ನನ್ನೂರ ನಕ್ಷತ್ರಗಳು..! -ರಂಹೋ

ಪ್ರತಿದಿನ ಬೆಳಗು,ಬೈಗಿನಲ್ಲಿ ಅಕ್ಕಯ್ಯಾ…ರಂಗಾ…ಅಂತ ಕೂಗುತ್ತ ಬರುತ್ತಿದ್ದ ಆ ಹಿರಿಯ ಜೀವದ ತುಂಬ ಜಾನಪದ ಹಾಡುಗಳ ಮಹಾಪೂರವಿತ್ತು!ಮಾತುಗಳ ತುಂಬ ಅನುಭವಗಳ ಪ್ರಭಾವವಿತ್ತು. ನಮಗೆ ಅಗತ್ಯವಲ್ಲದ ಆದರೆ ಅಕ್ಕಪಕ್ಕದವರು,ಊರವರು ನಮ್ಮನ್ನು ಹೀಯಾಳಿಸಬಾರದನ್ನುವ ಕಾಳಜಿಯಿಂದ ಪಡಶಾಲೆಯ ಹೊಸ್ತಿಲ ಬಳಿ ಕೂರುತ್ತಿದ್ದ ಆಕೆ ಊರಿನ ಎಷ್ಟೋ ತಾಯಂದಿರಿಗೆ…

ಅಕ್ಷರದವ್ವ’ ಸಾವಿತ್ರಿಬಾಯಿ ಫುಲೆ -ಟಿ ಕೆ ಗಂಗಾಧರ ಪತ್ತಾರ

ಭಾರತದ ಮೊಟ್ಟಮೊದಲ ಶಿಕ್ಷಕಿ”ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಸ್ತ್ರೀರತ್ನ ಸಾವಿತ್ರಿಬಾಯಿ ಫುಲೆ ಅವರು. “ಅಕ್ಷರದವ್ವ” ಎಂದು ಭಾರತೀಯರು ಗೌರವಿಸಲ್ಪಡುವ ಸಾವಿತ್ರಿಬಾಯಿ ಫುಲೆಯವರ ಜನ್ಮದಿನ ಇಂದು(ಜನೆವರಿ-3) ಈ ನಿಮಿತ್ತ ಹಿರಿಯ ಸಾಹಿತಿ ಟಿ ಕೆ ಗಂಗಾಧರ ಪತ್ತಾರ ಅವರು ಮಹಾ ತಾಯಿಗೆ ನುಡಿಗೌರವ ಸಮರ್ಪಿಸಿದ್ದಾರೆ.…