ಹಾಸನ(ಸಕಲೇಶಪುರ) , ಸೆ. 6: ರಾಜ್ಯದ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2026-27 ರೊಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು. ಅವರು ಇಂದು ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸರ್ಕಾರದ ಮಹತ್ವಾಕಾಂಕ್ಷಿ…
Category: ರಾಜ್ಯ
ನಾಳೆ(ಸೆ.6) ವಿಎಸ್ ಕೆ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವ: ಉಮಾಶ್ರೀ, ಎಸ್ ಕೆ ಮೋದಿ ಮತ್ತು ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ಗೌರವ ಡಾಕ್ಟರೇಟ್ -ಕುಲಪತಿ ಪ್ರೊ.ಎಂ.ಮುನಿರಾಜು
ಬಳ್ಳಾರಿ,ಸೆ. 5: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2022-23 ನೇ ಸಾಲಿನ 12 ನೇ ವಾರ್ಷಿಕ ಘಟಿಕೋತ್ಸವ ಸೆ.6 ರಂದು ಶುಕ್ರವಾರ ಮಧ್ಯಾಹ್ನ 12.30 ಗಂಟೆಗೆ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು…
ಅನುದಿನ ಕವನ-೧೩೪೪, ಕವಯಿತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುರುವೇ ನಮಃ
ಗುರುವೇ ನಮಃ ಶಿಲೆಯನ್ನೇ ಕಲೆಯಾಗಿಸುವ ಅದ್ಭುತ ಶಿಲ್ಪಿಗೆ ಮರೆಯಲ್ಲಿ ಮಹೋನ್ನತಿ ಮೆರೆಯುವ ತಮ್ಮ ಜಾಣಾಕ್ಷತನ ನಿಜಕ್ಕೂ ಅತ್ಯದ್ಭುತ | ಶಿಕ್ಷಕ ಸಮೂಹಕ್ಕೆ ನಮೋ ನಮಃ ಸರಿಸಾಟಿಯಾಗಿಲ್ಲ ತಮ್ಮ ವಿನಹ | ಮಗುವಿಗೆ ಹಿರಿತನ ತುಂಬುವ ಜಾಣ್ಮೆ ತಮ್ಮದು ಪರುಷಮಣಿ ಶಕ್ತಿ…
ಅನುದಿನ ಕವನ-೧೩೪೩, ಕವಿ: ನಾಗತಿಹಳ್ಳಿ ರಮೇಶ್, ಬೆಂಗಳೂರು
ಹೂವನು ಮುಚ್ಚಿಡಬಹುದು ಕಂಪನು ಬಚ್ಚಿಡಬಹುದೆ? ಮುತ್ತನು ಮುಚ್ಚಿಡಬಹುದು ನಾಚಿಕೆ ಬಚ್ಚಿಡಬಹುದೆ? ದೀಪವ ಮುಚ್ಚಿಡಬಹುದು ಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದು ಅಂಕುಶದ ಮೊನೆಯಲ್ಲಿ ಹಕ್ಕಿಯ ಬಂದಿಸಬಹುದು ಪಂಜರದ ನೆರಳಲ್ಲಿ ಮಾನವನಾ ಬಗ್ಗಿಸಬಹುದು ಆಸೆಯ ಇಕ್ಕಳದಲ್ಲಿ ಇರುವೆಗೆ ಖೆಡ್ಡಾ ತೋಡಿದರೆ ಹೆರಿಗೆ ಮನೆಯಾಗಿತ್ತು ಇರುವೆಗೆ…
ಅನುದಿನ ಕವನ-೧೩೪೨, ಕವಯಿತ್ರಿ: ಡಾ. ಕೃಷ್ಣವೇಣಿ. ಆರ್. ಗೌಡ, ಹೊಸಪೇಟೆ, ವಿಜಯ ನಗರ ಜಿಲ್ಲೆ, ಕವನದ ಶೀರ್ಷಿಕೆ: ಪ್ರಕೃತಿಯ ಆಟ
ಪ್ರಕೃತಿಯ ಆಟ ಓಡಾಡಿ ಓಡಾಡಿ ಅಂದಿಗೆ ಸೋತು ನಿಂತಾಗ ಅಚ್ಚರಿಯ ಮಳೆ ಸುರಿಯುತ್ತ ಮನದ ಖುಷಿ ತಾಳಲಾಗದೆ ತುಟಿಯ ಕಿರುನಗೆ…. ಒಡಲ ಬೇಗೆ ತಂಪಿಗೆ ಮೋಡದ ಕಿರು ಸ್ಪರ್ಶ ಛಾಯೆ ಕಾಮನಬಿಲ್ಲ ಚಿತ್ರದಿ ನೀಲಿ ಕಿರಣ ಹುಸಿ ನಗೆ ಸೂಚಿಸಿದೆ…. ಹೇಗೆ…
ಅನುದಿನ ಕವನ-೧೩೪೧, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು
ತಿಂಗಳ ಕೊನೆ ವಾರದಲ್ಲಿ ಸಿನೆಮಾ – ಗಿನೆಮಾ ಪಾರ್ಟಿ ಪಬ್ಬು ಯಾವುದೂ ಬೇಡ ಮನೆಲೇ ಯಾವುದಾದರೂ ಸಿನೆಮಾ ನೋಡೋಣ ಎನ್ನುವ ಅವಳಿಗೆ.. ಒಂದನೇ ತಾರೀಖಿಗೆ ಅವನ ಇಎಮ್ಐ ಕಟ್ ಆಗುವುದು ಗೊತ್ತಿರುತ್ತದೆ.. ಮತ್ತು ಅವನು ಅದನ್ನು ಹೊಂದಿಸಲು ಅವಳಿಗೆ ಗೊತ್ತಾಗದಂತೆ ಪರದಾಡುವುದು…
ಅನುದಿನ ಕವನ-೧೩೪೦, ಕವಯಿತ್ರಿ: ರೇಣುಕಾ ರಮಾನಂದ, ಅಂಕೋಲ, ಉತ್ತರ ಕನ್ನಡ, ಕವನದ ಶೀರ್ಷಿಕೆ:ಸಾಕಾಗಿದೆ ಅರಬ್ಬೀ ಕಡಲಿಗೆ..
ಸಾಕಾಗಿದೆ ಅರಬ್ಬೀ ಕಡಲಿಗೆ.. ಇಳಿ ಸಂಜೆ ಇಳಿದು ಬೆಸ್ತರ ಕೇರಿಗೆ ಸರಿದರೆ ಮೀನು ತುಂಬುವ ಸದ್ದು ಗರಿಮುರಿ ಬಿಸಿಲಿಗೆ ಒಣಗಿ ಚರಚರ ಆಪ್ತ ಪರಿಮಳ ದಂಡೆಬಿಟ್ಟು ಸೂರ್ಯನ ಬಳಿಗೆ ಎದ್ದೆನೋ ಬಿದ್ದೆನೋ ಎಂದೋಡುವ ಸಮುದ್ರ ಬಂದು ಬಂದು ಕಿರುಚಿ ಹೊಂಯಿಗೆಯಲಿ ಧುಮ್ಮಿಕ್ಕಿ…
ಅನುದಿನ ಕವನ-೧೩೩೯, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ
ಅವಳು ಪ್ರತೀ ಭೇಟಿಗೂ ಒಂದು ಗಾಯದ ಜತೆ ಬರುತ್ತಿದ್ದಳು ತೋರಿಸಿ ಅಳುತ್ತಿದ್ದಳು ಸಮಾಧಾನ ಮಾಡಲು ಬರದ ನಾನು ನನ್ನದೇ ಗಾಯಗಳನ್ನು ತೋರಿಸುತ್ತಿದ್ದೆ ಅವಳು ನನ್ನ ಗಾಯಗಳನ್ನು ನೋಡಿ ಅದರ ಮುಂದೆ ತನ್ನ ಗಾಯ ಏನೂ ಅಲ್ಲವೆಂದು ಸಮಾಧಾನ ಮಾಡಿಕೊಳ್ಳುತ್ತಿದ್ದಳು ಮತ್ತೆ ನನ್ನ…
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಸಿ.ಎಚ್.ಮರಿದೇವರು ದತ್ತಿ ಪ್ರಶಸ್ತಿಗೆ ಎಡಿಜಿಪಿ, ಸಾಹಿತಿ ಮನಂ, ಚಿತ್ರನಟಿ ಸುಧಾ ನರಸಿಂಹರಾಜು ಸೇರಿ ನಾಲ್ವರು ಗಣ್ಯರು ಮತ್ತು ಒಂದು ಸಂಸ್ಥೆ ಆಯ್ಕೆ
ಬೆಂಗಳೂರು, ಆ.30:: 2024ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಸಿ.ಎಚ್.ಮರೀದೇವರು ದತ್ತಿ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಡಾ.ಬಿ.ವಿ.ವಸಂತ ಕುಮಾರ್, ಸಾಹಿತ್ಯ ಕ್ಷೇತ್ರದಿಂದ ಡಾ.ಎಂ. ನಂಜುಂಡ ಸ್ವಾಮಿ(ಮನಂ), ಸಂಸ್ಕೃತಿ ಮತ್ತು ಕಲಾ ಕ್ಷೇತ್ರದಿಂದ ಸುಧಾ ನರಸಿಂಹ ರಾಜು, ಕೃಷಿ ಮತ್ತು ನೀರಾವರಿ…
ಅನುದಿನ ಕವನ-೧೩೩೮, ಹಿರಿಯ ಕವಿ: ಪ್ರೊ. ಅಶೋಕ ಶೆಟ್ಟರ್, ಧಾರವಾಡ, ಕವನದ ಶೀರ್ಷಿಕೆ: ಕಣ್ಣೀರಿನ ಶ್ರಾವಣ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಪ್ರೊ. ಎಂ ಎಂ ಕಲ್ಬುರ್ಗಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಶೋಕ ಶೆಟ್ಟರ್ ಅವರು ವಾಚಿಸಿದ್ದ ಕವಿತೆ ಕಣ್ಣೀರಿನ ಶ್ರಾವಣ! ಕಣ್ಣೀರಿನ ಶ್ರಾವಣ ಧಾರವಾಡದಲ್ಲಿ ಈ ಶ್ರಾವಣ ಮಳೆಯ ತೇರನೆಳೆಯಲಿಲ್ಲ ರೊಜ್ಜು ರಾಡಿ…