ಅನುದಿನ ಕವನ-೨೩೭, ಕವಿ: ವನ ಪ್ರಿಯ(ಯಲ್ಲಪ್ಪ ಹಂದ್ರಾಳ್), ಹಿರೇರಾಯ ಕುಂಪಿ, ಕವನದ ಶೀರ್ಷಿಕೆ:ಶ್ರಾವಣ ಬಂತು

ಶ್ರಾವಣ ಬಂತು….. ಭಣಭಣಗುಡುವ ಒಣವೆಲ್ಲ ಮಣಿದು ತೆನೆಗುಣ ಪಡೆದು ಬಂತು ಶ್ರಾವಣ ತಂತು ಯೌವನ ಕಣಕಣ ತಣಿದು ಗಣಪತನ ಪಡೆದು ಘನಗುಣವಾಡಿತು ಬಂತು ಶ್ರಾವಣ ತಂತು ನವವನ ತೆನೆಗುಣ ಹಾಲಾಗಿ ತನುಕಾವ ನೂಲಾಗಿ ಮನವನು ಬಿಗಿದು ಬಂತು ಶ್ರಾವಣ ತಂತು ನವದಿನ…

ನಾನು ಛಾಯಾಗ್ರಾಹಕನಾಗಿದ್ದು….ಹೀಗೆ! -ಪ್ರಕಾಶ್ ಕಂದಕೂರು, ಕೊಪ್ಪಳ

ವಿಶ್ವ ಛಾಯಾಗ್ರಹಣ ದಿನಾಚರಣೆಯ ಹಿನ್ನಲೆಯಲ್ಲಿ ಕೊಪ್ಪಳದ ಪತ್ರಿಕಾ ಛಾಯಾಗ್ರಾಹಕ ಪ್ರಕಾಶ್ ಕಂದಕೂರು ಅವರು ಫೋಟೋಗ್ರಾಫರ್ ಆದ ರೋಚಕ ಮಾಹಿತಿಯನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಹಂಚಿಕೊಂಡಿದ್ದಾರೆ….ಓದಿ ನಾನು ಛಾಯಾಗ್ರಾಹಕನಾಗಿದ್ದು….ಹೀಗೆ! -ಪ್ರಕಾಶ್ ಕಂದಕೂರು, ಕೊಪ್ಪಳ ಆಗ 90 ರ ದಶಕ. ಫೋಟೋ…

ಬಳ್ಳಾರಿ ವಲಯದ ಐಜಿಪಿ ಕಚೇರಿಯ ಎ.ಹೆಚ್.ಸಿ ದಾದಾ ಅಮೀರ್ ಅವರಿಗೆ ರಾಷ್ಟ್ರಪತಿ ಶ್ಲಾಘನೀಯ ಪೊಲೀಸ್ ಸೇವಾ ಪದಕ

ಬಳ್ಳಾರಿ, ಆ.14: ನಗರದ ಬಳ್ಳಾರಿ ವಲಯದ ಐಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಮಡ್ ಹೆಡ್ ಕಾನ್ಸ್ ಟೇಬಲ್ ಬಿ. ಎಸ್ ದಾದಾ ಅಮೀರ್ ಅವರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಶ್ಲಾಘನೀಯ ಪೊಲೀಸ್ ಸೇವಾ ಪದಕ ದೊರೆತಿದೆ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್…

ಬಳ್ಳಾರಿ ವಿ ಎಸ್ ಕೆ ವಿವಿಯ ನೂತನ ಕುಲಸಚಿವರಾಗಿ ಡಾ.ಎಸ್.ಸಿ ಪಾಟೀಲ್ ಅಧಿಕಾರ ಸ್ವೀಕಾರ

ಬಳ್ಳಾರಿ,ಜು.27: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಆಡಳಿತ ವಿಭಾಗದ ಕುಲಸಚಿವರಾಗಿ ಡಾ.ಎಸ್.ಸಿ.ಪಾಟೀಲ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಪ್ರಭಾರ ಕಾರ್ಯಭಾರ ವಹಿಸಿಕೊಂಡಿದ್ದ ಮೌಲ್ಯಮಾಪನ ಕುಲಸಚಿವ ಪ್ರೊ.ಶಶಿಕಾಂತ್ ಎಸ್.ಉಡಿಕೇರಿ ಅವರು ಡಾ. ಪಾಟೀಲರಿಗೆ ಅಧಿಕಾರ ಹಸ್ತಾಂತರಿಸಿದರು.       …

ಕೊಪ್ಪಳದ ಹಿರಿಯ ಪತ್ರಕರ್ತ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಇನ್ನಿಲ್ಲ

  ಕೊಪ್ಪಳ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ, ಸಾಹಿತಿ, ಜನಪರ‌ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ (78) ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ. ಕನ್ನಡ ರಾಜ್ಯೋತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ…

ಹಿರಿಯ ಕವಿ ಟಿ.ಕೆ.ಗಂಗಾಧರ ಪತ್ತಾರವರ ‘ಅಭಿವ್ಯಕ್ತಿ’ ಕವನ ಸಂಕಲನ ಲೋಕಾರ್ಪಣೆ

ಬಳ್ಳಾರಿ, ಜು. 18 : ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿನ ಬಯಲು ರಂಗಮಂದಿರಕ್ಕೆ ರಂಗನಟಿ-ಗಾಯಕಿ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಮಾಡುವ ಸಮಾರಂಭ ಶುಕ್ರವಾರ ಸಂಜೆ ಜರುಗಿತು. ಇದೇ ಸಂದರ್ಭದಲ್ಲಿ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರರ “ಅಭಿವ್ಯಕ್ತಿ-ಕವನ ಸಂಕಲನವನ್ನು…

ಕೊಪ್ಪಳ ಜಿಪಂ ಮೊದಲ ಮಹಿಳಾ ಸಿಇಓ ಫೌಜಿಯಾ ತರನುಮ್ ಅಧಿಕಾರ ಸ್ವೀಕಾರ

ಕೊಪ್ಪಳ, ಜು.13: ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮೊದಲ ಮಹಿಳಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 2015 ನೇ ಐಎಎಸ್ ಬ್ಯಾಚ್‌ನ ಅಧಿಕಾರಿ ಫೌಜಿಯಾ ತರನುಮ್ ಅವರು ಈಚೆಗೆ ಅಧಿಕಾರ ಸ್ವೀಕರಿಸಿದರು. ಇವರು ಕನ್ನಡತಿ. ಮೂಲತಃ ಬೆಂಗಳೂರಿನವರು. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ…

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷರಾಗಿ ಮಂಜಮ್ಮ ಜೋಗತಿ, ಉಪಾದ್ಯಕ್ಷರಾಗಿ ಪುರುಷೋತ್ತಮ‌ ಹಂದ್ಯಾಳ್ ಆಯ್ಕೆ:ಹರ್ಷ

  ಪದ್ಮಶ್ರೀ ಬಿ.ಮಂಜಮ್ಮ ಜೋಗತಿ ಪುರುಷೋತ್ತಮ ಜಿ ಹಂದ್ಯಾಳ್ ಬಸವರಾಜ ಬಲಕುಂದಿ ಬಳ್ಳಾರಿ, ಜು. 5: ಈಚೆಗೆ ಬೀದರ್ ನಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು 17 ಪದಾಧಿಕಾರಿಗಳಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಮೂವರು ಕಲಾವಿದರು ಪದಾಧಿಕಾರಿಗಳು ಆಯ್ಕೆಯಾಗಿರುವುದು…

ಬಾಲ ಹಿತೈಷಿ: ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ

ಬಳ್ಳಾರಿ: ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಅವರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯಿಂದ ಹೊರ ಬಂದು ಮೊದಲಿನಂತೆ ಸಾಮಾನ್ಯ ಜೀವನ ನಡೆಸಲು ಅನುವಾಗುವಂತೆ ಅವರಿಗೆ ಭಾವನಾತ್ಮಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬೆಂಬಲ ನೀಡಲು ಬಾಲಹಿತೈಷಿ ಕಾರ್ಯಕ್ರಮದಡಿ ಮಾರ್ಗದರ್ಶಕರಾಗಿ…

ಸೇಡಂ: ಗೂಗಲ್ ಮೀಟ್ ನಲ್ಲಿ ಪ್ರಾಣಾಯಾಮ ಅಭ್ಯಾಸ

ಸೇಡಂ‌ : ನಗರದ ಹಾಲಪ್ಪಯ್ಯ ವಿರಕ್ತಮಠ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಉಚಿತ ಪ್ರಾಣಾಯಾಮ ಅಭ್ಯಾಸವನ್ನು ಗೂಗಲ್ ಮೀಟ್ ಮೂಲಕ ನಡೆಸಲಾಯಿತು. ಯೋಗ ಶಿಬಿರದ ಸಾನಿಧ್ಯವಹಿಸಿದ ಶ್ರೀ ಪಂಚಾಕ್ಷರಿ ಸ್ವಾಮಿಗಳು ಮಾತನಾಡಿ, ಇಂದಿನ ಅಶುದ್ಧ ವಾತಾವರಣದಲ್ಲಿ ಸಣ್ಣ ಭರವಸೆ…