ಹೃದಯವಂತ, ಸ್ನೇಹಜೀವಿ ಫೋಟೊಗ್ರಾಫರ್ ಹಂಪಿ ಬಣಗಾರ್ -ಡಾ. ಜೆ ಎಸ್ ಅಶ್ವತ್ಥ ಕುಮಾರ್, ಮುನಿರಾಬಾದ್

ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಪರಿಸರದ ಆಕರ್ಷಕ, ವಿಶಿಷ್ಟ ಫೋಟೊಗಳನ್ನು ಕ್ಲಿಕ್ಕಿಸಿ ಸಾವಿರಾರು ಅಭಿಮಾನಿಗಳನ್ನು ಗಳಿಸಿಕೊಂಡಿರುವ, ಹಂಪಿ ಬಣಗಾರ ಎಂದೇ ಪ್ರಸಿದ್ಧರಾಗಿರುವ ಗ್ರಾಮೀಣ ಪ್ರತಿಭೆ ಶಿವಶಂಕರ ಬಣಗಾರ ಅವರ ಕುರಿತು ಸಾಹಿತಿ, ಪಶು ವೈದ್ಯಾಧಿಕಾರಿ ಡಾ.‌ಜೆ ಎಸ್ ಅಶ್ವತ್ಥ ಕುಮಾರ್…

ಅನುದಿನ ಕವನ:೧೫೭ ಕವಿ: ಜೀವಿ(ಡಾ.ಗೋವಿಂದ) ಕವನದ ಶೀರ್ಷಿಕೆ: ಇಳೆಗಿಳಿದಾ ಮಳೆ|

ಕವಿ ಪರಿಚಯ: ಅವಿಭಜಿತ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಡಾ.ಗೋವಿಂದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು. ಪ್ರಸ್ತುತ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರು. ಪತ್ರಿಕೋದ್ಯಮ ವಿಭಾಗದ ಆಂತರಿಕ ವಿಷಯತಙ್ಞರು, ‘ಬಳ್ಳಾರಿ ಜಿಲ್ಲಾ ಜನಪದ ದೈವಗಳು’ಎಂಬ ವಿಷಯದ…

ಅನುದಿನ ಕವನ-೧೫೬ ಕವಯತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕಡಿಯಬ್ಯಾಡೊ ಮನುಷ್ಯ ನಾನಿರುವೆ ನೂರು ವರುಷ

  ಇಂದು ವಿಶ್ವ ಪರಿಸರ ದಿನಾಚರಣೆ.ಈ ಹಿನ್ನಲೆಯಲ್ಲಿ ಹೂವಿನಹಡಗಲಿಯ ಕವಯತ್ರಿ ಶೋಭ ಮಲ್ಕಿ ಒಡೆಯರ್ ಅವರು ಪರಿಸರ ಜಾಗೃತಿ ಕವಿತೆ ರಚಿಸಿದ್ದಾರೆ. ಈ ಕವಿತೆ “ಒಳಿತು ಮಾಡು ಮನುಷ್ಯ…ನೀ ಇರೋದು ಮೂರು ದಿವಸ” ದಾಟಿಯಲ್ಲಿರುವುದನ್ನು ಗಮನಿಸಿದ ಹಗರಿಬೊಮ್ಮನಹಳ್ಳಿಯ ಪ್ರತಿಭಾನ್ವಿತ ಸಂಗೀತ ಶಿಕ್ಷಕಿ…

ಅನುದಿನ ಕವನ-೧೫೫. ಕವಿ: ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡಗು, ಕವನದ ಶೀರ್ಷಿಕೆ: ಈ ಬದುಕು ನಶ್ವರ…

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಕೊಡಗಿನ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಮೂಲತಃ ಕವಿಗಳು, ರಂಗ ಕಲಾವಿದರು, ಗಾಯಕರು. ಕೊಡುಗು ವಾರ್ತೆ ಕನ್ನಡ ವಾರಪತ್ರಿಕೆಯ ಸಂಪಾದಕರಾಗಿರುವ ಇವರು ಸಾಮಾಜಿಕ ಕಾಳಜಿವುಳ್ಳವರು. ಸಮ ಸಮಾಜದ ತುಡಿತವುಳ್ಳವರು. ಪತ್ರಿಕೆ ಮೂಲಕ ದನಿ ಇಲ್ಲದ ಶೋಷಿತರು, ಬಡವರು, ಅಸಂಘಟಿತ…

ಅನುದಿನ ಕವನ-೧೫೪ ಕವಿ:ತನಾಶಿ(ಟಿ ಎನ್ ಶಿವಕುಮಾರ್) ಕವನದ ಶೀರ್ಷಿಕೆ: ಮತ್ತೆ ಮಳೆ

ಕವಿ ಪರಿಚಯ: ಟಿ.ಎನ್.ಶಿವಕುಮಾರ್. ಮೂಲತಃ ಮಂಡ್ಯ ಜಿಲ್ಲೆಯ ಮಂಡ್ಯಕೊಪ್ಪಲಿನವರು. ಕನ್ನಡದಲ್ಲಿ ಎಂ ಎ ಪದವಿ ಗಳಿಸಿಕೊಂಡು ನಂತರ ಹನ್ನೆರಡು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೆದಾರರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳಗನ್ನಡ, ವ್ಯಾಕರಣ ವಿಚಾರಗಳಲ್ಲಿ…

ಜನಮನ [ಅಭಿಪ್ರಾಯ: ಮಲ್ಲಿಕಾರ್ಜುನಸ್ವಾಮಿ ಹಿರೇಮಠ(ಮಹಿಮ), ನಿವೃತ್ತ ಡಿಡಿಪಿಐ ರಾಯಚೂರು]

ಶಿಕ್ಷಕರು ಅಯೋಗ್ಯರಲ್ಲ.ಖಂಡಿತವಾಗಿ ಅವರು ಶಿಕ್ಷಣ ತಜ್ಞರು.. ಯೋಜನೆ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅವರ ಕಡೆಗಣನೆ ಸಲ್ಲ.. ಅವರನ್ನು ಕಡೆಗಣಿಸಿ ಕಾರ್ಯಕ್ರಮಗಳನ್ನು ಏಕಪಕ್ಷೀಯವಾಗಿ ಎನ್ ಜಿ ಓ ಗಳ ಸಲಹೆಯಂತೆ ಅವರ ಯೊಜನೆಗಳಂತೆ ರೂಪಿಸಿದಲ್ಲಿ ಯಾವುದೇ ಕಾರ್ಯಕ್ರಮಗಳು ಸಫಲವಾಗುವುದಿಲ್ಲ..ಇದನ್ನು ಇಂದು ನಾವು ಮನಗಾಣಬೇಕಿದೆ. ನಾವು…

ಅನುದಿನ ಕವನ-೧೫೩, ಕವಿ:ಮಹಿಮ, ಹಂದ್ಯಾಳ್ ಕವನದ ಶೀರ್ಷಿಕೆ:ನಿಶ್ಯಬ್ಧ

ನಿಶ್ಯಬ್ಧ ಈಗ ನಿಶ್ಯಬ್ದ ಮಳೆ ಬಂದರೆ ಸಾಕು ಎಲ್ಲೋ ಅಡಗಿದ್ದ ಕಪ್ಪೆಗಳ ಸಮೂಹ ಗಾಯನ ಎತ್ತರದ ದನಿಯಲ್ಲಿ ಅದು ಖುಷಿಗೋ ಮಳೆಯರಾಯನಿಗೆ ಜಯಘೋಷವೋ ಕೃತಜ್ಞತೆಯೋ ಬಿಸಿಲ ಝಳದ ನಮ್ಮ ಭುವಿಯಲ್ಲಿ ಎಲ್ಲಿ ಅಡಗಿಹವೋ ಮೌನವಹಿಸಿ ವಟಗುಟ್ಟುವ ಕಪ್ಪೆಗಳು ಸಾವಿಂಗೆ ಹೆದರಿ ದೇವಂಗೆ…

ಅನುದಿನ ಕವನ-೧೫೨, ಕವಿ:ನಾಗತಿಹಳ್ಳಿ ರಮೇಶ್, ಬೆಂಗಳೂರು, ಕವನದ ಶೀರ್ಷಿಕೆ: ಘಮಲು

ಘಮಲು ……… ಹೂವನು ಮುಚ್ಚಿಡಬಹುದು ಕಂಪನು ಬಚ್ಚಿಡಬಹುದೆ? ಮುತ್ತನು ಮುಚ್ಚಿಡಬಹುದು ನಾಚಿಕೆ ಬಚ್ಚಿಡಬಹುದೆ? ದೀಪವ ಮುಚ್ಚಿಡಬಹುದು ಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದು ಅಂಕುಶದ ಮೊನೆಯಲ್ಲಿ ಹಕ್ಕಿಯ ಬಂದಿಸಬಹುದು ಪಂಜರದ ನೆರಳಲ್ಲಿ ಮಾನವನಾ ಬಗ್ಗಿಸಬಹುದು ಆಸೆಯ ಇಕ್ಕಳದಲ್ಲಿ ಇರುವೆಗೆ ಖೆಡ್ಡಾ ತೋಡಿದರೆ ಹೆರಿಗೆ…

ಎಸ್ ಎಸ್ ಎಲ್ ಸಿ ಪರೀಕ್ಷೆ ಗಳನ್ನು ತಕ್ಷಣ ರದ್ದು ಪಡಿಸಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿಗೆ ಪೋಷಕರ ನಿಯೋಗ ಮನವಿ

ಧಾರವಾಡ : ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಒಟ್ಟು 8.71 ಲಕ್ಷ ಕ್ಕೂ ಅಧಿಕ ಎಸ್ ಎಸ್ ಎಲ್ ಸಿ ಮಕ್ಕಳು ಹಾಗೂ ಅವರ ಪೋಷಕರ ಜೊತೆಗೆ ರಾಜ್ಯದ ಶಿಕ್ಷಣ ಸಚಿವ ಸುರೇಶಕುಮಾರ ಅವರು ಚೆಲ್ಲಾಟವಾಡದೆ ತಕ್ಷಣವೇ ಪರೀಕ್ಷೆ ರದ್ದುಪಡಿಸಲು ಸೂಚಿಸಬೇಕು ಎಂದು…

ಅನುದಿನ ಕವನ-೧೫೧ ಕವಿ: ಎ.ಎನ್ ರಮೇಶ್ ಗುಬ್ಬಿ ಕವನದ ಶೀರ್ಷಿಕೆ: ಮಹಂತ!

ನಿನ್ನೆ ಒಬ್ಬರು ಮೆಸೇಜ್ ಮಾಡಿ “ಮಹಂತ” ಅಂದರೆ ಯಾರು? ಕಾವ್ಯಾತ್ಮಕವಾಗಿ ಉತ್ತರಿಸಿ ಎಂದರು. ಆ ಉತ್ತರವೇ ಈ ಕವಿತೆ.                                 …