ಬಳ್ಳಾರಿ: ಪ್ರತಿ ವರ್ಷ ಭಾರತದಲ್ಲಿ 1.5 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಕರ್ನಾಟದಲ್ಲಿ 10 ಸಾವಿರ ಜನ ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ 345 ಅಪಘಾತಗಳು ನಡೆದಿವೆ. 2019 ರಲ್ಲಿ ಬಳ್ಳಾರಿಯಲ್ಲಿ 318 ಜನ ಸಾವನ್ನಪ್ಪಿದ್ದಾರೆ. ಅಪಘಾತಗಳನ್ನು ಪೂರ್ಣ ಪ್ರಮಾಣದಲ್ಲಿ ಕಡಿಮೆ ಮಾಡಲು…
Category: ಪೊಲೀಸ್ ನ್ಯೂಸ್
ರಸ್ತೆ ಸುರಕ್ಷತಾ ಮಾಸಾಚರಣೆ : ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಎಸ್ಪಿ ಚಾಲನೆ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಾವಣ್ಯ ಉಪಸ್ಥಿತಿ
ಬಳ್ಳಾರಿ: ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್ ಮತ್ತು ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್, ಫಿಸ್ಟನ್ ಬುಲ್ ರೈಡರ್ಸ್ ಸಂಯಕ್ತಾಶ್ರಯದಲ್ಲಿ ನಗರದಲ್ಲಿ ಸೋಮವಾರ ಹೆಲ್ಮೆಟ್ ಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ರಸ್ತೆ ಸುರಕ್ಷತಾ…
ಆನ್‍ಲೈನ್ ಖದೀಮರ ಬಗ್ಗೆ ಎಚ್ಚರ ಇರಲಿ : ಎಸ್.ಪಿ ಸೈದುಲು ಅಡಾವತ್
ಬಳ್ಳಾರಿ: ಮೊಬೈಲ್ ಮತ್ತು ಇ-ಮೇಲ್ ಐಡಿಗಳಿಗೆ ಸಂದೇಶ ಕಳುಹಿಸಿ ಉಚಿತವಾಗಿ ಹಣ ಬರುತ್ತೆ ಎಂದು ಯಾಮಾರಿಸುವ ಮೂಲಕ ಅಮಾಯಕರಿಂದ ಹಣ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ಹ್ಯಾಕರ್ ಗಳ ಕೆಲಸವಾಗಿದೆ. ಜನರು ಆನ್‍ಲೈನ್ ಖದೀಮರ ಬಗ್ಗೆ ಎಚ್ಚರವಹಿಸಬೇಕು ಎಂದು ಎಸ್ಪಿ…
ಎಸಿಬಿಯಿಂದ ಭ್ರಷ್ಟಾಜಾರ ಜಾಗೃತಿ ಕಾರ್ಯಕ್ರಮ, ಜನರ ಶ್ರೇಯಸ್ಸಿಗೆ ಸೇವೆ ಬಳಸಿ:ಎಸಿಬಿ ಎಸ್ಪಿ ಗುರುನಾಥ್‍ಮತ್ತೂರು
ಬಳ್ಳಾರಿ:ಸಾರ್ವಜನಿಕರ ಸೇವೆ ಮಾಡಲು ಅವಕಾಶ ದೊರೆತಿರುವುದೇ ಒಂದು ಅದೃಷ್ಟ;ಅದನ್ನು ಸಮಾಜದ ಒಳಿತಿಗೆ, ಸಾಮಾನ್ಯ ಜನರ ಶ್ರೇಯಸ್ಸಿಗಾಗಿ ಬಳಕೆ ಮಾಡಿ ಎಂದು ಭ್ರಷ್ಟಾಚಾರ ನಿಗ್ರಹದಳದ ಬಳ್ಳಾರಿ ವಲಯದ ಎಸ್ಪಿ ಗುರುನಾಥ್ ಮತ್ತೂರು ಅವರು ಹೇಳಿದರು. ನಗರದ ಬುಡಾ ಕಚೇರಿಯ ಹಿಂಬಾಗದಲ್ಲಿರುವ ಎಂಜನಿಯರ್ಸ್ ಅಸೋಸಿಯೇಶನ್…
ಬಳ್ಳಾರಿ ಆರ್ ಟಿ ಓ ಕಚೇರಿ ಎಫ್‌ಡಿಎ,ಏಜೆಂಟ್ ಎಸಿಬಿ ಬಲೆಗೆ
ಬಳ್ಳಾರಿ: ನಗರದ ಆರ್ ಟಿ ಓ ಕಛೇರಿ ಎಫ್‌ಡಿಎ ಮತ್ತು ಏಜೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೃತ ಪಾರ್ಥಸಾರಥಿ ಅವರ ಕಾರನ್ನು ಅವರ ಪತ್ನಿ ಹರಿಪ್ರಿಯ ಅವರ ಹೆಸರಿಗೆ ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಮಂಜುನಾಥ 1500 ರೂ ಲಂಚ ಕೊಡುವಂತೆ…
ಕೂಡ್ಲಿಗಿ ಬಳಿ ಕಾರು ಪಲ್ಟಿ: ಮೂವರಿಗೆ ಗಾಯ
ಕೂಡ್ಲಿಗಿ: ಬೆಂಗಳೂರಿನಿಂದ ಮಾನ್ವಿ ಕಡೆಗೆ ಹೊರಟಿದ್ದ ಕಾರೊಂದು ಪಲ್ಟಿಯಾಗಿ ಮೂವರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಸುಕಿನ ಜಾವ ಪಟ್ಟಣದ ಹೊರವಲಯದ ಕೊಟ್ಟೂರು ರಸ್ತೆಯ ಹೈವೇ 50ರ ಪ್ಲೈ ಓವರ್ ಮೇಲೆ ಸಂಭವಿಸಿದೆ. ಮಾನ್ವಿ ಕಡೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ…
ಕೌಲ್ ಬಜಾರ್ ಯುವಕ ಕಾಣೆ
ಬಳ್ಳಾರಿ:ನಗರದ ಕೌಲ್‍ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 30 ವರ್ಷದ ಜಿ.ನಾಗೇಶ್ ಎಂಬ ಯುವಕ ಡಿ.03 ರಿಂದ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಯುವಕನ ಚಹರೆ ಗುರುತುಗಳು : 5.8 ಅಡಿ ಎತ್ತರ, ಸಾಧಾರಣ ಮೈಕಟ್ಟು,…