ಅನುದಿನ ಕವನ-೧೩೫೫, ಹಿರಿಯ ಕವಯಿತ್ರಿ: ಬಿ.ಟಿ.‌ಲಲಿತಾ‌ ನಾಯಕ್, ಬೆಂಗಳೂರು, ಕವನದ ಶೀರ್ಷಿಕೆ: ನಾ ಮೇಲಿನವನು….

ನಾ ಮೇಲಿನವನು… ನಾ ಮೇಲಿನವನು ಬಲು ದೊಡ್ಡವನು ಎಂದು ಮೆರೆದಾಡ ಬೇಡ ಗೆಳೆಯ || ನಿನಗಿಂತ ಮಿಗಿಲವರು ಇದ್ದಾರೂ ಭುವಿಯಲ್ಲಿ ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡ ಬಲುದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು ಮರೆಯಾಗುವನು ಹಗಲ ಕಿರಣದಲ್ಲಿ ಉರಿಯುವನು ಸೂರ್ಯ ಅವಗಿಂತ ಹಿರಿಯ…

ಅನುದಿನ‌ ಕವನ-೧೩೫೪, ಕವಿ: ಕೆ.ಬಿ..ವೀರಲಿಂಗನಗೌಡ್ರ, ಬಾದಾಮಿ

ಕೈ ಕೆಸರಾಗಿಸಿಕೊಳ್ಳದೆ ಮೊಸರು ತಿನ್ನುವವನೊರ್ವ ‘ಹೈನುಗಾರಿಕೆ’ ಕೃತಿ ರಚಿಸಿದ್ದಾನೆ. ಮೈ ನೋಯಿಸಿಕೊಳ್ಳದೆ ಅಕ್ಷರಮಾರಿ ಗಳಿಸಿದವನೋರ್ವ ‘ಶ್ರಮ ಸಂಸ್ಕೃತಿ’ ಕೃತಿ ರಚಿಸಿದ್ದಾನೆ. ಸೈ ಎಂದು ಕೈ ಹಿಡಿಯದೆ ನಡುನೀರಿಗೆ ನೂಕಿದವನೋರ್ವ ‘ನುಡಿ ಮತ್ತು ನಡೆ’ ಕೃತಿ ರಚಿಸಿದ್ದಾನೆ. ಇಂತಿಪ್ಪ ಕೃತಿಗಳು ಮರು ಮುದ್ರಣದಲ್ಲಿವೆ…

ಪ್ರಜಾಪ್ರಭುತ್ವ ಮಾನವೀಯ ಮೌಲ್ಯಗಳ ನಿಧಿ – ಕುಲಪತಿ ಡಾ.ಶರತ್ ಅನಂತಮೂರ್ತಿ

ಶಂಕರ ಘಟ್ಟ (ಶಿವಮೊಗ್ಗ), ಸೆ.15:  ಮಾನವೀಯ ಮೌಲ್ಯಗಳ ನಿಧಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಮಾನವರೆಲ್ಲರೂ ಒಂದೇ ಎಂಬುದನ್ನು ಸಾರುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು.                 …

ಅನುದಿನ ಕವನ-೧೩೫೩, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ. ಕವನದ ಶೀರ್ಷಿಕೆ: ಕಡಿದ ಮರದ ನೆರಳು

ಕಡಿದ ಮರದ ನೆರಳು ನೂರು ಸಾವಿರ ಹೃದಯಗಳ ಹಂಬಲ ನಿತ್ಯ ನಿರಂತರ ಒಂದು ಖಾಸಗಿಯಾದ ತುಟಿಯೊತ್ತಿಗೆ ಮುತ್ತಿಗೆ ನೀವು ಬಯಸುವ ಅದ್ಧೂರಿಯಾದ ಎಲ್ಲವನ್ನೂ ಖರೀದಿಸಬಹುದು ನೀವು ಆದರೆ ಬಯಸಿದವರಿಂದ ಬಯಸಿದಂಥ ಒಂದು ಮುತ್ತು ಪಡೆಯಲಾರಿರಿ ನೀವು ಅದು ಬಲುದುಬಾರಿ ಏನೆಲ್ಲ ಸಲ್ಲಾಪಗಳು…

ಅನುದಿನ‌ ಕವನ-೧೩೫೨, ಹಿರಿಯ ಕವಿ: ಮಹಿಮ, ಬಳ್ಳಾರಿ

ಯಾರೋ ಅನ್ನುವಂತಿದ್ದುಬಿಡು, ಯಾರೇನೇ ಅನ್ನಲಿ ಯಾರೋ ಅನ್ನುವಂತಿದ್ದುಬಿಡು, ಅವರವರ ಭಾವಕ್ಕೆ ಅವರ ನಾಲಿಗೆ ಇಹುದು, ಹೊಗಳಿಕೆಯೂ ಬೇಡ ತೆಗಳಿಕೆಯೂ ಬೇಡ ನೀನಾರಿಗೂ ಬೇಡವಾದವನು ಯಾರೋ ಅನ್ನುವಂತಿದ್ದುಬಿಡು, ಹೇ,ಮನಸೇ, ಭ್ರಮೆಯೇನು ನಿನಗೆ? ಹುಸಿ ಮಾತುಗಳು ಬಿಸಿ ಬಿಸಿ ಮಾತುಗಳು ಪಿಸು ಮಾತುಗಳು ಅವರವರಲ್ಲಿಯೇ…

ಅನುದಿನ ಕವನ-೧೩೫೧, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ: ಯಕ್ಷ ಪ್ರಶ್ನೆ

ಯಕ್ಷ ಪ್ರಶ್ನೆ! ಇದೆ, ಸಾವು! ಬಿಸಿಲಲ್ಲಿ ನೆರಳಾಗಿ ಆಚೀಚೆಯಾಗಿ ಇರುಳಲ್ಲಿ ನಿದಿರೆಯಾಗಿ ಹಾಸಿಗೆಯಲ್ಲಿ ಕಾಲು ಚಾಚಿ ಹಾಯಾಗಿ ಹಸಿವಲ್ಲಿ ಜೊತೆಯಾಗಿ ರಕ್ಕಸನ ಮಾಯೆಯಾಗಿ ನಡೆದಿದೆ, ಮಲಗಿದೆ, ಕೂತಿದೆ, ಎದ್ದಿದೆ ಕಾದಿದೆ…….! ಎಲ್ಲರೊಂದಿಗೆ ನಿತ್ಯನಿರಂತರವಾಗಿ ನಿರಾತಂಕವಾಗಿ! ಬದುಕಿಗೆ ವಚನ ನೀಡಿದ ಪ್ರಾಮಾಣಿಕನಾಗಿ ಜನ್ಮದಿಂದ…

ಅನುದಿನ ಕವನ-೧೩೫೦, ಹಿರಿಯ ಕವಯಿತ್ರಿ: ಎಂ.ಆರ್.ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಕವಿತೆಯಾಗುವ ಮುನ್ನ

ಕವಿತೆಯಾಗುವ ಮುನ್ನ ನಿನ್ನ ಕವಿತೆಗಳೆಷ್ಟು ಸರಳ, ಸಲೀಸು ಸರಾಗ ಎನ್ನುತ್ತಾರೆ ಅವರು ಅವೇನು ಮೆದುಳಿನಿಂದ ಬೆರಳಿಗೆ ಸೀದಾ ನೆತ್ತರಂತೆ  ಹರಿಯುವುದಿಲ್ಲ ಒಂದು ಪದದ ಗೆಲುವಿಗೆ ಎಷ್ಟು  ಪದಗಳು ಸೋತು, ಹಿಂದೆಗೆಯಬೇಕು? ಒಂದು ನವಿಲ ನರ್ತನದ  ನಡೆಗಾಗಿ ಅದೆಷ್ಟು ಹೆಜ್ಜೆ  ತಾಳ ತಪ್ಪಬೇಕು…

ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ಚುರುಕುಗೊಳಿಸಲು ಸಚಿವಸಂಪುಟ ಉಪ ಸಮಿತಿ ರಚನೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಸೆ.11: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸುಮಾರು 21 ಹಗರಣಗಳು ನಡೆದಿದ್ದು, ಈ ಎಲ್ಲ ಹಗರಣಗಳ ತನಿಖೆಗೆ ತ್ವರಿತವಾಗಿ ಚಾಲನೆ ನೀಡಲು ಹಾಗೂ ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವಸಂಪುಟ…

ಅರಣ್ಯ ಹುತಾತ್ಮರಿಗೆ ನಮನ:  ಅರಣ್ಯ ಹುತಾತ್ಮರು ಮನುಕುಲದ, ಜೀವ ಸಂಕುಲದ ಸಂರಕ್ಷಕರು -ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು ಸೆ. 11: ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.  ರಾಷ್ಟ್ರೀಯ ಅರಣ್ಯ ಹುತಾತ್ಮ‌ರ ದಿ‌ನದ ಅಂಗವಾಗಿ  ಬುಧವಾರ ನಗರದ ಅರಣ್ಯ ಭವನದಲ್ಲಿನ‌ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು…

ಅನುದಿನ ಕವನ-೧೩೪೯, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ:ನನ್ನೊಲವಿನಬಂಧು ಮೈಸೂರು ಆಕಾಶವಾಣಿ

ಮೈಸೂರು ಆಕಾಶವಾಣಿಗೆ ಇಂದಿಗೆ 90ರ ಸಂಭ್ರಮ! ಈ ಶುಭ ಸಂದರ್ಭದಲ್ಲಿ ‘ನನ್ನೊಲವಿನಬಂಧು ಮೈಸೂರು ಆಕಾಶವಾಣಿ’ ಕವಿತೆ ರಚಿಸಿದ್ದಲ್ಲದೇ ಆಕಾಶವಾಣಿ ಕೇಂದ್ರದ ನೇರ ಪ್ರಸಾರದಲ್ಲಿ ವಾಚಿಸಿದ್ದಾರೆ….ಕವಿ, ಗಾಯಕ ಗಾನಾಸುಮಾ ಸೋಮಪಟ್ಟನಹಳ್ಳಿ ಅವರು. ಈ ಕವಿತೆ ಇಂದಿನ ಅನುದಿನ ಕವನ ಕಾಲಂನಲ್ಲಿ….!🍀👇 ನನ್ನೊಲವಿನಬಂಧು ಮೈಸೂರು…