ಬೆಂಗಳೂರು:ಸಾರ್ವಜನಿಕರ ಅಹವಾಲುಗಳನ್ನು ಪರಿಶೀಲಿಸಿ ಸಚಿವರ ಮಟ್ಟದಲ್ಲಿ ಅವುಗಳಿಗೆ ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಗುರುವಾರದಂದು ಎಲ್ಲ ಸಚಿವರುಗಳು ಕಡ್ಡಾಯವಾಗಿ ವಿಧಾನಸೌಧ ಮತ್ತು ವಿಕಾಸಸೌಧದ ಅವರ ಕಚೇರಿಗಳಲ್ಲಿ ಲಭ್ಯವಿರುತ್ತಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಚಿವರುಗಳು ಖುದ್ದಾಗಿ ಹಾಜರಿರುವಂತೆ…
Category: ರಾಜ್ಯ
ಅನುದಿನ ಕವನ-೧೮೦, ಕವಿ:ಜಿ ಟಿ ಆರ್ ದುರ್ಗ ಬಂಗಾರಪೇಟೆ, ಕವನದ ಶೀರ್ಷಿಕೆ:ಗ್ರಂಥ ಭಂಡಾರ
ಗ್ರಂಥ ಭಂಡಾರ ಸ್ವರ್ಗದಲ್ಲಿ ಪುಸ್ತಕ ಅಂಗಡಿ ಇಟ್ಟು ಪಾಪಿಗಳಿಗೆ ಹೇಳುವೆ ಓದಲು ಮನವಿಟ್ಟು ಭೂಮಿಯಲ್ಲಿ ಬಿಟ್ಟಿರುವ ಜ್ಞಾನದ ಆಲಯ ಮರುಭೂಮಿಯಂತೆ ಆಯ್ತು ಮನದ ನಿಲಯ ನರಕದಂತೆ ಅಜ್ಞಾನ ತುಂಬಿದೆ ಜನರಲ್ಲಿ ಇಲ್ಲಿ ಯಾರು ಓದುವುದಿಲ್ಲ ದಡ್ಡರಿಲ್ಲಿ ದೇವರಿಗೆ ಬರೆದು ಕೊಡುವೆ ನನ್ನದೆ…
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ ಎ ಬಸವರಾಜ ಅವರಿಂದ ನಗರ ಸಂಚಾರ, ಕಾಮಗಾರಿಗಳ ಪ್ರಗತಿ ವೀಕ್ಷಣೆ
ದಾವಣಗೆರೆ: ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು ಮಂಗಳವಾರ ಬೆಳಿಗ್ಗೆ ನಗರ ಪ್ರದೇಶಗಳಲ್ಲಿ ಸಂಚರಿಸಿ ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ವೀಕ್ಷಣೆ ನಡೆಸಿದರು. ನಗರದಲ್ಲಿ ನೂತನವಾಗಿ…
ಅನುದಿನ ಕವನ-೧೭೯, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಜಗಧರ್ಮ
“ಇದು ನಮ್ಮ ನಿಮ್ಮದೇ ಬದುಕುಗಳ ನಿತ್ಯ ಸತ್ಯ ಕವಿತೆ. ಪ್ರತಿ ಜೀವ ಅನುಭವಿಸಿರುವ ಅನಿವಾರ್ಯ ನೋವಿನ ಭಾವಗೀತೆ. ನಿಮ್ಮ ಸಣ್ಣದೊಂದು ದೋಷ, ದುಡುಕು, ಅವಗುಣಗಳನ್ನು ನೆನಪಿಡುವಷ್ಟು, ನಿಮ್ಮ ಕೋಟಿ ಒಳ್ಳೆಯ ಗುಣಗಳನ್ನಾಗಲೀ, ಸತ್ಕಾರ್ಯಗಳನ್ನಾಗಲೀ ಜನರು ನೆನಪಿಡುವುದಿಲ್ಲ. ದೂರದವರಿರಲಿ ನಿಮ್ಮಿಂದ ಸಕಲ ಸಹಕಾರ,…
ಅನುದಿನ ಕವನ-೧೭೮, ಕವಿ: ನಾಗೇಶ್ ಜೆ. ನಾಯಕ, ಉಡಿಕೇರಿ, ಬೈಲಹೊಂಗಲ, ಕವನದ ಶೀರ್ಷಿಕೆ:ಗಜಲ್
ಗಜ಼ಲ್👇 ***** ದುನಿಯಾ ಕೆರಳಿ ನಿಂತರೂ ಅರಳುತಿದೆ ಮೊಹಬ್ಬತ್ ದುಶ್ಮನ್ ರಕ್ತ ಸುರಿಸಿದರೂ ನಗುತಲಿದೆ ಮೊಹಬ್ಬತ್ ಪ್ಯಾರ್ ಮುಗಿಸಲು ಏನೆಲ್ಲಾ ನಡೆದಿದೆ ಕಸರತ್ತು ತಾಜ್ ಮಹಲ್ ಮೂಲಕ ಮಿನುಗುತಿದೆ ಮೊಹಬ್ಬತ್ ಮಂದಿರ-ಮಸೀದಿಗಳ ಮುರಿದು ಗಹಗಹಿಸಿದರೂ ಇನ್ಸಾನ್ ಎರಡು ಮನಸುಗಳ ನಡುವೆ ಉಸಿರಾಡುತಿದೆ…
ಅನುದಿನ ಕವನ-೧೭೭, ಕವಿ: ಪ್ರಕಾಶ್ ಮಲ್ಕಿಒಡೆಯರ್, ಕವನದ ಶೀರ್ಷಿಕೆ: ನಾವು ಪ್ರೇಮಿಗಳು
ನಾವು ಪ್ರೇಮಿಗಳು ***** ಓssಗೆಳೆಯಾ! ನಿನ್ನ ವರ್ತನೆ ಯಲ್ಲಿ ಪರಿವರ್ತನೆ ಕಾಣುತ್ತಿದೆ ಯೆಲ್ಲಾ ಯಾಕೆ? ಪ್ರೇಮಿಗಳು ನಾವು ಭಿನ್ನತೆ ಯಿದ್ದರೆ ಅದೂಒಂದುಬದುಕೇ? ನಾss ಕರೆಯಲಿಲ್ಲ ನೀssಬರಲಿಲ್ಲ ಅಲ್ಲವೇ ನಿನ್ನ ತರ್ಕ ಕರೆಯದೆಲೆ ಬರುವವನ…,,…. ಸರ್ವಜ್ಞ ನ ವಚನ ನೆನಪಾಗಿ ಹೀಗೆ ನಿಂತುಬಿಟ್ಟೆಯಾ…
ಅನುದಿನ ಕವನ-೧೭೬, ಕವಿ:ಸಂಜಯ್ ಹೊಯ್ಸಳ, ಕವನದ ಶೀರ್ಷಿಕೆ: ಅನ್ನದಾತನ ಬಿನ್ನಹ
ತನ್ನ ಪ್ರೀತಿಯ ಪುತ್ರಿಗೆ ಅನ್ನದಾತನ ಬಿನ್ನಹ!! ಹಚ್ಚ ಹಸಿರ ಭೂಮಿ… ಕಡುಕಪ್ಪು ಮೋಡ… ಬಣ್ಣದ ಕನಸುಗಳ ಬಿತ್ತೋಣ ಬಾರ!! ಶಾಲೆಯಂತೂ ತೆರೆಯಲಿಲ್ಲ!! ಜೊತೆಯಾಗಿ ಕೂಡಿ ಆಡೊಂಗಿಲ್ಲ!! ಪ್ರಕೃತಿಯ ಮಡಿಲಲ್ಲಿ ಆಡುವಂತೆ ಬಾರ!! ಹೊಲಗದ್ದೆಯ ತುಂಬೆಲ್ಲಾ ಹರಡಿಹದು ಹಸಿರೆಂಬ ಉಸಿರು! ಈ ಹಸಿರಲ್ಲಡಗಿದೆ…
ಅನುದಿನ ಕವನ-೧೭೫ ಕವಯತ್ರಿ: ಕು.ಹರ್ಷಿಯಾ ಭಾನು ಕವನದ ಶೀರ್ಷಿಕೆ: ಮಣ್ಣಿನ ಮಗ
ಮಣ್ಣಿನ ಮಗ ಉತ್ತಿ ಬಿತ್ತಿ ಬೆಳೆದದ್ದು ಅನ್ಯರ ಕೈಯಲ್ಲಿ ಝಣ ಝಣ ಹಣವಾಗಿದೆ, ಬಾಗಿಲಲ್ಲಿ ಕಾಯುವ ಸಾಲಗಾರರು, ತಳಮಳಿಸುತ್ತಿದ್ದಾನೆ ರೈತ. ಹಸಿರು ನೆಲ ಉಸಿರು ನಿಲಿಸಿ, ವರುಷಗಳಳಿದಿವೆ, ನೀರಿಲ್ಲದ ಒಣ ಮೋಡಗಳ ನೊಇಡ ನೋಡುತ್ತಾ, ಕಣ್ಣು ಮಂಜಾಗುತ್ತಿವೆ ನಿಟ್ಟುಸಿರಿಡುತ್ತಿದ್ದಾನೆ ಅನ್ನದಾತ. ಊರಿಗೆಲ್ಲ…
ಅನುದಿನ ಕವನ-೧೭೪. ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ನಾನೊಂದು ಪುಸ್ತಕ
ನಾನೊಂದು ಪುಸ್ತಕ ನಾನೊಂದು ಪುಸ್ತಕ ನನ್ನನ್ನು ಓದುವವರು ಇನ್ನೂ ಓದುತ್ತಲೇ ಇದ್ದಾರೆ ಕೆಲವರಿಗೆ ಅರ್ಥವಾಗಿಲ್ಲ ಕೆಲವರಿಗೆ ಅರ್ಥವಾದರೂ ಪ್ರತಿಕ್ರಿಯೆ ನೀಡಿಲ್ಲ ಅರ್ಥ ಮಾಡಿಕೊಂಡವರು ಬೇರೆಯವರೆದುರು ಹೇಳಿದರೂ ಅವರೆಷ್ಟು ಅರ್ಥ ಮಾಡಿಕೊಂಡಿರುವರೋ ಗೊತ್ತಿಲ್ಲ ನಾನೊಂದು ಪುಸ್ತಕ – ಕೆಲವರಿಗೆ ನನ್ನ ಪ್ರತಿಯೊಂದು ವಿಷಯವನ್ನೂ…
ಅನುದಿನ ಕವನ-೧೭೩ ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ನೆನಪುಗಳು
ನೆನಪುಗಳು…. (ತಲ ಷಟ್ಪದಿಯಲ್ಲಿ) ನೆನಪು ನೂರು ಕನಸು ಜೋರು ನನಸು ಬರೀ ಕಾತರ| ಮನದಿ ಮೂಡಿ ದಿನವು ಚೆಂದ ಜನರ ಬದುಕು ಹರುಷವು| ಬುವಿಯಮೇಲೆ ಸವಿಯ ಸೊಗಸು ದಿವಸಹೀಗೆ ಸಾಗಲು| ನವಿರುಭಾವ ಕವಿದ ನೆರಳು ಭವದ ಜೀವ ಸುಂದರ|| ಉದಯಮೂಡಿ ಹದದಬೆಳಕು…