ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಯಿತ್ರಿ ಶೋಭ ಮಲ್ಕಿಒಡೆಯರ್ ಅವರ ‘ದೃಶ್ಯ ಕಾವ್ಯ’ ಕೃತಿ ಬಿಡುಗಡೆ

ಕುಷ್ಟಗಿ , ಮಾ.5: ತಾಲೂಕಿನ ಹನುಮ‌ಸಾಗರದಲ್ಲಿ ಭಾನುವಾರ ಆರಂಭಗೊಂಡ ಎರಡು ದಿನಗಳ ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೂವಿನ ಹಡಗಲಿಯ ಕವಯತ್ರಿ ಶೋಭ ಮಲ್ಕಿಒಡೆಯರ್ ಅವರ “ದೃಶ್ಯ ಕಾವ್ಯ” ಚಿತ್ರ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಕೇಂದ್ರ ಕಸಾಪ‌ ಗೌರವ…

ಕೊಪ್ಪಳದ ಜೀವನಸಾಬ್ ವಾಲಿಕಾರ್ ಗೆ ಕನ್ನಡ ವಿವಿ ಪಿ.ಹೆಚ್‌ಡಿ ಪದವಿ

ಕೊಪ್ಪಳ, ಡಿ.6: ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಜೀವನಸಾಬ್ ವಾಲಿಕಾರ್ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್‌ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ. ಜೀವನಸಾಬ್ ವಾಲಿಕಾರ್ ಅವರು ವಿವಿಯ ಜಾನಪದ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ ಜನಪದ ಸಾಹಿತ್ಯದಲ್ಲಿ ಹಾಸ್ಯದ ನೆಲೆಗಳು…

ಕೊಪ್ಪಳದ ಕಡು ಬಡವ ಫಕೀರಪ್ಪನಿಗೆ ದೊರೆಯ ಬೇಕಿದೆ ಆಶ್ರಯ ಮನೆ…! -ಪ್ರಕಾಶ ಕಂದಕೂರ

ಕೊಪ್ಪಳ: ಮನೆಯ ಬಾಗಿಲು ಇದೇ ದಿಕ್ಕಿಗಿರಬೇಕು. ಗೋಡೆಗಳನ್ನು ಕಲ್ಲಿನಲ್ಲಿಯೇ ಕಟ್ಟಬೇಕು. ನೆಲಕ್ಕೆ ಇಂತಿಂಥ ಟೈಲ್ಸ್ ಗಳನ್ನೇ ಹಾಕಬೇಕು. ಇದೇ ಕಂಪನಿಯ ಸಿಮೆಂಟ್ ಬಳಕೆಯಾಗಬೇಕು ಎಂಬ ಇತ್ಯಾದಿ ಆಲೋಚನೆಗಳನ್ನು ಮನೆ ಕಟ್ಟುವಾಗ ಮಾಡುವುದು ಸಹಜ. ಆದರೆ ಇಲ್ಲೊಬ್ಬರು ಸಿಕ್ಕ ಸಿಕ್ಕ ಚಿಂದಿ ಬಟ್ಟೆಗಳು,…

ಕೊಪ್ಪಳ: ಜಿಲ್ಲಾ ವಾರ್ತಾಧಿಕಾರಿಯಾಗಿ ಗವಿಸಿದ್ಧ ಬಿ. ಹೊಸಮನಿ ಅಧಿಕಾರ ಸ್ವೀಕಾರ

ಕೊಪ್ಪಳ, ಅ. 9: ಕೊಪ್ಪಳ ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಗವಿಸಿದ್ದ ಬಿ.ಹೊಸಮನಿ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಗವಿಸಿದ್ಧ ಬಿ.ಹೊಸಮನಿ ಅವರು ಈ ಹಿಂದೆ ಬೀದರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಬಿ.ವಿ.ತುಕಾರಾಂರಾವ್…

ಕಾಲನ ಸೆರೆ ಹಿಡಿದವರಿಗೆ ಸಾವಿರ ಶರಣು -ಚಾಮರಾಜ ಸವಡಿ, ಹಿರಿಯ ಪತ್ರಕರ್ತರು, ಕೊಪ್ಪಳ

ಇಂದು(ಆ. 19) ವಿಶ್ವ ಛಾಯಾಗ್ರಹಣ ದಿನ. ಸಾವಿರ ಪದಗಳಿಗೆ ಒಂದು ಚಿತ್ರ ಸಮ ಎಂಬ ಮಾತು ಸುಳ್ಳಲ್ಲ ಎಂಬುದನ್ನು ಛಾಯಾಗ್ರಹರು ತಮ್ಮ ಪ್ರತಿಭೆ, ಅನನ್ಯ ಆಸಕ್ತಿ, ಶ್ರಮದಿಂದ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಕೊಪ್ಪಳ ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿಭಾಶಾಲಿ ಛಾಯಾಗ್ರಾಹಕರು…

ಪ್ರಕಾಶ್ ಕಂದಕೂರುರ `ಯೆಲ್ಲೋ ಬಿಲೀವರ್ಸ್’ ಗೆ ಐಸಿಪಿಇ ಚಿನ್ನದ ಪದಕ

ಕೊಪ್ಪಳ: ಸಿಂಗಪೂರದಲ್ಲಿ ನಡೆದ ಸಿಂಗಪೂರ ಫೊಟೋ ಸರ್ಕ್ಯೂಟ್-2022 ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪಧೆಯಲ್ಲಿ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಕ್ಲಿಕ್ಕಿಸಿದ್ದ `ಯೆಲ್ಲೋ ಬಿಲೀವರ್ಸ್’ ಶೀರ್ಷಿಕೆಯ ಚಿತ್ರ `ಇಂಟರ್‍ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್'(ICPE Gold Medal)ನ ಚಿನ್ನದ ಪದಕ ಪಡೆದುಕೊಂಡಿದೆ. ಸ್ಪರ್ಧೆಯ ಕಲರ್ ವಿಭಾಗದಲ್ಲಿ…

ಕೊಪ್ಪಳ ನೂತನ ಅಪರ ಜಿಲ್ಲಾಧಿಕಾರಿಯಾಗಿ ಸಾವಿತ್ರಿ ಬಿ.ಕಡಿ ಅಧಿಕಾರ ಸ್ವೀಕಾರ

ಕೊಪ್ಪಳ, ಆ. 7: ಕೊಪ್ಪಳ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಸಾವಿತ್ರಿ ಬಿ.ಕಡಿ ಅವರು ಶನಿವಾರ ಅಧಿಕಾರ ವಹಿಸಿಕೊಂಡರು. ಕೊಪ್ಪಳ ನಿರ್ಗಮಿತ ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಅವರು ನೂತನ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರಿಗೆ ಹೂಗುಚ್ಚ ನೀಡುವ ಮೂಲಕ…

ಯೋಗ ಎಂದರೆ ಮೈಮಣಿಸುವುದಲ್ಲ… ಚಿತ್ರ-ಬರಹ:ಚಾಮರಾಜ ಸವಡಿ, ಕೊಪ್ಪಳ

ʼನಿಮ್ಮ ಹಾಗೆ ಯೋಗಾಸನ ಹಾಕೋದು ಕಷ್ಟʼ- ‘ಫೇಸ್‌ ಬುಕ್‌’ ನಲ್ಲಿ ನಾನು ಹಾಕುವ ಚಿತ್ರಗಳನ್ನು ನೋಡಿದವರು ಹೇಳುವ ಮಾತಿದು. ನನಗೆ ನಗೆ ಬರುತ್ತದೆ. ಏಕೆಂದರೆ, ಯೋಗಾಸನ ಎಂಬುದು ಮೈಮಣಿಸುವ ಕ್ರಿಯೆ ಅಲ್ಲ. ನಿಮ್ಮ ಮೈ ಮಣಿಯದಿದ್ದರೂ ಪರವಾಗಿಲ್ಲ. ಆದರೆ, ಅದನ್ನು ಮಣಿಸಲು…

ಪ್ರಕಾಶ್ ಕಂದಕೂರು ಅವರ ಗವಿಸಿದ್ಧೇಶ್ವರ ರಥೋತ್ಸವದ ಚಿತ್ರಕ್ಕೆ `ಐಸಿಪಿಇ’ ಚಿನ್ನದ ಪದಕ

ಕೊಪ್ಪಳ, ಏ. 11: ನಗರದ ಸೃಜನಶೀಲ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಅವರ ಛಾಯಾಚಿತ್ರಕ್ಕೆ ಇಂಟರ್‍ ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್ ನ ಚಿನ್ನದ ಪದಕ (ಐಸಿಪಿಇ) ದೊರಕಿದೆ. ಏಷಿಯಾ ಸೂಪರ್12 ಸಕ್ರ್ಯೂಟ್ಸ್ ಭಾಗವಾಗಿ ಮಲೇಶಿಯಾದಲ್ಲಿ ನಡೆದ ಎವರ್ ಗ್ರೀನ್ ಇಂಟರ್…

ಹರಿಯಾಣ ವಿವಿಗೆ ತೆರಳುತ್ತಿರುವ ಕುಸ್ತಿ ತಂಡಕ್ಕೆ ಶುಭ ಕೋರಿದ ಡಾ. ಬಸವರಾಜ ಪೂಜಾರ್

ಕೊಪ್ಪಳ, ಮಾ.5: ಹರಿಯಾಣ ರಾಜ್ಯದ ಚೌದರಿ ಬನ್ಸಿಲಾಲ್ ವಿವಿ ಬಿವಾನಿಗೆ ತೆರಳುತ್ತಿರುವ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಪುರುಷರ ಕುಸ್ತಿ ತಂಡಕ್ಕೆ ವಿವಿಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಪೂಜಾರ್ ಅವರು ಶುಭ ಹಾರೈಸಿದರು. ಸ್ವತಃ ಕ್ರಿಡಾಪಟು…