ಬಳ್ಳಾರಿ: ವಚನ ವಾಙ್ಮಯವು ಭಾರತೀಯ ಸಾಹಿತ್ಯ ಮಾತ್ರವಲ್ಲ ವಿಶ್ವ ಸಾಹಿತ್ಯಕ್ಕೇ ಕನ್ನಡ ನಾಡು ನೀಡಿದ ವಿಶಿಷ್ಟ ಕಾಣಿಕೆ ಎಂದು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರು ಬಣ್ಣಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಕನ್ನಡ ಉಪನ್ಯಾಸಕ…
Category: ಕಲ್ಯಾಣ ಕರ್ನಾಟಕ
ಆನ್‍ಲೈನ್ ಖದೀಮರ ಬಗ್ಗೆ ಎಚ್ಚರ ಇರಲಿ : ಎಸ್.ಪಿ ಸೈದುಲು ಅಡಾವತ್
ಬಳ್ಳಾರಿ: ಮೊಬೈಲ್ ಮತ್ತು ಇ-ಮೇಲ್ ಐಡಿಗಳಿಗೆ ಸಂದೇಶ ಕಳುಹಿಸಿ ಉಚಿತವಾಗಿ ಹಣ ಬರುತ್ತೆ ಎಂದು ಯಾಮಾರಿಸುವ ಮೂಲಕ ಅಮಾಯಕರಿಂದ ಹಣ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ಹ್ಯಾಕರ್ ಗಳ ಕೆಲಸವಾಗಿದೆ. ಜನರು ಆನ್‍ಲೈನ್ ಖದೀಮರ ಬಗ್ಗೆ ಎಚ್ಚರವಹಿಸಬೇಕು ಎಂದು ಎಸ್ಪಿ…
ಅರ್ಜಿಶುಲ್ಕ ಪಡೆದು ಸಂದರ್ಶನ ನಡೆಸದ ಗುವಿವಿ ವಿರುದ್ಧ ಅತಿಥಿ ಉಪನ್ಯಾಸಕರ ಸಂಘ ಆಕ್ರೋಶ
ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಬೀದರ್ ಹಾಗೂ ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅತಿಥಿ ಉಪನ್ಯಾಸಕರ ನೇಮಕಾತಿಗೆ ವಿಶ್ವವಿದ್ಯಾಲಯ ಅಕ್ಟೋಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಸಂದರ್ಶನದಲ್ಲಿ ಭಾಗವಹಿಸುವ ಉದ್ದೇಶದಿಂದ ಅರ್ಹತೆಯುಳ್ಳ ನೂರಾರು ಅಭ್ಯರ್ಥಿಗಳು ಅರ್ಜಿ ಮತ್ತು ಅರ್ಜಿ ಶುಲ್ಕ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿ…
ಗ್ರಾಮ ಪಂಚಾಯಿತಿ ಚುನಾವಣೆ: ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಸುಗಮ, ಶಾಂತಿಯುತ ಮತದಾನ
ಕೊಪ್ಪಳ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿ ಭಾನುವಾರ(ಡಿ.27) ಸುಗಮ ಹಾಗೂ ಶಾಂತಯುತ ಮತದಾನ ನಡೆಯಿತು. ಎರಡನೇ ಹಂತದ ಮತದಾನ ನಡೆಯುವ ನಾಲ್ಕು ತಾಲ್ಲೂಕುಗಳಲ್ಲಿನ 76 ಗ್ರಾಮ ಪಂಚಾಯತಿಯ 645…
ಏನಿದು ಗ್ರಾಮಪಂಚಾಯಿತಿ ಚುನಾವಣೆ? ಒಂದು ಸಂಕ್ಷಿಪ್ತ ಇತಿಹಾಸ -ಶ್ರೀಮತಿ ಸುಜಾತಾ ಮಾಕಲ್
ಯಾವುದೇ ಚುನಾವಣೆ ಇರಲಿ ಮತದಾನವೇ ಅದರ ಮುಖ್ಯ ಜೀವಾಳ. ಅದೇ ರೀತಿ ಪ್ರತಿನಿಧಿತ್ವ(ಜನರ ಪರವಾಗಿ, ಜನರಿಗಾಗಿ ಅವರ ಪ್ರತಿನಿಧಿಗಳು ಆಡಳಿತ ನಡೆಸುವುದು) ಅಥವಾ ಪರೋಕ್ಷ ಪ್ರಜಾಪ್ರಭುತ್ವ ಅಂತ ಯಾವುದನ್ನು ಕರೆಯುತ್ತೇವೋ, ಅದಕ್ಕೆ ಚುನಾವಣೆ ಜೀವಾಳ. ಈಗ ನಮ್ಮ ರಾಜ್ಯದಲ್ಲಿ ಮೊದಲಹಂತದ ಗ್ರಾಮಪಂಚಾಯತಿ…
ಸುರಕ್ಷಿತ ಆಹಾರ ಗ್ರಾಹಕರಿಗೆ ತಲುಪಿಸಲು ಡಿಸಿ ನಕುಲ್ ಸೂಚನೆ
ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಇಟ್ ರೈಟ್ ಇಂಡಿಯಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುರಕ್ಷಿತವಾದ ಆಹಾರವನ್ನು ಗ್ರಾಹಕರಿಗೆ ತಲುಪಿಸುವಂತೆ ಆಹಾರ ತಯಾರಕರು ಮತ್ತು ಮಾರಾಟಗಾರರಿಗೆ ಸೂಚಿಸಿದರು. ಇಟ್ ರೈಟ್…
ಡಿಜಿಟಲ್ ಗ್ರಂಥಾಲಯ ಉದ್ಘಾಟನೆ: ಬಳ್ಳಾರಿ ಗ್ರಂಥಾಲಯ ಶುಲ್ಕ ಮಹಾನಗರ ಪಾಲಿಕೆಯಿಂದ ಹಂತಹಂತವಾಗಿ ಒದಗಿಸಲು ಕ್ರಮ -ಶಾಸಕ ಸೋಮಶೇಖರ್ ರೆಡ್ಡಿ
ಬಳ್ಳಾರಿ: ನಗರ ಕೇಂದ್ರ ಗ್ರಂಥಾಲಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಬರಬೇಕಿದ್ದ 3.32ಕೋಟಿ ರೂ.ಗಳ ಗ್ರಂಥಾಲಯ ಶುಲ್ಕವನ್ನು ಹಂತಹಂತವಾಗಿ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಗರ ಕೇಂದ್ರ ಗ್ರಂಥಾಲಯದ ಆವರಣದಲ್ಲಿ…
ಗ್ರಾಪಂ ಚುನಾವಣೆ: ಸಂಗನಕಲ್ಲು ಗ್ರಾಮದಲ್ಲಿಮತದಾನ ಜಾಗೃತಿ
ಬಳಾರಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಜಿಲ್ಲಾಡಳಿತ,ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಬೀದಿನಾಟಕ ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ಚಿಗುರು ಕಲಾತಂಡ ಮತ್ತು…
ಕೌಲ್ ಬಜಾರ್ ಯುವಕ ಕಾಣೆ
ಬಳ್ಳಾರಿ:ನಗರದ ಕೌಲ್‍ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 30 ವರ್ಷದ ಜಿ.ನಾಗೇಶ್ ಎಂಬ ಯುವಕ ಡಿ.03 ರಿಂದ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಯುವಕನ ಚಹರೆ ಗುರುತುಗಳು : 5.8 ಅಡಿ ಎತ್ತರ, ಸಾಧಾರಣ ಮೈಕಟ್ಟು,…
ಪಾಲಿಕೆ: ಡಿ.19ರವರೆಗೆ ಸಕಾಲ ಸಪ್ತಾಹ -ಪ್ರೀತಿ ಗೆಹ್ಲೋಟ್
ಬಳ್ಳಾರಿ: ಮಹಾನಗರ ಪಾಲಿಕೆಯ ವತಿಯಿಂದ ಪಾಲಿಕೆಯ ಕೆಲವೊಂದು ಸೇವೆಗಳನ್ನು ಸಕಾಲ ಅಧಿನಿಯಮದಡಿಯಲ್ಲಿ ತರಲಾಗಿದ್ದು, ನಗರದ ನಾಗರೀಕರಿಗೆ ಈ ಸಕಾಲ ಸಪ್ತಾಹ ಕಾರ್ಯಕ್ರಮವನ್ನು ಅರಿವು ಮೂಡಿಸಲು ಇದೇ ಡಿ.19ರವರೆಗೆ ಸಕಾಲ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆಯು ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು…