ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ ಆಯೋಜನೆ: ಆಂಧ್ರ ಪ್ರದೇಶದ ಗಡೇಕಲ್ ನಲ್ಲಿ ಮನಸೂರೆಗೊಂಡ ಗಡಿನಾಡ ಉತ್ಸವ

ಬಳ್ಳಾರಿ, ಮಾ.30: ನೆರೆಯ ಆಂಧ್ರಪ್ರದೇಶದ ಗಡೇಕಲ್ಲು ಗ್ರಾಮದ ಶ್ರೀ ಭೀಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಬುಧವಾರ ನಡೆದ ಗಡಿನಾಡು ಉತ್ಸವ-೨೦೨೩ ಮನಸೂರೆಗೊಂಡಿತು. ಹಳೇ ದರೋಜಿಯ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ (ರಿ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ…

ಹಿರಿಯ ಸಾಹಿತಿ ಡಾ. ಮೂಡ್ನಾಕೂಡ ಚಿನ್ನಸ್ವಾಮಿ ಅವರ ಬಹುತ್ವ ಭಾರತ ಮತ್ತು ಬೌದ್ಧ ತಾತ್ತ್ವಿಕತೆ ಕೃತಿಗೆ 2022 ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನವದೆಹಲಿ, ಡಿ.22: ಹಿರಿಯ ಸಾಹಿತಿ ಡಾ. ಮೂಡ್ನಾಕೂಡ ಚಿನ್ನಸ್ವಾಮಿ ಅವರ ಬಹುತ್ವ ಭಾರತ ಮತ್ತು ಬೌದ್ಧ ತಾತ್ತ್ವಿಕತೆ ಕೃತಿಗೆ 2022 ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಗುರುವಾರ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ…

ನವ ದೆಹಲಿಯಲ್ಲಿ ಹಿರಿಯ ಕವಯಿತ್ರಿ ಎನ್.ಡಿ ವೆಂಕಮ್ಮ ಅವರಿಗೆ ವಿಶ್ವಗುರು ಬಸವಣ್ಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ನವದೆಹಲಿ, ನ.18: ಬಳ್ಳಾರಿಯ ಹಿರಿಯ ಕವಯಿತ್ರಿ ಎನ್.ಡಿ ವೆಂಕಮ್ಮ ಅವರಿಗೆ ಬಹುಜನ ಸಾಹಿತ್ಯ ಅಕಾಡೆಮಿ (ಬಿ.ಎಸ್.ಎ) ವಿಶ್ವಗುರು ಬಸವಣ್ಣ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ಈಚೆಗೆ ನಗರದ ಕರೋಲ್ ಬಾಗ್ ನ ಗರಹವಾಲ ಭವನದಲ್ಲಿ ಜರುಗಿದ ಬಹುಜನ ಬರಹಗಾರರ 3ನೇ ಸಮ್ಮೇಳನದಲ್ಲಿ…

ಮಂತ್ರಾಲಯದಲ್ಲಿ ಡಿ.25ರಂದು ಕಚುಸಾಪ 4ನೇ ಅ.ಭಾ. ಸಾ ಸಮ್ಮೇಳನ

ಹುಬ್ಬಳ್ಳಿ, ಅ.30:  ಹುಬ್ಬಳ್ಳಿಯ ಕರ್ನಾಟಕ ಚುಟುಕು ಸಾಹಿತ್ಯ ಪತಿಷತ್ತಿನ  ಅಖಿಲಭಾರತ ನಾಲ್ಕನೆಯ ಸಮ್ಮೇಳನ ಡಿ. ೨೫ ರಂದು ಆಂದ್ರಪ್ರದೇಶದ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಜರುಗಲಿದೆ ಎಂದು ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ. ವೇದಾಂತ ಪಂಡಿತರಾದ ಡಾ.ರಾಜಾ ಎಸ್.ಗಿರಿ ಆಚಾರ್ಯ ಅವರು…

ಕವಯತ್ರಿ ರೇಣುಕ ರಮಾನಂದರ ‘ಸಂಬಾರ ಬಟ್ಟಲು ಕೊಡಿಸು’ ಕೃತಿಗೆ ಸಂಗಂ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ

ಬಳ್ಳಾರಿ, ಅ.೨೨: ಕವಯತ್ರಿ, ಅಧ್ಯಾಪಕಿ ರೇಣುಕಾ ರಮಾನಂದ ಅವರ ಸಂಬಾರ ಬಟ್ಟಲು ಕೊಡಿಸು ಕೃತಿಗೆ 2022ರ ಸಂಗಂ ಸಾಹಿತ್ಯ ಪುರಸ್ಕಾರ ಲಭಿಸಿತು. ನಗರದ ಬಿಐಟಿಎಂ ಕಾಲೇಜಿನಲ್ಲಿ ನಡೆಯುತ್ತಿರುವ ಸಂಗಂ ವಿಶ್ವಕವಿ ಸಮ್ಮೇಳನದ ಎರಡನೇ ದಿನವಾದ ಶನಿವಾರ ಸಂಜೆ ಸಮ್ಮೇಳನದ ಸಂಯೋಜಕ ಡಾ.…

ಎಐಸಿಸಿ ಅಧ್ಯಕ್ಷರ ಚುನಾವಣೆ: ಬಳ್ಳಾರಿಯಲ್ಲಿ ರಾಹುಲ್‌ ಗಾಂಧಿ ಮತದಾನ

ಬಳ್ಳಾರಿ, ಅ.17: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎಐಸಿಸಿ) ಅಧ್ಯಕ್ಷೀಯ ಚುನಾವಣೆ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಸಾರವಾಗಿ ಸೋಮವಾರ ದೇಶದಾದ್ಯಂತ ಮತದಾನ ನಡೆಯಿತು. ಭಾರತ್ ಜೋಡೋ ಯಾತ್ರೆ ಬಿಡುವಿನ ದಿನವಾದ ಇಂದು ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅವರು ನಗರದ ಭಾರತ್…

ಭಾರತ್ ಜೋಡೋ ಯಾತ್ರೆ ಬೃಹತ್ ಸಮಾವೇಶಕ್ಕೆ ಜನಸಾಗರ: ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆಯಿಂದ ಜನತೆ ತತ್ತರ -ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ

(ಸಿ.ಮಂಜುನಾಥ್) ಬಳ್ಳಾರಿ, ಅ.15: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ದುರಾಡಳಿತ, ಜನವಿರೋಧಿ‌ ನೀತಿಗಳಿಂದ ದೇಶದ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಎಐಸಿಸಿ ನಿಕಟಪೂರ್ವ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಟೀಕಿಸಿದರು. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ನಗರದ ಐತಿಹಾಸಿಕ…

ಯೋಗ ಸಾಧನೆ(ಕವನ), ಕವಿ: ಕುಮಾರ ಸ್ವಾಮಿ ಹಿರೇಮಠ ಅನ್ವರಿ, ಸಿಐಎಸ್ಎಫ್ ಪಾಂಡಿಚೇರಿ, ತಮಿಳುನಾಡು

ಯೋಗ ಸಾಧನೆ ಜ್ಞಾನವ ಸಂಪಾದಿಸೋ ಓ ಮನುಜ ಅಜ್ಞಾನವನ್ನು ಓಡಿಸೋ ಧ್ಯಾನದಿಂದಲಿ ನಿನ್ನ ಜ್ಞಾನನ ವೃದ್ಧಿಯ ಮಾಡು ಜ್ಞಾನಿಯಲ್ಲಿ ಸರ್ವ ಜ್ಞಾನಿ ಎಂದೆನಿಸಯ್ಯ ಜ್ಞಾನವ ಸಂಪಾದಿಸೋ ಆತ್ಮವ ಪರಿಶೋದಿಸೊ ಜೀವಾತ್ಮದಲ್ಲಿ ಪರಮಾತ್ಮನ ಪೂಜಿಸೋ ನಿರ್ಮಲ ಧ್ಯಾನದಿಂದ ಮನವಾ ಶುದ್ದಿಯ ಮಾಡಿ ಆತ್ಮ…

ಎರಡು ದಿನಗಳ ರಾಜ್ಯ ಪ್ರವಾಸ: ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ

ಬೆಂಗಳೂರು, ಜೂ.20: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ (ಜೂ. 20) ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಮಧ್ಯಾಹ್ನ 12.30 ಕ್ಕೆ…

ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿಗಳು: ಮುಖ್ಯಮಂತ್ರಿ, ರಾಜ್ಯಪಾಲರಿಂದ ಆತ್ಮೀಯ ಸ್ವಾಗತ

ಬೆಂಗಳೂರು, ಜೂ.13: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಇಂದು ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. *****