸಿಯನ್ಸಿ ಅನಲೈಸಿಸ್ ಆಫ್ ಪಬ್ಲಿಕ್ ಆ್ಯಂಡ್ ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್ ಇನ್ ಇಂಡಿಯಾ- ಇನ್ ದಿ…
Category: ಕಲಬುರ್ಗಿ
ಕಲಬುರಗಿಯಲ್ಲಿ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ಜಾಗೃತ ಪತ್ರಿಕೆ, ಪತ್ರಕರ್ತರ ಕ್ರಿಯಾಶೀಲತೆಯಿಂದ ಸರ್ಕಾರ,ಸಮಾಜ ಸದಾ ಎಚ್ಚರ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮತ
ಕಲಬುರಗಿ, ಜ.04: ಪತ್ರಿಕೋದ್ಯಮಿ ಸದಾ ಜಾಗೃತವಾಗಿ ಕೆಲಸ ಮಾಡಿದರೆ ಸರ್ಕಾರ,ಸಮಾಜ ಎಚ್ಚರವಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಆಯೋಜಿಸಿರುವ 36 ನೇ ರಾಜ್ಯ ಪತ್ರಕರ್ತರ…
ಗುಲಬರ್ಗಾ ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ಪ್ರೊ. .ಕೆ.ಲಿಂಗಪ್ಪ ನೇಮಕ
ಕಲಬುರ್ಗಿ, ಜ.2: ಗುಲಬರ್ಗಾ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. .ಕೆ.ಲಿಂಗಪ್ಪ ಅವರು ನೇಮಕವಾಗಿದ್ದರೆ. ಎರಡು ವರ್ಷಗಳ ಅವಧಿಗೆ ಪ್ರೊ.ಲಿಂಗಪ್ಪ ಅವರನ್ನು ವಿವಿ ಕುಲಪತಿಗಳ ನಿರ್ದೇಶನದಂತೆ ನೇಮಕ ಮಾಡಲಾಗಿದೆ. ಅಭಿನಂದನೆ: ವಿಜ್ಞಾನ ಮತ್ತು…
ಸಂಜಯ ಕುಮಾರ ಕಾಶಿನಾಥರಿಗೆ ಗುಲ್ಬರ್ಗಾ ವಿವಿ ಡಾಕ್ಟರೇಟ್ ಪದವಿ
ಕಲಬುರಗಿ, ಡಿ.2: ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ಸಂಜಯ ಕುಮಾರ ಕಾಶಿನಾಥ ಅವರಿಗೆ ಗುಲ್ಬರ್ಗಾ ವಿವಿ ಪಿಎಚ್.ಡಿ ಪದವಿ ನೀಡಿದೆ. ಗುಲಬರ್ಗಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಜಯ ಕುಮಾರ ಕಾಶಿನಾಥ ಅವರು…
ಕಲಬುರಗಿ ಕೃಷಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ
ಕಲಬುರಗಿ, ಸೆ.25: ಸಮಾಜ ಜಾಗೃತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಪಾತ್ರ ಮಹತ್ವದ್ದು ಎಂದು ಕೃಷಿ ಕಾಲೇಜಿನ ಡೀನ್ ಡಾ. ಸುರೇಶ್ ಎಸ್ ಪಾಟೀಲ್ ಅವರು ಹೇಳಿದರು. ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ…
ಸೇಡಂ: ಗೂಗಲ್ ಮೀಟ್ ನಲ್ಲಿ ಪ್ರಾಣಾಯಾಮ ಅಭ್ಯಾಸ
ಸೇಡಂ : ನಗರದ ಹಾಲಪ್ಪಯ್ಯ ವಿರಕ್ತಮಠ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಉಚಿತ ಪ್ರಾಣಾಯಾಮ ಅಭ್ಯಾಸವನ್ನು ಗೂಗಲ್ ಮೀಟ್ ಮೂಲಕ ನಡೆಸಲಾಯಿತು. ಯೋಗ ಶಿಬಿರದ ಸಾನಿಧ್ಯವಹಿಸಿದ ಶ್ರೀ ಪಂಚಾಕ್ಷರಿ ಸ್ವಾಮಿಗಳು ಮಾತನಾಡಿ, ಇಂದಿನ ಅಶುದ್ಧ ವಾತಾವರಣದಲ್ಲಿ ಸಣ್ಣ ಭರವಸೆ…
ಬೆಳೆಯುವ ಸಿರಿ ಸೇಡಂ ಮಣೀಶ್
ಸೇಡಂ: ಈಚೆಗೆ ಪಟ್ಟಣದಲ್ಲಿ ಕಂಡ ಸೂರ್ಯನ ಸುತ್ತ ವೃತ್ತಾಕಾರದ ಚಿತ್ರವನ್ನು ಆಕರ್ಷಕವಾಗಿ ತನ್ನ ಕಣ್ಣೋಟದಲ್ಲಿ ಹಿಡಿದಿಟ್ಟಿದ್ದಾನೆ ಮಣೀಶ್. ವಿಶೇಷವೆಂದರೆ ತನ್ನ ಮಾಮೂಲಿ ಮೋಬೈಲ್ ನಲ್ಲಿ ಸೂರಪ್ಪನನ್ನು ಸೆರೆ ಹಿಡಿದಿರುವುದು ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಣೀಶ್ 7 ನೇ ತರಗತಿಯಲ್ಲಿ ಓದುತ್ತಿದ್ದಾನೆ.…
ಸೇಡಂ ಜಿಲ್ಲೆಗಾಗಿ ಮಹತ್ವದ ಸಭೆ
ಸೇಡಂ : ಈಗಾಗಲೇ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕನ್ನು ಜಿಲ್ಲೆ ಮಾಡುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಕೂಡಲೆ, ಸೇಡಂ ನಗರದ ಹಿರಿಯರು, ಕಿರಿಯರು, ಸ್ವಾಮಿಗಳು, ಲೇಖಕರು, ಪತ್ರಕರ್ತರು ನಾನ ಕ್ಷೇತ್ರದ ಗಣ್ಯರು ಸಮಾನ ಮನಸ್ಕದಿಂದ ಮಹತ್ವದ ಸಭೆ ಸೇರಿ ಮಾತುಕತೆ…
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕವಾಗಿದ್ದಾರೆ. ಕಾರ್ಯ, ನಾವು ಮಾಡುವ ಶ್ರದ್ಧೆಯ ಕೆಲಸ ಮಾತಾಡಬೇಕು ಎನ್ನುವ ಮಾತಿನ ಜೊತೆಗೆ ಎಂದಿಗೂ ಜೀವನೋತ್ಸಾಹ ಕಳೆದುಕೊಳ್ಳದೆ ನಿರಂತರ ಜೀವನ ಪ್ರೀತಿ ಇಟ್ಟುಕೊಂಡು ವಿದ್ಯಾರ್ಥಿಗಳ ನೆಚ್ಚಿನ ಗುರುಗಳು ಡಾ. ಡೋಣುರ…
ಸೇಡಂ ಕಾಂಗ್ರೆಸ್ಸಿಗೆ ಶರಣರೆಡ್ಡಿ ಸಾರಥ್ಯ
ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶಿವಶರಣರೆಡ್ಡಿ ಪಾಟೀಲ ನೇಮಕಗೊಂಡಿದ್ದಾರೆ. ಎರಡು ಬಾರಿ ಸೇಡಂ ಪುರಸಭೆ ಸದಸ್ಯರಾಗಿದ್ದರು. ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ ಅವರ ಪುತ್ರರಾಗಿರುವ ಇವರು ಯುವಕರ ಕಣ್ಮಣಿಯಾಗಿದ್ದಾರೆ