ಒಂಟಿ ಜೀವನ ***** ಹುಚ್ಚು ಖೋಡಿ ಮನವಿದು ಬಿಸಿಲು ಕುದುರೆಯ ಏರಿದೆ ಅತ್ತ ಇತ್ತ ಸುತ್ತಮುತ್ತಲಿದು ಕುಣಿದು ಕುಪ್ಪಳಿಸಿ ಸಾಗಿದೆ. ಮಾತು ಕೇಳದೆ ಮುನ್ನಡೆದಿದೆ ತಾಳ ತಪ್ಪಿ ಕುಣಿದು ನಡೆದಿದೆ ಮಾಡಬೇಕೇನೋ ತಿಳಿಯದೆ ಮನಸ್ಸು ಮೌನಕೆ ಶರಣಾಗಿದೆ. ಒಮ್ಮೊಮ್ಮೆ ಒಂದೊಂದು ಚಿಂತೆ…
Category: ರಾಜ್ಯ
‘ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ’ 1 ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಿಎಂ ಬಿಎಸ್‍ವೈ
ಬಳ್ಳಾರಿ: ಜಿಲ್ಲೆಯ ಜಿಂದಾಲ್ ಕಾರ್ಖಾನೆ ಬಳಿ ವಿಶಾಲ ಮೈದಾನದಲ್ಲಿ ನಿರ್ಮಿಸಲಾಗಿರುವ 1 ಸಾವಿರ ಆಕ್ಸಿಜನ್ ಹಾಸಿಗೆ ಸೌಲಭ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸಂಜೆ ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದ ವರ್ಚುವಲ್ ಮೂಲಕ ತಾತ್ಕಾಲಿಕ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ…
ಅನುದಿನ ಕವನ-೧೩೯, ಕವಿ: ಮನಂ(ಎಂ. ನಂಜುಂಡಸ್ವಾಮಿ), ಕವನದ ಶೀರ್ಷಿಕೆ:ನಾನು ಯಾರ ಹೆಸರಲ್ಲಿ ಶೋಕಗೀತೆಯ ಹಾಡಲಿ?
ನಾನು ಯಾರ ಹೆಸರಲ್ಲಿ ಶೋಕಗೀತೆಯ ಹಾಡಲಿ? ***** ನಾನು ಯಾರ ಹೆಸರಲ್ಲಿ ಶೋಕಗೀತೆಯ ಹಾಡಲಿ? ನಾನು ಸತ್ತವರ ಹೆಸರಲ್ಲಿ ಶೋಕಗೀತೆಯ ಹಾಡಲಾ? ನಾನು ಸತ್ತವರ ಚಿತೆಗೂ ಬರದವರ ಹೆಸರಲ್ಲಿ ಶೋಕಗೀತೆಯ ಹಾಡಲಾ? ನಾನು ಸತ್ತವರ ಮಣ್ಣಿಗೂ ಬರದವರ ಹೆಸರಲ್ಲಿ ಶೋಕಗೀತೆಯ ಹಾಡಲಾ?…
ಅನುದಿನ ಕವನ-೧೩೮, ಸಾಹಿತಿ ದಂಪತಿ ಪ್ರಕಾಶ್ ಮಲ್ಕಿ ಒಡೆಯರ್ ಮತ್ತು ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ನಲ್ಲನಿಗೆ (ಕವಿತೆ) & ಗಜಲ್
ನಲ್ಲನಿಗೆ ************* ಮುಡಿಗೆ ಮಲ್ಲಿಗೆ ಬೇಕೆಂದು ನಾss ಬಯಸುವುದಿಲ್ಲ ನಾss ಬಯಸುವುದು ನಿನ್ನ ಮುಗುಳ್ನಗೆ ! ಮಹಲು – ಮಂದಿರ ನಾss ಬಯಸುವುದಿಲ್ಲ ನಾss ಬಯಸುವುದು ನಿನ್ನ ಪ್ರೀತಿಯ ಹಂದರ ! ಮೊಗದಲ್ಲಿ ನಗೆಯ ಚಂದಿರ ! ಮುತ್ತು – ರತ್ನ…
ಅನುದಿನ ಕವನ-೧೩೭, ಕವಿ: ಎ. ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ನಾವು-ನೀವು
ಇದು ತುಂಬಾ ವಿಭಿನ್ನ ಕವಿತೆಯಿದು. ಅರ್ಥೈಸಿದಷ್ಟೂ ಒಳಗಿದೆ ಸಾವಿರ ಕಥೆಯಿದೆ. ಎಂದಿಗೂ ತೀರದ ಜಗದ ಶೋಷಿತರ ವ್ಯಥೆಯಿದೆ. ಫಲಾನುಭಾವಿಗಳು-ಅಧಿಕಾರಸ್ಥರು, ಬಡವರು-ಬಲ್ಲಿದರು, ಹೀಗೆ ನೂರು ಕರಾಳ ಸತ್ಯಗಳ ಮಾರ್ಮಿಕ ಮಾರ್ದನಿಯಿದೆ. ನೊಂದವರ ಕಂಬನಿಯಿದೆ. ಕವಿತೆ ಬರೆದು, ಅಂತರ್ಜಾಲದಲ್ಲಿ ಚಿತ್ರ ಹುಡುಕುವಾಗ ಕಂಡ ಈ…
ಅನುದಿನ ಕವನ-೧೩೬, ಕವಿ:ಡಾ.ಶರಣಪ್ಪ ಛಲವಾದಿ, ಕವನದ ಶೀರ್ಷಿಕೆ: ಕಂಬನಿಯ ಕಡಲಾಗಿ
ಕವಿ ಪರಿಚಯ: ಡಾ. ಶರಣಪ್ಪ ಛಲವಾದಿಯವರು ಮೂಲತಃ ಹೋರಾಟಗಾರ, ಕವಿ ಲೇಖಕ, ಸಂಶೋಧಕರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಎಡದೊರೆ ನಾಡು, ದೋ ಆಬ್ಬ ಪ್ರದೇಶವೆಂದು ಕರೆಯಲ್ಪಡುವ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇ ರಾಯಕುಂಪಿ ಎಂಬ ಪುಟ್ಟ ಗ್ರಾಮದ ದಲಿತ ಕುಟುಂಬದ…
ಅನುದಿನ ಕವನ-೧೩೫ ಕವಯತ್ರಿ:ಹಬ್ಬಾ ಖಾತೂನ್ (ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ). ಕವನದ ಶೀರ್ಷಿಕೆ:ನಾನು ಆಡಲೆಂದೇ ಮನೆಯಿಂದ ಹೊರಬಂದೆ…
ನಾನು ಆಡಲೆಂದೇ ಮನೆಯಿಂದ ಹೊರಬಂದೆ – ನಾನು ಆಡಲೆಂದೇ ಮನೆಯಿಂದ ಹೊರಬಂದೆ ಮತ್ತು ಅದರಲ್ಲೇ ಮುಳುಗಿದೆ ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ – ಯಾರು ನನಗೆ ಹೆಸರು ಮತ್ತು ಗೌರವವನ್ನು ನೀಡಿದರೋ ಅಂಥ ಪ್ರತಿಷ್ಠಿತ ಮನೆಯಿಂದ ಬಂದಿದ್ದೇನೆ ಎಷ್ಟೋ ಜನ ಪ್ರೇಮಿಗಳು ನನ್ನ…
ಅನುದಿನ ಕವನ-೧೩೪, ಕವಿ:ಕೊಟ್ರೇಶ್ ಅಕ್ಕಿ ಉಪನಾಯಕನಹಳ್ಳಿ, ಕವನದ ಶೀರ್ಷಿಕೆ:ಸುದ್ದಿಯ ಕವಿತೆ
ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಅಕ್ಕಿ ಕೊಟ್ರೇಶ್ ಅವರು ಉತ್ತಮ ಕವಿ ಎಂದು ಈವರೆಗೆ ರಚಿಸಿರುವ ಕವಿತೆಗಳಿಂದ ಹೆಸರು ಪಡೆದಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಕ್ಕ ಗ್ರಾಮ ಉಪನಾಯಕನಹಳ್ಳಿಯವರು. ವಿದ್ಯಾರ್ಥಿ ದೆಸೆಯಿಂದಲೂ ಕವಿತೆಗಳನ್ನು ಬರೆಯುವ ಹವ್ಯಾಸವಿರುವ ಕೊಟ್ರೇಶ್ ಅವರಿಗೆ ಈ ಕೊರೋನಾ ದುರಿತ ಕಾಲದಲ್ಲಿ…
ಅನುದಿನಕವನ-೧೩೩, ಕವಯತ್ರಿ: ಆರ್. ಶೈಲಜಾ ಬಾಬು, ಚಿತ್ರದುರ್ಗ, ಕವನದ ಶೀರ್ಷಿಕೆ: ಜಾನಪದ
ಇಂದಿನ “ಅನುದಿನ ಕವನ” ದ ಗೌರವಕ್ಕೆ ನಿತ್ಯ ಬಸವಾದಿ ಶರಣರ ನೆನೆದು ಸ್ಪುರಿಸುವ ನನ್ನುಸಿರ ಕವನಗಳಿಗೆ ಓದುಗರ ಮನವೆ ಸಾಕ್ಷಿ ಎಂದು ವಿನೀತಭಾವದಿಂದ ಹೇಳುವ ಕವಯತ್ರಿ, ಗೃಹಿಣಿ ಚಿತ್ರದುರ್ಗದ ಆರ್ ಶೈಲಜಾ ಬಾಬು ಅವರ ‘ಜಾನಪದ’ ಕವಿತೆ ಪಾತ್ರವಾಗಿದೆ.👇👇 ಜಾನಪದ ಜಾನಪದ…
ಅನುದಿನ ಕವನ-೧೩೨, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಬೀಳಗಿ ಅವರ ಹಾಯ್ಕುಗಳು
ಹಾಯ್ಕುಗಳು ೧ ನಿರಾಕರಣೆಯ ತೀರ್ಪಿನಿಂದ ಹತಾಶನಾಗಿಲ್ಲ ಗೆಳತಿ ಸಾಕ್ಷಿಯೊಂದಿಗೆ ಮೇಲ್ಮನವಿ ಸಲ್ಲಿಸುವೆ ೨ ಬೀಗಬೇಡ ಹುಡುಗಿ ಬಹುತೇಕರ ಕಣ್ಣು ನನ್ನ ಮೇಲಿದೆ. ೩ ಬಳಸಿ ಬಿಸಾಕಿದ ಪ್ರೀತಿಯನು ಕಸದ ತೊಟ್ಟಿಯೂ ನಿರಾಕರಿಸಿತು. ೪ ನಿನ್ನ ವಿರಹದುರಿಗೆ ಕಲ್ಲೆದೆಯೂ ಕರಗಿ ನೀರಾಗುತ್ತದೆ. ೫…