ಬೆಂಗಳೂರು: ನಗರಾಭಿವೃದ್ಧಿ ಸಚಿವ ಎ.ಬಸವರಾಜ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಗುರುವಾರ ಬೆಳಿಗ್ಗೆ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. (ಚಿತ್ರ ಕೃಪೆ:ಆನ್ ಲೈನ್)
Category: ರಾಜ್ಯ
ಅನುದಿನಕವನ-೧೮೭, ಕವಯತ್ರಿ: ನೂರ್ ಜಹಾನ್, ಹೊಸಪೇಟೆ, ಕವನದ ಶೀರ್ಷಿಕೆ: ನಿವೇದನೆ
ನಿವೇದನೆ ಅಂದು ನಿನ್ನನು ಕಂಡಾಗಲೆಲ್ಲಾ ಎದುರಿನಲ್ಲಿ ನೂರು ಚೂರಿಗಳು ಚುಚ್ಚುತಿದ್ದವು ಹೃದಯದಲ್ಲಿ ಇಂದು ಯಾಕೋ ನಿನ್ನನು ಕಂಡರೂ ಎದುರಿನಲ್ಲಿ ಏನೂ ಆಗಲೇ ಇಲ್ಲ ಈ ಹೃದಯದಲ್ಲಿ ನಿನ್ನನು ಕಂಡಾಗಲೆಲ್ಲಾ ನೂರು ನೆನಪು ಕಾಡುತಿದ್ದವು ನೂರು ನೋವು ಆಗುತಿದ್ದವು ಹೃದಯದಲ್ಲಿ ಈಗ…
ದೇಶದ ಎಲ್ಲಾ ಶೋಷಿತರ ಪ್ರತಿಧ್ವನಿ ನಾಡೋಜ ಡಾ.ಸಿದ್ಧಲಿಂಗಯ್ಯ’ -ಪ್ರೊ. ಅಂಜಿನಪ್ಪ ಚಳ್ಳಕೆರೆ
ಹೊಳಲ್ಕೆರೆ: ಜನರ ದನಿಯ ಕವಿ, ಚಳವಳಿ ಸಂಘಟನೆಗಳ ಕವಿ, ಕನ್ನಡದ ಅಸ್ಮಿತೆಯ ಕವಿ, ತನಗಾಗಿ ಕವಿತೆಯಲ್ಲ ಜನರಿಗಾಗಿ ಕವಿತೆಯೆಂದು ಸಾರಿದ ಕವಿ ದಿ. ಜನಕವಿ ಡಾ.ಸಿದ್ಧಲಿಂಗಯ್ಯರವರು ಎಂದು ಪ್ರೊ. ಅಂಜಿನಪ್ಪ ಚಳ್ಳಕೆರೆ ಅವರು ಹೇಳಿದರು. ಹೊಳಲ್ಕೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು…
ಅನುದಿನ ಕವನ-೧೮೬, ಕವಿ: ಗಾನಾಸುಮ ಪಟ್ಟಸೋಮನಹಳ್ಳಿ, ಕವನದ ಶೀರ್ಷಿಕೆ: ಅಪ್ಪ…
ಅಪ್ಪ… ‘ಅಪ್ಪ’ ಎಂಬ ಅನಂತವೇ ಹೀಗೆ..! ಮನೆಯ ಮೇಟಿಯಾಗುತಾನೆ. ಅಮ್ಮನ ಪಾಲಿನ ಬೇಕು- ಬೇಡಗಳ ಅಕ್ಷಯಪತಿಯಾಗುತಾನೆ ಮಕ್ಕಳ ಪಾಲಿನ ಬೇಲಿಯಾಗುತಾನೆ. ರಕ್ಷಣೆಗೆ ಬಂದರೆ ಮನೆಯ ಹೆಬ್ಬಾಗಿಲಾಗುತಾನೆ ಆಕಾಶದ ಹೊದಿಕೆಯಂತೆ ಮನೆಯ ಮೇಲಣ ಸೂರಾಗುತಾನೆ.. ಎಲ್ಲರ ಆಸರೆಯ ನೇಸರನಾಗುತಾನೆ. ಬೇಸರಗೊಳ್ಳದ ಜನಕನಮನ ಕೊನೆಗೆ…
ಅನುದಿನ ಕವನ-೧೮೫, ಕವಿ: ವಿವೇಕಾನಂದ ಎಚ್.ಕೆ, ಬೆಂಗಳೂರು, ಕವನದ ಶೀರ್ಷಿಕೆ: ಚಲಿಸುವ ಜಂಗಮನಾಗಿ………
ಚಲಿಸುವ ಜಂಗಮನಾಗಿ….. ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು……. ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು…… ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆಂಪಡರಿದ ಸೂರ್ಯ, ತಂಪಡರಿದ ಚಂದ್ರ, ಓ ಮೇಲೆ ನೋಡು…
ಹಾವೇರಿಯಲ್ಲಿ ಸಂಜೀವಿನಿ ಸಂಸ್ಥೆಯಿಂದ ಡಾ.ಸುಭಾಷ್ ನಾಟೀಕರ್ ರಿಗೆ ಸನ್ಮಾನ
ಹಾವೇರಿ, ಜು.5: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಭಾಷ್ ನಾಟೀಕರ್ ಅವರನ್ನು ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ…
ಅನುದಿನ ಕವನ-೧೮೪, ಕವಯತ್ರಿ:ಅಂಜಲಿ ಬೆಳಗಲ್, ಹೊಸಪೇಟೆ ಕವನದ ಶೀರ್ಷಿಕೆ:ಮಣ್ಣು ಮಾಡಿ ಬಿಟ್ಟೆ ನಿನ್ನ!
👨🍼ಮಣ್ಣು ಮಾಡಿ ಬಿಟ್ಟೆ ನಿನ್ನ🤰🤰 ನಿನ್ನ ನೆನಪಿನ ಕಾಣಿಕೆ ಎಂದು ಅದೆಂಥಾ ಖುಷಿ ಖುಷಿಯಲಿ ನಾನು ಸಾವಿರ ಕನಸು ಕಟ್ಟಿಕೊಂಡಿದ್ದೆ ಮನದಲ್ಲಿ , ಆದರೆ ಇಂದು ನನ್ನ ಕಣ್ಣುಗಳು ತೇವವಾಗಿ ಕಂಬನಿಯ ನದಿಯಲಿ ಆ ನಿನ್ನ ನೆನಪುಗಳೆ ಹೆಣವಾಗಿ ತೆಲುತಿವೆ, ಪ್ರೀತಿ…
ಅಥಣಿಯ ಹಲ್ಯಾಳ ಮೃತ ಬನಸೋಡೆ ಕುಟುಂಬಕ್ಕೆ ಸಾಂತ್ವನ ಹೇಳಿದ ಡಿಸಿಎಂ ಲಕ್ಷ್ಮಣ ಸವದಿ
ಬೆಳಗಾವಿ: ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶನಿವಾರ ಜಿಲ್ಲೆಯ ಅಥಣಿ ಸಮೀಪದ ಹಲ್ಯಾಳ ಗ್ರಾಮಕ್ಕೆ ಭೇಟಿ ನೀಡಿ, ಇತ್ತೀಚೆಗೆ ನಾಲ್ವರು ಸಹೋದರರನ್ನು ಕಳೆದುಕೊಂಡ ಬನಸೋಡೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಮ್ಮ ಸ್ವಂತ ಎರಡು ಲಕ್ಷ ರೂಪಾಯಿಗಳನ್ನು…
ಅನುದಿನ ಕವನ-೧೮೩, ಕವಿ: ಡಾ.ಉದಯ ಪಾಟೀಲ್, ಕಲಬುರಗಿ, ಕವನದ ಶೀರ್ಷಿಕೆ: ನಾನು.. ನನ್ನ ಜೀವನ
ನಾನು.. ನನ್ನ ಜೀವನ.. ಆಸಕ್ತಿ ಏನೂ ಇಲ್ಲ… ಪ್ರಸಿದ್ಧಿ ಪಡೆಯಲು.. ನೀವೆಲ್ಲ ಗುರುತಿಸಿದ್ದೀರಿ, ಸಾಕು , ಇಷ್ಟು.. ನನ್ನ ಪ್ರತಿಭೆಗೆ.. ಆರಕ್ಕೇರಲಿಲ್ಲ, ಮೂರಕ್ಕೆ ಇಳಿಯಲಿಲ್ಲ.. ಯಾರಿಗೆ ಎಷ್ಟು ಅವಶ್ಯಕತೆ ಇದೆಯೋ, ಅಷ್ಟು, ನನ್ನನ್ನು ಗುರುತಿಸಿದರು, ಬಳಿಸಿದ ರು, ನನಗೇನು ದುಃಖ…
ಅನುದಿನ ಕವನ-೧೮೨, ಕವಿ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಕವನದ ಶೀರ್ಷಿಕೆ: ಬುದ್ಧನಾಗಲು ಸಿದ್ದನಾಗು
ಬುದ್ಧನಾಗಲು ಸಿದ್ದನಾಗು ನೊಂದು-ಬೆಂದವರ ಆರ್ತನಾದವ ಕೇಳಿ ಅಶಾಂತಿ-ಅಶಿಸ್ತಿನ ಅಗ್ನಿನರ್ತನವ ಕಂಡ ಶಾಕ್ಯಮುನಿ ಶಾಂತಿಯತ್ತ ಸಾಗಿದ|| ದುಷ್ಟನು ಶಿಷ್ಟನಾಗುವ ಶಿಷ್ಟನು-ಶಿವನತ್ತ ಸಾಗುವ ಸತ್ಪಥವ ಹುಡುಕ ತೊಡಗಿದ|| ಚಟ್ಟವನ್ನು ಕಂಡು ಚಡಪಡಿಸಿ ರೋಗಿಯ ಕಂಡು ವಿರಾಗಿಯಾಗಿ ಮೋಹದ ದಾಹವನ್ನು ದಹಿಸಲು ಮುಂದಾದ|| ಪ್ರಜಾಪ್ರೇಮಿ ಸಿದ್ದಾರ್ಥನ…