ರಾಯಚೂರು: ಕರ್ನಾಟಕ ಜಾನಪದ ಕಲೆಗಳ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ರಾಯಚೂರು ಜಿಲ್ಲಾಧ್ಯಕ್ಷರನ್ನಾಗಿ ಹಟ್ಟಿ ಪಟ್ಟಣದ ಯುವ ಬರಹಗಾರ, ಕಲಾ ಸಂಘಟಕ ಶಿವರಾಜ್ ಮೋತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಟ್ರಸ್ಟ್ ರಾಜ್ಯಾಧ್ಯಕ್ಷ ಜರಗನಹಳ್ಳಿ ಕಾಂತರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಾಮಾಣಿಕವಾಗಿ…
Category: ರಾಯಚೂರು
ಸಿಂಧನೂರು-ಬೆಂಗಳೂರು ಮಧ್ಯೆ ‘ಕಲ್ಯಾಣ ರಥ’ ಐಷರಾಮಿ ಸ್ಲೀಪರ್ ಬಸ್ ಸೇವೆ ಆ.28 ರಿಂದ ಆರಂಭ -ಎಂ.ರಾಚಪ್ಪ
ಕಲಬುರಗಿ,ಆ.26: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ “ಕಲ್ಯಾಣ ರಥ” ಐಷರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಆ. 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು…
ನಾಳೆ(ಏ.17) ಮೀರಾಪುರದಲ್ಲಿ ಕರೆಡ್ಡಿ ಶಿವಬಸಮ್ಮರ ಶಿವಗಣಾರಾಧನೆ
ರಾಯಚೂರು, ಏ.16:ತಾಲೂಕಿನ ಮೀರಾಪುರ ಗ್ರಾಮದ ಮುಖಂಡ ದಿ. ಕರೆಡ್ಡಿ ಮಹಾದೇವಪ್ಪ ಗೌಡ ಅವರ ಧರ್ಮಪತ್ನಿ ಶ್ರೀಮತಿ ಶಿವ ಬಸಮ್ಮ(೯೦) ಅವರು ಏ. 13 ರಂದು ಗುರುವಾರ ಶಿವೈಕ್ಯ ಆಗಿದ್ದಾರೆ. ಈ ನಿಮಿತ್ತ ಶಿವಗಣಾರಾಧನೆ ಕಾರ್ಯಕ್ರಮವು ಏ.17ರಂದು ಸೋಮವಾರ ಬೆ. 11ಗಂಟೆಗೆ ಮೀರಾಪುರದಲ್ಲಿ…
ಸಾಧನೆ ಮಾಡಾಕಿನ್ನೂ ಟೈಂ ಐತಿ…. ಲೇಖನ: ಯಲ್ಲಪ್ಪ ಹಂದ್ರಾಳ್, ಮುಖ್ಯೋಪಾಧ್ಯಯರು, ದೇವದುರ್ಗ
ತನ್ನ ವಿದ್ಯಾರ್ಥಿಗಳ ಶ್ರೇಯಸ್ಸನ್ನು ಕಂಡು ಸಂಭ್ರಮಿಸುವ ಸಾವಿರಾರು ಅಧ್ಯಾಪಕರು ನಮ್ಮೊಡನೆ ಇದ್ದಾರೆ. ದೇವದುರ್ಗ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಯಲ್ಲಪ್ಪ ಹಂದ್ರಾಳ್ ಕೂಡಾ ತಮ್ಮ ವಿದ್ಯಾರ್ಥಿಗಳಿಗೆ ಸದಾ ಉತ್ತೇಜನ ನೀಡುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ಪ್ರೀತಿಯ…
ವಿಶಾಖಪಟ್ಟಣ ಡಾ. ಪಂ ಪುಟ್ಟರಾಜ್ ಸೇವಾ ಸಮಿತಿಯಿಂದ ಸಾಹಿತಿ ಮಹೇಂದ್ರ ಕುರ್ಡಿಗೆ ಸನ್ಮಾನ
ಲಿಂಗಸೂಗೂರು, ಏ.12: ವಿಶಾಖಪಟ್ಟಣದ ಡಾ. ಪಂ ಪುಟ್ಟರಾಜ್ ಸೇವಾ ಸಮಿತಿ ತಾಲೂಕಿನ ಅನ್ವರಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಜಾನಪದ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರು ಆಗಿರುವ ಸಾಹಿತಿ ಮಹೇಂದ್ರ ಕುರ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮದ ಶ್ರೀ ವೀರಭದ್ರೇಶ್ವರ…
ಅನುದಿನ ಕವನ-೨೭೧, ಕವಿ:ಶಂಕುಸುತ ಮಹಾದೇವ, ರಾಯಚೂರು ಕಾವ್ಯ ಪ್ರಕಾರ: ಗಜಲ್
ಗಜಲ್ ಹಣ್ಣಿನಲ್ಲೂ ಹುಳುಗಳುಂಟು ಜಗದಲಿ ಕಂಡೆ ಹೂವಲ್ಲೂ ಮುಳ್ಳುಗಳುಂಟು ಜಗದಲಿ ಕಂಡೆ ಪ್ರೀತಿಯಲ್ಲೂ ದ್ವೇಷವುಂಟು ಜಗದಲಿ ಕಂಡೆ ಸ್ನೇಹದಲ್ಲೂ ಮೋಸವುಂಟು ಜಗದಲಿ ಕಂಡೆ ನೈಜತೆಯಲ್ಲೂ ನಟನೆಯುಂಟು ಜಗದಲಿ ಕಂಡೆ ನನ್ನಿಯಲ್ಲೂ ಮಿಥ್ಯವುಂಟು ಜಗದಲಿ ಕಂಡೆ ನಗುವಲ್ಲೂ ಅಳುವುಂಟು ಜಗದಲಿ ಕಂಡೆ ಸುಖದಲ್ಲೂ…
ಅನುದಿನ ಕವನ-೨೩೭, ಕವಿ: ವನ ಪ್ರಿಯ(ಯಲ್ಲಪ್ಪ ಹಂದ್ರಾಳ್), ಹಿರೇರಾಯ ಕುಂಪಿ, ಕವನದ ಶೀರ್ಷಿಕೆ:ಶ್ರಾವಣ ಬಂತು
ಶ್ರಾವಣ ಬಂತು….. ಭಣಭಣಗುಡುವ ಒಣವೆಲ್ಲ ಮಣಿದು ತೆನೆಗುಣ ಪಡೆದು ಬಂತು ಶ್ರಾವಣ ತಂತು ಯೌವನ ಕಣಕಣ ತಣಿದು ಗಣಪತನ ಪಡೆದು ಘನಗುಣವಾಡಿತು ಬಂತು ಶ್ರಾವಣ ತಂತು ನವವನ ತೆನೆಗುಣ ಹಾಲಾಗಿ ತನುಕಾವ ನೂಲಾಗಿ ಮನವನು ಬಿಗಿದು ಬಂತು ಶ್ರಾವಣ ತಂತು ನವದಿನ…
ಕೋವಿಡ್ ಸೋಂಕು ತಡೆಗಟ್ಟಲು ಜನತೆಯ ಸಹಕಾರ ಅಗತ್ಯ:ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ
ರಾಯಚೂರು: ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಸರಪಳಿಯನ್ನು ಕಡಿದುಹಾಕಲು ರಾಜ್ಯ ಸರ್ಕಾರ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಜನತೆಯ ಸಹಕಾರ ಅಗತ್ಯವಿದೆ ಎಂದು ಸಾರಿಗೆ ಖಾತೆ ಹೊಂದಿರುವ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ…
ಅರ್ಜಿಶುಲ್ಕ ಪಡೆದು ಸಂದರ್ಶನ ನಡೆಸದ ಗುವಿವಿ ವಿರುದ್ಧ ಅತಿಥಿ ಉಪನ್ಯಾಸಕರ ಸಂಘ ಆಕ್ರೋಶ
ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಬೀದರ್ ಹಾಗೂ ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅತಿಥಿ ಉಪನ್ಯಾಸಕರ ನೇಮಕಾತಿಗೆ ವಿಶ್ವವಿದ್ಯಾಲಯ ಅಕ್ಟೋಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಸಂದರ್ಶನದಲ್ಲಿ ಭಾಗವಹಿಸುವ ಉದ್ದೇಶದಿಂದ ಅರ್ಹತೆಯುಳ್ಳ ನೂರಾರು ಅಭ್ಯರ್ಥಿಗಳು ಅರ್ಜಿ ಮತ್ತು ಅರ್ಜಿ ಶುಲ್ಕ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿ…
ಏನಿದು ಗ್ರಾಮಪಂಚಾಯಿತಿ ಚುನಾವಣೆ? ಒಂದು ಸಂಕ್ಷಿಪ್ತ ಇತಿಹಾಸ -ಶ್ರೀಮತಿ ಸುಜಾತಾ ಮಾಕಲ್
ಯಾವುದೇ ಚುನಾವಣೆ ಇರಲಿ ಮತದಾನವೇ ಅದರ ಮುಖ್ಯ ಜೀವಾಳ. ಅದೇ ರೀತಿ ಪ್ರತಿನಿಧಿತ್ವ(ಜನರ ಪರವಾಗಿ, ಜನರಿಗಾಗಿ ಅವರ ಪ್ರತಿನಿಧಿಗಳು ಆಡಳಿತ ನಡೆಸುವುದು) ಅಥವಾ ಪರೋಕ್ಷ ಪ್ರಜಾಪ್ರಭುತ್ವ ಅಂತ ಯಾವುದನ್ನು ಕರೆಯುತ್ತೇವೋ, ಅದಕ್ಕೆ ಚುನಾವಣೆ ಜೀವಾಳ. ಈಗ ನಮ್ಮ ರಾಜ್ಯದಲ್ಲಿ ಮೊದಲಹಂತದ ಗ್ರಾಮಪಂಚಾಯತಿ…